Malashree: ಮಾಲಾಶ್ರೀ ಮಗಳನ್ನು ಅಪ್ಪಿ ಮುತ್ತಿಟ್ಟು, ಜನ್ಮದಿನದ ಶುಭಾಶಯಗಳು ಎಂದು ವಿಶೇಷ ಸಂದೇಶ ಕಳುಹಿಸಿದ ನಟಿ ಶ್ರುತಿ ಫೋಟೋ ಭಾರಿ ವೈರಲ್

Malashree: ಸ್ನೇಹಿತರೆ, ನಟ ದರ್ಶನ್ ಅವರ ನಾಯಕಿಯಾಗಿ ರಾಕ್ ಲೈನ್ ವೆಂಕಟೇಶ್(Rockline Venkatesh) ಅವರ ನಿರ್ಮಾಣದಲ್ಲಿ ತಯಾರಾದ ಕಾಟೇರಾ ಸಿನಿಮಾದ ಮೂಲಕ ಬಣ್ಣದ ಲೋಕದ ಪಯಣವನ್ನು ಪ್ರಾರಂಭಿಸಿರುವಂತಹ ಕನಸಿನ ರಾಣಿ ಮಾಲಾಶ್ರೀ(Malashree) ಅವರ ಮಗಳು ಆರಾಧನಾ ರಾಮ್ ಕಳೆದ ಕೆಲವು ದಿನಗಳ ಹಿಂದೆ ತಮ್ಮ 22ನೇ ವರ್ಷದ ಹುಟ್ಟು ಹಬ್ಬವನ್ನು ತಮ್ಮ ತಾಯಿಯೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.‌ ಇವರ ವಿಶೇಷ ದಿನಕ್ಕೆ ಕುಟುಂಬಸ್ಥರು ಸ್ನೇಹಿತರು ಹಾಗೂ ಸಿನಿಮಾ ಸ್ಟಾರ್ಸ್ ಗಳು ಮತ್ತು ಅಭಿಮಾನಿಗಳ ವಲಯದಿಂದ ಶುಭಾಶಯಗಳ ಮಹಾಪೂರವೇ … Read more

Koti Ramu: ಮಾಲಾಶ್ರೀ ಅವರ ಗಂಡ ಕೋಟಿ ರಾಮು ಅವರ ಪುಣ್ಯತಿಥಿಯಂದು ಮಗಳು ರಾಧನ ರಾಮ್ ಮಾಡಿದೆನು ಗೊತ್ತಾ?

Radhana Ram ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರಾಗಿರುವಂತಹ ಕೋಟಿ ರಾಮು(Koti Ramu) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹಾಮಾರಿಯ ಕಾರಣದಿಂದಾಗಿ ಕೆಲವು ವರ್ಷಗಳ ಹಿಂದೆ ಮರಣ ಹೊಂದಿರುವುದು ಕನ್ನಡ ಚಿತ್ರರಂಗದಲ್ಲಿ ಭರಿಸಲಾಗದ ನಷ್ಟವನ್ನು ತಂದಿತ್ತು. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಲು ಪ್ರಾರಂಭಿಸಿದ್ದೆ ಅವರು. ಆದರೆ ಚಿತ್ರರಂಗ ಅವರನ್ನು ಅಕಾಲಿಕವಾಗಿ ಕಳೆದುಕೊಂಡಿದ್ದು ನಿಜಕ್ಕೂ ಕೂಡ ಅತ್ಯಂತ ಬೇಸರ ಮನೆಯ ವಿಚಾರವಾಗಿದೆ. ಇನ್ನು ನಿನ್ನೆ ಅಂದರೆ ಏಪ್ರಿಲ್ 26ರಂದು ಅವರ ತಿಥಿ … Read more

Malashree: ನಟಿ ಮಾಲಾಶ್ರೀ ಅವರ ಮಗ ಹೇಗಿದ್ದಾನೆ ಗೊತ್ತಾ? ಮುಂದೆ ಹೀರೋ ಆದರೂ ಕೂಡ ಆಗಬಹುದು.

