Aadhar Card: ಇನ್ನು ಕೇವಲ 3 ದಿನ ಉಳಿದಿರೋದು ಈ ಕೆಲ್ಸಾನ ಈಗಲೇ ಮಾಡಿ. ಇಲ್ಲಾಂದ್ರೆ ಭಾರಿ ದಂಡ ತೆರಬೇಕಾಗುತ್ತೆ.

Aadhar Card ಈಗಾಗಲೇ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಕೆಲವೊಂದು ಯೋಜನೆಗಳನ್ನು ಹಾಗೂ ನಿಯಮಗಳನ್ನು ಬದಲಾವಣೆ ಮಾಡುವಂತಹ ಕೆಲಸವನ್ನು ಕೂಡ ಮಾಡುತ್ತಿದೆ. ಈ ಸಂದರ್ಭದಲ್ಲಿ ಪ್ರಮುಖ ಸರ್ಕಾರಿ ದಾಖಲೆಯಾಗಿರುವಂತಹ ಆಧಾರ್ ಕಾರ್ಡ್(Aadhar Card) ವಿಚಾರದಲ್ಲಿ ಕೂಡ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ. ಹೌದು ಇನ್ನು ಕೇವಲ ಮೂರು ದಿನಗಳಲ್ಲಿ ಈ ಕೆಲಸ ಮಾಡಿ ಇಲ್ಲವಾದಲ್ಲಿ ಸರ್ಕಾರದಿಂದ ಸಾಕಷ್ಟು ದೊಡ್ಡ ಮಟ್ಟದ ದಂಡ ತೆರಿಗೆಯನ್ನು ಕಟ್ಟುವುದಕ್ಕೆ ಸಿದ್ಧರಾಗಬೇಕಾಗುತ್ತದೆ. ಮೊದಲನೇದಾಗಿ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್(Ration Card) ಜೊತೆಗೆ … Read more

PAN Card: ಪಾನ್ ಕಾರ್ಡ್ ಲಿಂಕ್ ಮಾಡುವ ಮುನ್ನ ಇದೊಂದು ಕೆಲಸ ಮಾಡಿಬಿಡಿ.

PAN Card ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರ್ಥಿಕ ಸಚಿವಾಲಯ ಪಾನ್ ಕಾರ್ಡ್(PAN card) ಬಳಕೆದಾರರಿಗೆ ಜೂನ್ 30ರ ವರೆಗೆ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್(Aadhar Card) ಜೊತೆಗೆ ಲಿಂಕ್ ಮಾಡಿಸಿಕೊಳ್ಳಬೇಕು ಎನ್ನುವಂತಹ ಅಧಿಕೃತ ಕಡ್ಡಾಯ ನಿಯಮವನ್ನು ಹೊರಹಾಕಿದೆ. 50,000ಕ್ಕೂ ಮೇಲ್ಪಟ್ಟ ಟ್ರಾನ್ಸಾಕ್ಷನ್ ನಿಂದ ಹಿಡಿದು ಬಹುತೇಕ ಹಲವಾರು ಆರ್ಥಿಕ ಸಂಬಂಧ ಕೆಲಸ ಗಳಿಗೆ ಪಾನ್ ಕಾರ್ಡ್ ಅಗತ್ಯ ಇದ್ದೇ ಇದೆ ಹಾಗೂ ಸರ್ಕಾರಿ ದಾಖಲೆಯ ರೂಪವಾಗಿ ಕೂಡ ಹಲವಾರು ಸರ್ಕಾರಿ ಕೆಲಸಗಳಲ್ಲಿಯೂ ಪಾನ್ ಕಾರ್ಡ್ … Read more

Pan Card: ನಿಮ್ಮತ್ರ ಪಾನ್ ಕಾರ್ಡ್ ಇದ್ರೆ ಉಚಿತವಾಗಿ 50 ಸಾವಿರ ಸಿಗುತ್ತೆ. ಹೇಗೆ ಗೊತ್ತಾ ಇಲ್ಲಿದೆ ನೋಡಿ.

