ಕೊನೆಗೂ ಅಧಿಕೃತವಾಗಿ ರಿವಿಲ್ ಆಯ್ತು ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಗಳ ಲಿಸ್ಟ್!
Kannada Bigg Boss Season 10 ಸ್ನೇಹಿತರೆ, ಬಿಗ್ ಬಾಸ್ ಸೀಸನ್ ಹತ್ತಿರ ಪ್ರೊಮೋ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿಯ ದೊಡ್ಮನೆಗೆ ಯಾವೆಲ್ಲ ಕಂಟೆಸ್ಟೆಂಟ್ಗಳು ಬರಬಹುದು ಎಂಬುದರ ಲೆಕ್ಕಾಚಾರವನ್ನು ನೆಟ್ಟಿಗರು ಬಹಳ ಜೋರಾಗಿ ಲೆಕ್ಕಾಚಾರ ತೊಡಗಿದರು ಇನ್ನಷ್ಟು ಜನ ಮನೆಗೆ ಯಾವ ಸ್ಪರ್ಧಿ ಬರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ instagram ಹಾಗೂ facebook ನಂತಹ ಜಾಲಗಳಲ್ಲಿ ತೀವ್ರವಾದ ಚರ್ಚೆಗೆ ಇಳಿದರು. ಆದರೆ ಈಗ ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದ್ದು ಅಧಿಕೃತವಾಗಿ ಈ ಬಾರಿಯ … Read more