ರಮೇಶ್ ಅರವಿಂದ್ ಮತ್ತು ಅರ್ಚನಾ ಅರವಿಂದ್ ದಂಪತಿಗಳ ಈ ಅಪರೂಪದ ಫೋಟೋ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಹೆಸರಾಂತ ಎವರ್ ಗ್ರೀನ್ ಕಲಾವಿದ ರಮೇಶ್ ಅರವಿಂದ್ ಅವರು ಪ್ರೇಮಿಗಳ ದಿನಾಚರಣೆಯ ಅಂಗವಾಗಿ ತಮ್ಮ ಪತ್ನಿ ಒಟ್ಟಿಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭಕೋರಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲಾಗುತ್ತಿದ್ದು ಜನರು ಮುದ್ದಾದ ಜೋಡಿಯ ಹಳೆ ಫೋಟೋಗಳನ್ನು ಕಂಡು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಹೌದು ಗೆಳೆಯರೇ ರಮೇಶ್ ಅರವಿಂದ್ ಮತ್ತು ಅರ್ಚನಾ(Ramesh Aravind And Archana) ದಂಪತಿಗಳು ಹಲವು ವರ್ಷಗಳ ಕಾಲ ಪ್ರೀತಿಸಿ ಮನೆವರೆಲ್ಲರ ಒಪ್ಪಿಗೆ ಪಡೆದು 1991ರಲ್ಲಿ … Read more

Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಮೇಶ್ ಅರವಿಂದ್ ಪಡೆಯುತ್ತಿರುವ ಸಂಭವನೆ ಎಷ್ಟು ಗೊತ್ತಾ?

Ramesh Aravind ರಮೇಶ್ ಅರವಿಂದ್ ಕನ್ನಡ ಚಿತ್ರರಂಗದ ಯಂಗ್ ಅಂಡ್ ಎವರ್ ಗ್ರೀನ್ ನಟ ಎಂದರೆ ಅತಿ ಶಯೋಕ್ತಿ ಎನಿಸಲಾರದು. ವಯಸ್ಸು 50 ಅನ್ನು ದಾಟಿದ್ದರೂ ಕೂಡ ಇಂದಿಗೂ 30ರ ಹರೆಯದ ಯಂಗ್ ಹುಡುಗನಂತೆ ಕಾಣಿಸಿಕೊಳ್ಳುತ್ತಾರೆ ನಟ ರಮೇಶ್ ಅರವಿಂದ್. ಕನ್ನಡ ಚಿತ್ರರಂಗದ(Kannada film Industry) ಅಜಾತಶತ್ರು ಎಂದು ಕೂಡ ಅವರನ್ನು ಹೇಳಬಹುದಾಗಿದೆ. ಇಂದಿಗೂ ಸಿನಿಮಾದಲ್ಲಿ ನಟ ನಿರ್ದೇಶಕ ನಿರ್ಮಾಪಕನಾಗಿ ರಮೇಶ್ ಅರವಿಂದ್ ಅವರು ಕಾಣಿಸಿಕೊಳ್ಳುತ್ತಾರೆ. ಇನ್ನು ಅವರು ನಡೆಸಿಕೊಡುವಂತಹ ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ … Read more

Weekend With Ramesh ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ವೀಕೆಂಡ್ ವಿತ್ ರಮೇಶ್. ಮೊದಲ ಅತಿಥಿಗಳು ಯಾರು ಗೊತ್ತಾ?

Ramesh Aravindh ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಗಳು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಟಿ ಆರ್ ಪಿ(TRP) ವಿಚಾರಕ್ಕಾಗಿ ಟಾಪ್ ನಲ್ಲಿ ಕಾಣಿಸಿಕೊಳ್ಳಲು ಜನರು ಇಷ್ಟಪಡುವಂತಹ ಧಾರವಾಹಿಗಳು ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಜಿದ್ದಾಜಿದ್ದಿಗೆ ಬಿದ್ದಿವೆ. ಅದರಲ್ಲಿಯೂ ಜೀ ಕನ್ನಡ(Zee Kannada) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೀ ಕನ್ನಡ ಕಿರುತೆರೆ ವಾಹಿನಿಗಳಲ್ಲಿ ಟಿಆರ್‌ಪಿ ವಿಚಾರದಲ್ಲಿ ಹಲವಾರು ವರ್ಷಗಳಿಂದ ಮೊದಲ ಸ್ಥಾನದಲ್ಲಿ ಮಿಂಚುತ್ತಿದೆ. ಇದನ್ನು ಉಳಿಸಿಕೊಳ್ಳಲು ಸಾಕಷ್ಟು ಸರ್ಕಸ್ ಕೂಡ ಮಾಡುತ್ತಿದೆ. ಇದಕ್ಕಾಗಿ ಈಗ ಜೀ ಕನ್ನಡ … Read more

error: Content is protected !!