Pan Card ಇತ್ತೀಚಿಗಷ್ಟೇ ವಿತ್ತ ಇಲಾಖೆ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಪಾನ್ ಕಾರ್ಡ್ ಅನ್ನು ಜೂನ್ 30ರ ಒಳಗೆ ಆಧಾರ್ ಕಾರ್ಡ್(Aadhar Card) ಜೊತೆಗೆ ಲಿಂಕ್ ಮಾಡಿಸಿಕೊಳ್ಳಲೇಬೇಕು ಎನ್ನುವುದಾಗಿ ಅಧಿನಿಯಮವನ್ನು ಹೊರಡಿಸಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀವು ಯಾವುದೇ ಪಾನ್ ಕಾರ್ಡ್(Pan Card) ಸಂಬಂಧಿತ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂಬುದಾಗಿ ಕೂಡ ಅರಿತುಕೊಳ್ಳಬೇಕು. ಇನ್ನು ಸರ್ಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ತಮ್ಮ ನಾಗರಿಕರಿಗೆ ಆಗಾಗ ಹೊಸ ಯೋಜನೆಗಳನ್ನು ಹಾಗೂ ಹೊಸ ನಿಯಮಗಳನ್ನು ಕೂಡ ಜಾರಿಗೆ ತರುತ್ತಿವೆ. ಹಾಗಿದ್ರೆ … Read more

Ration Card: ಸರ್ಕಾರದಿಂದ ಪ್ರತಿಯೊಬ್ಬರಿಗೂ ಗುಡ್ ನ್ಯೂಸ್!ಮನೆ ಬಾಗಿಲಿಗೆ ಬರುತ್ತೆ ರೇಷನ್ ಕಾರ್ಡ್.

Ration Card ಪ್ರತಿಯೊಬ್ಬ ರೇಷನ್ ಕಾರ್ಡ್ ಫಲಾನುಭವಿಗಳಿಗೂ ಕೂಡ ಸರ್ಕಾರ ಉನ್ನತ ಗುಣಮಟ್ಟದ ರೇಷನ್ ಅನ್ನು ಪೂರೈಸುತ್ತಿದೆ. ಆದರೆ ಈಗ ಆಹಾರ ಇಲಾಖೆಯಿಂದ ರೇಷನ್ ಕಾರ್ಡ್(Ration Card) ಫಲಾನುಭವಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಬಹುದಾಗಿದೆ. 2023 ಹಾಗೂ 24ರ ಸಾಲಿನಲ್ಲಿ 11 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಅನ್ನು ವಿತರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ರೇಷನ್ ಕಾರ್ಡ್ ಇಲ್ಲದೇ ಇರುವವರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಕೂಡ ಸೂಚಿಸಲಾಗಿದೆ. ರೇಷನ್ ಕಾರ್ಡ್ ಭಾರತದ ಅಧಿಕೃತ … Read more

ಇನ್ನು ಮುಂದೆ ಇಂತಹ ವಾಹನಗಳು ರಸ್ತೆಗೆ ಇಳಿಯೋಹಾಗಿಲ್ಲ. ಸರ್ಕಾರ ನೀಡಿದ ಕಟ್ಟೆಚ್ಚರಿಕೆ ಇದು!

Kannada News ಹೊಸ ಆರ್ಥಿಕ ವರ್ಷ(New Economical Year) ಬರುತ್ತಿದ್ದಂತೆ ಹೊಸ ಹೊಸ ಕಾನೂನುಗಳು ಕೂಡ ಜಾರಿಗೆ ಆಗುತ್ತಿದ್ದು ಅದರಲ್ಲಿ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಕೆಲವೊಂದು ವಾಹನಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಒಂದು ವೇಳೆ ಈ ರೀತಿ ನೀವು ನಡೆದುಕೊಂಡಿಲ್ಲ ಅಂದ್ರೆ ನಿಮ್ಮ ವಾಹನಗಳು ರೋಡಿಗೆ ಇಳಿಯೋದೇ ಕಷ್ಟ ಆಗುತ್ತೆ. ಹಾಗಿದ್ದರೆ ಆ ನಿಯಮಗಳು ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಮಿತ್ರರೇ ಮೊದಲು ಕೂಡಲೇ ಗಾಡಿಯನ್ನು ರಿಜಿಸ್ಟರ್(Number Register) ಮಾಡಿಸಿ ಸ್ವಲ್ಪ ದಿನಗಳ ನಂತರ … Read more

ಹೊಸದಾಗಿ ಮದುವೆಯಾಗುವಂತಹ ಜೋಡಿಗಳಿಗೆ ಸಿಗಲಿದೆ ಭರ್ಜರಿ 51000 ರೂಪಾಯಿ! ಆಫರ್ ಕೇಳಿ ಮದುವೆಯಾಗಲು ಸಾಲುಗಟ್ಟಿ ನಿಂತ ಜನ.

