Darshan: ಕಾಟೆರಾ ಸಿನಿಮಾ ಸಕ್ಸಸ್ ಬೆನ್ನಲ್ಲೇ ಪತ್ನಿಯೊಂದಿಗೆ ತಿರುಪತಿ ತಿಮ್ಮಪ್ಪನ ದರುಶನ ಮಾಡಿದ ಡಿ ಬಾಸ್ ದರ್ಶನ್

Darshan: ಸ್ನೇಹಿತರೆ 2023ರ ವರ್ಶಾಂತ್ಯದಲ್ಲಿ ಬಿಡುಗಡೆಗೊಂಡಂತಹ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಹಣವನ್ನು ಬಾಚಿಕೊಳ್ಳುವುದರ ಜೊತೆಗೆ ವರ್ಷದ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರ್ಪಡೆಯಾಗಿದೆ. ಹೀಗೆ ಒಂದೇ ವರ್ಷದಲ್ಲಿ ಎರಡೆರಡು ಸಿನಿಮಾಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಮನೋರಂಜನೆಯ ಮಹಾದೂಟವನ್ನೇ ಬಡಿಸಿದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಸದ್ಯ ತಮ್ಮ 56ನೇ ಸಿನಿಮಾದ ಸಕ್ಸಸ್ ಖುಷಿಯನ್ನು ಸಂಭ್ರಮಿಸಲು ಪತ್ನಿ ಹಾಗೂ ಮಗ ವಿನೀಶ್ ಅವರೊಟ್ಟಿಗೆ ತಿರುಪತಿ ತಿಮ್ಮಪ್ಪನ ದರುಶನ ಪಡೆದು ಶ್ರೀ ಕಾಳಹಸ್ತ ದೇವಸ್ಥಾನಕ್ಕೂ ಭೇಟಿ … Read more

ಡಿ ಬಾಸ್ ದರ್ಶನ್ ಅವರನ್ನು ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡ ನಟಿ ಸೊನಲ್! ಅಣ್ಣ ತಂಗಿಯ ಈ ಸುಂದರ ಬಾಂಧವ್ಯಕ್ಕೆ ಅಭಿಮಾನಿಗಳಿಂದ ಬಾರಿ ಮೆಚ್ಚುಗೆ

ತಮ್ಮ ಮನೋಜ್ಞ ನಟನೆಯ ಮೂಲಕ ಸ್ಯಾಂಡಲ್ವುಡ್ ನಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವಂತಹ ನಟಿ ಸೋನಲ್ ಮಾಂಟೇರಿಯೋ(Sonal Monteiro) ಯಾರಿಗೆ ತಾನೇ ಪರೀಕ್ಷೆ ವಿರದಿರಲು ಸಾಧ್ಯವಿಲ್ಲ ಹೇಳಿ. ದರ್ಶನ್ ಅವರ ಸಿನಿಮಾಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿರುವ ಸೋನಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ನಟಿ. ಆಗಾಗ ತಮ್ಮ ಮುದ್ದಾದ ಫೋಟೋಗಳು ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುವ ನಟಿ ಸೋನಲ್ (Sonal) ಮಾಂಟೇರಿಯೋ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ … Read more

error: Content is protected !!