Leelavathi: ಮುಸುರೆ ತಿಕ್ಕಿ ಜೀವನ ಮಾಡಿದ ಲೀಲಾವತಿ ಅಮ್ಮನವರ ಕಣ್ಣೀರಿನ ಕಥೆ! ಕೇವಲ 2ನೆ ಕ್ಲಾಸ್ ಓದಿದ್ದ ಇವರು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ..

Leelavathi life story ಸ್ನೇಹಿತರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದಂತಹ ಲೀಲಾವತಿ ಅಮ್ಮನವರು ಹುಟ್ಟಿದಾಗಿನಿಂದಲೂ ಕಡು ಬಡತನ, ಊಟಕ್ಕೆ ಪರದಾಡುತ್ತಿದಂತಹ ಪರಿಸ್ಥಿತಿ ಇತ್ತು. ಹೀಗಾಗಿ ಎರಡನೇ ತರಗತಿ ಓದುತ್ತಿರುವಾಗಲೇ ಅವರ ತಂದೆ ತಾಯಿ ಶಾಲೆಯನ್ನು ಬಿಡಿಸಿ ಬೇರೆಯವರ ಮನೆಗೆ ಮುಸುರೆ ತಿಕ್ಕುವಂತಹ ಕೆಲಸಕ್ಕೆ ಕಳಿಸುತ್ತಾರೆ. ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿ ಹಣ ಸಂಪಾದನೆ ಮಾಡುತ್ತಾ ತಮ್ಮ ಮನೆಯವರನ್ನು ಸಾಕುವಂತಹ ಜವಾಬ್ದಾರಿಯನ್ನು ಹೊತ್ತುಕೊಂಡ ಲೀಲಾವತಿ(Leelavathi) ಅಮ್ಮನವರು ಕಷ್ಟ ಸುಖಗಳನ್ನು ಅರಿತು ಬೆಳೆದರು. ಆದರೆ ಬಡತನ ಎನ್ನುವುದು ಅವರ … Read more

error: Content is protected !!