ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರೆ ಹೇಗಿರುತ್ತೆ? ವೈರಲ್ ಆದ AI ಫೋಟೋಗಳು!

Actress AI Photos: ಸ್ನೇಹಿತರೆ, ಇತ್ತೀಚಿಗಿನ ಕೃತಕ ಬುದ್ಧಿಮತ್ತೆಯನ್ನು ಬಳಸಿ ಕನ್ನಡ ಚಿತ್ರರಂಗದ ಸ್ಟಾರ್ ಸೆಲೆಬ್ರೆಟಿಗಳ ಫೋಟೋಗಳನ್ನು ಎಡಿಟ್ ಮಾಡುವ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ಕನ್ನಡದ ಸ್ಟಾರ್ ನಟರು ಮಹಾಭಾರತ(Mahabharath) ಸಿನಿಮಾದಲ್ಲಿ ಅಭಿನಯಿಸಿದ್ದರೆ ಹೇಗಿರುತ್ತಿತ್ತು ಎಂಬ ಕಲ್ಪನೆಯನ್ನು ಎಐ ಫೋಟೋಗಳ ಮೂಲಕ ವೈರಲ್ ಮಾಡಲಾಗಿತ್ತು, ಅದರಂತೆ ಈಗ ಹಾಲಿವುಡ್ ಸಿನಿಮಾದಲ್ಲೇನಾದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕಾಣಿಸಿಕೊಂಡಿದ್ದಾರೆ ಹೇಗೆ ಕಾಣಿಸುತ್ತಾರೆ ಎಂಬ ಫೋಟೋಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅತಿ … Read more

ಮಾಲಾಶ್ರೀ ಮಗಳು ಆರಾಧನಾ ರಾಮ್ ಅವರನ್ನು ಹಾಡಿ ಹೊಗಳಿದ ದರ್ಶನ್ ಹೇಳಿದ್ದೇನು?

Malashri Daughter Radhana: ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾ ತಕ್ಕ ಮಟ್ಟದ ಯಶಸ್ಸನ್ನು ಕಂಡ ಬೆನ್ನಲ್ಲೇ ದರ್ಶನ್(Darshan) ಮತ್ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹೀಗಿರುವಾಗ ತರುಣ್ ಸುಧೀರ್(Tarun Sudhir) ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವಂತಹ ಕಾಟೇರ(Kateera) ಚಿತ್ರದ ಮೊದಲ ಪೋಸ್ಟರ್ ಲುಕ್ ಹೊರ ಬೀಳುತ್ತಿದ್ದ ಹಾಗೆ ಅಭಿಮಾನಿಗಳಲ್ಲಿ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ದರ್ಶನ್ ಅವರನ್ನು ಕಾಟೇರ ಅವತಾರದಲ್ಲಿ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ. ಸಿನಿಮಾದ ಮೊದಲ ಹಂತದ ಶೂಟಿಂಗ್ ಕೆಲಸಗಳೆಲ್ಲವೂ ಮುಗಿದು ಡಬ್ಬಿಂಗ್ ಕೂಡ ನೆರವೇರಿದ್ದು … Read more

Actress Amulya: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಜೊತೆ ನಟಿ ಅಮೂಲ್ಯ ಅವರ ಕ್ಯುಟೆಸ್ಟ್ ಫೋಟೋಸ್!

Actress Amulya: ಸ್ನೇಹಿತರೆ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲ ಅಪರೂಪದ ಫೋಟೋಗಳು ನೆಟ್ಟಿಗರನ್ನು ಆಕರ್ಷಿಸುತ್ತ ವೈರಲ್ ಆಗುತ್ತಿರುತ್ತದೆ. ಅದರಂತೆ ಚೆಲುವಿನ ಚಿತ್ತಾರ(Cheluvina Chittara) ಖ್ಯಾತಿಯ ಅಮೂಲ್ಯ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಅವರ ಫೋಟೋಗಳು ಇನ್ಸ್ತಗ್ರಂ ನಲ್ಲಿ ಬಾರಿ ವೈರಲ್ ಆಗುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿದೆ. ಹೌದು ಗೆಳೆಯರೇ ದರ್ಶನ್ ಅವರೊಂದಿಗೆ ಲಾಲಿ ಹಾಡು(Laali Haadu) ಸಿನಿಮಾದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡ ಅಮೂಲ್ಯ(Amulya), ಒಂದು ಕಾಲದಲ್ಲಿ ತಮ್ಮ … Read more

ಡಿ ಬಾಸ್ ಕೈಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ನಟಿ ಸೋನಲ್ ಮಾಂಟೆರೋ!

