Kiccha 46 Teaser: ನಾನು ಮನುಷ್ಯನಲ್ಲ ರಾಕ್ಷಸ ಎಂದ ಕಿಚ್ಚ. ಅಭಿಮಾನಿಗಳಲ್ಲಿ ಫುಲ್ ಥ್ರಿಲ್.

Kiccha 46 Teaser ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಟೀಸರ್ ಗಾಗಿ ಕಾಯುತ್ತಿದ್ದ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಈಗ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ ಅದಕ್ಕೆ ಕಾರಣ ಆಗಿರೋದು ಕಿಚ್ಚ ಸುದೀಪ್(Kiccha Sudeep) ರವರ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಗಿರುವುದು. ವಿಕ್ರಾಂತ್ ರೋಣನಾಗಿ ತೆರೆಯ ಮೇಲೆ ಬಂದಿದ್ದ ಕಿಚ್ಚ ಸುದೀಪ್ ರವರು ಮತ್ತೆ ದೊಡ್ಡ ಪರದೆ ಮೇಲೆ ಯಾವುದೇ ಸಿನಿಮಾಗಳ ಮೂಲಕವೂ ಕೂಡ ಕಾಣಿಸಿಕೊಂಡಿರಲಿಲ್ಲ. ಅಭಿಮಾನಿಗಳಿಗೆ ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದವರು ಇದರ ಕುರಿತಂತೆ ಸಾಕಷ್ಟು ಬೇಸರವನ್ನು … Read more

Kiccha Sudeep: ತಮ್ಮ ಮುಂದಿನ ಸಿನಿಮಾದಲ್ಲಿ ಕಿಚ್ಚ ಸುದೀಪ್ ಯಾವ ಪಾತ್ರವನ್ನು ನಿರ್ವಹಿಸಲಿದ್ದಾರೆ ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮುಂದಿನೆ ಸಿನಿಮಾ ಅಂದರೆ 46ನೇ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ಓಡಾಡುತ್ತಿವೆ. ಪ್ರತಿಯೊಬ್ಬರೂ ಕೂಡ ಈ ಸಿನಿಮಾದ ಬಗ್ಗೆ ಕಾತರರಾಗಿದ್ದಾರೆ ಯಾಕೆಂದರೆ ಸಾಕಷ್ಟು ಸಮಯದ ನಂತರ ಬ್ರೇಕ್ ತೆಗೆದುಕೊಂಡ ಮೇಲೆ ಕಿಚ್ಚ ಸುದೀಪ್(Kiccha Sudeep) ಮತ್ತೊಮ್ಮೆ ತಮ್ಮ ಸಿನಿಮಾದ ಮೂಲಕ ಸುದ್ದಿಯಲ್ಲಿದ್ದಾರೆ. ಸಿನಿಮಾವನ್ನು ಕಬಾಲಿ(Kabali) ನಿರ್ಮಾಪಕರು ನಿರ್ಮಿಸುತ್ತಿದ್ದು ನಿರ್ದೇಶಕ ಕೂಡ ಹೊಸಬರಾಗಿದ್ದು ಸಿನಿಮಾದ ಕುರಿತಂತೆ ನಿರೀಕ್ಷೆಗಳು ಕೂಡ ವಿಭಿನ್ನವಾಗಿ ಈ ಬಾರಿ ಕಾಣುತ್ತಿದೆ. ಖಂಡಿತವಾಗಿ ಪ್ರತಿಯೊಬ್ಬರೂ ಕೂಡ … Read more

