Ananth Nag: ಬರೋಬ್ಬರಿ 17 ವರ್ಷಗಳ ಕಾಲ ವಿಷ್ಣುವರ್ಧನ್ ಹಾಗೂ ಅನಂತ್ ನಾಗ್ ಒಟ್ಟಿಗೆ ನಟಿಸಿರಲಿಲ್ಲ! ಅಸಲಿ ಕಾರಣ ಇಲ್ಲಿದೆ ನೋಡಿ!

Vishnuvardhan ಸಾಕಷ್ಟು ವರ್ಷಗಳು ಕಳೆದರೂ ಕೂಡ ಇಂದಿಗೂ ನಟ ಅನಂತನಾಗ್ ಅವರ ನಟನೆಯಲ್ಲಿ ಕಿಂಚಿತ್ತು ಕೂಡ ಕಿಲುಬು ಬಂದಿಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಪರಿಪಕ್ವವಾಗಿ ಈ ವಯಸ್ಸಿನಲ್ಲಿ ಕೂಡ ಅನಂತನಾಗ್ ರವರು ನಟಿಸುತ್ತಾರೆ. ನಟ ಅನಂತಾಗ್(Ananth Nag) ರವರು 70ರ ದಶಕದಿಂದ ಪ್ರಾರಂಭಿಸಿ ಇಂದಿನವರೆಗೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಪ್ರೇಕ್ಷಕ ಬಳಗವನ್ನು ಹೊಂದಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ದಿಗ್ಗಜರು ಆಗಿರುವ ಅಂಬರೀಶ್ ವಿಷ್ಣುವರ್ಧನ್ ರಾಜಕುಮಾರ್ ಶಂಕರ್ ನಾಗ್(Shankar nag) ಸೇರಿದಂತೆ ಹಲವಾರು ಕಲಾವಿದರೊಂದಿಗೆ ತೆರೆಯನ್ನು ಹಂಚಿಕೊಂಡಿರುವ … Read more

Dr Vishnuvardhan: ತಾವೇ ಬರೆದಿದ್ದ ಕಥೆಯಲ್ಲಿ ವಿಷ್ಣು ದಾದಾ ತಾವೇ ನಟಿಸಲು ಸಾಧ್ಯವಾಗಲಿಲ್ಲ! ಯಾವ ಸಿನಿಮಾ ಅಂತ ಗೊತ್ತಾದ್ರೆ ನೀವೂ ಶಾ’ ಕ್ ಆಗ್ತೀರಾ!

Vishnuvardhan ಸಾಹಸ ಸಿಂಹ ವಿಷ್ಣುವರ್ಧನ್( Sahasasimha Vishnuvardhan) ರವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ದ್ವಿಪಾತ್ರ ಹಾಗೂ ತ್ರಿಪಾತ್ರಗಳಲ್ಲಿ ನಟಿಸಿರುವಂತಹ ನಟ ಎಂಬ ದಾಖಲೆಯನ್ನು ಕೂಡ ಹೊಂದಿದ್ದಾರೆ ಎಂಬುದನ್ನು ನಮ್ಮಲ್ಲಿ ಹಲವಾರು ಜನರು ತಿಳಿದಿಲ್ಲ. ನಟನೆ ಮಾತ್ರವಲ್ಲದೇ ನಿಜ ಜೀವನದಲ್ಲಿ ಕೂಡ ಅವರೊಬ್ಬ ಮೇರು ವ್ಯಕ್ತಿತ್ವವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಸಾಹಸಸಿಂಹ ವಿಷ್ಣುವರ್ಧನ್(Vishnuvardhan) ರವರನ್ನು ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷೆಗಳು ಕೂಡ ನಾಯಕನಾಗಿ ಹಾಗೂ ಗಾಯಕನಾಗಿ ನೋಡಿವೆ ಆದರೆ ಅವರನ್ನು ಒಬ್ಬ ಕಥೆಯ … Read more

Rishab Shetty: ರಾಷ್ಟ್ರಪ್ರಶಸ್ತಿ ಪಡೆದ ರಿಶಬ್ ಶೆಟ್ಟಿ ನಿರ್ದೇಶನದ ಸ ಹಿ ಪ್ರಾ ಶಾಲೆ ಕಾಸರಗೋಡು ಸಿನಿಮಾ ಗೆ ಅನಂತನಾಗ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ.

