Dboss: ಡಿ ಬಾಸ್ ಹಾಕೋಳೋ ಒಂದು ಜೀನ್ಸ್ ಪ್ಯಾಂಟ್ ಬೆಲೆ ಎಷ್ಟಿರುತ್ತೆ ಗೊತ್ತಾ? ಇದು ಡಿ ಬಾಸ್ ರೇಂಜ್ ಅಂದ್ರೆ.

Darshan Thoogudeepa ಡಿ ಬಾಸ್ ರವರನ್ನು ನೋಡಿದಾಗ ಖಂಡಿತವಾಗಿ ನಾವು ಮೊದಲು ಹೇಳುವ ವಿಚಾರ ಏನೆಂದರೆ ಅವರು ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಮಾಸ್ ನಾಯಕ ನಟ ಎನ್ನುವುದು. ಹೌದು ಅದರಲ್ಲಿ ಎರಡು ಮಾತಿಲ್ಲ ಆದರೆ ಸ್ಟೈಲ್ ವಿಚಾರದ ಬಗ್ಗೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಯಾರಿಗೇನು ಕಮ್ಮಿ ಇಲ್ಲ. ಅದನ್ನು ಹಲವಾರು ಬಾರಿ ಕೂಡ ನಾವು ನೋಡಿದ್ದೇವೆ. ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ನಾಯಕ ನಟರಲ್ಲಿ ಒಬ್ಬರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ … Read more

Darshan Thoogudeepa: ಡಿಬಾಸ್ ಸಂದರ್ಶನಕ್ಕೆ ಬಂದ ನ್ಯಾಷನಲ್ ಟಿವಿ ಚಾನಲ್. ಕನ್ನಡ ಮಾಧ್ಯಮಗಳ ವಿರುದ್ಧ ಡಿಬಾಸ್ ಮಾಸ್ಟರ್ ಪ್ಲ್ಯಾನ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಸಾಕಷ್ಟು ವಿವಾದಾತ್ಮಕ ವಿಚಾರಗಳಲ್ಲಿ ಸಿಲುಕಿಕೊಂಡಿದ್ದು ಕಾಣಿಸಿಕೊಂಡಿವೆ. ಇದೇ ಕಾರಣದಿಂದಾಗಿ ಮಾಧ್ಯಮಗಳಿಂದಲೂ ಕೂಡ ಅಘೋಷಿತ ಬಹಿಷ್ಕಾರಕ್ಕೆ ದರ್ಶನ್(Darshan) ರವರು ಒಳಗಾಗಿದ್ದಾರೆ. ಕೆಲವು ವರ್ಷಗಳ ಹಿಂದಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಮೈಸೂರಿನಲ್ಲಿ ಮಾಧ್ಯಮದವರನ್ನು ತಮ್ಮ ಫಾರ್ಮ್ ಹೌಸ್ ಗೆ ಕರೆದಿದ್ದ ಸಂದರ್ಭದಲ್ಲಿ ಮಾಧ್ಯಮದವರಿಗೆ ಅವಾ’ಚ್ಯ ಶಬ್ದಗಳಿಂದ ದರ್ಶನ್ ರವರು ಬೈದಿದ್ದ … Read more

Darshan Thoogudeepa: ವಿವಾದಗಳ ಮೇಲೆ ವಿವಾದ. ಬರ್ತಡೇ ದಿನಾನೇ ಡಿಬಾಸ್ ಮಾಡಿದ್ದೇನು ಗೊತ್ತಾ? ದಾಖಲಾಯ್ತು ಕೇಸ್.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಒಂದು ಮಾತನ್ನು ಹೇಳಿದ್ದರು ಈಗ ಅವರ ಜೀವನದಲ್ಲಿ ಕೂಡ ಅದೇ ನಡೆಯುತ್ತಿದೆ. ನೆಗೆಟಿವ್ವೋ ಪಾಸಿಟಿವ್ವೋ ಸುದ್ದಿಯಲ್ಲಂತೂ ನಾವು ಇದ್ದೇ ಇರ್ತೀವಿ ಎಂಬುದಾಗಿ ಹೇಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ನಕರತ್ಮಕ ವಿಚಾರಗಳಿಗಾಗಿ ಮಾತ್ರ ಡಿ ಬಾಸ್(Dboss) ಸುದ್ದಿ ಆಗುತ್ತಿದ್ದಾರೆ. ಹೌದು ಗೆಳೆಯರೇ, ಹೊಸಪೇಟೆಯಲ್ಲಿ ನಡೆದಂತಹ ಚಪ್ಪಲಿ ಎಸೆದ ಪ್ರಕರಣ ನಂತರ ದರ್ಶನ್ ಅವರ ಕೆಲವೊಂದು ಹೇಳಿಕೆಗಳು ಮತ್ತು ಇತ್ತೀಚಿಗಷ್ಟೇ ಡಿ ಬಾಸ್ ರವರ … Read more

