Drone Prathap: ಬಿಗ್ ಬಾಸ್ ನಿಂದ ಬಂದಂತಹ ಬೈಕನ್ನು ಬಡ ಡೆಲಿವರಿ ಹುಡುಗನಿಗೆ ನೀಡಿದ ಡ್ರೋನ್ ಕೊಟ್ಟ ಮಾತಿನಂತೆ ನಡೆದುಕೊಂಡ ಪ್ರತಾಪ್
ಸ್ನೇಹಿತರೆ ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಎಲ್ಲೆಡೆ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವಂತಹ ಡ್ರೋನ್ ಪ್ರತಾಪ್(Drone Prathap) ಅವರು ಇದೀಗ ಮತ್ತೊಮ್ಮೆ ಜನ ಮೆಚ್ಚುವಂತಹ ಕಾರ್ಯವೊಂದನ್ನು ಮಾಡುವ ಮೂಲಕ ಎಲ್ಲೆಡೆ ಸುದ್ದಿಗಳಿಗಾಗುತ್ತಿದ್ದಾರೆ. ಹೌದು ಗೆಳೆಯರೇ ಬಿಗ್ ಬಾಸ್ ಸೀಸನ್ ಹತ್ತರ ರನ್ನರಪಾಗಿ ಡ್ರೋನ್ ಪ್ರತಾಪ್(Drone Prathap) ಅವರು ಬಹುಮಾನವನ್ನು ಗೆದ್ದಂತಹ ಸಮಯದಲ್ಲಿ ತಾನು ಬಿಗ್ ಬಾಸ್ ಬಂದ ಬಹುಮಾನದ ಬೈಕನ್ನು ಓರ್ವ ಡೆಲಿವರಿ ಬಾಯಿಗೆ ನೀಡುತ್ತೇನೆ ಎಂದು ವೇದಿಕೆಯ ಮೇಲೆ ಹೇಳಿದ್ದರು. ಸದ್ಯ ಕೊಟ್ಟ ಮಾತಿನಂತೆ … Read more