Vinay Gowda: ಬಿಗ್ ಬಾಸ್ ಮನೆಯ ಆನೆ ವಿನಯ್ ಗೌಡ ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ
Vinay Gowda: ಸ್ನೇಹಿತರೆ ಕನ್ನಡ ಕಿರುತೆರೆಯ ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸುತ್ತಾ ಹೆಸರುವಾಸಿಯಾಗಿದ್ದಂತಹ ವಿನಯ್ ಗೌಡ (Vinay Gowda) ಮತ್ತು ಅಕ್ಷತಾ ಗೌಡ ದಂಪತಿಗಳು ಬಾಲ್ಯದಿಂದಲೂ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದು ತಮ್ಮ ಮುದ್ದಿನ ಮಗನೊಂದಿಗೆ ಸುಖ ಸಂಚಾರಿಕ ಜೀವನವನ್ನು ನಡೆಸುತ್ತಿದ್ದಾರೆ. ಬಿಗ್ ಬಾಸ್ ಬರುವ ಮೊದಲು ತಕ್ಕ ಮಟ್ಟದಲ್ಲಿ ಫೇಮಸ್ ಆಗಿದ್ದಂತಹ ಈ ಜೋಡಿ ಹಕ್ಕಿಗಳು ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ಬಳಿಕ ಮತ್ತಷ್ಟು ಫೇಮಸ್ ಆಗಿ ಆದರ್ಶ ದಂಪತಿಗಳಾಗಿದ್ದಾರೆ ಎಂದರೆ … Read more