Kannada News ದಿನಬೆಳಗಾದರೆ ಒಂದಲ್ಲ ಒಂದು ಹೊಸ ಹೊಸ ಯೋಜನೆಗಳು ನಮ್ಮ ಕಣ್ಣಮುಂದೆ ಆಗಾಗ ಜಾರಿಯಾಗುತ್ತಲೇ ಇರುತ್ತವೆ. ಈಗ ಕೇಂದ್ರ ಸರ್ಕಾರ(Central Govt) ಜಾರಿಗೆ ಮಾಡಿರುವಂತಹ ಹೊಸ ಯೋಜನೆಯಲ್ಲಿ ನವ ವಿವಾಹಿತರಿಗೆ 51,000 ಹಣದ ಲಾಭ ದೊರಕಲಿದೆ. ಅಷ್ಟಕ್ಕೂ ಈ ಯೋಜನೆ ಯಾವುದು ಹಾಗೂ ಇದರ ವಿವರಗಳೇನೆಂಬುದನ್ನು ತಿಳಿಯೋಣ ಬನ್ನಿ. Pradhan Mantri Vaya Vandana ಯೋಜನೆ ಎನ್ನುವುದು ಇದರ ಹೆಸರಾಗಿದ್ದು ಇದರಲ್ಲಿ ಕೇವಲ ನವ ವಿವಾಹಿತರಿಗೆ ಮಾತ್ರವಲ್ಲದೆ ವೃದ್ಧಾಪ್ಯದಲ್ಲಿ ಪಿಂಚಣಿ ಪಡೆಯುವಂತಹ ಸೌಲಭ್ಯ ಕೂಡ ದೊರಕಲಿದೆ. … Read more

ಆಧಾರ್ ಪಾನ್ ಲಿಂಕ್ ಗೆ ಮತ್ತೆ ಗಡುವು ವಿಸ್ತರಣೆ ಮಾಡಿದ ಸರ್ಕಾರ! ಜನರಲ್ಲಿ ಹೆಚ್ಚಿದ ಸಂತೋಷ.

Aadhar Pan Link ಕಳೆದ ಕೆಲವು ದಿನಗಳಿಂದ ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ಗೆ ಲಿಂಕ್(Pan Card Link) ಮಾಡಬೇಕು ಎನ್ನುವುದಾಗಿ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ತಿಂಗಳ ಅಂದರೆ ಮಾರ್ಚ್ 31ರ ಒಳಗಡೆ ಆಧಾರ್ ಅನ್ನು ಪಾನ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್(Pan Card) ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತದೆ ಎಂಬುದಾಗಿ ಕೂಡ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಕೇವಲ ಇಷ್ಟು ಮಾತ್ರವಲ್ಲದೆ ಒಂದು ವೇಳೆ ಕಾರ್ಡ್ ನಿಷ್ಕ್ರಿಯಗೊಂಡ ಮೇಲೆ ಕೂಡ ಪಾನ್ … Read more

ಇನ್ನೊಂದು ವಾರದ ಒಳಗೆ ಸರ್ಕಾರಿ ಉದ್ಯೋಗಿಗಳಿಗೆ ಸಿಗಲಿದೆ ಸರ್ಕಾರದಿಂದ ಬಂಪರ್ ನ್ಯೂಸ್!

