Umapathy Srinivas Gowda: ಡಿ ಬಾಸ್ ಸಿನಿಮಾದ ನಿರ್ಮಾಪಕ ಉಮಾಪತಿಯವರಿಗೆ ಯಾರು ಸಿಎಂ ಆಗಬೇಕಂತೆ. ಇಲ್ಲಿದೆ ನೋಡಿ ಅವರ ಬೇಡಿಕೆ.

Umapathy Srinivas Gowda ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉಮಾಪತಿ ಶ್ರೀನಿವಾಸ ಗೌಡ(Umapathy) ಅವರು ಕೇವಲ ರಾಜಕಾರಣಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು ಕೂಡ ಹೌದು ಎನ್ನುವುದನ್ನು ಪ್ರತಿಯೊಬ್ಬರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ರಾಬರ್ಟ್ ಸೇರಿದಂತೆ ಕಿಚ್ಚ ಸುದೀಪ್(Kiccha Sudeep) ರವರ ಹೆಬ್ಬುಲಿ ಸಿನಿಮಾ ವನ್ನು ಕೂಡ ಅವರೇ ನಿರ್ಮಿಸಿದ್ದಾರೆ‌. ಸಿನಿಮಾದಿಂದ ಈಗಾಗಲೇ ಈ ಬಾರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದ ಉಮಾಪತಿ ಶ್ರೀನಿವಾಸಗೌಡ(Umapathy Srinivas … Read more

Darshan Thoogudeepa: ಡಿ ಬಾಸ್ ಬಗ್ಗೆ ಇದ್ದಕ್ಕಿದ್ದಂತೆ ಉಮಾಪತಿ ಗೌಡ ನೀಡಿದ ಹೇಳಿಕೆ ಏನು ಗೊತ್ತಾ?

Umapathy Srinivas Gowda ಒಂದು ಕಾಲದಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಇಬ್ಬರು ಕೂಡ ಸ್ವಂತ ಒಂದೇ ತಾಯಿಯ ಇಬ್ಬರು ಮಕ್ಕಳ ಹಾಗೆ ಸಹೋದರ ರೀತಿಯಲ್ಲಿ ಇದ್ದರು. ಆದರೆ ಈಗ ಅವರಿಬ್ಬರ ನಡುವೆ ಬೆಳೆದಿರುವಂತಹ ವೈಶ್ಯಮ್ಯವನ್ನು ನೋಡಿದರೆ ಖಂಡಿತವಾಗಿ ಯಾರು ಕೂಡ ನಂಬಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಅದರಲ್ಲೂ ವಿಶೇಷವಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಉಮಾಪತಿ ಶ್ರೀನಿವಾಸಗೌಡ(Umapathy Srinivas … Read more

Dboss: ತಮ್ಮ ಮಾಜಿ ನಿರ್ಮಾಪಕರ ಎದುರೇ ತೊಡೆತಟ್ಟಿ ನಿಂತ್ರ ದರ್ಶನ್?

Darshan Thoogudeepa ಸ್ನೇಹಕ್ಕೆ ಸದಾ ಕಾಲ ಬದ್ಧ ಎನ್ನುವುದನ್ನು ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಈಗಾಗಲೇ ಹಲವಾರು ಬಾರಿ ಸಾಬೀತುಪಡಿಸಿ ತೋರಿಸಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ಸ್ನೇಹಿತರಿಗಾಗಿ ಉಚಿತವಾಗಿ ಕೂಡ ಮಾಡಿಕೊಟ್ಟಿರುವಂತಹ ಉದಾಹರಣೆಗಳು ಕೂಡ ನಮ್ಮ ಮುಂದಿವೆ. ಇನ್ನು ರಾಬರ್ಟ್ ಸಿನಿಮಾದ ಮೂಲಕ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ(Umapathy Srinivasa Gowda) ಅವರಿಗೂ ಕೂಡ ದರ್ಶನ್ ಸಿನಿಮಾ ಮಾಡಿಕೊಟ್ಟಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರ ನಡುವಿನ ಸ್ನೇಹ ಸಾಕಷ್ಟು ಬಲವಾಗಿತ್ತು ಹೀಗಾಗಿ ಮುಂದೆ … Read more

Umapathy: ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗಿನ ಸಿನಿಮಾದ ಬಗ್ಗೆ ಉಮಾಪತಿ ಶ್ರೀನಿವಾಸಗೌಡ ಹೇಳಿದ್ದೇನು ಗೊತ್ತಾ?

Rocking Star Yash ಉಮಾಪತಿ ಶ್ರೀನಿವಾಸ್ ಗೌಡ(Umapathy Srinivas Gowda) ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಟನೆಯ ಹೆಬ್ಬುಲಿ(Hebbuli) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕನಾಗಿ ಪಾದಾರ್ಪಣೆ ಮಾಡುತ್ತಾರೆ. ಅದಾದ ನಂತರ ಒಂದಲ್ಲ ಎರಡಲ್ಲ ಎನ್ನುವ ಅವಾರ್ಡ್ ವಿನ್ನಿಂಗ್ ಸಿನಿಮಾದ ನಿರ್ಮಾಣವನ್ನು ಕೂಡ ಮಾಡುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಜೊತೆಗಿನ ರಾಬರ್ಟ್ ಸಿನಿಮಾ ನೂರು ಕೋಟಿಗು ಅಧಿಕ ಕಲೆಕ್ಷನ್ ಮಾಡುವ ಮೂಲಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಸಿನಿಮಾ ಜೀವನದಲ್ಲಿ ದೊಡ್ಡ ಮಟ್ಟದ ಗೆಲುವನ್ನು … Read more

error: Content is protected !!