Megha Shetty: ಬಿಗ್ ಬಾಸ್ ಶೈನ್ ಶೆಟ್ಟಿ ಜೊತೆ ಸಪ್ತಪದಿ ತುಳಿಯಲಿದ್ದಾರಾ ಮೇಘ ಶೆಟ್ಟಿ? ವೈರಲ್ ಸುದ್ದಿ ಹಿಂದಿನ ಅಸಲಿ ಕಥೆ ಏನು..

ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟನ ಕರಿಯರ್ರನ್ನು ಪ್ರಾರಂಭಮಾಡಿದಂತಹ ಮೇಘ ಶೆಟ್ಟಿ(Megha Shetty) ಅಲ್ಪಾವಧಿಯಲ್ಲಿ ಬೆಳ್ಳಿ ತೆರೆಯಲ್ಲು ಮಿಂಚುವಂತಹ ಅದೃಷ್ಟವನ್ನು ಪಡೆದುಕೊಂಡರು ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬ್ಬಲ್ ರೈಡಿಂಗ್(Triple Riding) ನಂತಹ ಚಿತ್ರಗಳಲ್ಲಿ ಅಭಿನಯಿಸಿ ಪೀಕ್ನಲ್ಲಿ ಇದ್ದಂತಹ ಮೇಘ ಶೆಟ್ಟಿ ಸದ್ಯ ಯಾವ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ? ಎಂಬುದರ ಯಾವ ಅಪ್ಡೇಟ್ಸ್ ಕೂಡ ನೀಡಿಲ್ಲ. ಹೀಗಿರುವಾಗ ಬಿಗ್ ಬಾಸ್ … Read more

Shine Shetty: ಶೈನ್ ಶೆಟ್ಟಿ ಅವರ ಜೊತೆಗೆ ಕೇಳಿ ಬರ್ತಿದೆ ಹೊಸ ಹುಡುಗಿಯ ಹೆಸರು! ಯಾರದು ಚೆಲುವೆ.

Shine Shetty ಕರಾವಳಿ ಮೂಲದ ಹುಡುಗ ಆಗಿರುವ ಶೈನ್ ಶೆಟ್ಟಿ(Shine Shetty) ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಧಾರವಾಹಿ ಹಾಗೂ ಕಿರುತೆರೆ ಅತ್ಯಂತ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ಅನ್ನು ಗೆಲ್ಲುವುದರ ಮೂಲಕ ಸುದ್ದಿಗೆ ಬಂದವರು. ಆರಂಭಿಕ ದಿನಗಳಲ್ಲಿ ಧಾರವಾಹಿಯಲ್ಲಿ ನಟಿಸುತ್ತಿದ್ದಾಗ ಶೈನ್ ಶೆಟ್ಟಿ ಅವರಿಗೆ ಯಾವುದೇ ತೊಂದರೆ ಇರಲಿಲ್ಲ ಯಶಸ್ವಿಯಾಗಿ ನಟಿಸಿಕೊಂಡು ಬಂದಿದ್ದರು ಆದರೆ ಯಾವಾಗ ಸಿನಿಮಾ ಗೆ ಸೇರಬೇಕು ಎನ್ನುವ ಪ್ರಯತ್ನ ಪಟ್ಟರು ಆಗ ಅವರಿಗೆ ಅವಕಾಶ ಸಿಗದೆ ಗಲ್ಲಿ … Read more

Shine Shetty: ಶೈನ್ ಶೆಟ್ಟಿಗಾಗಿ ಗಲ್ಲಿಗೆ ಇಳಿದ ಅಶ್ವಿನಿ ಪುನೀತ್ ರಾಜ್ ಕುಮಾರ್! ಆಶ್ಚರ್ಯದಲ್ಲಿ ಅಭಿಮಾನಿಗಳು.

Ashwini Puneeth Rajkumar ಶೈನ್ ಶೆಟ್ಟಿ(Shine Shetty) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲು ಕಿರುತೆರೆಯ ಧಾರವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗುತ್ತಾರೆ. ನಂತರ ಹಲವಾರು ಸಿನಿಮಾಗಳು ಮತ್ತು ಕಿರುಚಿತ್ರ ಯೂಟ್ಯೂಬ್ ಚಾನೆಲ್ ಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಲಕ್ ಖುಲಾಯಿಸಿದ್ದು ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ. ಹೌದು ನಾವು ಮಾತನಾಡುತ್ತಿರುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ನಿರೂಪಕರಾಗಿ ನಡೆಸಿಕೊಡುವಂತಹ ನೂರು ದಿನಗಳ ಕಾರ್ಯಕ್ರಮ ಬಿಗ್ … Read more

ಕಿರುತೆರೆಯ ನಟಿ ಸುಕೃತಾ ಜೊತೆ ನನಗೆ ಮದುವೆ ಫಿಕ್ಸ್ ಆಗಿದೆ’ ಎಂದ ಬಿಗ್ ಬಾಸ್ 7 ವಿನ್ನರ್ ಶೈನ್ ಶೆಟ್ಟಿ!

1991 ಏಪ್ರಿಲ್ 4ರಂದು ಕುಂದಾಪುರದಲ್ಲಿ ಶರ ಚಂದ್ರ ಶೆಟ್ಟಿ ಹಾಗೂ ಇಂದಿರಾ ಶೆಟ್ಟಿಯವರ ಮಗನಾಗಿ ಜನಿಸಿ, ಇಂದು ಕರ್ನಾಟಕದ ಮನೆ ಮಗನಾಗಿ ಶೈನ್ ಆಗುತ್ತಿರುವ ಶೈನ್ ಶೆಟ್ಟಿ ಅವರಿಗೀಗ 31 ವರ್ಷ. ಚಿಕ್ಕಂದಿನಿಂದಲೂ ಗಾಯನದಲ್ಲಿ, ಅಭಿನಯದಲ್ಲಿ ಆಸಕ್ತಿಯನ್ನು ತೋರಿಸಿದ ಶೈನ್ ಶೆಟ್ಟಿ ಅವರು ಬಿಬಿಎಂ ಕೋರ್ಸ್ ಅನ್ನು ಓದುತ್ತಿರುವಾಗಲೇ ಸ್ಥಳೀಯ ವಾಹಿನಿವೊಂದರಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ಮುಂಬೈನಲ್ಲಿ ನಟನೆಗೆ ಬೇಕಾದ ಕೋರ್ಸ್ ಅನ್ನು ಮುಗಿಸಿ ಬೆಂಗಳೂರಿಗೆ ಬಂದು ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಾರೆ. 2013ರಲ್ಲಿ ಲಕ್ಷ್ಮಿ ಬಾರಮ್ಮ … Read more

error: Content is protected !!