Darshan thoogudeepa Celebrating Rakshabandan: ಇಂದು ರಕ್ಷಾ ಬಂಧನದ ವಿಶೇಷ ದಿನವಾಗಿದ್ದು, ಸಾಕಷ್ಟು ಸಹೋದರ ಸಹೋದರಿಯರು ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ, ಮನೆಯ ಹೆಣ್ಣು ಮಗಳು ತನ್ನೆಲ್ಲ ಸಹೋದರರ ಕೈಗೆ ರಕ್ಷೆಯ ಸ್ವರೂಪವಾದಂತಹ ರಾಕಿಯನ್ನು ಕಟ್ಟಿ, ಆರತಿ ಬೆಳಗೆ ತಿಲಕ ಇಟ್ಟು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆ ಸಹೋದರರು ತಮ್ಮ ಪುಟ್ಟ ತಂಗಿಯ ಬಾಯಿಗೆ ಸಿಹಿ ತಿಂಡಿಯನ್ನು ತಿನ್ನಿಸಿ ಶುಭ ಹಾರೈಸುತ್ತಾರೆ‌. ಅಣ್ಣ ತಂಗಿಯರ ಮಧುರವಾದ ಬಾಂಧವ್ಯಕ್ಕೆ ವಿಶೇಷ ದಿನ ಇದಾಗಿದ್ದು, ಸ್ಯಾಂಡಲ್ ವುಡ್ನ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು … Read more

Darshan Prem: ಬರೋಬ್ಬರಿ 20 ವರ್ಷಗಳ ನಂತರ ಮುನಿಸು ಮರೆತು ಒಂದಾದ ದರ್ಶನ್ ಹಾಗೂ ಪ್ರೇಮ್! ದಚ್ಚು ಸಿನಿಮಾಗೆ ಫ್ರೇಮ್ ಆಕ್ಷನ್ ಕಟ್ ಹೇಳೋದು ಪಕ್ಕಾ

Darshan Prem New Movie Updates: ಸ್ನೇಹಿತರೆ, ನೆನ್ನೆ ಸಂಜೆಯಷ್ಟೇ ಹೊರ ಬಿದ್ದಂತಹ ವಿಶೇಷ ಮಾಹಿತಿಯೊಂದು ಅಭಿಮಾನಿಗಳ ಮನಸ್ಸಿನಲ್ಲಿ ಎಲ್ಲಿಲ್ಲದಂತಹ ಸಂತಸವನ್ನು ತಂದಿದೆ. ಹೌದು ಗೆಳೆಯರೇ ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಜೋಗಿ ಪ್ರೇಮ್ ಮತ್ತು ದರ್ಶನ್ ಒಟ್ಟಾಗಿ ಕೆಲಸ ಮಾಡಲು ಚರ್ಚೆ ನಡೆಸಿದ್ದು, ಈ ಕುರಿತಾದ ಮಾಹಿತಿಯನ್ನು ಸಮತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಅಭಿಮಾನಿಗಳ ಆರಾಧ್ಯ ದೈವ ಡಿ ಬಾಸ್ ದರ್ಶನ್ ಅವರು ಸದ್ಯ ಕಾಟೇರ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ … Read more

Darshan thoogudeepa: ನಟ ದರ್ಶನ್ ಜೊತೆ ಇರುವ ಈ ಮುದ್ದಾದ ಮಗು ಯಾರದ್ದು ಎಂದು ಗೆಸ್ ಮಾಡಿ ನೋಡಣ

Darshan thoogudeepa with Amulya Baby: ಸ್ನೇಹಿತರೆ, ನಮ್ಮ ಸ್ಯಾಂಡಲ್ವುಡ್ (Sandalwood) ಕುಟುಂಬದ ಕ್ಯುಟೆಸ್ಟ್ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಅದರಂತೆ ಈಗ ತಮ್ಮದೇ ಚಿತ್ರದ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಅಮೂಲ್ಯ ಅವರ ಮುದ್ದಾದ ಅವಳಿ ಮಕ್ಕಳನ್ನು ಅಭಿಮಾನಿಗಳ ಪಾಲಿನ ದಾಸ ದರ್ಶನ್ ಡಿ ಬಾಸ್(D boss) ಎತ್ತಿ ಮುದ್ದಾಡುತ್ತಿರುವ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತದೆ. ಹೌದು ಗೆಳೆಯರೇ ಲಾಲಿ ಹಾಡು (Laali Haadu) ಸಿನಿಮಾದಲ್ಲಿ ದರ್ಶನ್ ಅವರೊಟ್ಟಿಗೆ ಪ್ರಪ್ರಥಮ ಬಾರಿಗೆ ಕಾಣಿಸಿಕೊಂಡು … Read more

