Kantara: ರಿಷಬ್ ಶೆಟ್ಟಿಗಿಂತಲೂ ಕಾಂತಾರ ಸಿನಿಮಾದ ಗೆಲುವಿನ ಶ್ರೇಯವನ್ನು ಆ ನಟನಿಗೆ ಸಲ್ಲಿಸಬೇಕು. ಅವರೇ ಸಿನಿಮಾದ ಗೆಲುವಿಗೆ ನಿಜವಾದ ಕಾರಣ.

Rishab Shetty ಈಗಾಗಲೇ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಾಯಕತ್ವದಲ್ಲಿ ಮೂಡಿಬಂದಿರುವಂತಹ ಕಾಂತಾರ ಸಿನಿಮಾ ಯಾವ ರೀತಿಯಲ್ಲಿ ಯಶಸ್ಸನ್ನು ಸಾಧಿಸಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಕಾಂತಾರ(Kantara) ಸಿನಿಮಾವನ್ನು ಪ್ರಾರಂಭಿಸುವಾಗ ಅವರಿಗೂ ಸಹ ಇದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತದೆ ಎಂಬ ವಿಚಾರ ಅರಿವಿಗೆ ಬಂದಿರಲಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಹೌದು ಗೆಳೆಯರೇ ಕೇವಲ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಂತಹ ಈ ಸಿನಿಮಾ ಭರ್ಜರಿ ನಾನೂರ ಐವತ್ತು ಕೋಟಿಗೂ ಅಧಿಕ … Read more

Rishab Shetty: ಗುರು ಕಿಚ್ಚನ ಹಾದಿಯನ್ನು ಕಾಪಿ ಮಾಡಿದ ರಿಷಭ್ ಶೆಟ್ಟಿ ಮಾಡಿದ ಸಾಧನೆ ಎಂತದ್ದು ಗೊತ್ತಾ? ಎಲ್ರೂ ಹೆಮ್ಮೆ ಪಡೋ ವಿಚಾರ.

Dada Sahebphalke Award ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರನ್ನು ರಿಷಭ್ ಶೆಟ್ಟಿ ತಮ್ಮ ಸಿನಿಮಾದ ಸ್ಪೂರ್ತಿ ಎಂಬುದಾಗಿ ಮೊದಲಿನಿಂದಲೂ ಕೂಡ ಕರೆದುಕೊಂಡು ಬಂದು ಅವರ ಅಭಿಮಾನಿ ಎಂಬುದಾಗಿ ಹೇಳಿಕೊಂಡಿದ್ದಾರೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆಗಾಗ ಕಿಚ್ಚನ ಅಭಿಮಾನಿಗಳು ಕೂಡ ರಿಷಬ್ ಶೆಟ್ಟಿ ಅವರ ಬಳಿ ಯಾವಾಗ ನಮ್ಮ ಬಾಸ್ ಗೆ ಸಿನಿಮಾ ಮಾಡುತ್ತೀರಿ ಎಂಬುದಾಗಿ ಕೇಳುತ್ತಲೇ ಇರುತ್ತಾರೆ. ಇನ್ನು ಹಲವಾರು ವಿಚಾರಗಳಲ್ಲಿ ರಿಷಬ್ ಶೆಟ್ಟಿ(Rishab Shetty) ಹಾಗೂ ಕಿಚ್ಚ ಸುದೀಪ್ ರವರು ಸರಿಸಮಾನರಾಗಿ … Read more

Sapthami Gowda: ಕಾಂತಾರದಲ್ಲಿ ಹಳ್ಳಿ ಹುಡುಗಿಯ ಹಾಗಿದ್ದ ಸಪ್ತಮಿ ಗೌಡ ನಿಜ ಜೀವನದಲ್ಲಿ ಎಷ್ಟು ಗ್ಲಾಮರಸ್ ಆಗಿದ್ದಾರೆ ನೀವೆ ನೋಡಿ.