Government News ಕೇಂದ್ರ ಸರ್ಕಾರ ನೌಕರರಿಗೆ ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಸಿಹಿ ಸುದ್ದಿ ಸಿಗಲಿದ್ದು ಡಿಎ ಹಾಗೂ ಡಿ ಆರ್ ಅಂಗಳದಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡು ಬರಲಿದೆ. ಕೇಂದ್ರ ಸರ್ಕಾರದ ನೌಕರರ ಕನಿಷ್ಠ ವೇತನ 18000 ಯಿಂದ 26,000 ಗೆ ಏರಿಕೆಯಾಗುವ ಸಾಧ್ಯತೆ ಇದೆ. ಲಾಕ್ ಡೌನ್ ಇದ್ದ ಸಂದರ್ಭದಲ್ಲಿ ಬಾಕಿ ಇರುವಂತಹ ಮೂರು ತಿಂಗಳ ತುಟ್ಟಿ ಭತ್ಯೆ ಹೊರತುಪಡಿಸಿ ಏಪ್ರಿಲ್ ತಿಂಗಳಿಗೆ ಸಾಕಷ್ಟು ಸಿಹಿ ಸುದ್ದಿಗಳೊಂದಿಗೆ ಕೇಂದ್ರ ಸರಕಾರಿ ನೌಕರರು(Central Govt … Read more

ಏಪ್ರಿಲ್ 1ರಿಂದ ಟೋಲ್ ರೇಟ್ ನಲ್ಲಿ ಹೆಚ್ಚಳ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Toll Rate Hike ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(National Highway) ಏಪ್ರಿಲ್ ಒಂದರಿಂದ ಟೋಲ್ ಕಂದಾಯ ಸಂಗ್ರಹಿಸುವಲ್ಲಿ ಕೊಂಚಮಟ್ಟಿಗೆ ಬದಲಾವಣೆ ಅಂದರೆ ಟೋಲ್ ದರವನ್ನು ಹೆಚ್ಚಳವನ್ನು ವಿಧಿಸುವ ಸಿದ್ಧತೆಯನ್ನು ಮಾಡಿಕೊಂಡಿದೆ. ಏಪ್ರಿಲ್ 1 ರಿಂದ ಟೋಲ್ ದರದ ಹೊಸ ದರಗಳು ಅನುಷ್ಠಾನಕ್ಕೆ ಬರಲಿವೆ ಎಂಬುದಾಗಿ ಕೂಡ ಪ್ರಾಧಿಕಾರ ಅಧಿಕೃತವಾಗಿ ಪ್ರಕಟಣೆಯನ್ನು ಹೊರಡಿಸಿದೆ. ಈ ಕುರಿತಂತೆ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಈ ನಿಯಮದ ಅಡಿಯಲಿ ಪ್ರತಿ ವರ್ಷದ ಏಪ್ರಿಲ್ 1ರಿಂದ ದರವನ್ನು ಪ್ರಾಧಿಕಾರ ಹೆಚ್ಚಿಸುವಂತಹ ಅವಕಾಶವನ್ನು ಹೊಂದಿದ್ದು ಇದೇ … Read more

Income Tax: ಮನೆಯಲ್ಲಿ ಹೆಚ್ಚೆಂದರೆ ಎಷ್ಟು ಹಣ ಇಡಬಹುದು? ಇಲ್ಲಿದೆ ನೋಡಿ ಸಂಪೂರ್ಣ ಇನ್ಕಮ್ ಟ್ಯಾಕ್ಸ್ ಡೀಟೇಲ್ಸ್.

Income Tax Info ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಖೋಟ ನೋಟುಗಳನ್ನು ಬಯಲಿಗೆ ಎಳೆಯಲು ಮೋದಿ(Modi) ಸರ್ಕಾರ 2016 ರಂದು ಡಿ ಮೋನಿಟೈಸೇಷನ್ ಜಾರಿಗೆ ತಂದು 500 ಹಾಗೂ ಸಾವಿರ ರೂಪಾಯಿಗಳ ನೋಟನ್ನು ಬ್ಯಾನ್ ಮಾಡಿತ್ತು. ಅದೆಷ್ಟೋ ಜನರು ತೆರಿಗೆ ಕಟ್ಟುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಕೋಟ್ಯಾಂತರ ರೂಪಾಯಿ ನೋಟುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ. ಇದಕ್ಕಾಗಿಯೇ ಆದಾಯ ತೆರಿಗೆ ಇಲಾಖೆಯಿಂದ ಸಾಕಷ್ಟು ನಿಯಮಗಳು ಕೂಡ ಈಗಾಗಲೇ ಹೊರಬಂದಿವೆ. ಕಪ್ಪು ಹಣ ಹಾಗೂ ತೆರಿಗೆ ಹಣವನ್ನು ಸರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ … Read more

error: Content is protected !!