Actress Darshan: ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾಮಿಲಿ ಫೋಟೋ!

Actress Darshan Family: ಅಭಿಮಾನಿಗಳ ಡಿ ಬಾಸ್, ದಾಸ ದರ್ಶನ್(Darshan) ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಲನಚಿತ್ರದಲ್ಲಿ ಪೀಕ್ನಲ್ಲಿ ಇರುವಂತಹ ನಟ. ಯಾವ ಸ್ಟಾರ್ ನಟನಿಗೂ ಇರದಂತಹ ಫ್ಯಾಂಡಮ್, ಬಹುದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂಪಾದಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಅವರ ಅತ್ಯುತ್ತಮ ನಟನೆ,ಯಶಸ್ವಿ ಸಿನಿಮಾಗಳು ಎಷ್ಟು ಕಾರಣನೋ ಅವರ ಸಮಾಜ ಸೇವೆ, ನಡೆದುಕೊಳ್ಳುವಂತಹ ಗುಣ, ಅಭಿಮಾನಿಗಳೊಂದಿಗೆ ವರ್ತಿಸುವಂತಹ ರೀತಿ ಕೂಡ ಕಾರಣವಾಗಿದೆ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಸದಾ ಸನ್ಮಾರ್ಗದಲ್ಲಿ … Read more

DBOSS ಅಭಿಮಾನಿಯ ಮುಂದೆ ಕಾಲು ಅಗಲಿಸಿ ನಿಂತ ಡಿ ಬಾಸ್. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇದೇ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಬಹು ಭಾಷೆಗಳಲ್ಲಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ(Theatres) ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅಭಿಮಾನಿಗಳಲ್ಲಿ ಕೂಡ ಈ ಸಿನಿಮಾದ ಕುರಿತಂತೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳು(Expectations) ಗರಿಗದರಿ ನಿಂತಿವೆ. ಒಟ್ಟಾರೆಯಾಗಿ ಇಡೀ ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಪ್ರಚಾರದಲ್ಲಿರುವ ಏಕೈಕ ಸಿನಿಮಾ ಕ್ರಾಂತಿ ಎಂದು ಹೇಳಬಹುದಾಗಿದೆ. ದರ್ಶನ್ ಅವರ ಸಿನಿಮಾಗಳಿಗೆ ಯಾವುದೇ ಮೀಡಿಯಾ(Media) ಪ್ರಚಾರಗಳಿಲ್ಲ … Read more

error: Content is protected !!