Niveditha Gowda: ನೀರಿನ ಅಡಿಯಲ್ಲಿ ಗಂಡ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ಮಾಡಿದ್ದೇನು? ವಿಡಿಯೋ ವೈರಲ್.
Niveditha Gowda ಬಿಗ್ ಬಾಸ್ ಕೀರ್ತಿಯ ನಟಿ ಹಾಗೂ ಸೆಲೆಬ್ರಿಟಿ ಆಗಿರುವಂತಹ ನಿವೇದಿತಾ ಗೌಡ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಆಗಿರುವಂತಹ ಚಂದನ್ ಶೆಟ್ಟಿ(Chandan Shetty) ಅವರನ್ನು ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಇಬ್ಬರ ನಡುವೆ ಸಾಕಷ್ಟು ವರ್ಷಗಳ ವಯಸ್ಸಿನ ಅಂತರವಿದ್ದರೂ ಕೂಡ ಯಾರಿಗೂ ಕೇರ್ ಮಾಡದೆ ಸರಳವಾಗಿ ಮದುವೆಯಾಗುವ ಮೂಲಕ ಇಂದು ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ನಿವೇದಿತಾ ಗೌಡ(Niveditha Gowda) ಅವರು ಯಾವುದೇ ಕನ್ನಡದ ಸ್ಟಾರ್ … Read more