Yuvarajkumar: ಯುವರಾಜ್ ಕುಮಾರ್ ಗೆ ಬಾಡಿಗಾರ್ಡ್ ಆಗ್ತೀರಾ ಎಂದು ಕೇಳಿದ್ದಕ್ಕೆ ಅಪ್ಪು ಬಾಡಿಗಾರ್ಡ್ ನೀಡಿದ ಉತ್ತರ ಏನು ಗೊತ್ತಾ? ನೀವೂ ಕೂಡ ಶಾ’ ಕ್ ಆಗ್ತೀರಾ!

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಬಾಡಿಗಾರ್ಡ್ ಆಗಿದ್ದವರು ಚಲಪತಿ(Chalapathi Bodyguard). ತಮ್ಮ ಒಡೆಯ ಎಲ್ಲೇ ಇದ್ದರೂ ಕೂಡ ಅವರ ರಕ್ಷಣೆಗಾಗಿ ಅವರ ಬೆನ್ನ ಹಿಂದೆ ನಿಲ್ಲುತ್ತಿದ್ದವರು ಚಲಪತಿ. ಆದರೆ ಪುನೀತ್ ರಾಜಕುಮಾರ್(Puneeth Rajkumar) ಅವರ ಮರಣದ ನಂತರ ದೊಡ್ಡಮನೆಯಿಂದ ಚಲಪತಿ ಹೊರ ನಡೆದಿದ್ದರು. ಇನ್ನು ಇತ್ತೀಚಿಗಷ್ಟೇ ಯುವರಾಜಕುಮಾರ್(Yuvarajkumar) ಅವರ ಯುವ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಮಾಧ್ಯಮ ಎದುರು ಕಾಣಿಸಿಕೊಂಡಿದ್ದ ಚಲಪತಿ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಂದಿಗೂ ಕೂಡ ದೊಡ್ಮನೆಗೆ ಹೋಗಿ … Read more

Weekend With Ramesh: ವೀಕೆಂಡ್ ವಿತ್ ರಮೇಶ್ ಯಾವಾಗ ಸ್ಟಾರ್ಟ್ ಆಗ್ತಿರೋದು ಗೊತ್ತಾ? ಕೊನೆಗೂ ರಿವೀಲ್ ಆಯ್ತು ನೋಡಿ ಡೇಟ್!

Ramesh Aravind ಕರ್ನಾಟಕದ ಪ್ರತಿಯೊಬ್ಬ ಕಿರುತೆರೆಯ ಪ್ರೇಕ್ಷಕನು ಕೂಡ ಕಾಯುತ್ತಿರುವಂತಹ ಸ್ಪೆಷಲ್ ಪ್ರೋಗ್ರಾಮ್ ಎಂದರೆ ಅದು ಜೀ ಕನ್ನಡ ವಾಹಿನಿಯಲ್ಲಿ ರಮೇಶ್ ಅರವಿಂದ್ ರವರು ನಡೆಸಿಕೊಡುವಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ 5ನೇ ಆವೃತ್ತಿ. ಈಗಾಗಲೇ ಪ್ರೊಮೋ ಬಿಡುಗಡೆಯಾಗಿದ್ದು ಕಾರ್ಯಕ್ರಮ ಯಾವಾಗ ಪ್ರಾರಂಭವಾಗುತ್ತಿದೆ ಎನ್ನುವ ಸುಳಿವನ್ನು ವಾಹಿನಿ ಬಿಟ್ಟು ಕೊಟ್ಟಿರಲಿಲ್ಲ. ಪ್ರತಿಯೊಬ್ಬರೂ ಕೂಡ ಈ ಕಾರ್ಯಕ್ರಮದಲ್ಲಿ ಯಾವೆಲ್ಲ ಅತಿಥಿಗಳು ಬರಬಹುದು ಎನ್ನುವುದಾಗಿ ತಮ್ಮದೇ ಆದಂತಹ ಕಲ್ಪನೆಯನ್ನು ಸೃಷ್ಟಿಸಿಕೊಳ್ಳಲು ಪ್ರಾರಂಭಿಸಿದ್ದರು. ಹಲವಾರು ಖ್ಯಾತನಾಮ ಹೆಸರುಗಳು ಕೂಡ … Read more

