ಕುಟುಂಬ ಸಮೇತರಾಗಿ ಕಟೀಲು ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದ ಕನಸಿನ ರಾಣಿ ಮಾಲಾಶ್ರೀ!

ಕನ್ನಡ ಸಿನಿಮಾ ರಂಗದ ಕನಸಿನ ರಾಣಿ ಮಾಲಾಶ್ರೀ(Malashree) ಅವರು ದೈವರಾದಕಿ ಎಂದರೆ ತಪ್ಪಾಗಲಾರದು. ತಮ್ಮ ಬಿಡುವಿನ ಸಮಯದಲ್ಲೆಲ್ಲ ವಿಶೇಷ ಪೂಜೆಗಳಲ್ಲಿ ತೊಡಗಿಕೊಂಡಿರುವುದರ ಜೊತೆಗೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಧಾರ್ಮಿಕ ಕ್ಷಣಗಳನ್ನು ಕಳೆಯುತ್ತಿರುತ್ತಾರೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ತಮ್ಮ ಕುಟುಂಬ ಸಮೇತರಾಗಿ ಶಕ್ತಿ ದೇವಸ್ಥಾನಗಳಿಗೆ ಮಾಲಾಶ್ರೀ(Malashree) ಅವರು ಭೇಟಿ ನೀಡುತ್ತಿದ್ದರು. ಹಾಗೆ ಕೆಲ ದಿನಗಳ ಹಿಂದೆ ತಮ್ಮ ಮನೆ ಮಂದಿಯವರನ್ನೆಲ್ಲಾ ಕರೆದುಕೊಂಡು ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಿಗೆ ಹೋಗಿದ್ದಾರೆ. ಈ ಸುಂದರ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ … Read more

Malashree: ಕನಸಿನ ರಾಣಿ ಮಾಲಾಶ್ರೀ ಅವರ ಸೀಮಂತ ಶಾಸ್ತ್ರದ ಸುಂದರ ಫೋಟೋಗಳು

Malashree: ಸ್ನೇಹಿತರೆ ತಮ್ಮ ಅಮೋಘ ನಟನೆಯ ಮೂಲಕ ಇಂದಿಗೂ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ಲೇಡಿ ಸೂಪರ್ ಸ್ಟಾರ್ ಕನಸಿನ ರಾಣಿ ಮಾಲಾಶ್ರೀ(Malashree) ಅವರು ಮಹಿಳಾ ಪ್ರಧಾನ ಪಾತ್ರಗಳ ಮೂಲಕ ಗಂಗಾ ದುರ್ಗಿಯಂತಹ ಚಿತ್ರಗಳನ್ನು ನೀಡುತ್ತಾ ಚಿತ್ರ ಪ್ರೇಕ್ಷಕನನ್ನು ರಂಜಿಸುತ್ತಿರುವಂತಹ ನಟಿ. ತಮ್ಮಂತೆ ತನ್ನ ಮಗಳು ರಾಧನ ರಾಮ್ (Radhana Ram) ಕೂಡ ಬಹು ದೊಡ್ಡ ಮಟ್ಟದ ಹೆಸರನ್ನು ಮಾಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದಂತಹ ಮಾಲಾಶ್ರೀ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾದ ನಾಯಕ ನಟಿಯಾಗಿ … Read more

ಕುಟುಂಬದ ಜೊತೆ ಶ್ರೀ ಸಿದ್ಧಿ ವಿನಾಯಕ ಭೇಟಿ ನೀಡಿದ ನಟಿ ಮಾಲಾಶ್ರೀ! ಫೋಟೋಸ್ ಹಂಚಿಕೊಂಡ ನಟಿ!!

