ಬಹಳ ಅದ್ದೂರಿಯಾಗಿ ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದ ಪ್ರಿಯಾಂಕ ಉಪೇಂದ್ರ! ಅಮ್ಮ ಮಗಳ ಬ್ಯೂಟಿಫುಲ್ ಫೋಟೋಸ್ ಇಲ್ಲಿದೆ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಆದರ್ಶ ಜೊಡಿಗಳಲ್ಲಿ ಒಬ್ಬರಾಗಿರುವ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಅವರು ತಮ್ಮ ಯಶಸ್ವಿ ಸಿನಿಮಾಗಳ ಜೊತೆಗೆ ವೈಯಕ್ತಿಕ ವಿಚಾರಗಳಿಂದಾಗಿ ಅಭಿಮಾನಿಗಳನ್ನು ರಂಜಿಸುತ್ತಿದ್ದು, ಇದರೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಈ ಜೋಡಿಗಳು ತಮ್ಮ ವೈಯಕ್ತಿಕ ಬದುಕಿನ ಕುರಿತಾದಂತಹ ಕೆಲ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರೊಂದಿಗೆ ಒಡನಾಟದಲ್ಲಿ ಇರುತ್ತಾರೆ. ಹೀಗಿರುವಾಗ ನೆನ್ನೆಯಷ್ಟೇ ಪ್ರಿಯಾಂಕ ಉಪೇಂದ್ರ(Priyanka Upendra) ಅವರು ತಮ್ಮ ತಾಯಿಯ ಹುಟ್ಟುಹಬ್ಬವನ್ನು ಖಾಸಗಿ ರೆಸಾರ್ಟ್ ಒಂದರಲ್ಲಿ ಆಚರಿಸಿದ್ದು, ಅದರ ಕೆಲ ಸುಂದರ … Read more

ಪ್ರಿಯಾಂಕ ಉಪೇಂದ್ರ ಅವರ ಮನೆ ಪಂಕ್ಷನ್ ನಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ

ಸ್ನೇಹಿತರೆ, ಕಳೆದ ಕೆಲ ದಿನಗಳ ಹಿಂದಷ್ಟೇ ಮುಕ್ತಾಯಗೊಂಡಂತಹ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದಂತಹ ವಿಶೇಷ ಸ್ಪರ್ಧಿ ನೀತು ವನಜಾಕ್ಷಿನಿ(Neetu Vanajakshi)ಯವರು ಹಲವು ವಾರಗಳ ಕಾಲ ತಮ್ಮ ಅದ್ಭುತ ಆಟಗಾರಿಕೆ ನಡುವಳಿಕೆ ಹಾಗೂ ವರ್ಚಸ್ಸಿನಿಂದ ಬಿಗ್ ಬಾಸ್ ವೀಕ್ಷಕರ ಮನಸ್ಸನ್ನು ಗೆದ್ದರು. ಇನ್ನು ದೊಡ್ಮನೆಯಿಂದ ಹೊರಬಂದ ನಂತರವೂ ಕೂಡ ಸಾಕಷ್ಟು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನೀತು ಸಾಮಾಜಿಕ ಜಾಲತಾಣಗಳಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದು ಆಗಾಗ ತಮ್ಮ ಸುಂದರ ಫೋಟೋ ಗಳನ್ನು … Read more

Priyanka Upendra: 20ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಮಾರಂಭದಲ್ಲಿ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಗಳು

Priyanka Upendra: ಸ್ನೇಹಿತರೆ ಕನ್ನಡ ಚಿತ್ರರಂಗದ ಆದರ್ಶ ದಂಪತಿಗಳೆಂದೇ ಕರಿಯಲ್ಪಡುವ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ(Priyanka Upendra) ಅವರು ಹಲವೂ ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಡಿಸೆಂಬರ್ 14, 2003ರಂದು ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು ಈ ದಂಪತಿಗಳು ಮೊನ್ನೆಯಷ್ಟೇ ತಮ್ಮ 20ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಮಾರಂಭವನ್ನು ಕುಟುಂಬಸ್ಥರ ಜೊತೆಗೆ ಬಹಳ ಗ್ರಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಎಚ್ ಟು ಓ ಚಿತ್ರದ ಮೂಲಕ ಒಂದಾದಂತಹ ಪ್ರಿಯಾಂಕ ಮತ್ತು ಉಪೇಂದ್ರ(Priyanka … Read more

Upendra House: ರಿಯಲ್ ಸ್ಟಾರ್ ಉಪೇಂದ್ರರವರ ಕೋಟ್ಯಾಂತರ ಬೆಲೆಬಾಳುವ ಐಷಾರಾಮಿ ಬಂಗಲೆ ಹೇಗಿದೆ ನೋಡಿ!