Kiccha Sudeep: 46ನೇ ಸಿನಿಮಾಗೆ ಕಿಚ್ಚ ತಮ್ಮ ಜೀವಮಾನದಲ್ಲೇ ಅತ್ಯಂತ ಹೆಚ್ಚು ಸಂಪಾದನೆ ಪಡೆಯುತ್ತಿದ್ದಾರೆ. ಎಷ್ಟು ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವಂತಹ ಅವರ 46ನೇ(Kiccha 46) ಸಿನಿಮಾದ ಬಗ್ಗೆ ಸಾಕಷ್ಟು ದಿನಗಳಿಂದಲೂ ಕೂಡ ಚರ್ಚೆ ನಡೆಯುತ್ತಿತ್ತು ಆದರೆ ಈಗ ಆ ಸಿನಿಮಾ ಯಾರ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಕವಾಲಿ ಸಿನಿಮಾದ ನಿರ್ಮಪಕ ಆಗಿರುವಂತಹ ಕಲೈಪುಲಿ ಎಸ್ ತನು(Kalaippuli S Thanu) ರವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್(Kiccha Sudeep) ರವರಿಗೆ ಈ ಸಿನಿಮಾದಲ್ಲಿ ನಿರ್ದೇಶಕನಾಗಿ ಹೊಸ ನಿರ್ದೇಶಕ ಕಾಣಿಸಿಕೊಂಡಿದ್ದಾರೆ ಎಂಬುದಾಗಿ … Read more

Sanvi Sudeep: ಸುದೀಪ್ ಅಳಿಯನ ಜೊತೆಗೆ ಅವರ ಮಗಳು ಕೂಡ ಲಾಂಚ್ ಆದ್ರು! ಎಲ್ಲಿ ಹೇಗೆ ಇಲ್ಲಿದೆ ನೋಡಿ ವಿವರ.

Sanvi Sudeep ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಭಾಷೆಗಳಲ್ಲಿ ಹಾಗೂ ನಟನೆ ನಿರ್ದೇಶನ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಕೂಡ ಯಾರು ಮಾಡಲಾಗದ ಸಾಧನೆಯನ್ನು ಮಾಡಿರುವ ಮೇರು ಕಲಾವಿದ. ನಿಜಕ್ಕೂ ಕೂಡ ಪ್ರತಿಯೊಂದು ಚಿತ್ರರಂಗದಲ್ಲಿ ಕೂಡ ಅವರ ಮೇಲೆ ವಿಶೇಷವಾದ ಗೌರವ ಇರುತ್ತದೆ. ಈಗ ಚಿತ್ರರಂಗಕ್ಕೆ ಜಿಮ್ಮಿ ಸಿನಿಮಾದ(Jimmy Kannada Film) ಮೂಲಕ ಅವರ ಅಳಿಯ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) … Read more

Kiccha Dacchu: ದರ್ಶನ್ ಅವರ ಬಳಿ ಕೋಟ್ಯಾಂತರ ರೂಪ ಮೌಲ್ಯದ ಕಾರಿದ್ರೆ ಕಿಚ್ಚನ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಆ ವಸ್ತುವಿದೆ.

Kiccha Dacchu ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಬ್ಬರೂ ಕೂಡ ಒಂದು ಕಾಲದಲ್ಲಿ ಕುಚಿಕುಗಳ ಹಾಗೆ ಇದ್ದವರು ನಂತರ ಕೆಲವೊಂದು ದಿನ ಅಭಿಪ್ರಾಯಗಳ ಕಾರಣದಿಂದಾಗಿ ಬೇರೆ ಬೇರೆಯಾಗಿ ದುಷ್ಮನ್ ಗಳಾಗುತ್ತಾರೆ. ಅದೇನೇ ಇರಲಿ ಇದರ ಬಗ್ಗೆ ಈಗ ಮಾತನಾಡೋಕೆ ಹೋಗೋದು ಬೇಡ. ಆದರೆ ದರ್ಶನ್(Darshan) ರವರ ವಿಚಾರಕ್ಕೆ ಬಂದರೆ ಅವರಿಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವಂತಹ ಕಾರುಗಳನ್ನು ತನ್ನ ಜೊತೆಗೆ ಇಟ್ಟುಕೊಳ್ಳುವುದು ಅತ್ಯಂತ ಮುದ ನೀಡುವಂತಹ ವಿಚಾರವಾಗಿದೆ. ಇಡೀ … Read more

