Vasishta Simha: ವಸಿಷ್ಠ ಸಿಂಹ ದಂಪತಿಗಳ ಎಂಗೇಜ್ಮೆಂಟ್ ಆನಿವರ್ಸರಿ! ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಪತ್ನಿಗೆ ಶುಭ ಕೋರಿದ ವಶಿಷ್ಠ

(Vasishta Simha: ಸ್ನೇಹಿತರೆ, ಕಳೆದ ವರ್ಷ ಈ ಶುಭ ದಿನದಂದು ವಸಿಷ್ಟ ಸಿಂಹ (Vasishta Simha) ದಂಪತಿಗಳು ಉಂಗುರ ಬದಲಿಸಿಕೊಂಡು ಬಹಳ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಗುಟ್ಟಾದ ಪ್ರೇಮ ಕಹಾನಿಯನ್ನು ಎಲ್ಲರ ಮುಂದೆ ರಿವೀಲ್ ಮಾಡಿ ಶೀಘ್ರದಲ್ಲಿ ಮದುವೆಯಾಗುತ್ತಿರುವ ಶುಭ ಸುದ್ದಿಯನ್ನು ಹಂಚಿಕೊಂಡರು. ಇವರ ಈ ವಿಚಾರ ಹಲವರಿಗೆ ಅಚ್ಚರಿಯನ್ನುಂಟು ಮಾಡಿದರೆ ಮತ್ತಷ್ಟು ಜನಕ್ಕೆ ಹರುಷವನ್ನು ತಂದಿತ್ತು. ಸ್ಯಾಂಡಲ್ವುಡ್ನ ಮತ್ತೋರ್ವ ಸ್ಟಾರ್ ನಟ ನಟಿ ದಾಂಪತ್ಯ ಜೀವನದ ಕೊಂಡಿ ಬೆಸೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ … Read more

Vasishta Simha: ಹುಟ್ಟು ಹಬ್ಬದ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣನ ಆಶೀರ್ವಾದ ಪಡೆದ ವಸಿಷ್ಟ ಸಿಂಹ!

Vasishta Simha: ಸ್ನೇಹಿತರೆ, ನಮ್ಮ ಚಂದನವನದ ಕ್ಯುಟೆಸ್ಟ್ ಕಪಲ್ಸ್ (Sandalwood’s Cutest couples) ಎಂದೇ ಕರೆಯಲ್ಪಡುವ ವಸಿಷ್ಠ ಸಿಂಹ (Vasishta Simha) ಹಾಗೂ ಹರಿಪ್ರಿಯಾ ದಂಪತಿಗಳು ಆಗಾಗ ಬಿಡುವು ಮಾಡಿಕೊಂಡು ಪುಣ್ಯಕ್ಷೇತ್ರಗಳಿಗೆ ದರುಶನ ನೀಡುತ್ತಲೇ ಇರುತ್ತಾರೆ. ದೈವದ ಮೇಲೆ ಅಪಾರ ಭಕ್ತಿ ಹಾಗೂ ಪ್ರೀತಿಯನ್ನು ಹೊಂದಿರುವ ಈ ದಂಪತಿಗಳು ಯಾವುದೇ ವಿಶೇಷ ಹಬ್ಬ ಹರಿದಿನಗಳು ಬಂದರು ಮನೆಯಲ್ಲೇ ಸಾಂಪ್ರದಾಯಕ ಉಡುಗೆಯನ್ನು ಧರಿಸಿ ಬಹಳ ಅರ್ಥಪೂರ್ಣವಾಗಿ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿ ಅದರ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ … Read more

error: Content is protected !!