Upendra ರಿಯಲ್ ಸ್ಟಾರ್ ಉಪೇಂದ್ರರವರು(Real Star Upendra) ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಕನ್ನಡದ ಅಪರೂಪದ ನಟರಲ್ಲಿ ಒಬ್ಬರಾಗಿದ್ದಾರೆ. ಅವರ ಕ್ರಿಯೇಟಿವಿಟಿ ಎನ್ನುವುದು ಅವರ ನಿರ್ದೇಶನದ ಸಿನಿಮಾದಲ್ಲಿ ಪ್ರತಿಯೊಬ್ಬರಿಗೂ ಕೂಡ ಕಾಣಿಸುತ್ತದೆ. ಇದಕ್ಕಾಗಿ ಭಾರತದ ಅತ್ಯಂತ ಜನಪ್ರಿಯ ನಿರ್ದೇಶಕರಲ್ಲಿ ಉಪೇಂದ್ರ ಅವರ ಹೆಸರು ಖಂಡಿತವಾಗಿ ಬಂದೇ ಬರುತ್ತದೆ. ಚಿತ್ರರಂಗಕ್ಕೆ ನಿರ್ದೇಶಕನಾಗಲು ಬಂದಿದ್ದ ಉಪೇಂದ್ರರವರು(Upendra) ಸೂಪರ್ ಸ್ಟಾರ್ ಆಗಿ ರಿಯಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಎನ್ನುವುದು ನಿಜಕ್ಕೂ … Read more

Ravichandran: ರವಿಚಂದ್ರನ್ ಹಾಗೂ ಪ್ರಿಯಾಂಕ ಉಪೇಂದ್ರ ನಟನೆಯಲ್ಲಿ ಮೂಡಿ ಬಂದ ಮಲ್ಲ ಸಿನಿಮಾದ ಕಲೆಕ್ಷನ್ ಕೇಳಿದ್ರೆ ಸುಸ್ತಾಗ್ತೀರ!

Priyanka Upendra ರವಿಚಂದ್ರನ್ ರವರ ಸಿನಿಮಾಗಳು ಎಂದಾಗ ನಮಗೆ ಮೊದಲಿಗೆ ನೆನಪಿಗೆ ಬರುವುದು ಸೂಪರ್ ಹಿಟ್ ಆಗಿರುವಂತಹ ರೋಮ್ಯಾಂಟಿಕ್ ಸಾಂಗುಗಳು ಹಾಗೂ ಅವರು ತಮ್ಮ ಸಿನಿಮಾಗೆ ಆಯ್ಕೆ ಮಾಡುವಂತಹ ನಾಯಕನಟಿಯರು. ಅಂದಿನ ಕಾಲದಲ್ಲಿ ಈ ಎರಡು ವಿಚಾರದಲ್ಲಿ ರವಿಚಂದ್ರನ್(Ravichandran) ಅವರು ಬೇರೆಲ್ಲ ಸಿನಿಮಾಗಳಿಗಿಂತ ಹಾಗೂ ಫಿಲಂ ಮೇಕರ್ಸ್ ಗಳಿಗಿಂತ ಹೆಚ್ಚಾಗಿ ಪ್ರಸಿದ್ಧತೆಯನ್ನು ಹೊಂದಿದ್ದರು. ಅದರಲ್ಲೂ ವಿಶೇಷವಾಗಿ ಇಂದು ನಾವು ಮಾತನಾಡಲು ಹೊರಟಿರುವುದು ಕ್ರೇಜಿಸ್ಟಾರ್ ರವಿಚಂದ್ರನ್ ರವರು ನಾಯಕನಾಗಿ ನಿರ್ದೇಶಕನಾಗಿ ಕಾಣಿಸಿಕೊಂಡಿರುವಂತಹ ಮಲ್ಲ ಸಿನಿಮಾದ(Malla Film) ಬಗ್ಗೆ. ಈ … Read more

Priyanka Upendra ಕಿಚ್ಚ ಸುದೀಪ್ ಅವರ ಜೊತೆಗೆ ಸಿನಿಮಾದಲ್ಲಿ ನಟನೆ ಮಾಡ್ತಾರಂತೆ ಉಪೇಂದ್ರ ಪತ್ನಿ. ಯಾವ ಸಿನಿಮಾದಲ್ಲಿ ಗೊತ್ತಾ?

Priyanka Upendra ನಮ್ಮ ಕನ್ನಡ ಚಿತ್ರರಂಗಕ್ಕೆ ಪರಭಾಷೆಗಳಿಂದ ಇದುವರೆಗೂ ಹಲವಾರು ಸಿನಿಮಾ ನಟಿಯರು ಬಂದು ನಟಿಸಿ ಇಲ್ಲೇ ನೆಲೆಸಿದವರು ಕೂಡ ಇದ್ದಾರೆ. ಅವರಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಕೂಡ ಒಬ್ಬರು. ರಿಯಲ್ ಸ್ಟಾರ್ ಉಪೇಂದ್ರ ನಟನೆಯ h2o ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುವ ಇವರು ನಂತರ ಕ್ರೇಜಿಸ್ಟಾರ್ ನಟನೆಯ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡು ಗ್ಲಾಮರಸ್(Glamorous) ನಟಿಯಾಗಿ ಎಲ್ಲಾ ಕಡೆ ಪರಿಚಿತರಾಗುತ್ತಾರೆ. ತಮ್ಮ ಕಾಲದ ಟಾಪ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡವರು ಪ್ರಿಯಾಂಕ ಉಪೇಂದ್ರ. ಬೆಂಗಾಳದ ಮೂಲದ … Read more

error: Content is protected !!