ಕ್ರಾಂತಿ ಸಿನಿಮಾದ ಐಟಂ ಸಾಂಗ್ ಗೆ ರಚಿತಾ ರಾಮ್ ಕ್ಯೂಟ್ ಸ್ಟೆಪ್ ಹಾಕಿರೋ ವಿಡಿಯೋ ವೈರಲ್.

Rachita Ram Shake It Pushpavati Reel ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಾಯಕಿಯಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯಕ್ರಮ ಭರ್ಜರಿಯಾಗಿ ನಡೆಯುತ್ತಿದ್ದು ಚಿತ್ರದ ಕುರಿತಂತೆ ಕನ್ನಡ ಪ್ರೇಕ್ಷಕರಲ್ಲಿ ನಿರೀಕ್ಷೆ ( Expectations ) ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಸಿನಿಮಾದ ಮೂರು ಹಾಡುಗಳು (Songs ) ಕೂಡ ಅದ್ದೂರಿಯಾಗಿ ಬಿಡುಗಡೆಯಾಗಿವೆ. ಕ್ರಾಂತಿ ಸಿನಿಮಾದ ಮೊದಲನೇ ಹಾಡು ಮೈಸೂರಿನಲ್ಲಿ ಬಿಡುಗಡೆಯಾದರೆ 2ನೇ ಹಾಡು ಬಳ್ಳಾರಿಯ ಹೊಸಪೇಟೆಯಲ್ಲಿ ಅದ್ದೂರಿಯಾಗಿ … Read more

ಕ್ರಾಂತಿ ಸಿನಿಮಾದ ವಿರುದ್ಧವೇ ರೊಚ್ಚಿಗೆದ್ದ ಡಿ ಬಾಸ್ ಅಭಿಮಾನಿಗಳು. ಇನ್ನೊಮ್ಮೆ ಅವರ ಜೊತೆಗೆ ಸಿನಿಮಾ ಮಾಡಬೇಡಿ ಅಂದಿದ್ದು ಯಾಕೆ ಗೊತ್ತಾ..

Actor Darshan Kranti Movie Updates ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಜೀವನದಲ್ಲೇ ಅತ್ಯಂತ ಹೆಚ್ಚು ಕ್ರೇಜ್ ( Craze) ಅನ್ನು ಹೊಂದಿರುವ ಸಿನಿಮಾ ಆಗಿ ಇತ್ತೀಚಿನ ದಿನಗಳಲ್ಲಿ ಕ್ರಾಂತಿ ಸಿನಿಮಾ ಕಾಣಿಸಿಕೊಳ್ಳುತ್ತಿದೆ. ನಿಜಕ್ಕೂ ಕೂಡ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಾಜ್ಯಾದ್ಯಂತ ಪ್ರಚಾರವನ್ನು ಪಡೆದುಕೊಳ್ಳುತ್ತಿರುವ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಬಿಡುಗಡೆಯಾದರೆ ಖಂಡಿತವಾಗಿ ಕನ್ನಡ ಚಿತ್ರರಂಗದ ಎಲ್ಲಾ ರೆಕಾರ್ಡ್ಗಳನ್ನು ಉಡಿಸ್ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಆ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ … Read more

ನನ್ನ ಮಗನಿಗೆ ಯಾವುದರಲ್ಲಿ ಹೊಡಿತೀನೋ ನನಗೆ ಗೊತ್ತಿಲ್ಲ ಎಂದು ಓಪನ್ ಆಗಿ ಹೇಳಿದ ಡಿ ಬಾಸ್! ಶಾಕ್ ಆದ ಫ್ಯಾನ್ಸ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನೇರ ನಡವಳಿಕೆಯನ್ನು ಹೊಂದಿರುವಂತಹ ಮನುಷ್ಯ. ಕಾಮ ಮನಸ್ಸಿಗೆ ಏನೇ ತೋಚಿದರು ಕೂಡ ಅದನ್ನು ನೇರವಾಗಿಯೇ ಮುಖಕ್ಕೆ ಹೊಡೆದ ಹಾಗೆ ಹೇಳುವಂತಹ ವ್ಯಕ್ತಿತ್ವವನ್ನು ಹೊಂದಿರುವವರು. ಅದಕ್ಕಾಗಿ ಅವರ ಅಭಿಮಾನಿಗಳಿಗೆ ಅವರ ಗುಣನಡತೆ ಇಷ್ಟವಾಗುತ್ತದೆ ಹಾಗೂ ಅವರ ಹೇಟರ್ಗಳಿಗೆ ಅದು ಇಷ್ಟ ಆಗುವುದಿಲ್ಲ. ಇನ್ನು ಇತ್ತೀಚಿಗಷ್ಟೇ ಕ್ರಾಂತಿ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರ ಬಂದಿದ್ದು ಇದೇ ಜನವರಿ 26ರಂದು ಗಣರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಪಂಚಭಾಷೆಯಲ್ಲಿ … Read more

ದರ್ಶನ್ ಹಾಗೂ ಯಶ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋರು ಮೊದಲು ಈ ವಿಡಿಯೋ ನೋಡಿ!

