ಮುಗಿಲು ಮುಟ್ಟಿದ ದರ್ಶನ್ ಅವರ ಕಾಟೇರ ಕ್ರೇಜ್, ಎಲ್ಲಾ ಥಿಯೇಟರ್ ಗಳು ಹೌಸ್ ಫುಲ್! ಟಿಕೆಟ್ ಸಿಗದೇ ಅಭಿಮಾನಿಗಳ ಪರದಾಟ

ಸ್ನೇಹಿತರೆ ಸದ್ಯ ರಾಜ್ಯದಾದ್ಯಂತ ಎಲ್ಲೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾದ ಹಾವಳಿ, 28ನೇ ತಾರೀಕು ಡಿಸೆಂಬರ್ 2023ರ ಮಧ್ಯರಾತ್ರಿ ಬಿಡುಗಡೆಗೊಂಡಂತಹ ಈ ಸಿನಿಮಾ ಅಂದಿನಿಂದ ಇಂದಿನವರೆಗೂ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದ್ದು, ಅಭಿಮಾನಿಗಳು ತನ್ನ ನೆಚ್ಚಿನ ದಾಸನನ್ನು ಕಣ್ತುಂಬಿಕೊಳ್ಳಲು ಟಿಕೆಟ್ ಸಿಗದೆ ಪರದಾಡುವಂತಹ ಪರಿಸ್ಥಿತಿಯು ಎದುರಾಗಿದೆ. ಈ ಕಾರಣದಿಂದ ಸಿನಿಮಾ ಮಂದಿರಗಳಲ್ಲಿ ಸಾಕಷ್ಟು ಶೋ ಗಳನ್ನು ಹೆಚ್ಚಿಸಲಾಗಿದೆ ಒಂದೊಂದು ಥಿಯೇಟರ್ ನಲ್ಲಿಯೂ ಐದಾರು ಶೋಗಳನ್ನು ಹಾಕಲಾಗಿದೆ. ಹೌದು ಗೆಳೆಯರೇ ಚೌಕ ಮತ್ತು ರಾಬರ್ಟ್ ಎರಡು … Read more

error: Content is protected !!