Darshan: ಬರ್ತಡೆ ಪಾರ್ಟಿಲಿ ಖುಷಿಯಿಂದ ಕುಣಿದು ಕುಪ್ಪಳಿಸಿದ ಡಿ ಬಾಸ್ ವೈರಲ್ ಆಯ್ತು ವೀಡಿಯೊ

Darshan ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ತಮ್ಮ ಸಿನಿಮಾ ಶೂಟಿಂಗ್ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಆತ್ಮೀಯರಿಗಾಗಿ ಸಮಯ ನೀಡುವುದನ್ನು ಎಂದು ಮರೆಯುವುದಿಲ್ಲ. ಯಾವುದೇ ಸಹ ನಟರ ಸಿನಿಮಾಗಳ ಪ್ರಮೋಷನ್ ಕೆಲಸಗಳಿದ್ದರೂ ಬರ್ತಡೇ ಪಾರ್ಟಿಗಳಿದ್ದರೂ ತಪ್ಪದೆ ಹಾಜರಾಗಿ ಖುಷಿಯನ್ನು ದುಪ್ಪಟ್ಟು ಮಾಡುವಂತಹ ದರ್ಶನ್ನವರು ಇದೀಗ ನಟಿ ಪಲ್ಲವಿ ಗೌಡ(Pallavi Gowda) ಅವರ ಮಗಳು ಖುಷಿ ಗೌಡ(Kushi Gowda) ಅವರ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿ ಖುಷಿ ಅವರೊಂದಿಗೆ ಖುಷಿ ಖುಷಿಯಿಂದ ಕ್ರಾಂತಿ ಸಿನಿಮಾದ … Read more

error: Content is protected !!