Sania Mirza: ಕನ್ನಡ ಮಾತನಾಡಲು ಹಿಂದೇಟು ಹಾಕಿದ್ದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೀವನದಲ್ಲಿ ಡಿವೋರ್ಸ್ ಬಿರುಗಾಳಿ ಎದ್ದಿದ್ಯಾ?

Shoib Malik ಜಾಗತಿಕ ಮಟ್ಟದಲ್ಲಿ ಭಾರತದ ಪರವಾಗಿ ಮಹಿಳಾ ಟೆನಿಸ್ ಆಟಗಾರ್ತಿಯಾಗಿ ಸಾನಿಯಾ ಮಿರ್ಜಾ(Sania Mirza) ಅವರು ಮಾಡಿರುವಂತಹ ಸಾಧನೆ ನೀವೆಲ್ಲರೂ ದಿನಪತ್ರಿಕೆಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ತಿಳಿದಿರಬಹುದು ಎಂಬುದಾಗಿ ಭಾವಿಸುತ್ತೇವೆ. ಆಮಟ್ಟದಲ್ಲಿ ಸಾಧನೆ ಮಾಡಿರುವಂತಹ ಮತ್ತೊಬ್ಬ ಟೆನಿಸ್ ಆಟಗಾರರನ್ನು ಭಾರತ ದೇಶದಲ್ಲಿ ಹುಡುಕುವುದು ಕಷ್ಟ. ಇನ್ನು ನಿಮಗೆಲ್ಲರಿಗೂ ತಿಳಿದಿರಬಹುದು ಇತ್ತೀಚಿಗಷ್ಟೇ ಅವರು ಟೆನಿಸ್ ಜಗತ್ತಿನಿಂದ ನಿವೃತ್ತಿಯನ್ನು ಪಡೆದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಮೆಂಟರ್ ಆಗಿ, ಹೊಸದಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿನ ಲೇಖನಿಯಲ್ಲಿ ಅವರ … Read more

Sania Mirza: ಆರ್‌ಸಿಬಿ ಟೀಮ್ ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗನ ಪತ್ನಿ ಸಾನಿಯಾ ಮಿರ್ಜಾ! ಏನಿದು ಹೊಸ ಕಥೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

RCB ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ಕ್ರಿಕೆಟ್ ಪ್ರಾಂಚೈಸಿ ತಂಡಗಳಲ್ಲಿ ಒಂದಾಗಿದೆ. ಇದುವರೆಗೂ ಒಂದೇ ಒಂದು ಕಪ್ ಗೆಲ್ಲದಿದ್ದರೂ ಕೂಡ ತಂಡದ ಅಭಿಮಾನಿಗಳಲ್ಲಿ ಇರುವಂತಹ ನಂಬಿಕೆ ಕಿಂಚಿತ್ತು ಕೂಡ ಕಡಿಮೆಯಾಗಿಲ್ಲ. ಅದಕ್ಕಾಗಿ ಆರ್ಸಿಬಿ ತಂಡಕ್ಕೆ ಲಾಯಲ್ ಫ್ಯಾನ್ಸ್ ಇದ್ದಾರೆ ಎಂಬುದಾಗಿ ಹೇಳುತ್ತಾರೆ. ಇನ್ನು ತಂಡದ ಸ್ಟಾರ್ ಆಟಗಾರರಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಮುಂಚೂಣಿ ಸ್ಥಾನದಲ್ಲಿ ನಿಲ್ಲುತ್ತಾರೆ. ಆದರೆ ಇದೇ ಆರ್‌ಸಿಬಿ ತಂಡಕ್ಕೆ ಈಗ ಹೊಸ … Read more

ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಿದ್ದು ಯಾರು ಗೊತ್ತಾ?

