ಕನ್ನಡಪರ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಪ್ರಶಾಂತ್ ಸಂಬರಗಿ…- ಸಂಬರಗಿ ವಿರುದ್ಧ ಪ್ರತಿಭಟನೆ…

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಅಬ್ಬರಿಸಿ, ಟಾಪ್ ಫೈವ್ ಸ್ಪರ್ಧಿಗಳಲ್ಲಿ ಕಾಣಿಸಿಕೊಂಡ ಪ್ರಶಾಂತ ಸಂಬರಗಿ ಅವರು ಮಾತಿನಲ್ಲೇನು ಕಡಿಮೆ ಇರಲಿಲ್ಲ. ಜಗಳ, ಕೂಗಾಟಗಳು ಅವರಿಂದಲೇ ಹೆಚ್ಚಾಗಿದ್ದವು ಎಂದರೆ ತಪ್ಪೇನಿಲ್ಲ ಬಿಡಿ. ಆದರೂ ಒಂದು ಮಟ್ಟದಲ್ಲಿ ಚೆನ್ನಾಗಿಯೇ ಆಡಿದ್ದರು. ಆದರೆ ಬಿಗ್ ಬಾಸ್ ಸೀಸನ್ ನೈನ್ ನಲ್ಲಿ ಇದೀಗ ಅವರ ಹೇಳಿಕೆಗಳು ಹಲವಾರು ಕನ್ನಡಿಗರ ಮನ ನೋಯಿಸಿದೆ. ಬಿಗ್ ಬಾಸ್ ಸೀಸನ್ 9 ಪ್ರಾರಂಭವಾದ ಮೊದಲ ವಾರದಿಂದಲೇ ಸುದ್ದಿಯಲ್ಲಿದೆ. ಪ್ರಶಾಂತ್ ಸಂಬರಗಿ ಮತ್ತು ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ … Read more

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಬಂದ ಸಾನ್ಯಾ ಅಯ್ಯರ್ ಅವರಿಗೆ ಸಿಕ್ಕಂತಹ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 9 ದಿನದಿಂದ ದಿನಕ್ಕೆ ವಾರದಿಂದ ವಾರಕ್ಕೆ ತನ್ನ ರೋಚಕತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಬಾರಿ ವಿವಿಧ ಕ್ಷೇತ್ರದಿಂದ ವಿವಿಧ ಸಾಧಕರು ಅದರಲ್ಲಿಯೂ ನವೀನರು ಪ್ರವೀಣರು ಎನ್ನುವ ಕಾನ್ಸೆಪ್ಟ್ ನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ ಪ್ರೇಕ್ಷಕರು ಸ್ಪರ್ಧಿಗಳ ಆಯ್ಕೆಯ ಕುರಿತಂತೆ ಅಪಸ್ವರವನ್ನು ಎತ್ತಿದರು ಕೂಡ ನಂತರದ ದಿನಗಳಲ್ಲಿ ಅವರು ಕೂಡ ಈ ಕಾರ್ಯಕ್ರಮವನ್ನು ಎಂಜಾಯ್ ಮಾಡುವಂತಹ ಪರಿಸ್ಥಿತಿಗೆ ಬಂದರು. ಇನ್ನು ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕನ್ನಡದ … Read more

ಬಿಗ್ ಬಾಸ್ ಮನೆಯಲ್ಲಿ ಫುಲ್ ಲವ್ ಮೂಡ್ ನಲ್ಲಿರುವ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ರಲ್ಲಿ ಪ್ರಾರಂಭವಾದ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಅವರ ನಡುವಿನ ಲವ್ವಿ ಡವ್ವಿ ಎನ್ನುವುದು ಈಗ ಮುಖ್ಯ ಬಿಗ್ ಬಾಸ್ ಇಲ್ಲಿ ಜೋರಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೇ ಇವರ ಮಿತಿಮೀರಿದ ಅವ್ಯಕ್ತ ಪ್ರೀತಿಯ ನಡವಳಿಕೆ ಅನ್ನುವುದು ಕಿಚ್ಚ ಸುದೀಪ್ ಅವರನ್ನು ಕೂಡ ಕೆರಳಿಸಿತ್ತು. ಹೀಗಾಗಿ ಇಬ್ಬರಿಗೂ ಕೂಡ ಕಿಚ್ಚ ಸುದೀಪ್ ರವರು ಪರೋಕ್ಷವಾಗಿಯೇ ವಾರ್ನಿಂಗ್ ನೀಡಿದ್ದನ್ನು ನೀವು ವಾರಂತ್ಯದ ಸಂಚಿಕೆಯಲ್ಲಿ ಗಮನಿಸಿರಬಹುದು. ರೂಪೇಶ್ … Read more

ಬೆಡ್ ರೂಮ್ ನಲ್ಲಿ ಸಾನಿಯಾ ಮತ್ತು ರೂಪೇಶ್ ಶೆಟ್ಟಿ ಮಾಡಬಾರದನ್ನ ಮಾಡಿ ಬಿಗ್ ಬಾಸ್ ನಿಂದ ಹೊರಗೆ

ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಬಿಗ್ ಬಾಸ್ ಈಗಾಗಲೇ 9ನೆಯ ಅವತರಣಿಕೆಯನ್ನು ಈಗಾಗಲೇ ಪ್ರಾರಂಭಿಸಿದ್ದು ನವೀನರು ಹಾಗೂ ಪ್ರವೀಣರ ನಡುವೆ ಈಗಾಗಲೇ ಬಿಗ್ ಬಾಸ್ ಕದನ ನಡೆಯುತ್ತಿರುವುದು ನಿಮಗೆ ತಿಳಿದಿರುವ ವಿಚಾರವಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಗೆಲ್ಲುತ್ತಾರೆ ಎಂಬ ಕುರಿತಂತೆ, ಈಗಾಗಲೇ ಚರ್ಚೆಗಳು ಕೂಡ ಬಿಗ್ ಬಾಸ್ ಪ್ರೇಕ್ಷಕರ ನಡುವೆ ಪ್ರಾರಂಭವಾಗಿದೆ. ಮನೆಯಲ್ಲಿ ಹಲವಾರು ಸ್ಪರ್ದಿಗಳು ಈಗಾಗಲೇ ತಮ್ಮ ಟಾಸ್ಕ್ ಹಾಗೂ ನಡವಳಿಕೆಯ ಮೂಲಕ … Read more

error: Content is protected !!