Billa Ranga Baasha: ಕಿಚ್ಚನ ಅಭಿಮಾನಿಗಳಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ಅನುಪ್ ಭಂಡಾರಿ! ಕಿಚ್ಚನ ಅಭಿಮಾನಿಗಳು ಫುಲ್ ಖುಷ್.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾ ಯಾವುದು ಏನೋ ಕುರಿತಂತೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗಳು ಹಾಗೂ ಗೊಂದಲಗಳು ಊಹಾಪೋಹಗಳ ರೀತಿಯಲ್ಲಿ ಎಲ್ಲ ಕಡೆ ಓಡಾಡುತ್ತಿವೆ. ಹಲವಾರು ಮೂಲಗಳಿಂದ ಹಲವಾರು ಸುದ್ದಿಗಳು ಹೊರಬಂದು ಕಿಚ್ಚನ ಅಭಿಮಾನಿಗಳಲ್ಲಿ ಕೂಡ ಈ ಗೊಂದಲ ಹೆಚ್ಚಾಗಿದೆ. ಸದ್ಯಕ್ಕೆ ಕಿಚ್ಚ(Kiccha) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಬ್ಜಾ(Kabzaa) ಇದೆ ಮಾರ್ಚ್ 17ಕ್ಕೆ ಬಿಡುಗಡೆಯಾಗುತ್ತಿದೆ. ಇದೇ ಮಾರ್ಚ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ನಟನೆಯ … Read more

Kabzaa: ಕಬ್ಜಾ ಸಿನಿಮಾದಲ್ಲಿ ನಿಮಿಷಗಳ ಪಾತ್ರಕ್ಕೆ ಶಿವನ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

Shivanna ಹಲವಾರು ವರ್ಷಗಳಿಂದ ಪ್ರೇಕ್ಷಕರು ಕಾಯುತ್ತಿರುವ ಸಿನಿಮಾ ಕಬ್ಜಾ. ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾಗೆ ಬಂಡವಾಳ ಹೂಡಿರುವುದು ರಾಜಕಾರಣಿ ಆಗಿರುವ ಎಂಟಿಬಿ. ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕನಾಗಿ ಹಾಗೂ ಶ್ರೇಯ ಶರಣ್(Shreya Sharan) ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೋಡೋದಕ್ಕೆ ಕೆಜಿಎಫ್(KGF) ರೀತಿಯಲ್ಲಿ ಕಂಡು ಬಂದರೂ ಕೂಡ ಅದಕ್ಕಿಂತ ಮಿಗಿಲಾದದ್ದೇನೋ ಚಂದ್ರುರವರು ಈ ಸಿನಿಮಾದಲ್ಲಿ ಮಾಡಿದ್ದಾರೆ ಎನ್ನುವುದನ್ನು ಕಬ್ಜಾ … Read more

Kiccha Sudeep: ಕ್ರಿಕೆಟ್ ಮೈದಾನದಲ್ಲಿಯೇ ಕಿಚ್ಚನ ಕಾಲಿಗೆ ಬಿದ್ದ ಖ್ಯಾತ ಮಲಯಾಳಂ ನಟ ಯಾಕೆ ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನೇತೃತ್ವದಲ್ಲಿ ಈಗಾಗಲೇ ಕನ್ನಡ ಚಲನಚಿತ್ರ ಕಪ್(Kannada Chalanachitra Cup) ನ ಮೂರನೇ ಆವೃತ್ತಿ ಯಶಸ್ವಿಯಾಗಿ ಮುಗಿದಿದೆ. ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಒಂದೇ ಸೂರಿನ ಅಡಿಯಲ್ಲಿ ಕ್ರಿಕೆಟ್ ಮೂಲಕ ಒಂದಾಗಬೇಕು ಎನ್ನುವ ಕಿಚ್ಚನ(Kiccha) ಕನಸು ಮತ್ತೊಮ್ಮೆ ನೆರವೇರಿದೆ. ಕೆಸಿಸಿಯನ್ನು ಮುಗಿಸಿಕೊಂಡು ಈಗ ಸಿಸಿಎಲ್ ನತ್ತ ಕನ್ನಡದ ನಟರು ಮುಖ ಮಾಡಿದ್ದಾರೆ. ಹೌದು ಗೆಳೆಯರೇ ಪ್ರದೀಪ್ ಬೋಗಾಡಿ(Pradeep Bogadi) ನಾಯಕತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್(CCL) ನಲ್ಲಿ … Read more

Dboss: ಕೆಸಿಸಿಯಲ್ಲಿ ಕ್ರಿಕೆಟ್ ಆಡೋ ಸ್ಟಾರ್ ನಟರಿಗೆ ಸೆಡ್ಡು ಹೊಡೆದು ಡಿ ಬಾಸ್ ಮಾಡಿದ್ದೇನು ಗೊತ್ತಾ? ವೀಡಿಯೋ ಆಯ್ತು ವೈರಲ್!

