ರಮೇಶ್ ಅರವಿಂದ್ ಮತ್ತು ಅರ್ಚನಾ ಅರವಿಂದ್ ದಂಪತಿಗಳ ಈ ಅಪರೂಪದ ಫೋಟೋ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಹೆಸರಾಂತ ಎವರ್ ಗ್ರೀನ್ ಕಲಾವಿದ ರಮೇಶ್ ಅರವಿಂದ್ ಅವರು ಪ್ರೇಮಿಗಳ ದಿನಾಚರಣೆಯ ಅಂಗವಾಗಿ ತಮ್ಮ ಪತ್ನಿ ಒಟ್ಟಿಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭಕೋರಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲಾಗುತ್ತಿದ್ದು ಜನರು ಮುದ್ದಾದ ಜೋಡಿಯ ಹಳೆ ಫೋಟೋಗಳನ್ನು ಕಂಡು ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಹೌದು ಗೆಳೆಯರೇ ರಮೇಶ್ ಅರವಿಂದ್ ಮತ್ತು ಅರ್ಚನಾ(Ramesh Aravind And Archana) ದಂಪತಿಗಳು ಹಲವು ವರ್ಷಗಳ ಕಾಲ ಪ್ರೀತಿಸಿ ಮನೆವರೆಲ್ಲರ ಒಪ್ಪಿಗೆ ಪಡೆದು 1991ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಅರ್ಚನ ಅರವಿಂದ್ ಎಂಬ ಒಬ್ಬಳೇ ಮಗಳಿದ್ದು ಕಳೆದ ಕೆಲವು ವರ್ಷಗಳ ಹಿಂದೆ ಆಕೆಯ ಮದುವೆ ಸಂಭ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಿ ಕೊಟ್ಟರು.

ನಟನಾಗಿ ನಿರೂಪಕನಾಗಿ, ಓದುಗಾರರಾಗಿ ಹಾಗೂ ಮಾತುಗಾರರಾಗಿ ತಮ್ಮದೇ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆದಿರುವಂತಹ ರಮೇಶ ಅರವಿಂದ್(Ramesh Aravind) ಅವರ ಈ ಮಟ್ಟದ ಸಾಧನೆಗೆ ಬೆನ್ನೆಲುಬಾಗಿ ನಿಂತದ್ದು ಅವರ ಸಂಗಾತಿ ಅರ್ಚನಾ ಅರವಿಂದ್ ಎಂದರೆ ತಪ್ಪಾಗಲಾರದು. ಸಾಕಷ್ಟು ವೇದಿಕೆಗಳ ಮೇಲೆ ಸ್ವತಹ ರಮೇಶ್ ಅರವಿಂದ್ ಅವರೇ ತಮ್ಮ ಪ್ರೇಮ್ ಕಹಾನಿಯನ್ನು ಬಯಲು ಪಡಿಸಿದ್ದು,

“ಯಾವುದೇ ವ್ಯಕ್ತಿಯ ಸಾಧನೆಯ ಹಿಂದೆ ನೂರಾರು ಜನ ಇರುತ್ತಾರೆ ಅದರಲ್ಲಿ ಮುಖ್ಯವಾಗಿರುವವರು ನಮ್ಮ ಸಂಗಾತಿ ಹಾಗೂ ನಮ್ಮ ತಂದೆ ತಾಯಿ. ಹಾಗೆಯೇ ನನ್ನ ಇಂದಿನ ಯಶಸ್ಸಿನ ಹಿಂದೆ ಇದ್ದದ್ದು ನನ್ನ ಪತ್ನಿ ಅರ್ಚನಾ. ಆಕೆಯ ಸಹಾಯ ಪ್ರೋತ್ಸಾಹ ತುಂಬಾ ದೊಡ್ಡದಿದೆ. ನಾನು ಸಿನಿಮಾ ರಂಗಕ್ಕೆ ಬರುವ ಮುನ್ನ ಸ್ಟಾರ್ ಆಗುವ ಮುಂಚೆ ಅರ್ಚನಾಳನ್ನು(Archana) ಭೇಟಿ ಮಾಡಿದ್ದೆ

ಬಿಎಮ್ಎಸ್ ಕಾಲೇಜಿನಲ್ಲಿ ನಮ್ಮಿಬ್ಬರ ಭೇಟಿಯಾಯಿತು‌ ನಮ್ಮಿಬ್ಬರ ಪ್ರೀತಿಯ ಮೇಲೆ ಸಿನಿಮಾ ಯಾವುದೇ ರೀತಿಯ ಪ್ರಭಾವ ಬೀರಲಿಲ್ಲ, ಕಷ್ಟದ ದಿನಗಳಲ್ಲಿ ಚಾಪೆಯ ಮೇಲೆ ಇಬ್ಬರು ನಿದ್ದೆ ಮಾಡಿದೆವು, ಇಂದು ನಾನು ಬಹುಮುಖಿ ಕೆಲಸ ಮಾಡುತ್ತೇನೆಂದರೆ ಅದಕ್ಕೆ ನನ್ನ ಪತ್ನಿ ಅರ್ಚನಾ(Archana) ಕಾರಣ ಎಂದು ರಮೇಶ್ ಅರ್ವಿಂದ್ ಅವರು ತಮ್ಮ ಸುಂದರ ಲವ್ ಸ್ಟೋರಿಯನ್ನು ಅನಾವರಣಗೊಳಿಸಿದರು. ಅದರಂತೆ ಇಂದಿನ ವಿಶೇಷವಾದ ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಹೆಂಡತಿ ಜೊತೆಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡು ನಿಮ್ಮ ಆತ್ಮೀಯ ಸ್ನೇಹಿತರೇ ನಿಮ್ಮ ಅತಿ ದೊಡ್ಡ ಶಕ್ತಿಯಾದಾಗ” ಎಂಬ ಸುಂದರ ಶೀಷಿಕೆ ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!