Dboss: ಡಿಬಾಸ್ ಫೇವರಿಟ್ ಕಾರ್ ಯಾವುದು ಗೊತ್ತಾ? ದರ್ಶನ್ ಕಾರ್ ಕ್ರೆಜ್ ಗೆ ಅಭಿಮಾನಿಗಳು ಪುಲ್ ಪಿಧಾ

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ನಿಜಕ್ಕೂ ಕೂಡ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಇಟ್ಟುಕೊಂಡಿರುವಂತಹ ಗೌರವ ಹಾಗೂ ಪ್ರೀತಿ ಭಾವನೆ ಯಾವ ನಟರಿಂದಲೂ ಕೂಡ ಮ್ಯಾಚ್ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಅವರು ತಮ್ಮ ನೆಚ್ಚಿನ ನಟನನ್ನು ಡಿ ಬಾಸ್(Dboss) ಎಂಬುದಾಗಿ ಪ್ರೀತಿಯಿಂದ ಕರೆಯುತ್ತಾರೆ. ಡಿ ಬಾಸ್(Dboss) ರವರಿಗೂ ಕೂಡ ತಮ್ಮ ಅಭಿಮಾನಿಗಳು … Read more

Dboss: ಉಪ್ಪಿ ಹಾಗೂ ಡಿ ಬಾಸ್ ನಟನೆಯ ಅನಾಥರು ಸಿನಿಮಾದಲ್ಲಿ ನಟಿಸೋದಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ಎಷ್ಟು ಚಾರ್ಜ್ ಮಾಡಿದ್ರು?

Radhika Kumaraswamy ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರರ್ ಸಿನಿಮಾಗಳು ಬಿಡುಗಡೆಯಾಗುವುದು ಅತ್ಯಂತ ವಿರಳ ಎಂದು ಹೇಳಬಹುದಾಗಿದೆ. ಅವುಗಳಲ್ಲಿ ಕೂಡ ಅತ್ಯಂತ ವಿಶೇಷವಾಗಿ ಕಾಣಿಸುವಂತಹ ಸಿನಿಮಾ ಎಂದರೆ ಅದು ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಒಂದೇ ಸಿನಿಮಾದಲ್ಲಿ ನಟಿಸಿರುವಂತಹ ಅನಾಥರು ಸಿನಿಮಾ. ಅನಾಥರು ಸಿನಿಮಾ ಅತ್ಯಂತ ಮನೋರಂಜನಾತ್ಮಕವಾಗಿ ಮೂಡಿ ಬಂದಿದ್ದು ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಎಂಥವರನ್ನು ಕೂಡ ಕಣ್ಣೀರು ಹಾಕುವಂತೆ ಮಾಡಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ … Read more

Dboss: ಡಿಬಾಸ್ ನಟನೆಯ ಕಲಾಸಿಪಾಳ್ಯ ಎಷ್ಟು ಕಲೆಕ್ಷನ್ ಮಾಡಿತ್ತು? ದರ್ಶನ್ ರವರ ಈ ಸೂಪರ್ ಹಿಟ್ ಸಿನಿಮಾ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಮೆಜೆಸ್ಟಿಕ್ ಸಿನಿಮಾದ ಮೂಲಕ ನಾಯಕ ನಟನಾಗಿ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದ ನಂತರ ಮತ್ತೆ ಚಿತ್ರರಂಗದಲ್ಲಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಸಿನಿಮಾರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಹೋದ ದರ್ಶನ್ ರವರ ಬೇಡಿಕೆ ಎನ್ನುವುದು ಮಾಸ್ ವಿಭಾಗದಲ್ಲಿ ಆ ಕಾಲದಲ್ಲಿಯೇ ದೊಡ್ಡ ಮಟ್ಟದಲ್ಲಿ ಹೆಚ್ಚಿತ್ತು. ಇಂದಿಗೂ ಕೂಡ ಅವರ ಹಲವಾರು ಹಳೆಯ ಸಿನಿಮಾಗಳನ್ನು ಇಷ್ಟಪಡುವಂತಹ … Read more

Dboss: ಯುಗಾದಿಗೂ ಮುಂಚೇನೆ ಈ ಕಾರಣಕ್ಕಾಗಿ ಅಭಿಮಾನಿಗಳಿಗೆ ಮನವಿ ಮಾಡಿದ ಡಿಬಾಸ್!