Sapthami Gowda ಕಾಂತಾರ(Kantara) ಸಿನಿಮಾ ಬಂದ ನಂತರ ಕನ್ನಡ ಚಿತ್ರರಂಗವನ್ನು ಬೇರೆ ಸಿನಿಮಾರಂಗಗಳು ನೋಡುವ ರೀತಿಯೇ ಬದಲಾಗಿಬಿಟ್ಟಿದೆ. ಕಾಂತಾರ ಸಿನಿಮಾದಲ್ಲಿ ಬಂದಿರುವಂತಹ ಎಲ್ಲಾ ಪಾತ್ರಗಳು ಕೂಡ ಚಿರಸ್ಮರಣೀಯವಾಗಿರುವ ರೀತಿಯಲ್ಲಿ ಮೂಡಿಬಂದಿದೆ. ಪ್ರತಿಯೊಬ್ಬರೂ ಕೂಡ ಸಿನಿಮಾದ ಕುರಿತಂತೆ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ‌. 19 ಕೋಟಿ ಬಜೆಟ್ ನಲ್ಲಿ ಮೂಡಿ ಬಂದಂತಹ ಈ ಸಿನಿಮಾ 450 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಇನ್ನು ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ(Rishab Shetty) ಅವರ ಶಿವ ಪಾತ್ರದಷ್ಟೇ ಸಪ್ತಮಿ ಗೌಡ(Sapthami … Read more

Kantara 2: ಚಿತ್ರೀಕರಣಕ್ಕೂ ಮುನ್ನವೇ ಕಾಂತಾರ 2 ಹೀರೋಯಿನ್ ಬಗ್ಗೆ ಬಿಟ್ಕೊಟ್ರಾ ರಿಷಬ್ ಶೆಟ್ಟಿ?

Rishab Shetty ಕಾಂತಾರ ಸಿನಿಮಾ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಭಾರತೀಯ ಚಿತ್ರರಂಗದಲ್ಲಿ ಮಾಡಿರುವಂತಹ ಸಾಧನೆ ಅಪರಿಮಿತವಾದದ್ದು. ಇದಕ್ಕೆಲ್ಲ ಮೂಲ ಕಾರಣ ಡಿವೈನ್ ಸ್ಟಾರ್ ನಟ ಹಾಗೂ ನಿರ್ದೇಶಕ ಮತ್ತು ನಿರ್ಮಾಪಕ ಆಗಿರುವ ರಿಷಬ್ ಶೆಟ್ಟಿ(Rishab Shetty). ಕಾಂತಾರ ಸಿನಿಮಾದಲ್ಲಿ ಕೇವಲ ನಿರ್ದೇಶಕನಾಗಿ ಮಾತ್ರವಲ್ಲದೆ ನಟನಾಗಿಯೂ ಕೂಡ ಕ್ಲೈಮ್ಯಾಕ್ಸ್ನಲ್ಲಿ ತಮ್ಮ ನಟನ ವಿಶ್ವರೂಪವನ್ನು ಪರಿಶೀಲಿಸಿದ್ದಾರೆ. ಕನ್ನಡದಲ್ಲಿ ಪ್ರಾರಂಭವಾದ ಕಾಂತಾರ ಸಿನಿಮಾದ ವಿಜಯ ಗಾಥೆ ಇಂದು ಭಾಷೆಯ ಎಲ್ಲೆಯನ್ನು ಮೀರಿ ತಮಿಳು ತೆಲುಗು ಹಿಂದಿ ಮಲಯಾಳಂನಲ್ಲಿ ಕೂಡ ಮೊಳಗುತ್ತಿದೆ. … Read more

Amit Shah: ಕಾಂತಾರ ಸಿನಿಮಾವನ್ನು ನೋಡಿ ಅಮಿತ್ ಶಾ ಮಂಗಳೂರಿನಲ್ಲಿ ಹೇಳಿದ್ದೇನು ಗೊತ್ತಾ?

Amit Shah ಕಾಂತಾರ(Kantara) ಸಿನಿಮಾ ಈಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪ್ರತಿಯೊಬ್ಬ ಭಾರತೀಯನೂ ಕೂಡ ಸಂಸ್ಕೃತಿ ಎಂದಾಗ ನೆನಪು ಮಾಡಿಕೊಳ್ಳುವಂತಹ ಅಮೂಲ್ಯ ಅಂಶಗಳುಳ್ಳ ಸಿನಿಮಾವೇ ಕಾಂತಾರ. ಕೇವಲ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಂತಹ ಈ ಸಿನಿಮಾ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತದೆ ಎನ್ನುವ ಕನಸ್ಸು ಸ್ವತಹ ಚಿತ್ರ ತಂಡದವರಿಗೆ ಇರಲಿಲ್ಲ. ಆದರೆ ಇಂದು ವಿದೇಶಿಗರು ಕೂಡ ನಮ್ಮ ಸಂಸ್ಕೃತಿಯ ಕುರಿತಂತೆ ತಿಳಿಯಲು ಕಾಂತಾರ ಸಿನಿಮಾದ ಅಧ್ಯಯನ ಮಾಡುತ್ತಾರೆ … Read more