Challenging Star Darshan ದರ್ಶನ್ ಗೆ ನೇರವಾಗಿ ಟೀಕೆ ಮಾಡಿದ ಖಾಸಗಿ ಸುದ್ದಿ ವಾಹಿನಿ: ನಂತರ ಆಗಿದ್ದೇನು?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಟನೆಯ ಕ್ರಾಂತಿ(Kranti) ಸಿನಿಮಾಗೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವುದೇ ಮಾಧ್ಯಮಗಳು ಕೂಡ ಪ್ರಚಾರವನ್ನು ನೀಡಿರಲಿಲ್ಲ. ಹೇಗಿದ್ದರೂ ಕೂಡ ದರ್ಶನ್ ಅವರ ಅಭಿಮಾನಿಗಳೇ ಸಿನಿಮಾ ಪ್ರಚಾರವನ್ನು ತಾವೇ ಖುದ್ದಾಗಿ ಎಲ್ಲರೂ ಮೆಚ್ಚುವ ಹಾಗೆ ಹಾಗೂ ಎಲ್ಲಾ ಕಡೆ ಹರಡುವಂತೆ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮದವರಿಗೆ ಬೈದಿದ್ದಾರೆ ಎನ್ನುವ ಆಡಿಯೋ ಲೀಕ್ ಆದ ನಂತರ ದರ್ಶನ್ ಹಾಗೂ ಅವರ ಸಿನಿಮಾಗಳಿಗೆ ಯಾವುದೇ ಪ್ರಚಾರ ನೀಡಬಾರದು ಎನ್ನುವುದಾಗಿ ಎಲ್ಲಾ ಮಾಧ್ಯಮಗಳು … Read more

Dboss ಕ್ರಾಂತಿ ಫಿಲಂ ಫ್ಲಾಪ್ ಆದ ಬೆನ್ನಲ್ಲೇ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಮೇಲೆ ಕೇಸ್! ಏನಿದು?

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ಇದೇ ಜನವರಿ 26ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿದ್ದರೂ ಕೂಡ ಅವರ ಸಿನಿಮಾ ನಿರೀಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ತೋರಿಸದೆ ಇರುವುದು ಕೊಂಚಮಟ್ಟಿಗೆ ನಿರಾಸೆಯನ್ನು ಮೂಡಿಸುವಂತೆ ಮಾಡಿದೆ. ಸಿನಿಮಾದ ಕುರಿತಂತೆ ಸಾಕಷ್ಟು ನಕಾರಾತ್ಮಕ(Negative) ಪ್ರಚಾರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವುದನ್ನು ನೀವು ನೋಡಿರಬಹುದು. ಅಪ್ಪು ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ … Read more

Actor Darshan: ವಿರೂಪವಾಗ್ತಿದೆಯಾ ದರ್ಶನ್ ಅವರ ಮುಖ? ಇದೇ ಕಾರಣ ಇರಬಹುದಾ? ಅಭಿಮಾನಿಗಳಲ್ಲಿ ಆತಂಕ.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ದೊಡ್ಡ ಮಟ್ಟದ ಮಾಸ್(Mass) ಅಭಿಮಾನಿಗಳನ್ನು ಹೊಂದಿರುವಂತಹ ನಟ. ಸದ್ಯಕ್ಕೆ ತಮ್ಮ ಕ್ರಾಂತಿ ಸಿನಿಮಾದ ಬಿಡುಗಡೆಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎದುರು ನೋಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಿರಬಹುದು ಮುಂಚೆ ಇದ್ದ ಹಾಗೆ ಅವರ ಮುಖ ಈಗ ಇಲ್ಲ. ಹೌದು ಹೇಳಲು ಕಷ್ಟ ಆದರೂ ಕೂಡ ನಿಜವಾದದ್ದನ್ನು ಹೇಳಲೇಬೇಕು. ದರ್ಶನ್ ಅವರ ಮುಖ … Read more

Dboss ಪಕ್ಕದಲ್ಲೇ ಲ್ಯಾಂಬೋರ್ಗಿನಿ ಇದ್ರೂ ಕೆಲಸದವರ ಜೊತೆಗೆ ಮಲಗಿದ ಡಿಬಾಸ್. ವೀಡಿಯೋ ವೈರಲ್!

