Kantara 2: ಯುಗಾದಿ ದಿನಾನೆ ಮತ್ತೊಂದು ಶಾಕಿ’ಂಗ್ ಸರ್ಪ್ರೈಸ್ ನೀಡಿದ ರಿಷಭ್ ಶೆಟ್ಟಿ ಆಂಡ್ ಟೀಮ್!

Rishab Shetty ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಹಾಗೂ ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಾಂತಾರ(Kantara) ಸಿನಿಮಾ ಈಗಾಗಲೇ ಇಡೀ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಕನ್ನಡ ನಾಡಿನ ಕರಾವಳಿ(Karavali) ಮಣ್ಣಿನ ಸಂಸ್ಕೃತಿಯ ಕುರಿತಂತೆ ಇಡೀ ಜಗತ್ತೇ ಎಂದು ತಿಳಿದಿದೆ ಎಂದರೆ ಅದಕ್ಕೆ ಕಾಂತಾರ ಸಿನಿಮಾ ಮೂಲಕ ಕಾರಣ ಎನ್ನಬಹುದು. ಅಷ್ಟರ ಮಟ್ಟಿಗೆ ಕಾಂತಾರ ಸಿನಿಮಾ ಎಲ್ಲಾ ಕಡೆ ಪಸರಿಸಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕಾಂತಾರ ಸಿನಿಮಾ 19 ಕೋಟಿಗಿಂತಲೂ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿ 450 … Read more

Kantara: ಭಾರತವನ್ನು ಗೆದ್ದ ಕಾಂತಾರ ಈಗ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ! ಕೆಜಿಎಫ್ RRR ಕೂಡ ಈ ಸಾಧನೆ ಮಾಡಿಲ್ಲ.

Rishab Shetty ಕನ್ನಡದ ಹೆಮ್ಮೆಯ ನಿರ್ದೇಶಕ ಹಾಗೂ ನಟ ಆಗಿರುವಂತಹ ರಿಷಬ್ ಶೆಟ್ಟಿ ನಾಯಕತ್ವ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ(Kantara Film) ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಡಿಮೆ ಬಜೆಟ್ ನಲ್ಲಿ ಮೂಡಿಬಂದು ದೊಡ್ಡಮಟ್ಟದ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಮಾಡಿದೆ. ಇನ್ನು ಇತ್ತೀಚಿಗಷ್ಟೇ ವಿಶ್ವಸಂಸ್ಥೆಯಲ್ಲಿ ಕೂಡ ಪ್ರದರ್ಶನ ಕಂಡಂತಹ ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಕನ್ನಡದ ಕಂಪನ್ನು ಪಸರಿಸುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿಕೊಳ್ಳಬೇಕಾಗಿರುವ ವಿಚಾರ. ಈಗಾಗಲೇ ಕಾಂತಾರ … Read more

Rajkumar: ಅಂದು ಅಣ್ಣಾವ್ರು ಇಂದು ರಿಷಬ್ ಶೆಟ್ಟಿ! ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗ!

Rishab Shetty ಕನ್ನಡ ಚಿತ್ರರಂಗ ಎಂದಾಕ್ಷಣ ಪ್ರತಿಯೊಬ್ಬರು ಹೇಳುವಂತಹ ಹೆಸರು ಡಾ ರಾಜಕುಮಾರ್(Dr Rajkumar) ಎಂದು. ಅಷ್ಟರಮಟ್ಟಿಗೆ ಕನ್ನಡ ಎಂದರೆ ರಾಜಕುಮಾರ್ ಎಂದರೆ ಕನ್ನಡ ಎಂದು ಹೇಳುವಷ್ಟರ ಮಟ್ಟಿಗೆ ಈಗಾಗಲೇ ಅವರು ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಅವರ ಸಾಧನೆ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿರದೆ ಇಡೀ ಚಿತ್ರ ಜಗತ್ತಿನಲ್ಲಿಯೇ ಕೊಂಡಾಡುವಂತಹ ಹಲವಾರು ಸಾಧನೆಗಳನ್ನು ಅಂದಿನ ಕಾಲದಲ್ಲಿಯೇ ಅವರು ಮಾಡಿದ್ದಾರೆ. ನಿಮಗೆಲ್ಲರಿಗೂ ನೆನಪಿರಬಹುದು ಅಮೆರಿಕಾದಲ್ಲಿ ಕೊಡಮಾಡುವಂತಹ ಕೆಂಟಕಿ ಕರ್ನಲ್ ಪ್ರಶಸ್ತಿಯನ್ನು ಆ ಕಾಲದಲ್ಲಿಯೇ ಅಣ್ಣಾವ್ರು(Annavru) ಪಡೆದುಕೊಂಡು ಅಂತರಾಷ್ಟ್ರೀಯ ಪ್ರಶಸ್ತಿಯನ್ನು … Read more

Rishab Shetty: ರಾಷ್ಟ್ರಪ್ರಶಸ್ತಿ ಪಡೆದ ರಿಶಬ್ ಶೆಟ್ಟಿ ನಿರ್ದೇಶನದ ಸ ಹಿ ಪ್ರಾ ಶಾಲೆ ಕಾಸರಗೋಡು ಸಿನಿಮಾ ಗೆ ಅನಂತನಾಗ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ.

Ananth Nag ಮಕ್ಕಳ ಸಿನಿಮಾವನ್ನು(Children’s film) ಮಾಡಿ ಗೆದ್ದಿದ್ದು ಯಾವುದೇ ಚಿತ್ರರಂಗದಲ್ಲಿ ಗಮನಿಸಿದರು ಕೂಡ ಬೆರಳೆಣಿಕೆಯ ಸಿನಿಮಾಗಳು ನಿಮಗೆ ಸಿಗಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತಹ ಸಿನಿಮಾಗಳು ಸಿಗುವುದು ಅತ್ಯಂತ ವಿರಳ ಎಂದು ಹೇಳಬಹುದು ಆದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಮಕ್ಕಳ ಸಿನಿಮಾವನ್ನು ಮಾಡಿ ರಿಷಬ್ ಶೆಟ್ಟಿ(Rishab Shetty) ಅವರು ಗೆದ್ದು ಬೇರೆಯವರಿಗೆ ಉದಾಹರಣೆಯಾಗಿ ನಿಂತಿದ್ದಾರೆ. ಕಿರಿಕ್ ಪಾರ್ಟಿ(Kirik party) ಸಿನಿಮಾದ ನಂತರ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಯಾವ ಸಿನಿಮಾ ಬರಬಹುದು ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಕಾಯುತ್ತಿದ್ದರು. … Read more

Rishab Shetty: ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರಿಷಬ್ ಶೆಟ್ಟಿ! ನಿಜವಾದ ಕಾರಣ ಕೇಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರಾ!

Rishab Shetty ಕಾಂತಾರ ಸಿನಿಮಾದ ಮೂಲಕ ನಟ ರಿಷಬ್ ಶೆಟ್ಟಿ ಅವರು ರಾಷ್ಟ್ರ ವ್ಯಾಪಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾಗು ಒಂದೊಳ್ಳೆ ಸಂದೇಶವನ್ನು ಕಾಂತಾರ(Kantara) ಸಿನಿಮಾದ ಮೂಲಕ ರಿಶಬ್ ಶೆಟ್ಟಿ, ಜನರಿಗೆ ಹಾಗೂ ಸರ್ಕಾರಕ್ಕೆ ತಲುಪಿಸುವಂತಹ ಕೆಲಸ ಮಾಡಿದ್ದಾರೆ. ಈ ಸಿನಿಮಾಗೆ ರಿಷಬ್ ಶೆಟ್ಟಿ ಅವರು ದಾದಾಸಾಹೇಬ್ ