Kgf Chapter 2: ಕೆಜಿಎಫ್ ಚಿತ್ರವನ್ನು ಹೀನಾಯವಾಗಿ ಟೀಕಿಸಿ ತೆಲುಗಿನ ಖ್ಯಾತ ನಿರ್ದೇಶಕ ಹೇಳಿದ್ದೇನು ಗೊತ್ತಾ?

Yash ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿರುವಂತಹ ಕನ್ನಡದ ಹೆಮ್ಮೆಯ ಕೆ.ಜಿ.ಎಫ್. ಚಾಪ್ಟರ್ 2(KGF Chapter 2) ಚಿತ್ರ ಕೇವಲ ಇಂದು ಮಾತ್ರವಲ್ಲ ಎಂದೆಂದೂ ಕೂಡ ಒಂದು ಅದ್ಭುತ ಮೇಕಿಂಗ್ ಹಾಗೂ ಒಳ್ಳೆಯ ಇಂಟರೆಸ್ಟಿಂಗ್ ಕಥೆಯನ್ನು ಹೊಂದಿರುವಂತಹ ಸಿನಿಮಾಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಸೂಪರ್ ಹಿಟ್ ಸಿನಿಮಾಗಳು ಬಂದಾಗೆಲ್ಲ ಇವುಗಳನ್ನು ಟೀಕೆ ಮಾಡುವಂತಹ ಪ್ರೇಕ್ಷಕ ಅಥವಾ ಕೆಲವೊಂದು ಸೋ ಕಾಲ್ಡ್ ಸೆಲೆಬ್ರಿಟಿಗಳ ಗುಂಪು ಕೂಡ ಸೇರಿಕೊಳ್ಳುತ್ತದೆ. ಇನ್ನು ಇತ್ತೀಚಿಗಷ್ಟೇ ಪ್ರಶಾಂತ್ ನೀಲ್(Prashant … Read more

Radhika Pandit: ಬರ್ತಡೆಗೂ ಒಂದು ದಿನ ಮುಂಚೆನೇ ಅಭಿಮಾನಿಗಳಿಗೆ ಶಾ’ ಕ್ ನೀಡಿದ ರಾಧಿಕಾ ಪಂಡಿತ್!

Radhika Pandit ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ಆಗಿರುವ ರಾಧಿಕಾ ಪಂಡಿತ್(Radhika Pandit Actress) ರವರ ಬರ್ತಡೆ ನಾಳೆ ಅಂದ್ರೆ ಮಾರ್ಚ್ 7 ರಂದು ಇದ್ದು ಇದಕ್ಕೂ ಮುನ್ನವೇ ತಮ್ಮ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಈಗ ಸೋಶಿಯಲ್ ಮೀಡಿಯಾದ ಮುಖಾಂತರ ಒಂದು ಸಂದೇಶವನ್ನು ನೀಡಿದ್ದಾರೆ. ಬನ್ನಿ ಈ ಕಹಾನಿಯ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ರಾಧಿಕಾ ಪಂಡಿತ್ ರವರು ರಾಕಿಂಗ್ ಸ್ಟಾರ್ ಯಶ್(Rocking Star Yash) ರವರನ್ನು ಮದುವೆಯಾದ ನಂತರ … Read more

Loose Mada Yogi: ಯೋಗಿ ಮಾಡಬೇಕಾಗಿದ್ದ ಸಿನಿಮಾವನ್ನು ಯಶ್ ಮಾಡಿ ಸ್ಟಾರ್ ಆದ್ರು! ಯಶ್ ಅವರ ಅದೃಷ್ಟವನ್ನು ಚೇಂಜ್ ಮಾಡಿದ ಆ ಸಿನಿಮಾ ಯಾವುದು?