Kiccha Sudeep: ಕೊನೆಗೂ ಬರ್ತಾ ಇದ್ದಾರೆ ಕಿಚ್ಚ ಸುದೀಪ್. ಅಭಿಮಾನಿಗಳಿಗೂ ಕೊಟ್ರು ಬಂಪರ್ ನ್ಯೂಸ್.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಸಮಯಗಳಿಂದಲೂ ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇತ್ತು. ಈಗಾಗಲೇ ಈ ಸಿನಿಮಾದ ಬಗ್ಗೆ ಅಧಿಕೃತವಾಗಿ ಕಿಚ್ಚ ಸುದೀಪ್(Kiccha Sudeep) ರವರು ಸಾಕಷ್ಟು ಮಾಹಿತಿಗಳನ್ನು ಕೂಡ ನೀಡಿದ್ದಾರೆ. ಹೀಗಿದ್ದರೂ ಕೂಡ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿಗಳು ಇನ್ನೂ ಕೂಡ ತಿಳಿದುಬಂದಿಲ್ಲ. ಸಿನಿಮಾದ ನಿರ್ದೇಶಕ ಯಾರು ಎನ್ನುವುದು ಕೂಡ ಸಾಕಷ್ಟು ಗುಪ್ತವಾಗಿ ಇಟ್ಟಿದ್ದು ಸಾಕಷ್ಟು ಸುದ್ದಿಗಳ ಪ್ರಕಾರ ಇದು ಹೊಸ ಸಿನಿಮಾ ನಿರ್ದೇಶಕನ ಫಿಲಂ … Read more

Kiccha Sudeep: ಅಳಿಯನ ಸಿನಿಮಾ ಲಾಂಚ್ ಕಾರ್ಯಕ್ರಮದಲ್ಲಿ ನೇರವಾಗಿ ವಾರ್ನಿಂಗ್ ನೀಡಿದ ಕಿಚ್ಚ ಸುದೀಪ್ ಹೇಳಿದ್ದೇನು?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಹಲವಾರು ಸಿನಿಮಾಗಳು ಈಗ ಕೇವಲ ಕನ್ನಡ ಪ್ರೇಕ್ಷಕರಿಂದ ಮಾತ್ರವಲ್ಲದೆ ಪರಭಾಶಿಗರಿಂದಲೂ ಕೂಡ ವೀಕ್ಷಿಸಲ್ಪಡುತ್ತಿದೆ. ಕಿಚ್ಚ ಸುದೀಪ್ ರವರನ್ನು ಪ್ರತಿಭೆಯ ಗಣಿ ಎಂದರು ಕೂಡ ತಪ್ಪಾಗಲಾರದು. ಈಗ ಅವರ ಕುಟುಂಬದಿಂದ ಅವರ ಅಳಿಯ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) ರವರು ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ನಿರ್ದೇಶಕನಾಗಿ ಮೊದಲ ಸಿನಿಮಾದಲ್ಲಿಯೇ ಕಾಲಿಡುತ್ತಿದ್ದಾರೆ. ಜಿಮ್ಮಿ ಸಿನಿಮಾದ(Jimmy Cinema) ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಸಂಚಿತ್ ಸಂಜೀವ್ ಅವರ … Read more

