KL Rahul: ಕೆ ಎಲ್ ರಾಹುಲ್ ಬರ್ತಡೆ ದಿನ ಮುದ್ದಿನ ಪತ್ನಿ ನೀಡಿದ ಗಿಫ್ಟ್ ಎಷ್ಟು ಬೆಲೆಯದ್ದು ಗೊತ್ತಾ? ಇದು ನಿಜವಾದ ಪ್ರೀತಿ ಅಂದ್ರೆ.

Athiya Shetty ಇಂದು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವಂತಹ ಕೆಎಲ್ ರಾಹುಲ್(KL Rahul) ಅವರು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಿಂದ ಭಾರತೀಯ ಕ್ರಿಕೆಟ್ ತಂಡದವರೆಗೂ ಕೂಡ ಕೆಎಲ್ ರಾಹುಲ್ ಅವರ ಪ್ರಯಾಣ ಎನ್ನುವುದು ನಿಜಕ್ಕೂ ಕೂಡ ಸ್ಪೂರ್ತಿದಾಯಕವಾದದ್ದು. ಸಾಕಷ್ಟು ಸೋಲು ಗೆಲುವುಗಳನ್ನು ತಮ್ಮ ಕರಿಯರ್ ನಲ್ಲಿ ಕೆ ಎಲ್ ರಾಹುಲ್ ಅವರು ಕಂಡಿದ್ದಾರೆ. ಅದರಲ್ಲೂ ಈ ವರ್ಷವಂತೂ ಸಾಕಷ್ಟು ಸೋಲುಗಳನ್ನು ಕಂಡಿದ್ದರು ಕೂಡ ಇತ್ತೀಚಿಗಷ್ಟೇ ಲಕ್ನೋ(Lucknow) ತಂಡದ ಪರವಾಗಿ ಐಪಿಎಲ್ ನಲ್ಲಿ ಅರ್ಧಶತಕವನ್ನು … Read more

KL Rahul: ಕೆ ಎಲ್ ರಾಹುಲ್ ಹಾಗೂ ಅವರ ಪತ್ನಿ ಅಥಿಯಾಶೆಟ್ಟಿ ಅವರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

KL Rahul ಕರ್ನಾಟಕ ಮೂಲದ ಅದರಲ್ಲಿ ವಿಶೇಷವಾಗಿ ಕರಾವಳಿ ಮೂಲದ ಕ್ರಿಕೆಟಿಗ ಆಗಿರುವಂತಹ ಕೆ ಎಲ್ ರಾಹುಲ್ ರವರು ನಿಮಗಲ್ಲರಿಗೂ ಅತ್ಯಂತ ಚಿರಪರಿಚಿತ ವ್ಯಕ್ತಿ. ಎರಡು ವರ್ಷ ಆರ್ಸಿಬಿ ತಂಡದ ಪರವಾಗಿ ಆಡಿರುವಂತಹ ಕೆಎಲ್ ರಾಹುಲ್(KL Rahul) ಅವರು ಸದ್ಯಕ್ಕೆ ಐಪಿಎಲ್ ನಲ್ಲಿ ಲಕ್ನೋ(Lucknow) ತಂಡದ ಪರವಾಗಿ ನಾಯಕನಾಗಿ ಆಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರಮುಖ ಆಟಗಾರನಾಗಿ ಕೂಡ ತಮ್ಮ ಸ್ಥಾನವನ್ನು ಹಲವಾರು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದಾರೆ. ಸಾಕಷ್ಟು ವರ್ಷಗಳ ಪ್ರೀತಿಯ ನಂತರ ಸುನಿಲ್ ಶೆಟ್ಟಿ(Suniel Shetty) … Read more

Athiya Shetty: ಕೆ ಎಲ್ ರಾಹುಲ್ ಅವರನ್ನು ಮದುವೆಯಾದ ಕೆಲವೇ ತಿಂಗಳಿಗೆ ನನ್ನ ಆಸೆ ಪೂರೈಸಿತು ಎಂದು ಗುಡ್ ನ್ಯೂಸ್ ನೀಡಿದ ಸುನಿಲ್ ಶೆಟ್ಟಿ ಮಗಳು!

KL Rahul Wife ಕೆಲವು ತಿಂಗಳುಗಳ ಹಿಂದೆ ಹೋದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಮೂಲದ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಆಗಿರುವಂತಹ ಕೆಎಲ್ ರಾಹುಲ್(KL Rahul) ರವರು ಸುನಿಲ್ ಶೆಟ್ಟಿ(Suniel Shetty) ಅವರ ಮಗಳಾಗಿರುವ ನಟಿ ಅಥಿಯಾಶೆಟ್ಟಿ(Athiya Shetty) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸಾಕಷ್ಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗಳು ಕೊನೆಗೂ ಕೂಡ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಪ್ರೀತಿಸಿ ಮದುವೆಯಾಗುವುದರ ಮೂಲಕ ಇಂದಿನ ಯುವ ಜನತೆಗೆ ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ … Read more

KL Rahul: ಮೊದಲ ಪಂದ್ಯದಲ್ಲಿ ಫಿಫ್ಟಿ ಚಚ್ಚುತ್ತಿದ್ದಂತೆ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಹೇಳಿದ್ದೇನು ಗೊತ್ತಾ?

Athiya Shetty ಸಾಕಷ್ಟು ಸಮಯಗಳಿಂದ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ಮೂಲದ ಭಾರತೀಯ ಕ್ರಿಕೆಟ್ ತಂಡದ ಭರವಸೆಯ ಬ್ಯಾಟ್ಸ್ಮನ್ ಆಗಿರುವ ಕೆಎಲ್ ರಾಹುಲ್(KL Rahul) ರವರು ಅತ್ಯಂತ ಕಳಪೆ ಫಾರ್ಮ್ ನಲ್ಲಿದ್ದರು. ಇದೇ ಕಾರಣಕ್ಕಾಗಿ ಅವರನ್ನು ತಂಡದ ಉಪನಾಯಕನ ಸ್ಥಾನದಿಂದ ಕಿತ್ತು ಹಾಕಿರುವುದು ಕೂಡ ಈಗಾಗಲೇ ನಡೆದಿದೆ. ಒಟ್ಟಾರೆಯಾಗಿ ಈ ವರ್ಷದ ಆರಂಭದಿಂದಲೂ ಕೂಡ ಕೆಎಲ್ ರಾಹುಲ್ ರವರ ಗ್ರಹಚಾರವೇ ಸರಿಯಿಲ್ಲ ಎಂದರು ಕೂಡ ತಪ್ಪಾಗಲಾರದು. ಕ್ರಿಕೆಟ್ ತಂಡದ ಸಾಮಾನ್ಯ ಬ್ಯಾಟ್ಸ್ಮನ್ ಸ್ಥಾನದಿಂದಲೂ ಕೂಡ ವಂಚಿತರಾಗುವ ಸಾಧ್ಯತೆಯನ್ನು … Read more

error: Content is protected !!