Actress Hariprriya: ಗುಡ್ ನ್ಯೂಸ್ ಕೊಡ್ತೀನಿ ಅಂತ ಹೇಳಿ ಶಾ’ ಕಿಂಗ್ ಸುದ್ಧಿ ಕೊಟ್ಟ ನಟಿ ಹರಿಪ್ರಿಯಾ! ಏನಂತೆ ಗೊತ್ತಾ ಆ ಗುಡ್ ನ್ಯೂಸ್?

Haripriya ಇದೇ ಜನವರಿ 26ರಂದು ಖ್ಯಾತ ನಟ ವಸಿಷ್ಟ ಸಿಂಹ(Vasishta Simha) ಅವರನ್ನು ಮದುವೆಯಾಗುವ ಮೂಲಕ ನಟಿ ಹರಿಪ್ರಿಯ(Hariprriya) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಇಬ್ಬರು ಜೋಡಿಗಳು ಯಾರಿಗೂ ಹೇಳದೆ ಕೇಳದೆ ಪ್ರೀತಿಯಲ್ಲಿ ಬಿದ್ದು ಸೈಲೆಂಟ್ ಆಗಿಯೇ ಮದುವೆಯಾಗಿರುವುದು ಎಲ್ಲರಿಗೂ ಕೂಡ ಆಶ್ಚರ್ಯ ಹಾಗೂ ಸಂತೋಷ ಎರಡನ್ನು ಕೂಡ ತರಿಸಿತ್ತು.

ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ಇತ್ತೀಚಿಗಷ್ಟೇ ಹರಿಪ್ರಿಯ(Haripriya) ಅವರು ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ನೀಡುತ್ತೇನೆ ಎನ್ನುವುದಾಗಿ ಸರ್ಪ್ರೈಸಿಂಗ್ ಪೋಸ್ಟ್ ಹಾಕುವ ಮೂಲಕ ನೆಟ್ಟಿಗರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದರು. ಪ್ರತಿಯೊಬ್ಬರೂ ಕೂಡ ಈ ಕುರಿತಂತೆ ಕುತೂಹಲರಾಗಿದ್ದರು.

ಅದೆಷ್ಟೋ ಜನರು ಈ ವಿಚಾರದ ಕುರಿತಂತೆ ಕನ್ಫ್ಯೂಸ್ ಮಾಡಿಕೊಂಡು ಏನ್ ಮೇಡಂ ಇಷ್ಟೊಂದು ಫಾಸ್ಟಾ ಎನ್ನುವುದಾಗಿ ಬೇರೆ ರೀತಿಯ ಗುಡ್ ನ್ಯೂಸ್ ಎಂಬುದಾಗಿ ಕೂಡ ಭಾವಿಸಿದ್ದರು. ಆದರೆ ಎಲ್ಲರ ಕುತೂಹಲಕ್ಕೆ ಈಗ ತಣ್ಣೀರನ್ನು ಎರಚುವಂತೆ ಬೇರೆಯದೇ ರೀತಿಯಲ್ಲಿ ನಟಿ ಹರಿಪ್ರಿಯ ಗುಡ್ ನ್ಯೂಸ್ ನೀಡಿದ್ದಾರೆ. ಹಾಗಾದರೆ ಹರಿಪ್ರಿಯಾ ಅವರು ನೀಡಲು ಹೊರಟಿರುವಂತಹ ಆ ನಿಜವಾದ ಗುಡ್ ನ್ಯೂಸ್ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ಆ ಗುಡ್ ನ್ಯೂಸ್ ಇನ್ ಯಾವುದು ಅಲ್ಲ ಬೇರೆ ಸೆಲೆಬ್ರಿಟಿಗಳ ಹಾಗೆ ನಟಿ ಹರಿಪ್ರಿಯ(Haripriya) ಅವರು ಕೂಡ ತಮ್ಮದೇ ಆದಂತಹ ಯುಟ್ಯೂಬ್ ಚಾನೆಲ್ ಅನ್ನು ಹೊಂದಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅತಿ ಶೀಘ್ರದಲ್ಲಿ ನಾನು ಯೂಟ್ಯೂಬ್ ಗೆ ಬರಲಿದ್ದೇನೆ ಎನ್ನುವ ಗುಡ್ ನ್ಯೂಸ್ ಅನ್ನು ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ಹಚ್ಚಿಕೊಂಡಿದ್ದಾರೆ.

Leave a Comment

error: Content is protected !!