ವಿನೋದ್ ರಾಜ್ ಅವರ ತಿಂಗಳ ಆದಾಯವೆಷ್ಟು ಗೊತ್ತೇ? ಇಷ್ಟು ಕಡಿಮೆ ಹಣದಲ್ಲಿ ತಾಯಿ ಆರೋಗ್ಯ ಹಾಗೂ ಸಮಾಜಸೇವೆಯನ್ನು ಹೇಗೆ ನಿಭಾಯಿಸಿದ್ರು

Leelavathi: ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ನಟಿ ಲೀಲಾವತಿ (Leelavathi) ಅವರದ್ದು ವಿಶೇಷ ಅಧ್ಯಾಯ. 6-7 ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದಂತಹ ಲೀಲಾವತಿ ಅಮ್ಮನವರು ನಿನ್ನೆ ವಯೋಸಹಜ ಕಾಯಿಲೆಯಿಂದಾಗಿ ತಮ್ಮ ಕೊನೆ ಉಸಿರೆಳೆದಿರುವುದು ಎಲ್ಲರಿಗೂ ನುಂಗಲಾರದಂತಹ ನೋವನ್ನು ಉಂಟು ಮಾಡಿದೆ. ಅದರಲ್ಲಿ ತಮ್ಮ ತಾಯಿಗಾಗಿ ಸರ್ವಸ್ವವನ್ನು ಮುಡಿಪಾಗಿಟ್ಟಿದ್ದ ವಿನೋದ್ ರಾಜ್(Vinod Raj) ಅವರಿಗೆ ಈ ನೋವನ್ನು ಬರಿಸುವಂತಹ ಶಕ್ತಿ ಭಗವಂತನೇ ನೀಡಬೇಕು. ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರ ಕುರಿತಾದಂತಹ ಹಲವಾರು ವಿಚಾರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ‌.

ನಾವಿಂದು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿನೋದ್ ರಾಜ್(Vinod Raj) ಅವರ ಮಾಸಿಕ ಆದಾಯವೆಷ್ಟು? ಆದಾಯದ ಮೂಲಗಳು ಏನು? ಎಂಬ ಎಲ್ಲಾ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಹೀಗಾಗಿ ತಪ್ಪದೆ ಇದನ್ನು ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಮಾಧ್ಯಮದವರು ಲೀಲಾವತಿಯವರ ಆರೋಗ್ಯ ಕ್ಷೇಮವನ್ನು ವಿಚಾರಿಸಲು ನೆಲಮಂಗಲದ ಸೋಲದೇವನಹಳ್ಳಿ ಬಳಿ ಇರುವಂತಹ ಅವರ ನಿವಾಸಕ್ಕೆ ತೆರಳಿದ ಸಮಯದಲ್ಲಿ ವಿನೋದ್ ರಾಜ್(Vinod Raj) ಅವರೊಂದಿಗೆ ಸಂದರ್ಶನ ನಡೆಸಿದ್ದಾರೆ.

ಆ ಸಮಯದಲ್ಲಿ ವಿನೋದ್ ಅವರು “ ನಮ್ಮದು ಒಟ್ಟು ಏಳು ಎಕರೆ 16 ಗುಂಟೆ. ಈ ಜಾಗವನ್ನು ತೆಗೆದುಕೊಂಡಾಗ ಕೇವಲ ಒಂದೆರಡು ಹಲಸಿ ಮರದಲ್ಲಿದ್ದವು ಅಷ್ಟೇ ಇನ್ನೆಲ್ಲ ಮುಳ್ಳಿನ ಬೆಲೆಗಳ ಗಿಡವೇ ತುಂಬಿತ್ತು. ಇದನ್ನೆಲ್ಲ ಸ್ವಚ್ಛಗೊಳಿಸಲು ಹೋಗಿ ನನ್ನ ಮೂಗು ಕೊಯ್ದು ಹೋಯಿತು. ಇದನ್ನು ಕ್ಲೀನ್ ಮಾಡಲು ಹೋಗಿ ಬಹಳ ಅನುಭವಿಸಿದ್ದೇನೆ. ಇಂದು ಇಷ್ಟು ಚೆನ್ನಾಗಿ ಕಾಣಿಸುತ್ತಿದೆ ಅಂದ್ರೆ ಅದಕ್ಕೆ ಅಷ್ಟು ಕಠೋರವಾದ ಶ್ರಮವಿದೆ.

ಬೆಂಗಳೂರಿನ ಮೈಲಹಳ್ಳಿಯಲ್ಲಿ ನಮ್ಮ ತೋಟವಿದೆ. 20 ವರ್ಷಗಳ ಹಿಂದೆ ನಾನು ಮತ್ತು ನಮ್ಮ ತಾಯಿ ಕೇವಲ 21 ಲಕ್ಷಕ್ಕೆ ಜಮೀನನ್ನು ಖರೀದಿ ಮಾಡಿದ್ವಿ, ಬೆಳೆದು ಒಳ್ಳೆ ವ್ಯಾಲ್ಯೂ ಬಂತು ಕೊರೊ-ನ ಸಮಯದಲ್ಲಿ ಉತ್ತಮ ವ್ಯಾಪಾರ ಕೂಡ ಮಾಡಿದೆವು. 103 ಸೈಟ್ ವ್ಯಾಪಾರದಲ್ಲಿ ಏಳುವರೆ ಕೋಟಿ ಬಂತು ಅದರಿಂದಲೇ ಒಂದಿಷ್ಟು ಸಮಾಜ ಸೇವೆ ಮಾಡಲು ಸಹಾಯವಾಯಿತು” ಎಂದು ತಮ್ಮ ಆಸ್ತಿ ವಿವರವನ್ನು ಮಾಧ್ಯಮದವರಿಗೆ ನೀಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!