Ananth Nag ಮಕ್ಕಳ ಸಿನಿಮಾವನ್ನು(Children’s film) ಮಾಡಿ ಗೆದ್ದಿದ್ದು ಯಾವುದೇ ಚಿತ್ರರಂಗದಲ್ಲಿ ಗಮನಿಸಿದರು ಕೂಡ ಬೆರಳೆಣಿಕೆಯ ಸಿನಿಮಾಗಳು ನಿಮಗೆ ಸಿಗಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತಹ ಸಿನಿಮಾಗಳು ಸಿಗುವುದು ಅತ್ಯಂತ ವಿರಳ ಎಂದು ಹೇಳಬಹುದು ಆದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಮಕ್ಕಳ ಸಿನಿಮಾವನ್ನು ಮಾಡಿ ರಿಷಬ್ ಶೆಟ್ಟಿ(Rishab Shetty) ಅವರು ಗೆದ್ದು ಬೇರೆಯವರಿಗೆ ಉದಾಹರಣೆಯಾಗಿ ನಿಂತಿದ್ದಾರೆ. ಕಿರಿಕ್ ಪಾರ್ಟಿ(Kirik party) ಸಿನಿಮಾದ ನಂತರ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಯಾವ ಸಿನಿಮಾ ಬರಬಹುದು ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಕಾಯುತ್ತಿದ್ದರು. … Read more

Anant Nag: ಕನ್ನಡದ ಹಿರಿಯ ನಟ ಅನಂತನಾಗ್ ಅವರ ಮಗಳು ಹಾಗೂ ಅಳಿಯ ಹೇಗಿದ್ದಾರೆ ಗೊತ್ತಾ? ನೋಡಿ ಮೊದಲ ಬಾರಿಗೆ.

Ananth Nag ಕನ್ನಡ ಚಿತ್ರರಂಗದ ಅಜಾತಶತ್ರು ನಟ ಆಗಿರುವ ಅನಂತನಾಗ್ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮನೋಜ್ನವಾದ ಪಾತ್ರವನ್ನು ನಿರ್ವಹಿಸುತ್ತಾ ಬಂದಿರುವಂತಹ ಅನಂತನಾಗ್(Ananth Nag) ಅವರು ಈ ವೃದ್ಧಾಪ್ಯದಲ್ಲಿಯೂ ಕೂಡ ಅದ್ಭುತವಾಗಿ ನಟಿಸುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಮೆಚ್ಚಿಕೊಳ್ಳಲೇ ಬೇಕಾಗಿರುವಂತಹ ಅಂಶವಾಗಿದೆ. ಕನ್ನಡ ಚಿತ್ರರಂಗದ ಬಹುಭಾಷಾ ತಾರೆ ಆಗಿರುವ ಅನಂತನಾಗ್ ಅವರು ಕನ್ನಡ ತಮಿಳು ಮಲಯಾಳಂ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. 300ಕ್ಕೂ ಅಧಿಕ … Read more

ಇಷ್ಟೊಂದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ಅನಂತನಾಗ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

Anantnag, who is acting in Kannada film industry, is his real age ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನಟಿಸಿಕೊಂಡು ಬರುತ್ತಿರುವ ಕಲಾವಿದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವವರು ಲೆಜೆಂಡರಿ ನಟ ಅನಂತ್ ನಾಗ್ ರವರು. ಚಿತ್ರರಂಗದಲ್ಲಿ ಭರ್ಜರಿ 50 ವರ್ಷಗಳಿಂದ ಅನಂತನಾಗ್ ಅವರು ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದಿಗೂ ಕೂಡ ಯಂಗ್ ಅಂಡ್ ಎನರ್ಜೆಟಿಕ್ (Energetic) ಆಗಿ ಕಾಣಿಸಿಕೊಳ್ಳುವ ಅನಂತನಾಗ್ ಅವರು ಕನ್ನಡ ಚಿತ್ರರಂಗದ ಅಜಾತಶತ್ರು ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬ ಪರೀಕ್ಷಕರು ಕೂಡ ಅನಂತ್ … Read more

ಶಂಕರ್ ನಾಗ್ ಪತ್ನಿ ಬಾಯಿಂದ ಬಹಿರಂಗವಾದ ಸತ್ಯವೇನು? 32 ವರ್ಷಗಳ ಬಳಿಕ ಶಂಕರ್ ನಾಗ್ ಅವರ ಬಗ್ಗೆ ಹೇಳಿದ್ದೇನು?

ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗದ ನಟ, ಚಿತ್ರಣಗಳ ಬರಹಗಾರ, ನಿರ್ದೇಶಕ, ನಿರ್ಮಾಪಕರು ಹೌದು. ‘ಮಾಲ್ಗುಡಿ ಡೇಸ್’ ಎಂಬ ಕಿರುತೆರೆ ಧಾರವಾಹಿಯ ಮುಖ್ಯ ಪಾತ್ರಧಾರಿ. ‘ಕರಾಟೆ ಕಿಂಗ್’ ಎಂದೇ ಹೆಸರು ಗಳಿಸಿರುವ ಇವರು ಒಂದಾನೊಂದು ಕಾಲದಲ್ಲಿ, ಆಟೋ ರಾಜ, ಸೀತಾರಾಮು, ಪ್ರೀತಿ ಮಾಡು ತಮಾಷೆ ನೋಡು, ತಾಯಿಯ ಮಡಿಲಲ್ಲಿ, ಮಿಂಚಿನ ಓಟ, ಮೂಗನ ಸೇಡು ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಸ್ಟ್ ಡೈರೆಕ್ಟರ್, ಬೆಸ್ಟ್ ಆಕ್ಟರ್ ಆಗಿ ಸಿಲ್ವರ್ ಪೀಕಾಕ್ ಅವಾರ್ಡ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಂಕರ್ ನಾಗ್ … Read more

ಶಂಕರ್ ನಾಗ್ ಅವರ ಸಾ ವಿನ ರಹಸ್ಯದ ಬಗ್ಗೆ ಶಾಕಿಂಗ್ ವಿಷಯವನ್ನು ಹೊರ ಹಾಕಿದ ಅನಂತ್ ನಾಗ್! ಸಾ ವಿನ ಮುನ್ಸೂಚನೆ ಮೊದಲೇ ತಿಳಿದಿತ್ತು

ನಮಸ್ಕಾರ ಸ್ನೇಹಿತರೇ, ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಅತ್ಯದ್ಭುತ ನಟ ಹಾಗೂ ನಿರ್ದೇಶಕರಲ್ಲಿ ಶಂಕರ್ ನಾಗ್ ಅವರು ಮುಂಚೂಣಿಯಲ್ಲಿ ಕಾಣಿಸುತ್ತಾರೆ. ಕನ್ನಡ ಚಿತ್ರರಂಗಕ್ಕೆ ಅವರು ಅಷ್ಟು ಚಿಕ್ಕ ವಯಸ್ಸಿನಲ್ಲಿ ನೀಡಿದಂತಹ ಕೊಡುಗೆ ಇಂದಿಗೂ ಕೂಡ ಅಜರಾಮರ ವಾಗಿ ಉಳಿದುಕೊಂಡಿದೆ. ನಿಜಕ್ಕೂ ಕೂಡ ಅಂತಹ ಒಬ್ಬ ವ್ಯಕ್ತಿ ಕನ್ನಡ ಚಿತ್ರರಂಗದಲ್ಲಿ ಹಿಂದೆ ಹುಟ್ಟಿಲ್ಲ ಹಾಗೂ ಮುಂದೆ ಹುಟ್ಟೋದು ಕೂಡ ಸಾಧ್ಯವಿಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಚಿತ್ರರಂಗದಲ್ಲಿ ಇದ್ದಂತಹ ಇಷ್ಟೊಂದು ಕಡಿಮೆ ಸಮಯದಲ್ಲಿ ಅಷ್ಟೊಂದು ದೊಡ್ಡ ಮಟ್ಟದ ಅಭಿಮಾನಿ … Read more

error: Content is protected !!