Yash 19: ಈ ವೈರಲ್ ಆಗ್ತಿರೋ ಫೋಟೋ ಯಶ್ ಅವರ ಮುಂದಿನ ಸಿನಿಮಾದ್ದ?

Yash 19 ಎಲ್ಲಾ ಕಡೆಗಳಲ್ಲಿ ಕೂಡ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ಮುಂದಿನ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕೆಜಿಎಫ್ ಚಾಪ್ಟರ್ 2(KGF Chapter 2) ಸಿನಿಮಾ ಬಿಡುಗಡೆಯಾಗಿ ಒಂದು ವರ್ಷಕ್ಕೂ ಅಧಿಕ ಸಮಯಗಳೇ ಕಳೆದಿದ್ದರೂ ಕೂಡ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಇನ್ನೂ ಕೂಡ ಮಾಹಿತಿಗಳು ಸಿಕ್ಕಿಲ್ಲ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಫೋಟೋಗಳು ಹಾಗೂ ಕೆಲವೊಂದು ಮಾಹಿತಿಗಳು ಅವರ ಮುಂದಿನ ಸಿನಿಮಾದ ಬಗ್ಗೆ ಬರುತ್ತವೆ ಆದರೆ … Read more

Rocking Star Yash: ಯಶ್ ಅವರ ಮುಂದಿನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಯ್ತಾ?

Rocking Star Yash ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಯಾರು ಕೂಡ ತಲುಪಲಾಗದಂತಹ ಸ್ಥಾನವನ್ನು ತಲುಪಿದ್ದಾರೆ ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು. ಅದೆಲ್ಲದಕ್ಕೂ ಕೂಡ ಅವರ ಪರಿಶ್ರಮವೇ ಕಾರಣ ಎಂದರು ಕೂಡ ತಪ್ಪಾಗಲಾರದು. ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಸಜ್ಜನ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಕಲಾವಿದ ಎಂದು ಹೇಳಬಹುದಾಗಿದೆ ಯಾಕೆಂದರೆ ಅವರ ಹಿಂದಿನ ಸಿನಿಮಾ ಕೆಜಿಎಫ್ ಚಾಪ್ಟರ್ 2 … Read more

Yash: ಮದುವೆಯಲ್ಲಿ ಮಿಂಚಿದ ರಾಧಿಕಾ ಪಂಡಿತ್ ಯಶ್ ದಂಪತಿ. ಫೋಟೋ ನೋಡಿ ಬೆರಗಾದ ಅಭಿಮಾನಿಗಳು.

Radhika Pandit ರಾಕಿಂಗ್ ಸ್ಟಾರ್ ಯಶ್(Rocking Star Yash) ಹಾಗು ರಾಧಿಕಾ ಪಂಡಿತ್ ದಂಪತಿಗಳಿಬ್ಬರು ಕೂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿತ್ರರಂಗಕ್ಕೆ ಒಟ್ಟಿಗೆ ಬಂದು ಪ್ರೀತಿಸಿ ನಂತರ ಚಿತ್ರರಂಗದಲ್ಲಿ ಏನೋ ಒಂದು ದೊಡ್ಡ ರೀತಿಯಲ್ಲಿ ಸಾಧಿಸಿದ ನಂತರ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದವರು. ನಿಜಕ್ಕೂ ಕೂಡ ರಾಧಿಕಾ ಪಂಡಿತ್(Radhika Pandit) ಹಾಗೂ ಯಶ್ ಅವರ ಜೋಡಿಯನ್ನು ಕನ್ನಡ ಚಿತ್ರರಂಗದ ಅತ್ಯಂತ ಬಹು ನೆಚ್ಚಿನ ಜೋಡಿ ಎಂಬುದಾಗಿ ಕೂಡ ಕರೆಯಲಾಗುತ್ತದೆ ಯಾಕೆಂದರೆ ಅವರು ಜೀವನದಲ್ಲಿ ಅಂದರೆ ಸಿನಿಮಾ ರಂಗದಲ್ಲಿ … Read more

Rocking Star Yash: ಯಶ್ ಅವರ ಮುಂದಿನ ಸಿನಿಮಾದ ನಿರ್ದೇಶಕಿಯ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ!

Yash 19 Director ರಾಕಿಂಗ್ ಸ್ಟಾರ್ ಯಶ್(Rocking Star Yash) ಈಗ ಭಾರತ ದೇಶದ ಅತ್ಯಂತ ಟ್ರೆಂಡಿಂಗ್ ಟಾಪಿಕ್ ಆಗಿರುವಂತಹ ನಟ ಆಗಿದ್ದಾರೆ. ಯಾಕೆಂದರೆ ಅವರ ಕೊನೆಯ ಸಿನಿಮ ಬಿಡುಗಡೆಯಾಗಿ ಒಂದು ವರ್ಷ ಮೀರಿದ್ದರು ಕೂಡ ಅವರ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಸಿಗುತ್ತಿಲ್ಲ ಅದೇ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿರುವುದು. ಸಾಕಷ್ಟು ನಿರ್ದೇಶಕರ ಜೊತೆಗೆ ಯಶ್(Yash) ಅವರ ಮುಂದಿನ ಸಿನಿಮಾ ಬರಬಹುದು ಎನ್ನುವ ಊಹಾಪೋಹಗಳು ಕೇಳಿ ಬಂದಿದ್ದರು ಕೂಡ ಇನ್ನೂ ಕೂಡ ಯಶ್ … Read more

Yash: ನಟ ಯಶ್ ಅವರ ಕನಸಿನ ಮನೆ ಹೇಗಿದೆ ನೋಡಿ ಮೊದಲಬಾರಿಗೆ! ಸೂಪರ್ ರಾಕಿಭಾಯ್.