12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪಾಕಿಸ್ತಾನ ಮೂಲದ ಖ್ಯಾತ ಕ್ರಿಕೆಟ್ ಈಗ ಶೋಯಬ್ ಮಲ್ಲಿಕ್ ಹಾಗೂ ಭಾರತೀಯ ಮೂಲದ ಮೂಗುತಿ ಸುಂದರಿ ಹಾಗೂ ಖ್ಯಾತ ಟೆನಿಸ್ ಆಟಗಾರ್ತಿ ಆಗಿರುವ ಸಾನಿಯಾ ಮಿರ್ಜಾ ಅವರು ಇಬ್ಬರೂ ಕೂಡ ತಮ್ಮ 12 ವರ್ಷಗಳ ದಾಂಪತ್ಯ ಜೀವನಕ್ಕೆ ಶುಭಂ ಹಾಡಲು ಮುಂದಾಗಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಇದಕ್ಕೆ ಜೀವಂತ ಸಾಕ್ಷಿ ಎನ್ನುವಂತೆ ಇಬ್ಬರು ಕೂಡ ಪರಸ್ಪರ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂಬ ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ … Read more

ಸಾನಿಯಾ ವಿವಾಹದ ವಿಚ್ಛೇದನಕ್ಕೆ ಕಾರಣವೇನು ಗೊತ್ತಾ? ವಿವಾಹದ ನಂತರ ಪಾಕ್ ಆಟಗಾರ ನಡೆದುಕೊಂಡಿದ್ದು ಹೇಗೆ? ವಿಷಯವನ್ನು ಕೇಳಿದರೆ ನೀವು ಬೇಸರಗೊಳ್ಳುತ್ತೀರಾ..

ಸಾನಿಯಾ ಮಿರ್ಜಾ ಅವರು ಭಾರತದ ಉತ್ತಮ ಟೆನಿಸ್ ಆಟಗಾರ್ತಿ. ವುಮೆನ್ ಟೆನ್ನಿಸ್ ಅಸೋಸಿಯೇಷನ್ ಹೇಳಿರುವ ಹಾಗೆ ಇವರು ಸಿಂಗಲ್ಸ್ ನಲ್ಲಿ ಭಾರತದ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆರು ಬಿರುದುಗಳನ್ನು ಗೆದ್ದ ಇವರು ರೂಪವತಿಯು ಹೌದು. 2009 ರಿಂದ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಕ್ರಿಕೆಟ್ ಆಟಗಾರನಾದ ಶೋಯಬ್ ಮಾಲೀಕವರೊಂದಿಗೆ ಹಲವಾರು ಬಾರಿ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸುದ್ದಿಯಾಗುತ್ತಿದ್ದಂತಲೇ ವಿವಾಹವಾಗುವ ವಿಚಾರವು ಹೊರ ಬೀಳುತ್ತದೆ. 2010ರಲ್ಲಿ ಸಾನಿಯಾ ಅವರು ಶೋಯಬ್ ಮಾಲೀಕನನ್ನು ಸಾಂಪ್ರದಾಯಿಕ ರೀತಿಯಲ್ಲಿ … Read more

10 ವರ್ಷಗಳ ಸುಖ ದಾಂಪತ್ಯ ಜೀವನದಲ್ಲಿ ಬಿರುಕು. ಡಿವೋರ್ಸ್ ಪಡೆಯುತ್ತಿದ್ದಾರೆ ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ಸ್ಟಾರ್ ಆಗಿರುವ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿದ್ದ ಶೋಯಬ್ ಮಲಿಕ್ ಅವರು 2010ರಲ್ಲಿ ಹೈದರಾಬಾದ್ ಮತ್ತು ಪಾಕಿಸ್ತಾನದ ಸಿಯಾಲ್ಕೋಟ್ ನಲ್ಲಿ ಎರಡು ಮುಸ್ಲಿಂ ಸಂಪ್ರದಾಯಗಳ ಪ್ರಕಾರ ಮದುವೆ ಆದಾಗ ಎರಡು ದೇಶಗಳ ಜನರು ಕೂಡ ಇವರಿಬ್ಬರ ಮದುವೆಯನ್ನು ಸಾಕಷ್ಟು ವಿರೋಧಿಸಿದ್ದರು. ಮೂಲಗಳ ಪ್ರಕಾರ ಶೋಯಬ್ ಮಲ್ಲಿಕ್ ಅವರಿಗೆ ಇದು ಎರಡನೇ ಮದುವೆ ಕೂಡ ಆಗಿತ್ತಂತೆ. ಆದರೂ ಕೂಡ ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲ್ಲಿಕ್ ಎಲ್ಲಾ ವಿರೋಧಗಳ … Read more

error: Content is protected !!