ಡಿ ಬಾಸ್ ದರ್ಶನ್ ಅವರನ್ನು ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡ ನಟಿ ಸೊನಲ್! ಅಣ್ಣ ತಂಗಿಯ ಈ ಸುಂದರ ಬಾಂಧವ್ಯಕ್ಕೆ ಅಭಿಮಾನಿಗಳಿಂದ ಬಾರಿ ಮೆಚ್ಚುಗೆ

ತಮ್ಮ ಮನೋಜ್ಞ ನಟನೆಯ ಮೂಲಕ ಸ್ಯಾಂಡಲ್ವುಡ್ ನಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವಂತಹ ನಟಿ ಸೋನಲ್ ಮಾಂಟೇರಿಯೋ(Sonal Monteiro) ಯಾರಿಗೆ ತಾನೇ ಪರೀಕ್ಷೆ ವಿರದಿರಲು ಸಾಧ್ಯವಿಲ್ಲ ಹೇಳಿ. ದರ್ಶನ್ ಅವರ ಸಿನಿಮಾಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿರುವ ಸೋನಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ನಟಿ.

ಆಗಾಗ ತಮ್ಮ ಮುದ್ದಾದ ಫೋಟೋಗಳು ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುವ ನಟಿ ಸೋನಲ್ (Sonal) ಮಾಂಟೇರಿಯೋ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಪ್ಪಿ ನಿಂತಿರುವಂತಹ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ನೆಚ್ಚಿನ ನಟಿಯನ್ನು ಪ್ರೀತಿಯ ತಂಗಿಯೊಂದಿಗೆ ಕಣ್ತುಂಬಿಕೊಂಡಂತಹ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಪಂಚತಂತ್ರ ಸಿನಿಮಾದ ಮೂಲಕ ಹೆಚ್ಚು ಪ್ರಸಿದ್ಧ ಪಡೆದಂತಹ ನಟಿ ಸೋನಲ್ (Sonal) ಮಂಟೇರಿಯೋ ಅವರ ವೃತ್ತಿ ಬದುಕಿಗೆ ಮಹತ್ತರವಾದ ಬ್ರೇಕ್ ನೀಡಿದಂತಹ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿನೋದ್ ಪ್ರಭಾಕರ ಕಾಂಬಿನೇಷನ್ನಲ್ಲಿ ಮೂಡಿಬಂದ ರಾಬರ್ಟ್(Robert).

ಈ ಸಿನಿಮಾದಲ್ಲಿ ದರ್ಶನ್ರವರ ಪ್ರೀತಿಯ ತಂಗಿಯಾಗಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದಂತಹ ಸೋನಾಲ್ ಮಾಂಟೇರಿಯೋ ಅನಂತರಾ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝಯದ್ ಖಾನ್ ಅವರ ಬನಾರಸ್ ಸಿನಿಮಾದ(Banaras) ನಾಯಕ ನಟಿಯಾಗಿ ಮಿಂಚಿದರು. ಇಂದಿಗೂ ಕೂಡ ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುವ ಡಿ ಬಾಸ್ ದರ್ಶನ್ ಅವರೊಂದಿಗೆ ವಿಶೇಷವಾದ ಭಾಂದವ್ಯವನ್ನು ಹೊಂದಿದ್ದು, ದರ್ಶನ್ ಅವರ ಪ್ರತಿ ಸಿನಿಮಾ ಇವೆಂಟ್ಗಳಲ್ಲಿಯೂ ವಿಶೇಷ ಕಾರ್ಯಕ್ರಮಗಳಲ್ಲಿ ಪಾರ್ಟಿ ಪಬ್ಗಳಲ್ಲಿ ಕಾಣಿಸಿಕೊಳ್ಳುತ ಹೈಲೈಟ್ ಆಗುತ್ತಿರುತ್ತಾರೆ.

ಇನ್ನೂ ಕಳೆದ ಕೆಲ ದಿನಗಳ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ನಾನು ದರ್ಶನ್(Darshan) ಸರ್ ಅವರೊಂದಿಗೆ ಹೀರೋಯಿನ್ ಆಗಿ ಅಭಿನಯಿಸಬೇಕೆಂಬ ಆಸೆಯಿತ್ತು ಆದರೆ ಅದಕ್ಕೆ ದರ್ಶನ್ ಅವರು ನೀನು ಹೀರೋಯಿನ್ ಆಗೋಕೆ ಸಾಧ್ಯನೇ ಇಲ್ಲ. ಏಕೆಂದರೆ ನೀನು ನನ್ನ ತಂಗಿ ಕಣೇ ಹೇಗೆ ಮಾಡೋಕೆ ಆಗುತ್ತೆ ಅಂತ ಹೇಳಿದರು, ಆದರೂ ನಾನು ಖುಷಿಯಾಗಿದ್ದೇನೆ ಸಿನಿಮಾಗಿಂತ ನನ್ನನ್ನು ಒಪ್ಪಿಕೊಂಡಿರಲ್ಲ ಅದು ನನಗೆ ತುಂಬಾನೇ ಖುಷಿ ಕೊಡುತ್ತದೆ ಎಂದು ಹೇಳುವ ಮೂಲಕ ದರ್ಶನ್ ಮತ್ತು ತಮ್ಮ ನಡುವೆ ಇರುವಂತಹ ಮಧುರವಾದ ಅಣ್ಣ ತಂಗಿ ಬಾಂಧವ್ಯದ ಕುರಿತು ಮಾಹಿತಿ ಹಂಚಿಕೊಂಡರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!