Amrutha Iyengar: ಸ್ನೇಹಿತರೊಂದಿಗೆ ಖಾಸಗಿ ರೆಸಾರ್ಟ್ನಲ್ಲಿ ಅದ್ದೂರಿಯಾಗಿ 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಅಮೃತ ಅಯ್ಯಂಗಾರ್!

Amrutha Iyengar ಸ್ನೇಹಿತರೆ, 2017ರಲ್ಲಿ ವಿಕ್ರಂ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿಂಹದ ಹೆಜ್ಜೆ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ಅಮೃತ ಅಯ್ಯಂಗಾರ್, ಡಾಲಿ ಧನಂಜಯ್ ಅವರ ಪಾಪ್ಕಾರ್ನ್ ಮಂಕಿ ಟೈಗರ್ (Popcorn Monkey tiger) ಹಾಗೂ ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೈಲ್(love mocktail) ಚಿತ್ರಗಳ ಮೂಲಕ ಜನಮನ್ನಣೆ ಪಡೆದು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವಂತಹ ಅವಕಾಶ ಗಿಟ್ಟಿಸಿಕೊಂಡರು. ಹೌದು ಸ್ನೇಹಿತರೆ 2017ರಲ್ಲಿ ಸೋನು ಎಂಬ ಪಾತ್ರದ ಮೂಲಕ ಸಿಂಹದ … Read more

Dhananjay: ಧನಂಜಯ್ ಅವರ ಪ್ರೇಯಸಿಯ ಹೆಸರನ್ನು ಎಲ್ಲರ ಎದುರೇ ಬಿಟ್ಟುಕೊಟ್ರಾ ನಟಿ ರಮ್ಯಾ?

Ramya ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ನಟಿಸಿರುವಂತಹ ಅವರ ಇಪ್ಪತ್ತೈದನೇ ಸಿನಿಮಾ ಹೊಯ್ಸಳ(Hoysala) ಈಗಾಗಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಸಾಕಷ್ಟು ಉತ್ತಮ ಸಾಮಾಜಿಕ ಸಂದೇಶವನ್ನು ಹೊಂದಿರುವಂತಹ ಈ ಸಿನಿಮಾ ಕಮರ್ಷಿಯಲ್ ವಿಚಾರದಲ್ಲಿ ಕೂಡ ಮಾಸ್ ಅಭಿಮಾನಿಗಳಿಗೆ ಹಬ್ಬದೂಟವಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಡಾಲಿ ಧನಂಜಯ್(Daali Dhananjay) ಅವರ ಮದುವೆ ವಿಚಾರ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಓಡಾಡುತ್ತಿದ್ದು ಒಬ್ಬ ನಟಿಯ ಜೊತೆಗೆ ಅವರ ಹೆಸರು ತಳಕು ಹಾಕಿಕೊಂಡಿರುವುದು ಕೂಡ ನಿಮಗೆಲ್ಲರಿಗೂ ತಿಳಿದಿದೆ. ಅದರಲ್ಲೂ … Read more

Daali Dhananjay: ಇವರಿಂದಾಗಿನೇ ಡಾಲಿ ಧನಂಜಯ್ ಗೆ ಮದುವೆ ಆಗುತ್ತಿಲ್ಲವಂತೆ! ಕೊನೆಗೂ ಬಯಲಾಯ್ತು ನೋಡಿ ರಹಸ್ಯ!

Daali Dhannajay ಜಯನಗರ ಫೋರ್ತ್ ಬ್ಲಾಕ್ ಕಿರುಚಿತ್ರದ ಮೂಲಕ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಪರಿಚಿತರಾಗಿರುವಂತಹ ಡಾಲಿ ಧನಂಜಯ್(Daali Dhananjay) ನಂತರ ಮೊದಲ ಬಾರಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದೆ ಶಿವಣ್ಣ(Shivanna) ನಟನೆಯ ಟಗರು ಸಿನಿಮಾದಲ್ಲಿ ಡಾಲಿ ಎನ್ನುವ ವಿಲನ್ ಪಾತ್ರದ ಮೂಲಕ. ಅಂದು ಪ್ರಾರಂಭವಾಗಿರುವಂತಹ ಅವರ ವಿಜಯದ ಪಯಣ ಇನ್ನೂ ಕೂಡ ನಿಂತಿಲ್ಲ. ಇನ್ನು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ಕಾಣಿಸಿಕೊಂಡಿದ್ದು ಪ್ರತಿಯೊಂದು ಸಿನಿಮಾಗಳು ಕೂಡ ಜನರ ಮನಸ್ಸನ್ನು ಗೆಲ್ಲುವುದು ಮಾತ್ರವಲ್ಲದೆ … Read more

Amrutha Iyengar: ಗೂಗಲ್ ಪೇ ಮಾಡು ಎಂದಿದ್ದಕ್ಕೆ ಅಮೃತ ಅಯ್ಯಂಗಾರ್ ಅವರಿಗೆ ಡಾಲಿ ಧನಂಜಯ್ ಮಾಡಿದ ಗೂಗಲ್ ಪೇ ಹಣ ಎಷ್ಟು ಗೊತ್ತಾ?

Daali Dhananjay ಆರಂಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಖಳನಾಯಕ ಹಾಗೂ ಸಹ ಕಲಾವಿದನಾಗಿ ವಿಫಲನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಡಾಲಿ ಧನಂಜಯ್(Daali Dhananjay) ಇಂದು ಕನ್ನಡ ಚಿತ್ರರಂಗದ ಅತ್ಯಂತ ಉದಯೋನ್ಮುಖ ನಾಯಕ ನಟನಾಗಿ ಹಾಗೂ ಪ್ಯಾಶನೇಟ್ ಪ್ರೊಡ್ಯೂಸರ್ ಆಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ ಎನ್ನುವ ತಮ್ಮ ಘೋಷಣೆಯ ರೀತಿಯಲ್ಲಿ ಅವರು ಬೆಳೆದಿರುವ ಪ್ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಇನ್ನು ಸದ್ಯಕ್ಕೆ ಡಾಲಿ ಧನಂಜಯ್ ಗುರುದೇವ್ ಹೊಯ್ಸಳ(Gurudev Hoysala) ಎನ್ನುವ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು … Read more

error: Content is protected !!