Yash House ಮಧ್ಯಮ ವರ್ಗದ ಕುಟುಂಬದ ಸರ್ಕಾರಿ ಬಸ್ ಡ್ರೈವರ್ ಮಗನಾಗಿದ್ದ ನವೀನ್ ಗೌಡ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಂದು ರಾಕಿಂಗ್ ಸ್ಟಾರ್ ಯಶ್(Yash) ಆಗಿ ಬೆಳೆದಿರುವ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬ ಮಧ್ಯಮ ವರ್ಗದ ಕುಟುಂಬದ ಹುಡುಗನಿಗೆ ಸ್ಪೂರ್ತಿಯನ್ನು ನೀಡುತ್ತದೆ. ಇದಕ್ಕಾಗಿ ಯಶ್ ಅವರನ್ನು ಯೂತ್ ಐಕಾನ್ ಎನ್ನುವುದಾಗಿ ಕರೆಯಲಾಗುತ್ತದೆ. ಕೆಜಿಎಫ್(KGF) ಸಿನಿಮಾಗಳ ಮೂಲಕ ಕೇವಲ ಕರ್ನಾಟಕದಲ್ಲಿ ಮಾತೃವಲ್ಲದೆ ಭಾರತದ ಪ್ರತಿಯೊಂದು ಮೂಲೆಗಳಲ್ಲಿ ಕೂಡ ಕನ್ನಡ ಸಿನಿಮಾಗಳ ಕಂಪನ್ನು ಹರಡಿರುವ … Read more

Rocking Star Yash: ಭಾರತದ ಇಬ್ಬರು ಸ್ಟಾರ್ ಗಳನ್ನು ಮಖಾಡೆ ಮಲಗಿಸಿದ್ದ ಯಶ್! ಅವರಿಬ್ಬರೇನು ಸಾಮಾನ್ಯದವರಲ್ಲ.

Rocking Star Yash ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಇಡೀ ಭಾರತ ದೇಶದ ನೆಚ್ಚಿನ ರಾಕಿ ಭಾಯ್ ಯಶ್(Yash) ಅವರ ಕುರಿತಂತೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದ್ದು ಅದರಲ್ಲೂ ವಿಶೇಷವಾಗಿ ಕೆಜಿಎಫ್ ಸರಣಿ ಚಿತ್ರಗಳು ಅವರನ್ನು ಇಡೀ ಭಾರತ ದೇಶವೇ ತಲೆಬಾಗಿ ಮೆಚ್ಚುವಂತೆ ಮಾಡಿತು ಎಂದರು ತಪ್ಪಾಗಲಾರದು. ಯಾವುದೇ ಬೆಟ್ಟ ಎದುರಿದ್ದರೂ ಕೂಡ ಅದನ್ನು ಪುಡಿ ಮಾಡುವಂತಹ ಶಕ್ತಿ ನನಗಿದೆ ಎಂಬುದನ್ನು ಎಷ್ಟು ತೋರಿಸಿಕೊಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಎರಡು … Read more

Yash: ಪೆಪ್ಸಿ ಹಿಡಿದುಕೊಂಡು ಕುಡಿದಿದ್ದಕ್ಕೆ ಯಶ್ ಅವರು ಪಡೆದಂತಹ ಹಣ ಎಷ್ಟು ಹೇಳಿದ್ರೆ ನೀವು ಕೂಡ ಬೆಚ್ಚಿ ಬೀಳ್ತೀರಾ!

Yash Pepsi Ad ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರು ಕೇವಲ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಎನ್ನುವ ಬ್ರಾಂಡ್ ಗೆ ಮಾತ್ರ ಸೀಮಿತವಾಗಿರದೆ ಇಡೀ ಭಾರತ ದೇಶದ ಸೂಪರ್ ಸ್ಟಾರ್ ಗಳ ಪಟ್ಟಿಯಲ್ಲಿ ಕೂಡ ಅವರು ಒಬ್ಬರಾಗಿ ಕಾಣಿಸಿಕೊಳ್ಳುವಂತೆ ಮಾಡಿಕೊಂಡಿರುವುದು ಅವರ ನಟನ ಸಾಮರ್ಥ್ಯ ಹಾಗೂ ಕೆಜಿಎಫ್ ಚಾಪ್ಟರ್ 2(KGF Chapter 2). ಎಲ್ಲೇ ಕೇಳಿದರೂ ಕೂಡ ಅವರ ಹೆಸರು ಕೇಳಿ ಬರುತ್ತದೆ ಅಷ್ಟರಮಟ್ಟಿಗೆ ರಾಕಿ ಭಾಯ್ ಜನಪ್ರಿಯತೆಯನ್ನು ಸಂಪಾದಿಸಿದ್ದಾರೆ. ಆದರೆ ಯಾವುದೇ ಪ್ರದೇಶಕ್ಕೆ … Read more

Yash: ಚಿಕ್ಕ ಹುಡುಗನ ಜೊತೆಗೆ ಯಶ್ ಫೈಟಿಂಗ್ ವೈರಲ್ ಆಯ್ತು ವಿಡಿಯೋ!