Ravichandran: ಅಣ್ಣಾವ್ರು ಹಾಗೂ ವಿಷ್ಣುದಾದಾ ಬೇಡ ಎಂದು ಬಿಟ್ಟಿದ್ದ ಸಿನಿಮಾವನ್ನೇ ಮಾಡಿ ಗೆದ್ದಿದ್ದ ರವಿಚಂದ್ರನ್. ಯಾವ ಸಿನಿಮಾ ಗೊತ್ತಾ?

Crazystar Ravichandran ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಎರಡು ಕಣ್ಣುಗಳ ರೀತಿಯಲ್ಲಿ ಅಣ್ಣಾವ್ರು ಹಾಗೂ ವಿಷ್ಣುದಾದಾ(Vishnudada) ಚಿತ್ರರಂಗವನ್ನು ಆಳಿದ್ದರು. ಅಂತಹ ಮೇರು ನಟರೇ ಬೇಡ ಎಂದು ರಿಜೆಕ್ಟ್ ಮಾಡಿದ ಸಿನಿಮಾವನ್ನು ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ರವರು ಮಾಡಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿಕೊಂಡಿದ್ದರು. ಅಷ್ಟಕ್ಕೂ ಆ ಸಿನಿಮಾ ಯಾವುದಾಗಿತ್ತು ಎಂಬುದನ್ನು ತಿಳಿಯೋಣ ಬನ್ನಿ. ಕನ್ನಡ ಚಿತ್ರರಂಗದ ಹಠವಾದಿ ಯಾರು ಎಂದು ಕೇಳಿದಾಗ ಪ್ರತಿಯೊಬ್ಬರು ನೀಡುವಂತಹ ಒಂದೇ ಒಂದು ಉತ್ತರ ಎಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್(Crazy Star Ravichandran) ರವರ … Read more

Kirik Keerthi: ಕಿರಿಕ್ ಕೀರ್ತಿಯನ್ನು ಹೆಂಡತಿ ದೂರ ಮಾಡಿ ಹೋಗಿದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ಕಾರಣ!

Kirik Keerthi ಕಿರಿಕ್ ಕೀರ್ತಿ(Keerthi) ಅವರು ಮೊದಲಿಗೆ ಎಲ್ಲರಿಗೂ ಪರಿಚಿತರಾಗಿದ್ದು ಕನ್ನಡ ಪರ ಹೋರಾಟಗಾರನಾಗಿ. ಪ್ರತಿಯೊಬ್ಬರೂ ಕೂಡ ಮೆಚ್ಚು ವಂತಹ ವ್ಯಕ್ತಿತ್ವವನ್ನು ಅವರು ಹೊಂದಿದ್ದು ಅವರ ವೈಯಕ್ತಿಕ ಜೀವನವೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಯಾಕೆಂದರೆ ಅವರು ಸಿನಿಮಾ ಸ್ಟೋರಿಗಳಲ್ಲಿ ಕಂಡುಬರುವಂತೆ ಮನೆಯವರ ವಿರೋಧದ ನಡುವೆ ಕೂಡ ತಾನು ಪ್ರೀತಿಸಿದವರನ್ನೇ ಮದುವೆಯಾಗಿದ್ದರು. ಕಿರಿಕ್ ಕೀರ್ತಿ ಅವರ ಪತ್ನಿ ಅರ್ಪಿತ(Arpitha Keerthi) ರವರು ಒಳ್ಳೆ ಅನುಕೂಲತೆ ಕುಟುಂಬದಲ್ಲಿ ಜನಿಸಿದ್ದರು ಕೂಡ ಕಿರಿಕ್ ಕೀರ್ತಿಯವರನ್ನು ಮದುವೆಯಾದ ಎನ್ನುವ … Read more