Yash ದುನಿಯಾ ಸಿನಿಮಾದಲ್ಲಿ ವಿಜಯ್(Duniya Vijay) ರವರ ಜೊತೆಗೆ ಪಕ್ಕದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಲೂಸ್ ಮಾದ ಯೋಗಿ(Loose Mada Yogi) ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಆರಂಭದಲ್ಲಿ ಮುಂದಿನ ದಿನಗಳಲ್ಲಿ ಯೋಗಿ ಖಂಡಿತವಾಗಿ ಕನ್ನಡದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ಯಕ್ಷ ಸಿನಿಮಾ(Yaksha Film) ಮಾಡುವ ಮೂಲಕ ಅವರು ಮಾಡಿಕೊಂಡಂತಹ ಎಡವಟ್ಟು ಹಾಗೂ ಸಾಲ ಅವರನ್ನು ತಮ್ಮ ಭವಿಷ್ಯವನ್ನು ತಮ್ಮ ಕೈಯಾರೆ ತಾವೇ ಹಾಳು … Read more

Leo: ಚಿತ್ರೀಕರಣ ಮುಗಿಯೋದಕ್ಕೂ ಮುನ್ನವೇ ತಲಪತಿ ವಿಜಯ್ ನಟನೆಯ ಗಳಿಸಿದ್ದೆಷ್ಟು ಗೊತ್ತಾ? ನೂರಾರು ಕೋಟಿ. ಕೆಜಿಎಫ್ ದಾಖಲೆ ಖತಂ.

Thalapathy Vijay ಕೆಜಿಎಫ್ ಚಾಪ್ಟರ್ 2(KGF chapter 2) ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಯಾವೆಲ್ಲ ದಾಖಲೆಯನ್ನು ಮಾಡಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೇ. ಕಳೆದ ವರ್ಷದ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೆಜಿಎಫ್ ಚಾಪ್ಟರ್ 2 ಪಾತ್ರವಾಗಿರುವುದು ಪ್ರತಿಯೊಬ್ಬ ಕನ್ನಡಿಗರು ಕೂಡ ಹೆಮ್ಮೆ ಪಡಬೇಕಾಗಿರುವ ವಿಚಾರ. ಕೆಜಿಎಫ್ ಚಾಪ್ಟರ್ 2 ಚಿತ್ರ ಟೋಟಲ್ ವಿಶ್ವಾದ್ಯಂತ ಕಲೆಕ್ಷನ್ ಮಾಡಿರುವ ಬಾಕ್ಸ್ ಆಫೀಸ್ ರಿಪೋರ್ಟ್ ಈಗಾಗಲೇ ನಿಮಗೆಲ್ಲರಿಗೂ ತಿಳಿದಿದ್ದು ಒಟ್ಟಾರೆಯಾಗಿ 1250 ಕೋಟಿಗೂ ಅಧಿಕ … Read more

Radhika Pandit: ಯಶ್ ಅವರನ್ನು ಮದುವೆಯಾಗಿ ಎರಡು ಮಕ್ಕಳ ತಾಯಿ ಆಗಿದ್ದರೂ ಕೂಡ ಯಂಗ್ ಆಗಿ ಕಾಣಿಸಿಕೊಳ್ಳುವ ರಾಧಿಕಾ ಪಂಡಿತ್ ಅವರ ವಯಸ್ಸೆಷ್ಟು ಗೊತ್ತಾ?

Yash ಸದ್ಯಕ್ಕೆ ಕನ್ನಡ ಪ್ರೇಕ್ಷಕರಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾವುದು ಎಂದು ಕೇಳಿದರೆ ಖಂಡಿತವಾಗಿ ಪ್ರತಿಯೊಬ್ಬರು ನೀಡುವಂತಹ ಉತ್ತರ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್(Radhika Pandit). ಕಿರುತೆರೆಯ ಧಾರವಾಹಿ ಇಂದ ಪ್ರಾರಂಭವಾದ ಇವರಿಬ್ಬರ ಜೋಡಿ ಸಿನಿಮಾದ ಮೂಲಕ ಬಂದು ನಿಜ ಜೀವನದಲ್ಲಿ ಕೂಡ ಇವರಿಬ್ಬರು ಜೋಡಿ ಆಗುವ ತನಕ ಮುಂದುವರೆದಿದೆ. ಇಬ್ಬರು ಮೊದಲ ಬಾರಿಗೆ ಕಿರುತೆರೆಯಲ್ಲಿ ನಂದಗೋಕುಲ ಎನ್ನುವ ಧಾರವಾಹಿ ಮೂಲಕ ಜೊತೆಯಾಗಿ ಕಾಣಿಸಿಕೊಂಡು ನಂತರ ಮೊಗ್ಗಿನ ಮನಸ್ಸು(Moggina … Read more

ಜನವರಿ ತಿಂಗಳ ಟಾಪ್ 5 ಕನ್ನಡ ಸ್ಟಾರ್ ನಟರು ಯಾರು ಗೊತ್ತಾ?

