Jaggesh: ತಮ್ಮ ಮಗ ವಿದೇಶಿ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಬಗ್ಗೆ ಜಗ್ಗೇಶ್ ಹೇಳಿದ್ದೇನು ಗೊತ್ತಾ?

Jaggesh ನವರಸ ನಾಯಕ ಜಗ್ಗೇಶ್(Navarasa Nayaka Jaggesh) ನಾಯಕ ನಟನಾಗಿ ವೆಲ್ನ್ ಆಗಿ ಹಾಗೂ ಕಾಮಿಡಿ ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದಶಕಗಳಿಂದಲೂ ಕೂಡ ಸಕ್ರಿಯರಾಗಿ ನಟಿಸಿಕೊಂಡು ಬಂದಿರುವಂತಹ ಸ್ಟಾರ್ ಕಲಾವಿದ. ಅವರಿಗೆ ಅವರದ್ದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸಿಕೊಂಡು ಬರುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬರು ಮೆಚ್ಚ ಬೇಕಾಗಿರುವ ವಿಚಾರ.

ಕೇವಲ ನಟನೆಯ ವಿಚಾರದಲ್ಲಿ ಮಾತ್ರವಲ್ಲದೆ ನಟನೆಯ ಜೊತೆಗೆ ರಾಜಕೀಯ ಕ್ಷೇತ್ರವನ್ನು ಕೂಡ ಸಮನಾಗಿ ಸಮತೋಲಿತ ರೀತಿಯಲ್ಲಿ ಜಗ್ಗೇಶ್(Jaggesh) ರವರು ಸಾಕಷ್ಟು ವರ್ಷಗಳಿಂದ ನಡೆಸಿಕೊಂಡು ಹೋಗುತ್ತಿರುವುದು ಅವರ ಪರಿಪಕ್ವತೆಗೆ ಒಂದು ಉದಾಹರಣೆಯಾಗಿದೆ ಎಂದು ಹೇಳಬಹುದು.

ನಿಮಗೆಲ್ಲರಿಗೂ ತಿಳಿದಿರಬಹುದು ಅವರ ಹಿರಿಯ ಮಗ ಆಗಿರುವಂತಹ ಗುರು ವಿದೇಶಿ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಈಗಾಗಲೇ ಮೊಮ್ಮಗ ಕೂಡ ಇದ್ದಾನೆ. ಈ ಕುರುತಂತೆ ಮಾತನಾಡುತ್ತ ಜಗ್ಗೇಶ್ ವಿದೇಶಿಗಳಾಗಿದ್ದರು ಕೂಡ ಎಲ್ಲಿಗೆ ಬಂದ ನಂತರ ಕೂಡಲೇ ನಮ್ಮ ಸಂಸ್ಕೃತಿಗೆ ಆಕೆ ಹೋಗಿಕೊಂಡ ರೀತಿ ನಿಜಕ್ಕೂ ಕೂಡ ನಮಗೆ ಹೆಮ್ಮೆ ಅನಿಸುತ್ತದೆ.

ನಮ್ಮಲ್ಲಿ ಒಬ್ಬಳಾಗಿ ನಮ್ಮ ಕುಟುಂಬದ ಕುರಿದಂತೆ ಆಕೆ ತೆಗೆದುಕೊಳ್ಳುವಂತಹ ಕಾಳಜಿ ನಿಜಕ್ಕೂ ಕೂಡ ಆಕೆಯನ್ನು ಸೊಸೆಯಾಗಿ ಪಡೆದಿರುವುದಕ್ಕೆ ನಮಗೆಲ್ಲ ಹೆಮ್ಮೆ ಅನಿಸುತ್ತದೆ ಎಂಬುದಾಗಿ ತಮ್ಮ ಮುದ್ದಿನ ಮಗನ ಹೆಂಡತಿಯ ಕುರಿತಂತೆ ಸಂದರ್ಶನದಲ್ಲಿ ಜಗ್ಗೇಶ್(Jaggesh)ರವರು ಈ ರೀತಿಯಾಗಿ ವಿವರಿಸಿದ್ದಾರೆ.

Leave a Comment

error: Content is protected !!