IPL 2023: ಗುಜರಾತ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನವೇ ಧೋನಿ ನೇತೃತ್ವದ ಚೆನ್ನೈಗೆ ಸೂಪರ್ ಶಾ’ ಕ್!

GT Vs Csk ಇಂದು ಸಂಜೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ಕ್ರಿಕೆಟ್ ಹಬ್ಬವಾಗಿರುವ ಐಪಿಎಲ್ ನ 2023ರ ಅವತರಣಿಕೆ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿಯೇ ಕಳೆದ ಬಾರಿಯ ವಿಜೇತ ತಂಡವಾಗಿರುವ ಗುಜರಾತ್ ಟೈಟನ್ಸ್ ಹಾಗೂ ನಾಲ್ಕು ಬಾರಿ ಚಾಂಪಿಯನ್ ಆಗಿರುವಂತಹ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾಯಕತ್ವದ ಚೆನ್ನೈ ತಂಡ ಸೆಣೆಸಾಡಲಿವೆ. ಕಳೆದ ಬಾರಿ ಹಾರ್ದಿಕ್ ಪಾಂಡ್ಯ(Hardik Pandya) ನೇತೃತ್ವದಲ್ಲಿ ಗುಜರಾತ್ ಟೈಟನ್ಸ್ ತಂಡ ಪಾದಾರ್ಪಣೆ ಮಾಡಿದ ಮೊದಲ ಸೀಸನ್ ನಲ್ಲಿಯೇ … Read more

MS Dhoni: ಸಾಕಷ್ಟು ವರ್ಷಗಳ ನಂತರ ಧೋನಿಯ ಮೇಲೆ ಶಾ’ ಕಿಂಗ್ ಹೇಳಿಕೆ ನೀಡಿ ಸುದ್ದಿ ಆಗ್ತಿದ್ದಾರೆ ದಿನೇಶ್ ಕಾರ್ತಿಕ್! ಹೇಳಿರುವುದೇನು ಗೊತ್ತಾ?

Dinesh Kartik ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಭಾರತೀಯ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲ ಬಾರಿಗೆ 2007 ರಲ್ಲಿ ನಡೆದಂತಹ ಟಿ 20 ವಿಶ್ವಕಪ್ ಅನ್ನು ಯುವ ತಂಡದೊಂದಿಗೆ ಮೊದಲ ಬಾರಿಗೆ ನಾಯಕನಾಗಿ ಮುನ್ನಡೆಸಿ ವಿಶ್ವಕಪ್ ಗೆಲ್ಲುವ ಮೂಲಕ ದಾಖಲೆಯನ್ನು ಸೃಷ್ಟಿಸಿದರು. 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಇಡೀ ಕ್ರಿಕೆಟ್ ಜಗತ್ತಿಗೆ ಸಾಬೀತುಪಡಿಸಿದ್ದರು ನಮ್ಮೆಲ್ಲರ ನೆಚ್ಚಿನ ಮಹೇಂದ್ರ ಸಿಂಗ್ ಧೋನಿ. ಚಾಂಪಿಯನ್ ಟ್ರೋಫಿ … Read more

Ms Dhoni: ಈ ಬಾರಿ IPL ನಲ್ಲಿ ಧೋನಿ ಫ್ಯಾನ್ಸ್ ಗಳಿಗೆ ಭಾರಿ ನಿರಾಸೆ ಆಗಲಿದೆ, ಯಾಕೆ ಗೊತ್ತಾ? ಇಲ್ಲಿದೆ ಕಾರಣ

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಕೇವಲ ಭಾರತೀಯ ಕ್ರಿಕೆಟ್ ತಂಡ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತು ಕಂಡಂತಹ ಅತ್ಯಂತ ಸರ್ವ ಶ್ರೇಷ್ಠ ನಾಯಕರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅವರಂತಹ ಯಶಸ್ವಿ ನಾಯಕ ಮತ್ತೊಮ್ಮೆ ಈ ವಿಶ್ವ ಜಗತ್ತು ಕಾಣುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ನಾಯಕನಾಗಿ ಸಾಧನೆಯನ್ನು ಮಾಡಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರ ಸಾಧನೆಯನ್ನು ಗಮನಿಸುವುದಾದರೆ ಏಕದಿನ ವಿಶ್ವಕಪ್ ಟಿ20 ವಿಶ್ವಕಪ್ ಟೆಸ್ಟ್ನಲ್ಲಿ ನಂಬರ್ ವನ್ ತಂಡವನ್ನು ಮಾಡಿದ ಹೆಗ್ಗಳಿಕೆ. ಕೇವಲ ಇಷ್ಟೇ ಅಲ್ಲ … Read more

