Komal Kumar: ನಟ ಕೋಮಲ್ ಜೊತೆಗೆ ಮಾತನಾಡುವುದನ್ನೇ ಬಿಟ್ಟಿದ್ರಂತೆ ವಿಷ್ಣುವರ್ಧನ್! ಯಾವ ವಿಷಯಕ್ಕೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Vishnuvardhan ಕನ್ನಡ ಚಿತ್ರರಂಗದ ಅತ್ಯಂತ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್(Vishnuvardhan) ಅವರದ್ದು ಕೂಡ ಒಂದು. ಅವರು ಮಾತನಾಡುವುದು ಬೇಡ ಅವರ ಕಣ್ಣಂಚಿನ ಸನ್ನೆ ಕೂಡ ಸಾಕಷ್ಟು ಅರ್ಥಗಳನ್ನು ನೀಡುತ್ತದೆ. ಅಷ್ಟರಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಮಾ ನಟನೆಯ ಮೂಲಕ ಹಾಗೂ ನಿಜ ಜೀವನದ ವ್ಯಕ್ತಿತ್ವದ ಮೂಲಕ ಪ್ರಭಾವವನ್ನು ಬೀರಿದ್ದಾರೆ ನಮ್ಮೆಲ್ಲರ ನೆಚ್ಚಿನ ದಾದ(Vishnu Dada). ಸಾಕಷ್ಟು ಗಂಭೀರವಾಗಿದ್ದರೂ ಕೂಡ ಎಲ್ಲರ ಜೊತೆಗೆ ನಗು ಮುಖದಲ್ಲಿ ಮಾತನಾಡಿಕೊಂಡಿರುತ್ತಿದ್ದ ವಿಷ್ಣುವರ್ಧನ್(Vishnuvardhan) ರವರು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ … Read more

Komal: ಆ ಕಾಲದಲ್ಲಿ ಎಲ್ಲಾ ಕಾಮಿಡಿ ಕಲಾವಿದರ ರೇಟ್ ಏರಿಸಿದ್ದೆ ಕೋಮಲ್ ಅಂತೆ! ಅವರು ಒಂದು ದಿನಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Komal Kumar ಖ್ಯಾತ ಕಾಮಿಡಿ ಕಲಾವಿದ ಆಗಿರುವಂತಹ ನಟ ಕೋಮಲ್ ಕುಮಾರ್(Komal Kumar) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ಹಾಸ್ಯಮಯ ಸ್ಟಾರ್ ಆಗಿರುವಂತಹ ನವರಸ ನಾಯಕ ಜಗ್ಗೇಶ್(Jaggesh) ಅವರ ತಮ್ಮ ಆಗಿದ್ದಾರೆ. ಚಿತ್ರರಂಗದ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದಿದ್ದರೂ ಕೂಡ ಕೋಮಲ್ ಅವರು ಕಾಮಿಡಿ ಕಲಾವಿದನಾಗಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಪಡೆದುಕೊಳ್ಳುತ್ತಾರೆ. ಜಗ್ಗೇಶ್(Jaggesh) ಅವರಂತೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಕಲಾವಿದನಾಗಿ ಕೋಮಲ್ ಕೂಡ ಸಾಕಷ್ಟು ಬೇಡಿಕೆಯನ್ನು … Read more

ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ ವಜ್ರಮುನಿ ಮೊಮ್ಮಗ. ಯಾವ ಸಿನಿಮಾ ಗೊತ್ತಾ?

Vajramuni ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ಖಳನಾಯಕನಾಗಿ ವಜ್ರಮುನಿ(Vajramuni) ಅವರು ಯಾವ ರೀತಿಯಲ್ಲಿ ಆರ್ಭಟಿಸಿದ್ದರು ಎನ್ನುವುದು ಅಂದಿನಿಂದ ಕನ್ನಡ ಚಿತ್ರರಂಗವನ್ನು ಹಿಂಬಾಲಿಸಿಕೊಂಡು ಬರುತ್ತಿರುವ ಪ್ರತಿಯೊಬ್ಬ ಕನ್ನಡ ಪ್ರೇಮಿಗಳಿಗೂ ಕೂಡ ತಿಳಿದಿರುತ್ತದೆ. ನಿಜಕ್ಕೂ ಕೂಡ ಅವರೊಬ್ಬ ಅಪರಿಮಿತ ಪ್ರತಿಭೆಯನ್ನು ಹೊಂದಿರುವಂತಹ ಅಸಮಾನ್ಯ ಕಲಾವಿದ ಆಗಿದ್ದರು. ಇನ್ನು ಈಗ ಅವರ ಮೊಮ್ಮಗ ಆಗಿರುವಂತಹ ಆಕರ್ಷ್(Akarsh) ಕೂಡ ತನ್ನ ತಾತನ ಹಾದಿಯಲ್ಲಿಯೇ ಮುಂದುವರೆಯಲು ನಿಶ್ಚಯಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಅವರು ಬಾಲ ನಟನಾಗಿ ಕಾಲಿಡುತ್ತಿರುವ ಕನ್ನಡದ … Read more

error: Content is protected !!