Rishab Shetty: ಮದುವೆ ಆನಿವರ್ಸರಿ ದಿನದಂದು ಫೋಟೋ ಹಂಚಿಕೊಂಡು ರಿಷಬ್ ಶೆಟ್ಟಿ ಹೆಂಡತಿ ಬಗ್ಗೆ ಹೇಳಿದ್ದೇನು ಗೊತ್ತಾ?

Rishab Shetty; ಒಂದು ಕಾಲದಲ್ಲಿ ಕೇವಲ ಒಬ್ಬ ನಟ ಅಥವಾ ಒಬ್ಬ ನಿರ್ದೇಶಕವಾಗಿದ್ದ ರಿಷಬ್ ಶೆಟ್ಟಿ(Rishab Shetty) ಅವರನ್ನು ಕಾಂತಾರ(Kantara) ಸಿನಿಮಾದ ಯಶಸ್ಸಿನ ನಂತರ ಪ್ರತಿಯೊಬ್ಬರೂ ಕೂಡ ಡಿವೈನ್ ಸ್ಟಾರ್(Devine Star) ಎನ್ನುವುದಾಗಿ ಕರೆಯುತ್ತಿದ್ದಾರೆ. ಇದು ಅವರ ಪ್ರತಿಭೆಗೆ ಕಲಾರಸಿಕರು ನೀಡಿದಂತಹ ದೊಡ್ಡ ಗೌರವ ಎಂದೇ ಹೇಳಬಹುದಾಗಿದೆ. ಕಾಂತಾರ(Kantara) ಸಿನಿಮಾ ದೇಶಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದು ನಿಜಕ್ಕೂ ಕನ್ನಡ ಸಿನಿಮಾ ರಂಗದ ಗೆಲುವು ಎನ್ನುವುದಾಗಿ ಭಾವಿಸಬಹುದು. ಇದಕ್ಕಾಗಿ ರಿಷಬ್ … Read more

Kishore Kannada Actor: 20 ಲಕ್ಷ ಸಂಬಳ ಇದ್ದರೂ ಕೂಡ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಪತ್ನಿ ಮಾಡುತ್ತಿರುವುದೇನು ಗೊತ್ತಾ?

Actor Kishore ನಟ ಕಿಶೋರ್ ಕುಮಾರ್(Actor Kishore Kumar) ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಪರ ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿರುವಂತಹ ಪೋಷಕ ಹಾಗೂ ಖಳನಟ. ಇತ್ತೀಚಿಗಷ್ಟೇ ಕಾಂತಾರ(Kantara) ಸಿನಿಮಾದಲ್ಲಿ ಕೂಡ ಅರಣ್ಯ ಅಧಿಕಾರಿಯ ಪಾತ್ರದ ಮೂಲಕ ಎಲ್ಲರ ಮನಸೂರೆಗೊಂಡವರು. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದನ್ನು ಲೀಲಾಜಾಲವಾಗಿ ನೀರು ಕುಡಿದಷ್ಟು ಸುಲಭವಾಗಿ ಮಾಡಬಲ್ಲಂತಹ ನಟ ಎನ್ನಬಹುದು. ಇನ್ನು ಕಿಶೋರ್ ಕುಮಾರ್(Kishore Kumar) ಅವರ ವೈಯಕ್ತಿಕ ಜೀವನದ ಕುರಿತಂತೆ … Read more

Kantara: ತೆಲುಗಿನಲ್ಲಿ ಪ್ರಭಾಸ್ ಅವರನ್ನೇ ಹಿಂದಕ್ಕಿದ ರಿಷಭ್ ಶೆಟ್ಟಿ. ಯಾವ ವಿಚಾರದಲ್ಲಿ ಗೊತ್ತಾ ಕನ್ನಡಿಗರೇ ಹೆಮ್ಮೆಪಡುವ ಸಂಗತಿ.