Kannada Actors ಆರ್ಮ್ಯಾಕ್ಸ್ ಮೀಡಿಯಾ(Ormax Media ( ಎನ್ನುವಂತಹ ಪ್ರತಿಷ್ಠಿತ ಸಂಸ್ಥೆ ಪ್ರತಿ ತಿಂಗಳು ಹಾಗೂ ಪ್ರತಿಯೊಂದು ವರ್ಷವೂ ಕೂಡ ಪ್ರತಿಯೊಂದು ಸಿನಿಮಾ ಕುರಿತಂತೆ ಇರುವಂತಹ ವಿಚಾರದ ಬಗ್ಗೆ ಇರುವಂತಹ ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಈಗ ದೇಶದಾದ್ಯಂತ ಜನವರಿ ತಿಂಗಳಲ್ಲಿ ಅತ್ಯಂತ ಜನಪ್ರಿಯ ರಾಗಿರುವ ಕನ್ನಡದ ಟಾಪ್ 5 ಸ್ಟಾರ್ ಗಳ ಪಟ್ಟಿಯನ್ನು ಕೂಡ ಈಗ ಬಿಡುಗಡೆ ಮಾಡಿದ್ದಾರೆ. ಯಾರೆಲ್ಲಾ ಈ ಸಾಲಿನಲ್ಲಿ ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ. ಐದನೇ ಸ್ಥಾನದಲ್ಲಿ … Read more

Salaar: ಸಲಾರ್ ಕ್ಲೈಮಾಕ್ಸ್ ಪ್ರಭಾಸ್ ಜೊತೆಗೆ ಒಂದಾಗಲಿದ್ದಾರಾ ರಾಕಿ ಬಾಯ್ ಹಾಗೂ ಜೂನಿಯರ್ ಎನ್ಟಿಆರ್? ಲೀಕ್ ಆಯ್ತಾ ಸಿನಿಮಾ ಸೀಕ್ರೆಟ್?

Yash & Jr Ntr ಪ್ರಶಾಂತ್ ನೀಲ್(Prashanth Neel) ಯುನಿವರ್ಸ್ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದಂತಹ ಕಲ್ಪನೆಗಳು ದೊಡ್ಡದಾಗಿ ಓಡಾಡುತ್ತಿವೆ. ಹೌದು ಗೆಳೆಯರೇ ಕೆಜಿಎಫ್ ಸರಣಿ ಚಿತ್ರಗಳ ನಂತರ ಈಗ ಪ್ರಶಾಂತ್ ನೀಲ್ ರೆಬಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್(Prabhas) ನಟನೆಯ ಸಲಾರ್(Salaar) ಸಿನಿಮಾದತ್ತ ಮುಖ ಮಾಡಿದ್ದು ಇನ್ನೇನು ಚಿತ್ರೀಕರಣ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ ಈ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ಮೂವರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತರುವ ಮೂಲಕ ನೀಲ್ … Read more

Yash 19: ಯಶ್ ಮುಂದಿನ ಸಿನಿಮಾದ ಅನೌನ್ಸ್ಮೆಂಟ್ ಡೇಟ್ ಫಿಕ್ಸ್ ಆಯ್ತು ನೋಡಿ. ಯಾವಾಗ ಗೊತ್ತಾ?

