Radhika Pandit: ಪ್ರೇಮಿಗಳ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಮುದ್ದಾದ ಜೋಡಿ ಹಕ್ಕಿಗಳು ರಾಧಿಕಾ ಪಂಡಿತ್(Radhika Pandit) ಮತ್ತು ರಾಕಿಂಗ್ ಸ್ಟಾರ್ ಯಶ್ರವರು ಪ್ರತಿ ವಿಶೇಷ ದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿ, ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಆಗಾಗ ಭಾರಿ ಸದ್ದು ಮಾಡುತ್ತಿರುತ್ತಾರೆ. ಅದರಂತೆ ಪ್ರೇಮಿಗಳ ದಿನವನ್ನು ವಿಶೇಷವಾದ ರೆಸಾರ್ಟ್ ಒಂದರಲ್ಲಿ ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಗಳು ಆಚರಿಸಿಕೊಂಡಿದ್ದು, ಇದರ ಕೆಲ ಸುಂದರ ಫೋಟೋಗಳನ್ನು ರಾಧಿಕಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ … Read more

Yash & Radhika Pandit: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಚೊಚ್ಚಲ ಚಿತ್ರ ಮೊಗ್ಗಿನ ಮನಸ್ಸಿನ ಕೆಲ ಅಪರೂಪದ ದೃಶ್ಯಗಳು ಇಲ್ಲಿವೆ

ಸ್ನೇಹಿತರೆ ನಂದಗೋಕುಲ(Nandagokula) ಎಂಬ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದಂತಹ ಯಶ್ ಮತ್ತು ರಾಧಿಕಾ ಪಂಡಿತ್(Yash & Radhika Pandit) ಜೋಡಿಗಳು ಒಟ್ಟಿಗೆ ಬೆಳ್ಳಿ ತೆರೆಯನ್ನು ಮೊಗ್ಗಿನ ಮನಸ್ಸು (Moggina Manasu) ಎಂಬ ಸಿನಿಮಾದ ಮೂಲಕ ಪ್ರವೇಶಿಸುತ್ತಾರೆ. ಮೊದಲ ಸಿನಿಮಾದಲ್ಲಿಯೇ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಕಂಡಂತಹ ಈ ಜೋಡಿಗಳು ಚಿತ್ರರಂಗದಲ್ಲಿ ಕಂಡುಕೊಂಡರು. ಪ್ರೀತಿ ಸ್ನೇಹ ಹಾಗೂ ಜೀವನದ ಮಹತ್ವವನ್ನು ತಿಳಿಸುವ ಕಥಾಹಂದರದ ಮೇಲೆ ನಿರ್ಧಾರಿತವಾಗಿರುವಂತಹ ಈ ಸಿನಿಮಾಗೆ ನಿರ್ದೇಶಕ ಶಶಾಂಕ್ ಅವರು ಆಕ್ಷನ್ ಕಟ್ ಹೇಳಿದರೆ … Read more

ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಾಕಿಂಗ್ ಜೋಡಿಗಳು, ಇಲ್ಲಿವೆ ವೈರಲ್ ಫೋಟೋಸ್

Radhika pandit: ಸ್ನೇಹಿತರೆ, ನಮ್ಮ ಕನ್ನಡ ಸಿನಿಮಾರಂಗದ ಸಾಕಷ್ಟು ಆದರ್ಶ ದಂಪತಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ರಾಧಿಕಾ ಪಂಡಿತ್(Radhika pandit) ಕೂಡ ಒಬ್ಬರು. ಒಟ್ಟಿಗೆ ಸಿನಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದಂತಹ ಈ ಜೋಡಿಗಳು ಕಾಲಕ್ರಮೇಣ ನಿಜ ಜೀವನದಲ್ಲಿಯೂ ಒಟ್ಟಾಗಿ ಬಾಳಬೇಕೆಂದು ನಿರ್ಧರಿಸಿ ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮಹತ್ತರವಾದ ಗಂಟನ್ನು ಬೆಸೆದುಕೊಂಡರು. ಡಿಸೆಂಬರ್ 9, 2016 ರಂದು ಗುರು ಹಿರಿಯರ ಸಮ್ಮುಖದಲ್ಲಿ ಕನ್ನಡ ಚಿತ್ರರಂಗದ ಸಾಕ್ಷಿಯಾಗಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ … Read more

Radhika Pandit: ಕುಟುಂಬಸ್ಥರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ರಾಧಿಕಾ ಪಂಡಿತ್, ಸುಂದರ ಫೋಟೋಸ್ ಇಲ್ಲಿದೆ ನೋಡಿ!

ಸ್ನೇಹಿತರೆ ಯಾವುದೇ ಹಬ್ಬ ಹರಿದಿನಗಳು ಬಂದರೂ ಅದರ ಮಹತ್ವವನ್ನು ತಮ್ಮ ಮಕ್ಕಳಿಗೆ ತಿಳಿಸುತ್ತಾ ಬಹಳ ಅರ್ಥಪೂರ್ಣವಾಗಿ ಮನೆಯಲ್ಲಿ ಹಬ್ಬವನ್ನು ಆಚರಿಸುವಂತಹ ಸ್ಯಾಂಡಲ್ವುಡ್ನ ಸಾಕಷ್ಟು ಕುಟುಂಬಗಳಲ್ಲಿ ರಾಧಿಕಾ ಪಂಡಿತ್(Radhika Pandit) ಹಾಗೂ ಯಶ್ ಅವರ ಕುಟುಂಬವು ಒಂದು. ಹೌದು ಗೆಳೆಯರೇ ಸಿನಿಮಾ ಶೂಟಿಂಗ್ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಪ್ರೀತಿ ಪಾತ್ರರಿಗೆ ಸಮಯ ಕೊಡುವುದನ್ನು ಎಂದಿಗೂ ಮರೆಯದಂತಹ ರಾಕಿಂಗ್ ಸ್ಟಾರ್ ಯಶ್(Yash) ಮತ್ತು ರಾಧಿಕಾ ಪಂಡಿತ್(Radhika Pandit) ಅವರು ಆಗಾಗ ತಮ್ಮ ಕ್ಯುಟೆಸ್ಟ್ ಫೋಟೋಗಳ ಮೂಲಕ … Read more

error: Content is protected !!