Rishab Shetty ಕಾಂತಾರ(Kantara) ಸಿನಿಮಾದ ಬಿಡುಗಡೆಯ ನಂತರ ರಿಶಭ್ ಶೆಟ್ಟಿಯವರ ಅದೃಷ್ಟವೇ ಬದಲಾಗಿ ಹೋಗಿದೆ ಎಂದು ಹೇಳಬಹುದು. ಸ್ವತಃ ರಿಶಭ್ ಶೆಟ್ಟಿ ಅವರಿಗೂ ಕೂಡ ಈ ಸಿನಿಮಾ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ಪಡೆಯುತ್ತದೆ ಎನ್ನುವ ಕನಸು ಕೂಡ ಬಿದ್ದಿರಲಿಲ್ಲ ಎಂದು ಯಾವುದೇ ಅನುಮಾನವಿಲ್ಲದೇ ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ಈ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನವನ್ನು ಕಂಡಿದೆ. 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿಬಂದ ಈ ಸಿನಿಮಾ 450ಕೋಟಿಗೂ ಅಧಿಕ ಗಳಿಕೆಯನ್ನು ಮಾಡುವ ಮೂಲಕ … Read more

Kantara 2 ಕಾಂತಾರ 100ದಿನದ ಕಾರ್ಯಕ್ರಮದಲ್ಲಿ ಉಲ್ಟಾ ಹೊಡೆದ ರಿಶಭ್ ಶೆಟ್ಟಿ. ಪ್ರೇಕ್ಷಕರು ಫುಲ್ ಶಾ’ಕ್!

Rishab Shetty ಕಾಂತಾರ(Kantara) ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಷ್ಟ್ರ ಮಟ್ಟದಲ್ಲಿ ಯಾವ ರೀತಿ ಸದ್ದು ಮಾಡಿದೆ ಎನ್ನುವುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಇನ್ನು ಒಟ್ಟಾರೆಯಾಗಿ ಬಾಕ್ಸ್ ಆಫೀಸ್ ನಲ್ಲಿ 450 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಕಾಂತಾರ ಪ್ರತಿಯೊಂದು ಭಾಷೆಯ ಪ್ರೇಕ್ಷಕರ ಮನವನ್ನು ಗೆಲ್ಲುವುದಕ್ಕೆ ಯಶಸ್ವಿಯಾಗಿದೆ. ಇದೇ ಸಂಭ್ರಮದಲ್ಲಿ ಕಾಂತಾರ ಸಿನಿಮಾ ನೂರು ದಿನವನ್ನು ಭರ್ಜರಿಯಾಗಿ ಪೂರೈಸಿದ್ದು ಸಿನಿಮಾದ ಕುರಿತಂತೆ ಇನ್ನಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಹೌದು ಮಿತ್ರರೇ, ನಿನ್ನೆ ಅಷ್ಟೇ ಅಂದರೆ ಫೆಬ್ರವರಿ 5 … Read more

400 ಕೋಟಿ ಗಳಿಸಿರುವ ಕಾಂತಾರ ಸಿನಿಮಾದಲ್ಲಿ ನಟಿಸಿರುವ ಗುರುವಾ ಪಾತ್ರಕ್ಕೆ ನೀಡಿದ ಸಂಭಾವನೆ ಎಷ್ಟು ಗೊತ್ತಾ? ಪಾಪಾ ಇಷ್ಟೇನಾ

ರಿಷಬ್ ಶೆಟ್ಟಿ ನಾಯಕ ನಟನಾಗಿ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾದ ಸಿನಿಮಾ ಈಗಾಗಲೇ ಯಾವ ರೀತಿಯಲ್ಲಿ ದೇಶ ವಿದೇಶಗಳಲ್ಲಿ ಪ್ರತಿಯೊಂದು ಭಾಷೆಯ ಪ್ರೇಕ್ಷಕರನ್ನು ಮನೆಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗುವ ಪ್ರಮೇಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಹೌದು ಮಿತ್ರರೇ ಆರಂಭದಲ್ಲಿ ಕೊಂಚಮಟ್ಟಿಗೆ ನಿಧಾನಗತಿಯಲ್ಲಿಯೇ ಆರಂಭವನ್ನು ಪಡೆದುಕೊಂಡ ಕಾಂತರಾ ಈಗ ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದ್ದು ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾವಾಗಿ ಬೆಳೆದು … Read more