ಸ್ನೇಹಿತರೆ, ಅಹಂಕಾರಿ ಗಂಡುಭೀರಿ ಮಹಿಳೆಯ ಪಾತ್ರದ ಮೂಲಕವೇ ಕನ್ನಡ ಸಿನಿಮಾ ರಂಗದ ಕನಸಿನ ರಾಣಿಯಾಗಿ ಹೊರಹೊಮ್ಮಿದ ನಟಿ ಮಾಲಾಶ್ರೀ(Malashri) ಅವರು 1983 ರಲ್ಲಿ ರಾಘವೇಂದ್ರ ರಾಜಕುಮಾರ್ ಅವರ ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ಹಿಂದಿರುಗಿ ನೋಡದಂತಹ ಅಭಿನಯ ಮಾಡುತ್ತ ಈಗಲೂ ಮಹಿಳಾ ಪ್ರಧಾನ(female oriented) ಪಾತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಾ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ನೀಡುತ್ತಿದ್ದಾರೆ. ಸಂಜು ಬಸಯ್ಯ ಮದುವೆ ಡೇಟ್ ಫಿಕ್ಸ್, ಇದೇ ತಿಂಗಳಲ್ಲಿ ಮದುವೆ! ಸಮಸ್ತ ಕನ್ನಡಿಗರಿಗೆ … Read more

Malashree: ನಟಿ ಮಾಲಾಶ್ರೀ ಅವರ ಮಗ ಹೇಗಿದ್ದಾನೆ ಗೊತ್ತಾ? ಮುಂದೆ ಹೀರೋ ಆದರೂ ಕೂಡ ಆಗಬಹುದು.

Malashree Son ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಲೇಡೀಸ್ ಸೂಪರ್ ಸ್ಟಾರ್ ಆಗಿ ಮಿಂಚಿ ಮೆರೆದಂತಹ ಏಕೈಕ ನಟಿ ಎಂದರೆ ಅದು ಕನಸಿನ ರಾಣಿ ಮಾಲಾಶ್ರೀ(Malashri). ಅಣ್ಣಾವ್ರ ದಾಖಲೆಯನ್ನು ಕೂಡ ಸಾಕಷ್ಟು ಬಾರಿ ಮುರಿದಿದ್ದರು ಎಂದರೆ ಅವರ ಬೇಡಿಕೆ ಹಾಗೂ ಜನಪ್ರಿಯತೆ ಆ ಕಾಲದಲ್ಲಿ ಎಷ್ಟಿರಬಹುದು ಎಂಬುದನ್ನು ನೀವೇ ಅಂದಾಜಿಸಬಹುದಾಗಿದೆ. ನಟಿ ಮಾಲಾಶ್ರೀ(Malashree) ಅವರು ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟು ಮತ್ತೆ ಅವರು ತಮ್ಮ ಸಿನಿಮಾ ಕರಿಯರ್ ನಲ್ಲಿ ಹಿಂದಿರುಗಿ … Read more

Rajkumar: ಯಾರಿಂದಲೂ ಅಳಿಸಲಾಗದ ಅಣ್ಣಾವ್ರ ದಾಖಲೆಯನ್ನು ಮುರಿದಿದ್ದು ನಟಿ ಮಾಲಾಶ್ರೀ ಮಾತ್ರ. ಯಾವ ದಾಖಲೆ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್!

Malashree ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ಅಣ್ಣಾವ್ರನ್ನು ಸುಮ್ಮನೆ ಕರೆಯುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಇರುವಂತಹ ಬಹುತೇಕ ಎಲ್ಲಾ ದಾಖಲೆಗಳು ಕೂಡ ಅಣ್ಣಾವ್ರ(Annavru) ಹೆಸರಿನಲ್ಲಿ ಖಂಡಿತವಾಗಿ ಇರುತ್ತದೆ. ಇಂದಿಗೂ ಕೂಡ ಪ್ರಸ್ತುತ ಎನಿಸುವಂತಹ ಹಲವಾರು ಅಂತರಾಷ್ಟ್ರೀಯ ಮಟ್ಟದ ಗೌರವ ಸಮಾನಗಳನ್ನು ಕೂಡ ನಟ ರಾಜ್ ಕುಮಾರ್(Rajkumar) ಅವರು ಪಡೆದುಕೊಂಡಿದ್ದಾರೆ. ನಿಜ ಜೀವನದಲ್ಲಿ ಕೂಡ ಅಭಿಮಾನಿಗಳು ಅವರನ್ನು ಹಿಂಬಾಲಿಸುವಂತೆ ಬದುಕಿದವರು ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ. ರಾಜಕುಮಾರ್(Rajkumar) ಅವರ ಹಲವಾರು ದಾಖಲೆಗಳಲ್ಲಿ ಇವತ್ತು ನಾವು ಹೇಳಲು ಹೊರಟಿರುವ ದಾಖಲೆ ಕೂಡ ಶಾಮೀಲಾಗಿದ್ದು … Read more

