Salaar Teaser: ಸಲಾರ್ ಟೀಸರ್ ನೋಡಿ ಕಾಪಿ ಕಾಪಿ ಎಂದ ನೆಟ್ಟಿಗರು ಕಾರಣವೇನು ಗೊತ್ತಾ?

Salaar Teaser ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಸಲಾರ್ ಟೀಸರ್(Salaar Teaser) ಈಗ ಕೊನೆಗೂ ಕೂಡ ಬಿಡುಗಡೆಯಾಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಅಭಿಮಾನಿಗಳ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ. ಪ್ರಭಾಸ್(Prabhas) ಅವರ ಮೂರು ಸಿನಿಮಾಗಳು ಈಗಾಗಲೇ ನೆಲಕಚ್ಚಿದ್ದು ಪ್ರಶಾಂತ್ ನೀಲ್(Prashanth Neel) ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವಂತಹ ಈ ಸಿನಿಮಾವಾದರು ಅವರ ಮಾರುಕಟ್ಟೆಯನ್ನು ಮತ್ತೊಮ್ಮೆ ಮೇಲೆದ್ದು ಬರುವಂತೆ ಮಾಡಬಹುದು ಎಂಬುದಾಗಿ ಅಂದಾಜಿಸಲಾಗಿತ್ತು. ಆದರೆ ಈಗ ಈ … Read more

Prabhas: ಸಲಾರ್ ಸಿನಿಮಾದ ಸಂಭಾವನೆ ವಿಚಾರದಲ್ಲಿ ಭಾರಿ ಬದಲಾವಣೆ ಮಾಡಿಕೊಂಡ ಪ್ರಭಾಸ್.

Prabhas ತೆಲುಗು ಚಿತ್ರರಂಗದ ನಾಯಕ ನಟ ಪ್ರಭಾಸ್ ಅವರು ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಫಿಲಂ ಪ್ರೊಡಕ್ಷನ್ ಕಂಪನಿ ಆಗಿರುವಂತಹ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ಸಲಾರ್(Salaar) ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಸಿನಿಮಾ ರಿಜಿಸ್ಟರ್ ಆಗಿರೋದು ಕನ್ನಡ ಫಿಲಂ ಚೇಂಬರ್ ನಲ್ಲಿ. ಇನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಸಾಹೋ ರಾಧೇಶ್ಯಾಮ್ ಹಾಗೂ ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಆದಿಪುರುಷ್ ಸಿನಿಮಾ ಕೂಡ ಸಂಪೂರ್ಣವಾಗಿ ನೆಲಕಚ್ಚಿದೆ. … Read more

Prashanth Neel: ಸಲಾರ್ ಸಿನಿಮಾಗೆ ಪ್ರಶಾಂತ್ ನೀಲ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Prashanth Neel ಸದ್ಯದ ಮಟ್ಟಿಗೆ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಿರ್ದೇಶಕರಲ್ಲಿ ಪ್ರಶಾಂತ್ ನೀಲ್(Prashanth Neel) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಮೊದಲ ಸಿನಿಮಾ ಉಗ್ರಂ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ದೊಡ್ಡದಾಗಿ ಸಾಧಿಸುತ್ತೇನೆ ಎಂಬ ಸುಳಿವನ್ನು ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿದ್ದರು. ಕೆಜಿಎಫ್ ಸರಣಿ ಸಿನಿಮಾಗಳ ನಂತರ ಈಗ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ತೆಲುಗಿನ ರೆಬಲ್ ಸ್ಟಾರ್ ಪ್ರಭಾಸ್(Prabhas) ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಲಾರ್(Salaar) ಸಿನಿಮಾವನ್ನು ನಿರ್ದೇಶನ … Read more

Yash: ತಮ್ಮ ಮುಂದಿನ ಸಿನಿಮಾದ ಬಗ್ಗೆ ಊಹಿಸದ ರೀತಿಯಲ್ಲಿ ಸರ್ಪ್ರೈಸ್ ಕೊಟ್ಟ ಯಶ್!

Rocking Star Yash ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತಂತೆ ಇಡೀ ದೇಶವೇ ತಲೆ ಕೆಡಿಸಿಕೊಂಡು ಕುಳಿತಿದೆ ಇದಕ್ಕೆ ಕಾರಣ ಕೆಜಿಎಫ್ ಸಿನಿಮಾಗಳ ಮೂಲಕ ರಾಕಿಂಗ್ ಸ್ಟಾರ್ ಯಶ್(Yash) ರವರು ಇಡೀ ಜಗತ್ತಿನಲ್ಲಿ ಹೊಂದಿರುವಂತಹ ಅಭಿಮಾನಿ ಬಳಗ ಹಾಗೂ ಸಿನಿಮಾ ಪ್ರಿಯರ ಕಾತುರತೆ. ಕೆಜಿಎಫ್ ಚಾಪ್ಟರ್ 2(KGF Chapter 2) ಸಿನಿಮಾದ ಯಶಸ್ಸು ಎನ್ನುವುದು ಯಶ್ ಅವರನ್ನು ಗ್ಲೋಬಲ್ ಸ್ಟಾರ್ ಅನ್ನಾಗಿ ಮಾಡಿದೆ. ನಿಜಕ್ಕೂ ಕೂಡ ಭಾರತದ ಯಾವುದೇ ಭಾಷೆಯಲ್ಲಿ ಹೋಗಿ … Read more

error: Content is protected !!