Darshan: ಸರಳತೆಯ ಸಾಹುಕಾರ ಡಿ ಬಾಸ್ ದರ್ಶನ್ ಮತ್ತು ಅಭಿಮಾನಿಯ ಅವರ ಅಪರೂಪದ ಫೋಟೋಸ್ ವೈರಲ್

Darshan thoogudeepa: ಸ್ನೇಹಿತರೆ, ನಮ್ಮ ಸ್ಯಾಂಡಲ್ ವುಡ್ನ ಸರಳತೆಯ ಸಾಹುಕಾರ ಅಭಿಮಾನಿಗಳ ಪಾಲಿನ ಡಿ ಬಾಸ್ ದಾಸಾ ದರ್ಶನ್ ಪ್ರತಿನಿತ್ಯ ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಅಭಿಮಾನಿಗಳೂ ತಮ್ಮ ನೆಚ್ಚಿನ ನಟನನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಹಾಡಿ ಹೊಗಳುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಅದರಂತೆ ದರ್ಶನ್ (Darshan) ಕೂಡ ನಾಲ್ಕು ಜನರಿಗೆ ಒಳ್ಳೆಯದಾಗುವಂತಹ ಕೆಲಸಗಳನ್ನು ಮಾಡುತ್ತಾ ತಮ್ ಅಭಿಮಾನಿಗಳಿಗೂ ಕೂಡ ಅದೇ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿರುತ್ತಾರೆ. ಈ ಕಾರಣದಿಂದ ಇಂದು … Read more

Darshan thoogudeepa: ಸದ್ದಿಲ್ಲದ ಸ್ನೇಹಿತರೊಂದಿಗೆ ಫಾರಿನ್ ಟ್ರಿಪ್ಗೆ ಹಾರಿದ ಡಿ ಬಾಸ್!

Darshan thoogudeepa ಸ್ನೇಹಿತರೆ, ಮೆಜೆಸ್ಟಿಕ್ ಸಿನಿಮಾದಿಂದ ಹಿಡಿದು ಇಂದಿನ ಕ್ರಾಂತಿ (Kranthi) ಸಿನಿಮಾದವರೆಗೂ ಜನರಿಗೆ ಮಸ್ತ್ ಮನೋರಂಜನೆ ನೀಡುತ್ತಾ ತಮ್ಮದೇ ದಾಟಿಯಲ್ಲಿ ಎಂಟರ್ಟೈನ್ಮೆಂಟ್ ನೀಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕನ್ನಡದಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಸ್ಟಾರ್ ನಟ. ಸಿನಿಮಾಗಳ ಮೇಲೆ ದರ್ಶನ್ನವರಿಗೆ ಪ್ರೀತಿ ಒಲವು ಎಷ್ಟು ಹೇರಳವಾಗಿದೆಯೋ ಅದರಂತೆ ಪ್ರಾಣಿ ಪಕ್ಷಿ ಹಾಗೂ ವನ್ಯಜೀವಿಗಳ ಮೇಲೆ ವಿಶೇಷವಾದ ಭಾಂದವ್ಯವನ್ನು ದರ್ಶನ ಹೊಂದಿದ್ದಾರೆ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲ ತಮ್ಮ ಸ್ನೇಹಿತರೊಂದಿಗೆ ಸಫಾರಿಗೆ ತೆರಳುವ ದರ್ಶನ್ ಇದೀಗ … Read more

Darshan Thoogudeepa: ರಕ್ಷಿತ್ ಶೆಟ್ಟಿಗೆ ಎದುರಾಗಿ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್. ಏನಿದು ಸುದ್ದಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ಹಾಗೂ ಬಾಕ್ಸ್ ಆಫೀಸ್ ಸುಲ್ತಾನ ಎಂಬುದಾಗಿ ಕರೆಯಲಾಗುತ್ತದೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಾಡೋ ರೆಕಾರ್ಡ್ಗಳು ನಿಜಕ್ಕೂ ಕೂಡ ದೊಡ್ಡ ಮಟ್ಟದ್ದಾಗಿರುತ್ತವೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮುಂದಿನ ಸಿನಿಮಾ ಕಾಟೇರ(Kaatera) ದಸರಾ ಹಬ್ಬಕ್ಕೆ ಅಂದರೆ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ ಎನ್ನುವುದಾಗಿ ಸುದ್ದಿ ಇದೆ. … Read more

Kaatera: ಕೊನೆಗೂ ಕಾಟಾರಾ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಯ್ತು?

Kaatera ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಸಿನಿಮಾಗಳನ್ನು ನೋಡುವುದೇ ಒಂಥರಾ ಮಾಸ್ ಫೀಲಿಂಗ್. ಅವರ ಸಿನಿಮಾಗಳು ಖಂಡಿತ ಪ್ರೇಕ್ಷಕರು ಇಷ್ಟಪಡುವಂತಹ ಮನರಂಜನೆಯನ್ನು ಹೊಂದಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯಕ್ಕೆ ಡಿ ಬಾಸ್ ಕಾಟೇರ(Kaatera) ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದು ಅಭಿಮಾನಿಗಳಿಗೆ ತಿಳಿದಿರುವಂತಹ ವಿಚಾರವಾಗಿದೆ. 70ರ ದಶಕದಲ್ಲಿ ಕರ್ನಾಟಕದಲ್ಲಿ ನಡೆದಿರುವಂತಹ ರೈತ ದಂಗೆಯನ್ನು ಆಧರಿಸಿ ಈ ಸಿನಿಮಾವನ್ನು ಮಾಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಸಿನಿಮಾ ಖಂಡಿತವಾಗಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವುದು ಖಂಡಿತ ಯಾಕೆಂದರೆ … Read more

error: Content is protected !!