Vishnuvardhan: ವಿಷ್ಣುವರ್ಧನ್ ರವರ ಜೊತೆಗೆ ಮಾಲಾಶ್ರೀ ನಟಿಸದೇ ಇರೋದಕ್ಕೆ ಅಸಲಿ ಕಾರಣ ಇಲ್ಲಿದೆ ನೋಡಿ!

Malashree ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ(Actress Malashree) ಅವರ ಬೇಡಿಕೆ ನಾಯಕನಟರಿಗಿಂತಲೂ ಹೆಚ್ಚಿತ್ತು. ಅವರ ಜೊತೆಗೆ ಹೊಸ ನಾಯಕನಟರು ಕೂಡ ನಟಿಸಿ ಸಿನಿಮಾ ಯಶಸ್ವಿಯಾದ ನಂತರ ಅವರು ಕೂಡ ಸ್ಟಾರ್ ಪಟ್ಟವನ್ನು ಪಡೆದುಕೊಂಡ ಉದಾಹರಣೆ ಇದೆ. ಆದರೆ ಅವರ ವೃತ್ತಿ ಜೀವನದಲ್ಲಿ ಅವರು ಯಾವತ್ತೂ ಕೂಡ ವಿಷ್ಣುವರ್ಧನ್(Vishnuvardhan) ಅವರ ಜೊತೆಗೆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ಚಿತ್ರರಂಗದಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಓಡಾಡುತ್ತವೆ ಅವುಗಳಲ್ಲಿ ಪ್ರಮುಖವಾಗಿರುವ ಕಾರಣಗಳನ್ನು ತಿಳಿಯೋಣ ಬನ್ನಿ. ಕೆಲವೊಂದು ಸುದ್ದಿಗಳ … Read more

Malashree: ಮದುವೆ ಆನಿವರ್ಸರಿ ದಿನ ಗಂಡನನ್ನು ನೆನಪಿಸಿಕೊಂಡು ಮಾಲಾಶ್ರೀ ದುಃಖದಿಂದ ಹೇಳಿದ್ದೇನು ಗೊತ್ತಾ?

Malashree ಕನ್ನಡ ಚಿತ್ರರಂಗದಲ್ಲಿ ಹಲವಾರು ನಟ ಹಾಗೂ ನಟಿಯರು ಬರಬಹುದು ಆದರೆ ಕನಸಿನ ರಾಣಿ ಮಾಲಾಶ್ರೀ(Kanasina Rani Malashree) ಅವರ ಹಾಗೆ ಕನ್ನಡ ಚಿತ್ರರಂಗದಲ್ಲಿ ಲೇಡೀ ಸೂಪರ್ ಸ್ಟಾರ್ ಆಗಿ ಮಿಂಚಿ ಮೆರೆದ ಮತ್ತೊಬ್ಬ ನಟಿಸಿರುವುದು ಅಸಾಧ್ಯವೇ ಸರಿ. ಒಂದೇ ವರ್ಷದಲ್ಲಿ 15ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಸ್ವತಹ ಅಣ್ಣಾವ್ರ(Dr Rajkumar) ದಾಖಲೆಯನ್ನು ಮುರಿದಂತಹ ನಟಿ ಇವರು. ಇನ್ನು ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಾಯಕ ನಟಿಯಾಗಿ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಅತ್ಯಂತ ಹೆಚ್ಚು … Read more

error: Content is protected !!