ಮೊಹಮ್ಮದ್ ಶಮಿ ಖರೀದಿಸಿದ ಜಬರ್ದಸ್ತ್ ಸ್ಪೋರ್ಟ್ಸ್ ಕಾರು. ಬೆಲೆ ಎಷ್ಟು ಗೊತ್ತಾ!

ಟೀಮ್ ಇಂಡಿಯಾದ ವೆಗಿ ಮೊಹಮ್ಮದ್ ಶಮಿ. ಇದೀಗ ಆಟದಿಂದ ತೂಸು ಬಿಡುವಿನಲ್ಲಿದ್ದಾರೆ ಭಾರತದ ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಮಾತ್ರ ಆಟವಾಡುವ ಅವಕಾಶ ಪಡೆಯುತ್ತಿರುವ ಶಮಿ ಈ ಬಾರಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಕೂಡ ಹೊರಗೊಳಿಸಿದ್ದಾರೆ. ಕ್ರಿಕೆಟ್ ನಿಂದ ಸ್ವಲ್ಪ ದೂರ ಇದ್ದರು ಅವರು ತಮ್ಮ ವೈಯಕ್ತಿಕ ವಿಚಾರ ಮುಂದಕ್ಕೆ ಇದೀಗ ಸುದ್ದಿಯಲ್ಲಿದ್ದಾರೆ ಅದು ಯಾವ ವಿಷಯಕ್ಕೆ ಗೊತ್ತಾ? ಸದ್ಯ ವಿಶ್ರಾಂತಿಯಲ್ಲಿರುವ ಮೊಹಮ್ಮದ್ ಶಮಿ ಹೊಚ್ಚ ಹೊಸ ದುಬಾರಿ ಕಾರಿನ ಓನರ್ ಆಗಿದ್ದಾರೆ. ಇಷ್ಟು ದಿನ … Read more

ಸದ್ಯದಲ್ಲಿಯೇ ಮುಹೂರ್ತವಿದೆ ಕ್ರಿಕೆಟಿಗ ಕೆ ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಅವರ ಮದುವೆಗೆ

ಟೀಮ್ ಇಂಡಿಯಾದ ಅದ್ಭುತ ಬ್ಯಾಟ್ಸ್ಮನ್ ಹಾಗೂ ನೋಡೋದಿಕ್ಕೆ ಹ್ಯಾಂಡ್ ಸಮ್ ಆಗಿರುವ ಕೆಎಲ್ ರಾಹುಲ್ ಸದ್ಯ ತಮ್ಮ ವೈಯಕ್ತಿಕ ವಿಷಯದ ಬಗ್ಗೆ ಸುದ್ದಿಯಲ್ಲಿದ್ದಾರೆ. ಸಿನಿಮಾ ಜಗತಿಗೂ ಕ್ರಿಕೆಟ್ ಲೋಕಕ್ಕೂ ಬಹಳ ಹಳೆಯ ನಂಟು. ಕ್ರಿಕೆಟಿಗರು ಸಿನಿಮಾ ತಾರೆಯರನ್ನು ಮದುವೆಯಾದ ಹಲವರು ಉದಾಹರಣೆಗಳಿವೆ ಇದೀಗ ಬಾಲಿವುಡ್ ಸುಂದರಿ ಅತಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರ ಮದುವೆಯ ಕುರಿತು ಚರ್ಚೆ ನಡೆಯುತ್ತಿದೆ ಪ್ರೀತಿಸುತ್ತಿರುವ ಈ ಜೋಡಿ ಯಾವಾಗ ಮದುವೆಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಅಂತ … Read more

error: Content is protected !!