Darshan Thoogudeepa ಇನ್ನೇನು ನಾಳೆ ಅಂದರೆ ಮಾರ್ಚ್ 22ರಂದು ಹಿಂದುಗಳ ಹೊಸ ವರ್ಷದ ಹಬ್ಬವಾಗಿರುವ ಯುಗಾದಿ ಹಬ್ಬವನ್ನು(Ugadi Festival) ಎಲ್ಲರೂ ಕೂಡ ಆಚರಿಸಲಿದ್ದಾರೆ. ಸೆಲೆಬ್ರಿಟಿಗಳು ಜನಸಾಮಾನ್ಯರು ಎಲ್ಲರ ಮನೆಯಲ್ಲಿ ಕೂಡ ಹಬ್ಬದ ಸಂಭ್ರಮ ಮನೆ ಮಾಡಿರಲಿದೆ. ಅದರಲ್ಲೂ ಹಬ್ಬಕ್ಕೂ ಮುನ್ನವೇ ಈಗ ತಮ್ಮ ಅಭಿಮಾನಿಗಳಲ್ಲಿ ಡಿ ಬಾಸ್(Dboss) ಒಂದು ಮನವಿ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಅವರ ಅಭಿಮಾನಿಗಳ ನಡುವೆ ಸ್ವಂತ ಮನೆಯವರಿಗಿಂತ ಹೆಚ್ಚಿನ ಬಾಂಧವ್ಯ ಇದೆ ಎನ್ನುವುದನ್ನು ನಾವು ಹಲವಾರು ವರ್ಷಗಳಿಂದ … Read more

Harish Rai: ಕನ್ನಡದ ಖ್ಯಾತ ನಟ ಹರೀಶ್ ರೈ ಅವರ ಕ್ಯಾ’ ನ್ಸರ್ ಚಿಕಿತ್ಸೆಗೆ ಹಣ ಕೊಟ್ಟಿದ್ದು ಯಾರು ಗೊತ್ತಾ? ಡಿ ಬಾಸ್ ರವರೆ ಹೇಳಿದ ಸತ್ಯ ಇದು.

Darshan Thoogudeepa ಸ್ಟಾರ್ ನಟರ ಕುರಿತಂತೆ ಜನರು ಸರಿಯಾಗಿ ತಿಳಿದುಕೊಳ್ಳುತ್ತಾರೆ ಆದರೆ ಸಾಕಷ್ಟು ವರ್ಷಗಳ ಹಿಂದೆ ನಟಿಸಿರುವಂತಹ ಕೆಲವೊಂದು ಕಲಾವಿದರ ಕುರಿತಂತೆ ಇಂದಿನ ಪ್ರೇಕ್ಷಕರಿಗೆ ಅಷ್ಟೊಂದು ತಿಳಿದಿರುವುದಿಲ್ಲ. ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ರಲ್ಲಿ ಒಬ್ಬರಾಗಿರುವಂತಹ ನಟ ಹರೀಶ್ ರೈ(Harish Rai) ಅವರಿಗೆ ಮಾ’ ರಣಾಂತಿಕ ಕ್ಯಾ’ ನ್ಸರ್ ಕಾಯಿಲೆ ಇತ್ತು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಹೀಗಿದ್ದರೂ ಕೂಡ ಇವರು ಕೆಜಿಎಫ್(KGF) ಸಿನಿಮಾಗಳಲ್ಲಿ ನಟಿಸುವ ಮೂಲಕ ದೇಶದಾದ್ಯಂತ ಎಲ್ಲರ ನೆಚ್ಚಿನ ಚಾಚಾ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು … Read more

Dboss: ರಾಜಕೀಯ ಅಭ್ಯರ್ಥಿಯ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಡಿ ಬಾಸ್ ನೀಡಿದ ಕಾರಣ ಇಲ್ಲಿದೆ ನೋಡಿ!