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲವಾರು ವಿವಾ’ದಾತ್ಮಕ ವಿಚಾರಗಳಲ್ಲಿ ಕೇಂದ್ರಬಿಂದುವಾಗಿ(Centre Point) ಕಾಣಿಸಿಕೊಂಡಿದ್ದಾರೆ. ಅವರು ಬೇಡ ಎಂದರು ಕೂಡ ಇಂತಹ ವಿಚಾರಗಳು ಅವರನ್ನೇ ಹುಡುಕಿಕೊಂಡು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹಲವಾರು ಇಂತಹ ಅಹಿತಕರ ಘಟನೆಗಳು ಅವರ ಜೀವನದಲ್ಲಿ ನಡೆದಿವೆ ಎಂದು ಹೇಳಬಹುದಾಗಿದೆ. ಇವುಗಳು ಡಿ ಬಾಸ್ ಅವರ ಮನಸ್ಸನ್ನು ಕುಗ್ಗಿಸಿವೆ ಎಂದರೆ ತಪ್ಪಾಗಲಾರದು. ವಿಶೇಷವಾಗಿ ಪಬ್ ನಲ್ಲಿ ನಡೆದಂತಹ ಘಟನೆ ಹಾಗೂ ಹೊಸಪೇಟೆಯಲ್ಲಿ ನಡೆದಿರುವಂತಹ ಘಟನೆಗಳು ಸಾಕಷ್ಟು ವ್ಯತರಿಕ್ತ … Read more

DBOSS ಪಬ್ ನಲ್ಲಿ ಗಲಾಟೆ ಆದಾಗ ದರ್ಶನ್ ಏನು ಮಾಡಿದ್ರು ಗೊತ್ತಾ? ಅಸಲಿಯತ್ತನ್ನು ಬಿಚ್ಚಿಟ್ಟ ನಟಿ ರಚಿತಾರಾಮ್.

Challenging Star Darshan ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಚಾರಗಳಿಗಾಗಿ ಸುದ್ದಿಯಾಗಿದ್ದಾರೆ. ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು ಈ ಚಿತ್ರದ ಬಗ್ಗೆ ಸಾಕಷ್ಟು ಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್(YouTube) ನಲ್ಲಿ ಕಂಡು ಹಾಗೂ ಕೇಳಿ ಬರುತ್ತಿದೆ. ಇದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಕೂಡ ಕೆಲವೊಂದು ವಿಚಾರಗಳು … Read more

DBOSS ಅಭಿಮಾನಿಯ ಮುಂದೆ ಕಾಲು ಅಗಲಿಸಿ ನಿಂತ ಡಿ ಬಾಸ್. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇದೇ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಬಹು ಭಾಷೆಗಳಲ್ಲಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ(Theatres) ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅಭಿಮಾನಿಗಳಲ್ಲಿ ಕೂಡ ಈ ಸಿನಿಮಾದ ಕುರಿತಂತೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳು(Expectations) ಗರಿಗದರಿ ನಿಂತಿವೆ. ಒಟ್ಟಾರೆಯಾಗಿ ಇಡೀ ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಪ್ರಚಾರದಲ್ಲಿರುವ ಏಕೈಕ ಸಿನಿಮಾ ಕ್ರಾಂತಿ ಎಂದು ಹೇಳಬಹುದಾಗಿದೆ. ದರ್ಶನ್ ಅವರ ಸಿನಿಮಾಗಳಿಗೆ ಯಾವುದೇ ಮೀಡಿಯಾ(Media) ಪ್ರಚಾರಗಳಿಲ್ಲ … Read more

ಚಪ್ಪಲಿಯಲ್ಲಿ ಹೊಡಿಸಿಕೊಂಡ ಬಗ್ಗೆ ಡಿ ಬಾಸ್ ಕೊನೆಗೂ ಮೌನ ಮುರಿದು ಖಡಕ್ ಆಗಿ ಹೇಳಿದ್ದೇನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Kranti Movie Promotion time: ಕ್ರಾಂತಿ ಸಿನಿಮಾದ ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ (Challenging Star) ದರ್ಶನ್ ಅವರಿಗೆ ನಡೆದಂತಹ ಚಪ್ಪಲಿ ಎಸೆತದ ಅವಮಾನ ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿರುವಂತಹ ಕಳಂಕ ತರುವಂತಹ ಘಟನೆ ಎಂದರೆ ತಪ್ಪಾಗಲಾರದು. ಅದು ಯಾರದ್ದೇ ಅಭಿಮಾನಿಗಳು ಮಾಡಿದ್ದರೂ ಕೂಡ ತಪ್ಪು ತಪ್ಪೇ ಅದನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಆದರೆ ಬಳ್ಳಾರಿಯಲ್ಲಿ ನಡೆದಿರುವಂತಹ ಈ ಘಟನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಜ್ ಕುಟುಂಬದ … Read more

error: Content is protected !!