Sandalwood: ಈ ಫೋಟೋದಲ್ಲಿರುವ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಿಂಚುತ್ತಿರುವ ಈ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ?

Kannada Actors ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಕನ್ನಡ ಚಿತ್ರರಂಗದ(Kannada Film Industry) ಸ್ಟಾರ್ ನಟರಿಗೆ ಸಂಬಂಧಪಟ್ಟಿರುವಂತಹ ಅವರ ಬಾಲ್ಯದ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ‌. ಅವುಗಳಲ್ಲಿಯೇ ಇಂದು ನಾವು ಮಾತನಾಡಲು ಹೊರಟಿರುವುದು ಈ ವೈರಲ್(Viral) ಆಗಿರುವ ಫೋಟೋದ ಬಗ್ಗೆ. ಬಾಲ್ಯದ ಫೋಟೋಗಳನ್ನು ನೋಡಿದ ತಕ್ಷಣ ಕೂಡಲೇ ಅವರು ಯಾರೆಂದು ನಿರ್ಧರಿಸುವುದು ಅತ್ಯಂತ ಕಷ್ಟಕರವಾದ ವಿಚಾರವಾಗಿದೆ. ನೀವು ಕೂಡ ಈ ಫೋಟೋ ನೋಡಿ ಈ ನಟ ಯಾರು ಎಂಬುದನ್ನು ಗೆಸ್ ಮಾಡಬಹುದಾಗಿದೆ ಆದರೆ ಅದು ಕಷ್ಟ ಸಾಧ್ಯ … Read more

ಜನವರಿ ತಿಂಗಳ ಟಾಪ್ 5 ಕನ್ನಡ ಸ್ಟಾರ್ ನಟರು ಯಾರು ಗೊತ್ತಾ?

Kannada Actors ಆರ್ಮ್ಯಾಕ್ಸ್ ಮೀಡಿಯಾ(Ormax Media ( ಎನ್ನುವಂತಹ ಪ್ರತಿಷ್ಠಿತ ಸಂಸ್ಥೆ ಪ್ರತಿ ತಿಂಗಳು ಹಾಗೂ ಪ್ರತಿಯೊಂದು ವರ್ಷವೂ ಕೂಡ ಪ್ರತಿಯೊಂದು ಸಿನಿಮಾ ಕುರಿತಂತೆ ಇರುವಂತಹ ವಿಚಾರದ ಬಗ್ಗೆ ಇರುವಂತಹ ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಈಗ ದೇಶದಾದ್ಯಂತ ಜನವರಿ ತಿಂಗಳಲ್ಲಿ ಅತ್ಯಂತ ಜನಪ್ರಿಯ ರಾಗಿರುವ ಕನ್ನಡದ ಟಾಪ್ 5 ಸ್ಟಾರ್ ಗಳ ಪಟ್ಟಿಯನ್ನು ಕೂಡ ಈಗ ಬಿಡುಗಡೆ ಮಾಡಿದ್ದಾರೆ. ಯಾರೆಲ್ಲಾ ಈ ಸಾಲಿನಲ್ಲಿ ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ. ಐದನೇ ಸ್ಥಾನದಲ್ಲಿ … Read more

Puneeth Rajkumar: ಅಪ್ಪು ಯಶ್ ಬೇಡವೆಂದು ಬಿಟ್ಟ ಸಿನಿಮಾಗೆ ನಾಯಕನಾಗಲು ಹೋರಟಿರೊದು ಯಾವ ನಟ ಗೊತ್ತೆ? ಅದು ಯಾವ ಸಿನಿಮಾ ಇಲ್ಲಿದೆ ಡಿಟೇಲ್ಸ್.

Kannada Films ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಕೇವಲ ಸ್ಟಾರ್ ನಟರು ನಟಿಸಿದರೆ ಮಾತ್ರ ಸಿನಿಮಾ ಸೂಪರ್ ಹಿಟ್ ಆಗುತ್ತಿತ್ತು ಎಂಬ ಮಾತಿತ್ತು. ಆದರೆ ಈಗ ಕಾಲ ಸಂಪೂರ್ಣವಾಗಿ ಬದಲಾಗಿದೆ. ಸಿನಿಮಾದ ಕಥೆಯ ಕಂಟೆಂಟ್ ಚೆನ್ನಾಗಿದ್ದರೆ ಮಾತ್ರ ಸಿನಿಮಾ ಸೂಪರ್ ಹಿಟ್ ಅಲ್ಲ ಪ್ಯಾನ್ ಇಂಡಿಯಾ ಸೂಪರ್ ಹಿಟ್ ಆಗುತ್ತದೆ ಎಂಬುದಕ್ಕೆ ನಮ್ಮಲ್ಲಿ ಈಗ ಹಲವಾರು ಉದಾಹರಣೆಗಳಿವೆ. ಇನ್ನು ಕಂಟೆಂಟ್ ಇರುವಂತಹ ಸಿನಿಮಾ ಮಾಡುವಲ್ಲಿ ರಾಕಿಂಗ್ ಸ್ಟಾರ್ ಯಶ್(Rocking Star Yash) ಹಾಗೂ ಪವರ್ ಸ್ಟಾರ್ ಪುನೀತ್ … Read more

Rakshit Shetty ಸಿಂಗಲ್ ಆಗಿಯೇ ಉಳಿದಿರುವ ರಕ್ಷಿತ್ ಶೆಟ್ಟಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್.

Rakshit Shetty ಕರಾವಳಿಯ ಮೂಲದ ಈ ಪ್ರತಿಭೆ ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತ. ಹೌದು ನಾವು ಮಾತನಾಡುತ್ತಿರುವುದು ನಟ ರಕ್ಷಿತ್ ಶೆಟ್ಟಿ ಅವರ ಕುರಿತಂತೆ. ಪ್ರಾರಂಭದಲ್ಲಿ ಹಲವಾರು ಪ್ರಯತ್ನಗಳನ್ನು ಮಾಡಿದ್ದರೂ ಕೂಡ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಸ್ಥಾನವನ್ನು ಸಂಪಾದಿಸಿರಲಿಲ್ಲ. ಉಳಿದವರು ಕಂಡಂತೆ ಸಿನಿಮಾ ಅವರ ನಟನಾ ಚಾತುರ್ಯತೆಯ(Intelligence) ಪರಿಚಯವನ್ನು ಕನ್ನಡ ಪ್ರೇಕ್ಷಕರಿಗೆ ಮಾಡಿಸುತ್ತದೆ. ಅದಾದ ನಂತರ ಅವರಿಗೆ ಮೊದಲ ಗೆಲುವನ್ನು ತಂದುಕೊಟ್ಟ ಸಿನಿಮಾವೇ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ. ಇದಾದ ನಂತರ ಅವರಿಗೆ ಸ್ಟಾರ್ ಪಟವನ್ನು ತಂದುಕೊಟ್ಟಂತಹ ಸಿನಿಮಾ ರಿಷಬ್ … Read more

Rakshit Shetty ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತಾ?

Rakshit Shetty ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ದಲ್ಲಿ ಕೇವಲ ಒಬ್ಬ ಸಾಮಾನ್ಯ ನಟನಾಗಿರದೆ ಎ ದರ್ಜೆಯ(A Grade) ಸ್ಟಾರ್ ನಟರಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಕಳೆದ ವರ್ಷವಷ್ಟೇ ಬಿಡುಗಡೆ ಆಗಿರುವ 777 ಚಾರ್ಲಿ ಸಿನಿಮಾ ಬಹುಭಾಷೆಗಳಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡು 100 ಕೋಟಿ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ದಾಖಲೆಯನ್ನು ನಿರ್ಮಿಸಿತ್ತು. ಇನ್ನು ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಬಗ್ಗೆ … Read more

Rakshit shetty house :ಅರ್ಧ ಎಕರೆ ಜಾಗದಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿಯ ಮನೆ ಕಟ್ಟಿಸುತ್ತಿರುವ ಮೊದಲ ಕನ್ನಡ ನಟ ರಕ್ಷಿತ್ ಶೆಟ್ಟಿ ಅವರ ಮನೆ ಹೇಗಿರುತ್ತೆ ಗೊತ್ತಾ?

ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಕ್ಷಿತ್ ಶೆಟ್ಟಿ (Rakshit shetty ) ಎನ್ನುವ ಹೆಸರು ತನ್ನದೇ ಆದ ಛಾಪು ಮೂಡಿಸಿದೆ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲದೆ ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಕೂಡ ರಕ್ಷಿತ್ ಶೆಟ್ಟಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ತೆರೆಕಂಡ ಚಾರ್ಲಿ 777 ಚಿತ್ರ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ.. ಇತರ ಭಾಷಿಗರೂ ಕೂಡ ಮೆಚ್ಚಿ ಹೊಗಳುವಂತಹ ಸಿನಿಮಾ ಆಗಿತ್ತು. ಇದು ರಕ್ಷಿತ ಶೆಟ್ಟಿ ಅವರ ಸಾಧನೆಗೆ ಒಂದು ಸಾಕ್ಷಿ. ಇಂದು ಕೋಟ್ಯಾಂತರ ವ್ಯವಹಾರ ಮಾಡುವ ರಕ್ಷಿತ್ ಶೆಟ್ಟಿ, … Read more

ಹೊಸ ಆಡಿ ಕಾರು ಖರೀದಿ ಮಾಡಿದ ರಿಷಬ್ ಶೆಟ್ಟಿ. ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹೊಸ ಹೊಸ ನಿರ್ದೇಶಕರಿಗೆ, ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶಗಳೂ ಸಿಗುತ್ತಿವೆ. ಅದರಲ್ಲೂ ಕಥೆಯನ್ನ ಒಳಗೊಂಡಿರುವ ಉತ್ತಮ ಚಿತ್ರಗಳನ್ನ ಜನರೂ ಕೂಡ ಮೆಚ್ಚಿಕೊಳ್ಳುತ್ತಿದ್ದಾರೆ. ಹಾಗಾಗಿ ರಿಷಭ್ ಶೆಟ್ಟಿ ಯಂಥ ಪ್ರತಿಭಾವಂತ ನಟ, ಹಾಗೂ ನಿರ್ಡೇಶಕರು ಇಂದು ಹೆಚ್ಚು ಹೆಸರು ಗಳಿಸುತ್ತಿದ್ದಾರೆ. ಹೌದು ಸ್ಯಾಂದಲ್ ವುಡ್ ನ್ನ ಒಂದು ಹಂತಕ್ಕೆ ಮೇಲಕ್ಕೆ ಕೊಂಡೊಯ್ಯುವುದರಲ್ಲಿ ರಿಷಭ್ ಶೆಟ್ಟಿಯವರ ಕೊಡುಗೆಯೋ ಇದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಟ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಸಿಕ್ಕಾಪಟ್ಟೆ … Read more

ರಶ್ಮಿಕಾ ಮಂದಣ್ಣ ಧರಿಸುವ ದುಬಾರಿ ಹೈ ಹೀಲ್ಸ್ ಚಪ್ಪಲಿಯ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ಬೆರಗಾಗ್ತೀರಾ

ರಶ್ಮಿಕಾ ಮಂದಣ್ಣ ಅವರು ಇದೀಗ ಭಾರತದ ಚಿತ್ರರಂಗದಲ್ಲಿ ಟಾಪ್ ನಟಿಯರ ಸ್ಥಾನವನ್ನು ಗಳಿಸಿದ್ದಾರೆ. ಇನ್ನೇನು ಕೆಲವೇ ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ನವರು ಭಾರತದ ನಂಬರ್ ಒನ್ ನಟಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಕನ್ನಡದ ಹುಡುಗಿ ದೇಶಮಟ್ಟದಲ್ಲಿ ಈ ರೇಂಜ್ ಗೆ ಹೆಸರು ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ರಶ್ಮಿಕಾ ಅವರು ಐಶ್ವರ್ಯ ರೈ ಅವರ ಮಟ್ಟಕ್ಕೆ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸ ಸಿನಿಮಾ ರಸಿಕರಿಗಿದೆ. ರಶ್ಮಿಕಾ ಇದೀಗ ಉತ್ತರ ಭಾರತದಲ್ಲಿ ಕೂಡ ಸುಪ್ರಸಿದ್ಧ ನಟಿ ದಕ್ಷಿಣ … Read more

error: Content is protected !!