Darshan Thoogudeep ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಮನೆಯ ಬಳಿ ಬರುವಂತಹ ಯಾವುದೇ ಬಡ ವ್ಯಕ್ತಿಗಳಿಗೂ ಕೂಡ ತಮ್ಮ ಕೈಯಲ್ಲಾದಂತಹ ಸಹಾಯ ಮಾಡುವುದನ್ನು ಈಗಾಗಲೇ ನೀವೆಲ್ಲರೂ ಕೇಳಿ ತಿಳಿದುಕೊಂಡಿರುತ್ತೀರಿ. ಇದರ ಕುರಿತಂತೆ ಡಿ ಬಾಸ್(Dboss) ಎಲ್ಲಿಯೂ ಕೂಡ ಪ್ರಚಾರಕ್ಕಾಗಿ ಇದುವರೆಗೂ ಹೇಳಿಕೊಂಡಿಲ್ಲ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಬಂಗಾರದ ಮನಸ್ಸಿಗೆ ಒಂದು ಒಳ್ಳೆಯ ಉದಾಹರಣೆಯಾಗಿದೆ ಎಂದರೆ ತಪ್ಪಾಗಲಾರದು. ಸಿನಿಮಾದಲ್ಲಿ ಮಾತ್ರವಲ್ಲದೆ ಜನಸೇವೆಯಲ್ಲಿ ಕೂಡ ದರ್ಶನ್ ರವರು ಸದಾ ಬಂದಿದ್ದು ಲಾಕ್ ಡೌನ್ … Read more

Dboss: ಒಂದು ಸಿನಿಮಾಗೆ ಡಿಬಾಸ್ ಕೊಡೋ ಡೇಟ್ಸ್ ಇಷ್ಟೇನೆ. ಇದ್ರ ಮೇಲೆ ಡಿಬಾಸ್ ಬರೋದೆ ಇಲ್ಲ. ಅವ್ರೆ ಹೇಳಿರೋ ಸತ್ಯ ಇದು‌.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲನೆಯ ಸಾಲಿನಲ್ಲಿ ಕಾಣಿಸುತ್ತಿದ್ದಾರೆ. ವರ್ಷಕ್ಕೆ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿದ್ದರೂ ಕೂಡ ಅವರ ಜನಪ್ರಿಯತೆ ಎನ್ನುವುದು ಸಿನಿಮಾಗಳಿಗೂ ಮೀರಿ ದೊಡ್ಡಮಟ್ಟಿಗೆ ಇದೆ ಎಂದು ಹೇಳಬಹುದು. ನಿಜ ಜೀವನದಲ್ಲಿ ಕೂಡ ಜನರ ಕಷ್ಟಕ್ಕೆ ಮಿಡಿಯುವ ಮೂಲಕ ನಿಜವಾದ ಜನನಾಯಕನಾಗಿದ್ದಾರೆ ನಮ್ಮೆಲ್ಲರ ನೆಚ್ಚಿನ ಡಿ ಬಾಸ್(Dboss). ಇನ್ನು ಅವರ ಮಾಸ್ ಸಿನಿಮಾಗಳನ್ನು ನೋಡಲೆಂದೆ ದೊಡ್ಡಮಟ್ಟದ ಮಾಸ್ ಅಭಿಮಾನಿಗಳು … Read more

Dboss: ಹಾಸ್ಯ ನಟ ಶಿವರಾಜ್ ಕೆ ಆರ್ ಪೇಟೆ ಮಗನ ಬರ್ತಡೆಗೆ ಡಿ ಬಾಸ್ ಮಾಡಿದಂತಹ ಕೆಲಸ ಏನು ಗೊತ್ತಾ? ಕೇಳಿದ್ರೆ ನೀವು ಕೂಡ ಮೆಚ್ಕೋತೀರಾ!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೇವಲ ನೋಡುವುದಕ್ಕೆ ಮಾತ್ರ ಒರಟನಂತೆ ಕಂಡರೂ ಕೂಡ ಅವರ ಮನಸ್ಸು ಮಗುವಿನಂತೆ ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವರಿಗಷ್ಟೇ ಗೊತ್ತು. ಕನ್ನಡದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಕೂಡ ಅವರು ಅಗ್ರಮಾನ್ಯರಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಮತ್ತೊಂದು ಸಂತೋಷದ ವಿಚಾರ. ಅಭಿಮಾನಿಗಳು ಕೂಡ ಪ್ರೀತಿಯಿಂದ ದರ್ಶನ್(Darshan) ರವರನ್ನು ಡಿ ಬಾಸ್(Dboss) ಎನ್ನುವುದಾಗಿ ಕರೆಯುತ್ತಾರೆ. ಅದೇ ರೀತಿಯಲ್ಲಿ ದರ್ಶನ್ ರವರು ಕೂಡ ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಸ್ ಎನ್ನುವುದಾಗಿ ಕರೆಯೋದು ಮಾತ್ರವಲ್ಲದೆ … Read more