Kiccha Sudeep: ತಮ್ಮ 46ನೇ ಸಿನಿಮಾದ ಬಗ್ಗೆ ಕೊನೆಗೂ ಕಾನ್ಫಿಡೆಂಟ್ ಆಗಿ ಹೇಳಿಕೆ ನೀಡಿದ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಏನು?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾದ ಬಗ್ಗೆ ಪ್ರತಿಯೊಬ್ಬರು ಕೂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಯಾಕೆಂದರೆ ವಿಕ್ರಾಂತ್ ರೋಣ(Vikrant Rona) ಟೆಕ್ನಿಕಲ್ ವಿಚಾರದಲ್ಲಿ ಕನ್ನಡ ಚಿತ್ರರಂಗದ ಬೇರೆ ಎಲ್ಲಾ ಸಿನಿಮಾಗಳಿಗಿಂತ ಸಖತ್ ಸೌಂಡ್ ಆಗಿತ್ತು. ಇನ್ನು ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ಕಾಯುತ್ತಿದ್ದು ಕೊನೆಗೂ ಕಿಚ್ಚ ಸುದೀಪ್(Kiccha Sudeep) ರವರು ಕೆಲವು ಸಮಯಗಳ ಹಿಂದೆ ಅಷ್ಟೇ ತಮ್ಮ ಮುಂದಿನ ಸಿನಿಮಾದ ಬಗ್ಗೆ ಚಿಕ್ಕ ತುಣುಕನ್ನು ಹೊರ ಹಾಕಿದ್ದರು. ಕಬಾಲಿ … Read more

Kiccha Sudeep: ಕಿಚ್ಚ ಸುದೀಪ್ ಅಳಿಯನಿಗೆ ಮೊದಲ ಸಿನಿಮಾದಲ್ಲೇ ಡಬಲ್ ಚಾಲೆಂಜ್.

Kiccha Sudeep ಕಿಚ್ಚ ಸುದೀಪ್ ರವರು ತಮ್ಮ ಅಳಿಯ ಆಗಿರುವಂತಹ ಸಂಚಿತ್ ಸಂಜೀವ್(Sanchith Sanjeev) ಅವರನ್ನು ಜಿಮ್ಮಿ ಎನ್ನುವಂತಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡಲು ಸಿದ್ಧರಾಗಿದ್ದಾರೆ. ಇಂದು ಇದರ ಮುಹೂರ್ತ ಪೂಜೆ ಕೂಡ ನಡೆದಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಸ್ವತಹ ಕಿಚ್ಚ ಸುದೀಪ್ ರವರ ಪತ್ನಿ ಆಗಿರುವ ಪ್ರಿಯ ಸುದೀಪ್(Priya Sudeep) ರವರು ಪಡೆದುಕೊಂಡಿದ್ದು, ಸಹ ನಿರ್ಮಾಪಕರಾಗಿ ಕೆಪಿ ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ಕೂಡ ಕಂಡುಬರುತ್ತಿದೆ. ಈ ಸಿನಿಮಾದ ಜೊತೆಗೆ … Read more

Kiccha Sudeep: ಕಿಚ್ಚ ಸುದೀಪ್ ಅಳಿಯನಿಗೆ ಕೊನೆಗೂ ಬಂತು ಒಳ್ಳೆ ಸಮಯ. ಕನ್ನಡಕ್ಕೆ ಬರ್ತಿದ್ದಾರೆ ಜೂನಿಯರ್ ಕಿಚ್ಚ.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಕನ್ನಡ ಚಿತ್ರರಂಗದ ಓಡೋ ಕುದುರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಯಾಕೆಂದರೆ ಅವರು ಮಾಡುವಂತಹ ವಿಭಿನ್ನ ಸಿನಿಮಾ ಹಾಗೂ ವಿಭಿನ್ನ ನಟನೆ ನಿಜಕ್ಕೂ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಮನೋರಂಜನಾತ್ಮಕ ವಿಚಾರವಾಗಿದೆ. ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವುದರಲ್ಲಿ ಕೂಡ ಯಾವುದೇ ಅನುಮಾನವಿಲ್ಲ. ಪರಭಾಷೆಗಳಲ್ಲಿ ಕೂಡ ಕೇವಲ ನಾಯಕ ನಟನ ಪಾತ್ರದಲ್ಲಿ ಮಾತ್ರವಲ್ಲ ಸಹ ಕಲಾವಿದನ ಪಾತ್ರದಲ್ಲಿ ಕೂಡ … Read more

error: Content is protected !!