Malashree Son ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಲೇಡೀಸ್ ಸೂಪರ್ ಸ್ಟಾರ್ ಆಗಿ ಮಿಂಚಿ ಮೆರೆದಂತಹ ಏಕೈಕ ನಟಿ ಎಂದರೆ ಅದು ಕನಸಿನ ರಾಣಿ ಮಾಲಾಶ್ರೀ(Malashri). ಅಣ್ಣಾವ್ರ ದಾಖಲೆಯನ್ನು ಕೂಡ ಸಾಕಷ್ಟು ಬಾರಿ ಮುರಿದಿದ್ದರು ಎಂದರೆ ಅವರ ಬೇಡಿಕೆ ಹಾಗೂ ಜನಪ್ರಿಯತೆ ಆ ಕಾಲದಲ್ಲಿ ಎಷ್ಟಿರಬಹುದು ಎಂಬುದನ್ನು ನೀವೇ ಅಂದಾಜಿಸಬಹುದಾಗಿದೆ. ನಟಿ ಮಾಲಾಶ್ರೀ(Malashree) ಅವರು ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟು ಮತ್ತೆ ಅವರು ತಮ್ಮ ಸಿನಿಮಾ ಕರಿಯರ್ ನಲ್ಲಿ ಹಿಂದಿರುಗಿ … Read more

Rajkumar: ಯಾರಿಂದಲೂ ಅಳಿಸಲಾಗದ ಅಣ್ಣಾವ್ರ ದಾಖಲೆಯನ್ನು ಮುರಿದಿದ್ದು ನಟಿ ಮಾಲಾಶ್ರೀ ಮಾತ್ರ. ಯಾವ ದಾಖಲೆ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್!

Malashree ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ಅಣ್ಣಾವ್ರನ್ನು ಸುಮ್ಮನೆ ಕರೆಯುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಇರುವಂತಹ ಬಹುತೇಕ ಎಲ್ಲಾ ದಾಖಲೆಗಳು ಕೂಡ ಅಣ್ಣಾವ್ರ(Annavru) ಹೆಸರಿನಲ್ಲಿ ಖಂಡಿತವಾಗಿ ಇರುತ್ತದೆ. ಇಂದಿಗೂ ಕೂಡ ಪ್ರಸ್ತುತ ಎನಿಸುವಂತಹ ಹಲವಾರು ಅಂತರಾಷ್ಟ್ರೀಯ ಮಟ್ಟದ ಗೌರವ ಸಮಾನಗಳನ್ನು ಕೂಡ ನಟ ರಾಜ್ ಕುಮಾರ್(Rajkumar) ಅವರು ಪಡೆದುಕೊಂಡಿದ್ದಾರೆ. ನಿಜ ಜೀವನದಲ್ಲಿ ಕೂಡ ಅಭಿಮಾನಿಗಳು ಅವರನ್ನು ಹಿಂಬಾಲಿಸುವಂತೆ ಬದುಕಿದವರು ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ. ರಾಜಕುಮಾರ್(Rajkumar) ಅವರ ಹಲವಾರು ದಾಖಲೆಗಳಲ್ಲಿ ಇವತ್ತು ನಾವು ಹೇಳಲು ಹೊರಟಿರುವ ದಾಖಲೆ ಕೂಡ ಶಾಮೀಲಾಗಿದ್ದು … Read more

Vishnuvardhan: ವಿಷ್ಣುವರ್ಧನ್ ರವರ ಜೊತೆಗೆ ಮಾಲಾಶ್ರೀ ನಟಿಸದೇ ಇರೋದಕ್ಕೆ ಅಸಲಿ ಕಾರಣ ಇಲ್ಲಿದೆ ನೋಡಿ!

Malashree ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ(Actress Malashree) ಅವರ ಬೇಡಿಕೆ ನಾಯಕನಟರಿಗಿಂತಲೂ ಹೆಚ್ಚಿತ್ತು. ಅವರ ಜೊತೆಗೆ ಹೊಸ ನಾಯಕನಟರು ಕೂಡ ನಟಿಸಿ ಸಿನಿಮಾ ಯಶಸ್ವಿಯಾದ ನಂತರ ಅವರು ಕೂಡ ಸ್ಟಾರ್ ಪಟ್ಟವನ್ನು ಪಡೆದುಕೊಂಡ ಉದಾಹರಣೆ ಇದೆ. ಆದರೆ ಅವರ ವೃತ್ತಿ ಜೀವನದಲ್ಲಿ ಅವರು ಯಾವತ್ತೂ ಕೂಡ ವಿಷ್ಣುವರ್ಧನ್(Vishnuvardhan) ಅವರ ಜೊತೆಗೆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಓಡಾಡುತ್ತವೆ ಅವುಗಳಲ್ಲಿ ಪ್ರಮುಖವಾಗಿರುವ ಕಾರಣಗಳನ್ನು ತಿಳಿಯೋಣ ಬನ್ನಿ. ಕೆಲವೊಂದು ಸುದ್ದಿಗಳ … Read more

error: Content is protected !!