Rocking Star Yash ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಅಂದರೆ ಯಶ್ ಅವರ 19(Yash 19) ಸಿನಿಮಾದ ಬಗ್ಗೆ ಸಾಕಷ್ಟು ಸಮಯಗಳಿಂದ ಚರ್ಚೆಗಳು ನಡೆಯುತ್ತಲೇ ಆದರೆ ಯಾವುದೇ ಅಧಿಕೃತ ಎನಿಸುವಂತಹ ವಿಚಾರಗಳು ಹೊರ ಬಂದಿಲ್ಲ ಎಂದು ಹೇಳಬಹುದು. ಕೆಜಿಎಫ್ ಚಾಪ್ಟರ್ 2(Kgf 2) ಸಿನಿಮಾದ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್(Yash) ಅವರು ಕೇವಲ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಮಾತ್ರವಲ್ಲದೆ ತಮ್ಮ ಮಾರುಕಟ್ಟೆಯನ್ನು ಕೂಡ ವಿಸ್ತರಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಮುಂದಿನ ಸಿನಿಮಾದ ಬಗ್ಗೆ ಹಲವಾರು … Read more

Srinivas Murthy: ದರ್ಶನ್ ಯಶ್ ಸುದೀಪ್ ಗೆ ಹೊಟ್ಟೆಕಿಚ್ಚು ಪಡಬೇಡಿ ಎಂಬುದಾಗಿ ನೇರವಾಗಿ ಹೇಳಿದ ಹಿರಿಯ ನಟ ಶ್ರೀನಿವಾಸಮೂರ್ತಿ. ಕಾರಣ ಏನು ಗೊತ್ತಾ?

Kannada Stars ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಶ್ರೀನಿವಾಸ ಮೂರ್ತಿ(Srinivas murthy) ಯವರು ಎಲ್ಲರಿಗೂ ಕೂಡ ತಿಳಿದಿರುವಂತಹ ನಟ. ಇಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ಅಂದಿನ ಕಾಲದಲ್ಲಿ ಅಣ್ಣಾವ್ರ ಜೊತೆಗೆ ಸಮಕಾಲೀನರಾಗಿ ನಟಿಸಿದಂತಹ ಕಲಾವಿದರಲ್ಲಿ ಅವರು ಕೂಡ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಸೌತ್ ಇಂಡಿಯನ್ ಹೀರೋ ಎನ್ನುವ ಸಿನಿಮಾವನ್ನು ನೋಡಿದ ನಂತರ ಮಾಧ್ಯಮದ ಎದುರು ಕಾಣಿಸಿಕೊಂಡ ಶ್ರೀನಿವಾಸ್ ಮೂರ್ತಿ ಅವರು ನೀಡಿರುವಂತಹ ಒಂದು ಹೇಳಿಕೆ ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ವಿವಾ’ದವನ್ನು ಸೃಷ್ಟಿಸಿದೆ. … Read more

Yash 19: ರಾವಣನಾಗೋಕೆ ಹೊರಟ್ರಾ ರಾಕಿಂಗ್ ಸ್ಟಾರ್ ಯಶ್? ಸಿಕ್ತು ನೋಡಿ ಬಿಗ್ ಅಪ್ಡೇಟ್!

Rocking Star Yash ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತಂತೆ ಇನ್ನೂ ಕೂಡ ಬಗೆಹರಿಯದ ಚರ್ಚೆಗಳು ನಡೆಯುತ್ತಲೇ ಇವೆ. ಇದುವರೆಗೂ ಕೂಡ ಈ ಕುರಿತಂತೆ ಸರಿಯಾದ ಮಾಹಿತಿ ದೊರಕಿಲ್ಲ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಸರಿಸುಮಾರು ವರ್ಷ ಕಂಪ್ಲೀಟ್ ಆಗುತ್ತಾ ಬಂದರೂ ಕೂಡ ಇನ್ನೂ ಕೂಡ ಯಶ್(Yash) ಅವರ ಮುಂದಿನ ಸಿನಿಮಾದ ಬಗ್ಗೆ ಚಿಕ್ಕ ಸುಳಿವು ಕೂಡ ಹೊರಬಿಡುತ್ತಿಲ್ಲ. ಮುಂಬೈ ವಿದೇಶ ಹೀಗೆ ಹಲವಾರು ಪ್ರದೇಶಗಳಲ್ಲಿ ರಾಕಿಂಗ್ ಸ್ಟಾರ್ ಯಶ್(Rocking Star … Read more

error: Content is protected !!