Shivanna: ಶಿವಣ್ಣನ ಆ ಒಂದು ಸೂಪರ್ ಹಿಟ್ ಸಿನಿಮಾದಲ್ಲಿ ಭಾರತಿ ವಿಷ್ಣುವರ್ಧನ್ ನಟಿಸಬೇಕಿತ್ತು ಆದರೆ, ಅವರಿಂದಲೇ ಅವಕಾಶ ಕಿತ್ತುಕೊಂಡ ಆ ನಟಿ ಯಾರು ಗೊತ್ತಾ?

Bharathi Vishnuvardhan ನಿಮಗೆಲ್ಲರಿಗೂ ತಿಳಿದಿರುವ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ನಟನೆಯ ದೊರೆ ಸಿನಿಮಾದಲ್ಲಿ ಶಿವಣ್ಣ ಹಾಗೂ ಭಾರತಿ ವಿಷ್ಣುವರ್ಧನ್ ಅವರ ಕಾಂಬಿನೇಷನ್ ನಿಜಕ್ಕೂ ಕೂಡ ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಇಂತಹ ತಾಯಿ ಇದ್ದರೆ ಖಂಡಿತವಾಗಿ ಒಬ್ಬ ಮಗ ಜೀವನದಲ್ಲಿ ಏನನ್ನು ಬೇಕಾದರೂ ಕೂಡ ಸಾಧಿಸಬಹುದು ಎನ್ನುವ ಸಂದೇಶವನ್ನು ಆ ಸಿನಿಮಾ ಹೊಂದಿತ್ತು ಹಾಗೂ ಇದಕ್ಕಾಗಿಯೇ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದಿತ್ತು. ಹೀಗಾಗಿ ಭಾರತಿ ವಿಷ್ಣುವರ್ಧನ್(Bharathi Vishnuvardhan) ಹಾಗೂ ಶಿವಣ್ಣನವರನ್ನು ಇಟ್ಟುಕೊಂಡು ಅಮ್ಮ … Read more

ಸೌತ್ ಇಂಡಿಯಾದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಕೀರ್ತಿ ಸುರೇಶ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ಯಪ್ಪಾ ಇಷ್ಟೊಂದಾ?

ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಪ್ರತಿಭಾನ್ವಿತ ಹಾಗೂ ಗ್ಲಾಮರಸ್ ನಟಿಯರು ಆಗಮಿಸಿದ್ದು ನಿಜಕ್ಕೂ ಕೂಡ ಬಾಲಿವುಡ್ ನಟಿಯರಿಗಿಂತ ಹೆಚ್ಚಾಗಿ ಸೌಂದರ್ಯವತಿಯಾಗಿ ಕಾಣಿಸಿ ಕೊಳ್ಳುತ್ತಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಈಗಿನ ಕಾಲದಲ್ಲಿ ಪ್ರೇಕ್ಷಕರು ಕೇವಲ ಸೌಂದರ್ಯ ಮಾತ್ರವಲ್ಲದೆ ಅವರ ಪ್ರತಿಭೆಯನ್ನು ಕೂಡ ಲೆಕ್ಕ ಹಾಕುತ್ತಾರೆ. ಪ್ರತಿಭೆ ಹಾಗೂ ಸೌಂದರ್ಯ ಎರಡು ಕೂಡ ಸಮಾನ ಭಾಗದಲ್ಲಿ ಹೊಂದಿರುವ ಕೆಲವೇ ಕೆಲವು ನಟಿಯರಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ಕೀರ್ತಿ ಸುರೇಶ್ ಕೂಡ ಒಬ್ಬರು. ಹೌದು … Read more

error: Content is protected !!