Yash Video ರಾಕಿಂಗ್ ಸ್ಟಾರ್ ಯಶ್(Rocking Star Yash) ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹಠವಾದಿ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಯಾಕೆಂದರೆ ಒಂದು ಕಾಲದಲ್ಲಿ ದಾರವಾಹಿಗಳಿಂದ ತಮ್ಮ ಕರಿಯರ್ ಅನ್ನು ಪ್ರಾರಂಭಿಸಿದ್ದ ನಟ ಎಂದು ಇಡೀ ಭಾರತ ಚಿತ್ರರಂಗವೇ ಹೆಸರನ್ನು ನೆನಪಿಟ್ಟುಕೊಳ್ಳುವ ಹಾಗೆ ನಟನೆಯ ಮೂಲಕ ತಮ್ಮ ಹೀರೋ ಗಿರಿಯನ್ನು ಸಾಬೀತುಪಡಿಸಿದ್ದಾರೆ. ಕೇವಲ ತಮ್ಮ ಸಿನಿಮಾದ ನಟನೆಯ ಮೂಲಕ ಮಾತ್ರವಲ್ಲದೆ ತಮ್ಮ ನಿಜ ಜೀವನದ ಸಾಧನೆಗಳಿಂದಲೂ ಕೂಡ ಇಂದಿನ ಯುವ ಜನತೆಗೆ ರಾಕಿಂಗ್ ಸ್ಟಾರ್ ಯಶ್(Rocking Star … Read more

Yash: ಯಶ್ ಮನೆ ಮುಂದೆ ಸ್ಟ್ರೈಕ್ ಮಾಡ್ತಾರಂತೆ ಅಭಿಮಾನಿಗಳು! ಕಾರಣ ಕೇಳಿದ್ರೆ ನೀವೂ ಬೆರಗಾಗ್ತೀರಾ!

Rocking Star Yash ರಾಕಿಂಗ್ ಸ್ಟಾರ್ ಯಶ್ ಎನ್ನುವ ಹೆಸರು ಕೆಜಿಎಫ್ ಸರಣಿ ಚಿತ್ರಗಳು ಬಿಡುಗಡೆ ಆದ ಮೇಲಿಂದ ಕೇವಲ ಇಡೀ ಭಾರತದ ಮೂಲೆ ಮೂಲೆಯಲ್ಲಿ ಮಾತ್ರವಲ್ಲದೆ ಪರ ದೇಶಗಳಲ್ಲಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿದೆ. ಪ್ರತಿಯೊಬ್ಬರೂ ಕೂಡ ಯಶ್ ಅವರ ಅಭಿಮಾನಿ ಅಂತ ಹೇಳ್ತಾರೋ ಇಲ್ವಾ ಆದರೆ ರಾಕಿ ಭಾಯ್(Rocky Bhai) ಅಭಿಮಾನಿ ಎಂಬುದಾಗಿ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಹೇಳುತ್ತಾರೆ. ಅಷ್ಟರಮಟ್ಟಿಗೆ ಕೆಜಿಎಫ್ ಚಾಪ್ಟರ್ 1 ಹಾಗೂ 2 ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ಪ್ರೇಕ್ಷಕರ … Read more

Appu: ಅಪ್ಪುಗಾಗಿ ಕೊಟ್ಟ ಮಾತನ್ನು ಉಳಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು? ಸಲಾಂ ರಾಕಿಭಾಯ್!

Rocking Star Yash ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಇಬ್ಬರು ಕೂಡ ಮೊದಲಿನಿಂದಲೂ ಸಹೋದರತ್ವದ ಬಾಂಧವ್ಯವನ್ನು ಹೊಂದಿದ್ದರು. ಇಬ್ಬರು ಕೂಡ ಪರಸ್ಪರ ಹಲವಾರು ವೇದಿಕೆಗಳ ಮೇಲೆ ಇದನ್ನು ಹಂಚಿಕೊಂಡಿದ್ದರು ಕೂಡ. ಅಪ್ಪು ಅವರ ಅಗಲಿಕೆ ಅವರ ಕುಟುಂಬದಷ್ಟೇ ಯಶ್ ಅವರಿಗೂ ಕೂಡ ದುಃಖವನ್ನು ತಂದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಅಂದರೆ ಗಂಧದಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮ … Read more

error: Content is protected !!