ಸಾಮಾನ್ಯವಾಗಿ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರರಂಗದ ಕಲಾವಿದರ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತೆ ಕೆಲವೊಂದು ಸುದ್ದಿಗಳು ಹರಿದಾಡುವುದು ಸರ್ವೇಸಾಮಾನ್ಯವಾಗಿದೆ. ಅದೇ ರೀತಿ ಒಂದು ಕಾಲದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದಾಗಿ ಸುದ್ದಿ ಆಗಿತ್ತು. ನಂತರ ಆ ವಿಚಾರ ನಿಜಕ್ಕೂ ಕೂಡ ನಿಜವಾದ ಸುದ್ದಿ ಆಗಿತ್ತು. ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಹಾಗೂ ದರ್ಶನ್ ಅವರ ನಡುವೆ ಎಲ್ಲವೂ ಸರಿ ಇಲ್ಲ ಕೇವಲ … Read more

ಹೊಸದಾದ ದುಬಾರಿ ರೇಂಜ್ ರೋವರ್ ಕಾರನ್ನು ಖರೀದಿ ಮಾಡಿದ ಡಿ ಬಾಸ್. ಇದರ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆರಗಾಗ್ತೀರಾ

ನಟ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಎಷ್ಟು ಒಲವಿದೆಯೋ ಅಷ್ಟೇ ಒಲವು ಕಾರ್ ಬೈಕ್ ಗಳ ಮೇಲೆ ಕೂಡ ಇದೆ. ಡಿ ಬಾಸ್ ಅವರಿಗೆ ದುಬಾರಿ ಕಾರ್ ಗಳನ್ನು ಖರೀದಿ ಮಾಡುವ ಚಾಳಿ ಇದೆ. ಡಿ ಬಾಸ್ ಅವರ ಬಳಿ ಈಗಾಗಲೇ ಸುಮಾರು ಹತ್ತು ರಿಂದ ಹನ್ನೆರಡು ಲಕ್ಸೂರಿಯಸ್ ಕಾರ್ ಗಳು ಇವೆ. ಇದೀಗ ಇನ್ನೊಂದು ದುಬಾರಿ ರೇಂಜ್ ರೋವರ್ ಕಂಪೆನಿಯ ಕಾರೊಂದನ್ನು ನಟ ದರ್ಶನ್ ಅವರು ಖರೀದಿ ಮಾಡಿದ್ದಾರೆ. ಪ್ರತಿ ವರ್ಷ ನಟ ದರ್ಶನ್ … Read more

ತನ್ನನ್ನು ಬ್ಯಾನ್ ಮಾಡಿದ ಎಲ್ಲಾ ನ್ಯೂಸ್ ಚಾನೆಲ್ ಗಳಿಗೆ ತನ್ನದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟ ಡಿ ಬಾಸ್

ಡಿ ಬಾಸ್ ಹೆಸರು ಡಿ ಕರ್ನಾಟಕದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಕನ್ನಡದ ನಟರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರೆಂದರೆ ಅದು ಡಿ ಬಾಸ್. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಅಭಿಮಾನಿಗಳನ್ನು ದರ್ಶನ್ ಅವರ ಸಂಪಾದನೆ ಮಾಡಿದ್ದಾರೆ. ಹಾಗೆ ಪ್ರೀತಿಯಿಂದ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಗಳು ಎಂದು ಕರೆಯುತ್ತಾರೆ. ದರ್ಶನ್ ಅವರಿಗೆ ಇರುವ ಕ್ರೇಜ್ ಮತ್ತು ಜನಪ್ರಿಯತೆಯನ್ನು ಯಾರಿಂದಲೂ ಕೂಡ ಕುಗ್ಗಿಸೋಕೆ ಸಾಧ್ಯವಿಲ್ಲ. ದರ್ಶನ್ ಅವರನ್ನು ಇತ್ತೀಚೆಗೆ ನ್ಯೂಸ್ ಚಾನೆಲ್ ಗಳು ಬ್ಯಾನ್ ಮಾಡಿರುವ ವಿಚಾರ … Read more

ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ಡಿ ಬಾಸ್ ಕಾರಣ ಏನು ಗೊತ್ತೆ

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ದರ್ಶನ್ ಅವರ ರಾಬರ್ಟ್ ಚಿತ್ರ ಬಿಡುಗಡೆಯಾಗಿತ್ತು. ಸುಮಾರು ವರ್ಷಗಳ ನಂತರ ಡಿ ಬಾಸ್ ಅವರನ್ನ ಹೊಸದಾದ ಮಾಸ್ ಲುಕ್ ನಲ್ಲಿ ನೋಡುವ ಸದವಕಾಶ ನಮಗೆಲ್ಲಾ ಒದಗಿತ್ತು. ದರ್ಶನ್ ಅವರನ್ನು ಸುಮಾರು ವರ್ಷಗಳ ನಂತರ ಹೊಸತಾದ ಮಾಸ್ ಲುಕ್ ನಲ್ಲಿ ಅಭಿಮಾನಿಗಳೆಲ್ಲರೂ ಕಣ್ತುಂಬಿಕೊಂಡಿದ್ದರು. ರಾಬರ್ಟ್ ಚಿತ್ರ ಸೂಪರ್ ಹಿಟ್ ಆಗಿತ್ತು. ಡಿ ಬಾಸ್ ಅಭಿಮಾನಿಗಳಿಗಂತೂ ರಾಬರ್ಟ್ ಚಿತ್ರ ರಸದೌತಣವಾಗಿತ್ತು. ರಾಬರ್ಟ್ ಚಿತ್ರ ಬಿಡುಗಡೆಯಾಗಿ ಒಂದು ವರ್ಷಗಳು ಕಳೆಯುತ್ತಾ ಬಂದಿವೆ ದರ್ಶನ್ ಅವರ ಯಾವ … Read more

error: Content is protected !!