Darshan Thoogudeepa ಕಿಚ್ಚ ಸುದೀಪ್(Kiccha Sudeep) ರವರ ನೇತೃತ್ವದಲ್ಲಿ ನಡೆದಿರುವಂತಹ ಕನ್ನಡ ಚಲನಚಿತ್ರ ಕಮ್ ಮೂರನೇ ಆವೃತ್ತಿ ಈಗಾಗಲೇ ಮುಗಿದಿದ್ದು ಡಾಲಿ ಧನಂಜಯ್(Daali Dhananjay) ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಕೆಸಿಸಿ ಕಪ್ ಅನ್ನು ಗೆದ್ದುಕೊಂಡಿದೆ. ಈ ತಂಡದಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿಗರ ವಿಭಾಗದಲ್ಲಿ ಸುರೇಶ್ ರೈನ ಅವರು ಆಡಿದ್ದರು. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಎಲ್ಲಾ ನಟರು ಒಂದೇ ಸೂರಿನ ಅಡಿಯಲ್ಲಿ ಬರಬೇಕು ಎಂದು ಈ ಕಾರ್ಯಕ್ರಮವನ್ನು ಮಾಡಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದರೆ ಈ ಟೂರ್ನಮೆಂಟ್ ನಲ್ಲಿ … Read more

KCC: ಕೆಸಿಸಿ ಮೈದಾನದಲ್ಲಿ ಕೂಡ ಡಿಬಾಸ್ ಅಭಿಮಾನಿಗಳ ಹಾವಳಿ. ಇದು ಎಷ್ಟು ಮಟ್ಟಿಗೆ ಸರಿ?

Darshan Thoogudeepa ಕನ್ನಡ ಚಲನಚಿತ್ರ ಕಪ್(kannada chalanachitra cup) ಎನ್ನುವುದು ಈಗಾಗಲೇ ಎರಡು ಆವೃತ್ತಿಯನ್ನು ಪೂರೈಸಿದ್ದು ಈ ಬಾರಿ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಜಗತ್ತಿನ ಹಾಗೂ ಸಿನಿಮಾ ಜಗತ್ತಿನ ತಾರೆಗಳ ನಡುವಣ ಮೂರನೇ ಆವೃತ್ತಿಯಲ್ಲಿ ಸಮಾಗಮದ ಸಂಭ್ರಮವಾಗಿದೆ ಎಂದರು ತಪ್ಪಾಗಲಾರದು. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಸ್ಟಾರ್ ನಟರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪ್ರತಿಯೊಬ್ಬರು ಎಂದಾಗ ಖಂಡಿತವಾಗಿ ನೀವು ಕೂಡ ಯಾಕೆ ಸರ್ ಸುಳ್ಳು ಹೇಳ್ತಿದ್ದೀರಾ ಎನ್ನುವುದಾಗಿ ಪ್ರಶ್ನೆ ಕೇಳುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಪ್ರತಿಯೊಬ್ಬರೂ … Read more

Kiccha Sudeep: ನೋಡೋಕೆ ಸಿಂಪಲ್ ಆಗಿದ್ರು ಕಿಚ್ಚ ಸುದೀಪ್ ಕೈಯಲ್ಲಿರುವ ಈ ವಾಚ್ ಬೆಲೆ ಕೇಳಿದ್ರೆ ನೀವೂ ದಂಗಾಗ್ತೀರ!

Kiccha Sudeep Watch ಕಿಚ್ಚ ಸುದೀಪ್(Kiccha Sudeep) ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮ್ಮ ನಟನೆಯ ಮೂಲಕ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಸಿನಿಮಾ ರಂಗಗಳಲ್ಲಿಯೂ ಕೂಡ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹಾಗೂ ಬೇಡಿಕೆಯನ್ನು ಹೊಂದಿದ್ದಾರೆ. ಇಂದಿಗೂ ಕೂಡ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ಪರಭಾಷೆಯ ಪ್ರೊಡ್ಯೂಸರ್ಗಳು ಕೂಡ ಸಾಲುಗಟ್ಟೆ ನಿಂತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿರುವಂತಹ ವಿಚಾರವಾಗಿದೆ. ಸದ್ಯಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ … Read more

Darshan Thoogudeepa: ದರ್ಶನ್ ಅವರ 56ನೇ ಸಿನಿಮಾದ ಲಾಂಚ್ ನಲ್ಲಿ ಇದ್ದಕಿದ್ದಂತೆ ಪ್ರತ್ಯಕ್ಷವಾದ ಕಿಚ್ಚ ಹಾಗೂ ವಿಷ್ಣುದಾದಾ! ಪೋಟೊ ಹಿಂದಿನ ಅಸಲಿಯತ್ತೇನು ಗೊತ್ತಾ.

Darshan Thoogudeepa ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಟನೆಯ 56ನೇ ಸಿನಿಮಾದ ಕುರಿತಂತೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಯಾಕೆಂದರೆ ಸಿನಿಮಾದ ಟೈಟಲ್ ಅನ್ನು ಇನ್ನು ಕೂಡ ಚಿತ್ರತಂಡ ಬಿಡುಗಡೆ ಮಾಡಿಲ್ಲ. ಹೀಗಾಗಿ ಸಿನಿಮಾದ ಟೈಟಲ್ ಏನಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಕೂಡ ನಿರೀಕ್ಷೆಗಿಂತ ಹೆಚ್ಚಿದೆ. ಇನ್ನು ಈ ಸಿನಿಮಾವನ್ನು ರಾಬರ್ಟ್ ಖ್ಯಾತಿಯ ತರುಣ್ ಸುಧೀರ್ ಅವರು ನಿರ್ದೇಶಸುತ್ತಿದ್ದು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. … Read more

error: Content is protected !!