Dboss: ಡಿಬಾಸ್ ಬಗ್ಗೆ ಹೇಳಿ ಎಂದಾಗ ಡಾಲಿ ಹೇಳಿದ್ದೇನು ಗೊತ್ತಾ? ಏನ್ ಗುರು ಡಾಲಿ ಹೀಗೆ?

Daali Dhananjay ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ನಟ ಎಂದರೆ ಅದು ಡಾಲಿ ಧನಂಜಯ್. ಪ್ರತಿಯೊಬ್ಬ ಕನ್ನಡ ಚಿತ್ರರಂಗದ ಪ್ರೇಕ್ಷಕರು ಕೂಡ ಇಷ್ಟಪಡುವಂತಹ ಪ್ರತಿಭೆ ಎಲ್ಲಕ್ಕಿಂತ ಹೆಚ್ಚಾಗಿ ಅವರ ಬಡವರ ಮನೆಮಕ್ಕಳು ಬೆಳಿಬೇಕು ಕಂಡ್ರಯ್ಯ ಎನ್ನುವ ಸ್ಲೋಗನ್ ಎಲ್ಲರೂ ಕೂಡ ಇಷ್ಟಪಡುವಂತಿದೆ. ಇನ್ನು ಸದ್ಯಕ್ಕೆ ಡಾಲಿ ಧನಂಜಯ್ ನಟನೆಯ ಗುರುದೇವ್ ಹೊಯ್ಸಳ(Gurudev Hoysala) ಸಿನಿಮಾ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಡಾಲಿ ಧನಂಜಯ್(Daali Dhananjay) ಕೇವಲ ನಟನಾಗಿ ಮಾತ್ರವಲ್ಲದೆ ಹೆಡ್ ಬುಷ್(Head Bush) ಸಿನಿಮಾದ … Read more

Puneeth Rajkumar: ಡಿ ಬಾಸ್ ಮಾಡಬೇಕಾಗಿದ್ದ ಆ ಸಿನಿಮಾವನ್ನು ಪುನೀತ್ ಮಾಡಿ ಗೆದ್ದು ಬೀಗಿದ್ದರು? ಯಾವುದು ಗೊತ್ತಾ ಆ ಸಿನಿಮಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಇಬ್ಬರು ಕೂಡ ಬಹುತೇಕ ಸಮಕಾಲೀನರು. ಒಂದೇ ಸಮಯಕ್ಕೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟರಾಗಿ ಕಾಲಿಟ್ಟವರು. ಬಹುತೇಕ ಸಮ ಪ್ರಮಾಣದ ಜನಪ್ರಿಯತೆಯನ್ನು ತಮ್ಮ ಸಿನಿಮಾ ಅವಧಿಯಲ್ಲಿ ಅಭಿಮಾನಿಗಳಿಂದ ಹಾಗೂ ಕನ್ನಡ ಪ್ರೇಕ್ಷಕರಿಂದ ಪಡೆದವರು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನಟಿಸಬೇಕಾಗಿದ್ದ ಒಂದು ಸಿನಿಮಾದಲ್ಲಿ ದರ್ಶನ್ ರವರು ನಟಿಸದಿದ್ದ ಕಾರಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಟಿಸಬೇಕಾಗಿ ಬಂದಿತು. … Read more

error: Content is protected !!