ಕನ್ನಡ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ದಂಪತಿಯ ಜಿಮ್ ಫೋಟೋಸ್ ಇಲ್ಲಿವೆ

ಸ್ನೇಹಿತರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್(Big boss) ಸೀಸನ್ ಹತ್ತರ ಸ್ಪರ್ಧಿ ವಿನಯ್ ಗೌಡ(Vinay Gowda) ಅವರು ತಮ್ಮ ಅದ್ಭುತ ತಂತ್ರಗಾರಿಕೆ ಮಾತಿನ ವರ್ಚಸ್ಸು ಹಾಗೂ ಅದ್ಭುತ ಆಟಗಾರರಿಗೆ ಇಂದ ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಯಾರಿಗೂ ಬಗ್ಗದೆ ತಮ್ಮ ಆಟವನ್ನು ತಾವು ಆಡುವಂತಹ ಮನೋಭಾವವನ್ನು ಹೊಂದಿರುವಂತಹ ವಿನಯ್ ಗೌಡ(Vinay Gowda) ಅವರನ್ನು ಕಂಡರೆ ಕೆಲ ವೀಕ್ಷಕರು ಇಷ್ಟಪಡುತ್ತಾರೆ ಹಾಗೂ ಕೆಲವರು ವಿನಯ್ರವರ ನಡೆಯನ್ನು ವಿರೋಧಿಸುತ್ತಾರೆ.

ಎಲ್ಲಾ ಟಾಸ್ಕ್ಗಳಲ್ಲಿಯೂ ಬಲಿಷ್ಠವಾದ ಪ್ರದರ್ಶನ ನೀಡುತ್ತಾ ಬಿಗ್ ಬಾಸ್ ಮನೆಯ ಆನೆಯೆಂದೇ ಪ್ರಸಿದ್ಧಿ ಪಡೆದಿರುವಂತಹ ವಿನಯ್ ಗೌಡ(Vinay Gowda) ಅವರ ಕುರಿತಾದಂತಹ ಸಾಕಷ್ಟು ವಿಚಾರಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಹೀಗಿರುವಾಗ ವಿನಯವರ ಪತ್ನಿ ಅಕ್ಷತಾ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ವಿನಯ್ ಅವರ ಜೊತೆಗೆ ತೆಗೆಸಿಕೊಂಡಂತಹ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ತಮ್ಮ ಗಂಡನ ಅನುಪಸ್ಥಿತಿಯ ಬೇಸರವನ್ನು ಅಭಿಮಾನಿಗಳೊಡನೆ ತೋಡಿಕೊಳ್ಳುತ್ತಿರುತ್ತಾರೆ.

ಹಲವು ವರ್ಷಗಳ ಕಾಲ ಪ್ರೀತಿಸಿ, ಇವರ ಪ್ರೀತಿಗೆ ಮನೆಯವರಿಂದ ಒಪ್ಪಿಗೆ ಸಿಗುತ್ತಾ ಕಾರಣ ರಿಜಿಸ್ಟರ್ ಆಫೀಸ್ ಒಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಣ್ಣ ಭಿನ್ನಾಭಿಪ್ರಾಯ ಮನಸ್ತಾಪವನ್ನು ಮಾಡಿಕೊಳ್ಳದೆ ಬಹಳ ಸುಂದರವಾಗಿ ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಬಂದಂತಹ ವಿನಯ್ ಗೌಡ ಮತ್ತು ಅಕ್ಷತಾ ದಂಪತಿಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದಂತಹ ಸೂಪರ್ ಜೋಡಿ(Super Jodi) ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಹಳ ಲವಲವಿಕೆಯಿಂದ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ನೆಚ್ಚಿನ ಜೋಡಿಗಳಾದರು.

ಈ ಮುದ್ದಾದ ಜೋಡಿಗಳಿಗೆ ಋಷಭ್ ಗೌಡ (Rushabh Gowda) ಎಂಬ ಮಗದ್ದು ಆತನಿಗೂ ಕೂಡ ತಂದೆಯಂತೆ ಓರ್ವ ಸ್ಟಾರ್ ನಟನಾಗಬೇಕೆಂಬ ಆಸೆ ಇದೆ. ಹೀಗಾಗಿ ತನ್ನ ಓದಿನ ಜೊತೆಗೆ ಫಿಟ್ನೆಸ್ ಕುರಿತು ಗಮನ ವಹಿಸುತ್ತಿರುವಂತಹ ರಿಷಿ ಅವರು ಆಗಾಗ ತಂದೆ ಜೊತೆಗೆ ವರ್ಕೌಟ್ ಮಾಡುತ್ತಾ ಅದರ ಕೆಲ ಸುಂದರ ವಿಡಿಯೋಗಳನ್ನು ತಮ್ಮ instagram ನಲ್ಲಿ ಶೇರ್ ಮಾಡಿಕೊಂಡು ವೈರಲಾಗುತ್ತಿರುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!