Rakshit Shetty: ಬಹುನಿರೀಕ್ಷಿತ ರಿಚರ್ಡ್ ಆಂಟನಿ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ಪಡೆಯುತ್ತಿರುವ ಸಂಭಾವನೆ ಅವರ ಜೀವಮಾನದಲ್ಲೇ ಹೈಯೆಸ್ಟ್. ಎಷ್ಟು?
Rakshit Shetty ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಎಂದರೆ ಕಿಂಗ್ ಎಂಬುದನ್ನು ಸಾಬೀತುಪಡಿಸಿರುವಂತಹ ಕೆಲವೇ ಕೆಲವು ಫಿಲಂ ಮೇಕರ್ಸ್ ಗಳಲ್ಲಿ ರಕ್ಷಿತ್ ಶೆಟ್ಟಿ(Rakshit Shetty) ಅವರು ಕೂಡ ಒಬ್ಬರು. ರಕ್ಷಿತ್ ಶೆಟ್ಟಿ ರವರ ಫಿಲಂ ಮೇಕಿಂಗ್ ಶೈಲಿ ನಿಜಕ್ಕೂ ಕೂಡ ಪ್ರತಿಯೊಂದು ವರ್ಗದ ಪ್ರೇಕ್ಷಕರಿಗೂ ಕೂಡ ರುಚಿಸುತ್ತದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಕಿರಿಕ್ ಪಾರ್ಟಿ ಉಳಿದವರು ಕಂಡಂತೆ ಚಾರ್ಲಿ 777(Charlie 777) ಗಳಂತಹ ಸಿನಿಮಾಗಳು ನಿಮಗೆ ಖಂಡಿತವಾಗಿ ಬೇರೆ ಎಲ್ಲ ಸಿನಿಮಗಳಿಗಿಂತ ಭಿನ್ನವಾಗಿದೆ ಹಾಗೂ ನೋಡುವುದಕ್ಕೆ ಮುದವಾಗಿದೆ ಎನ್ನುವ … Read more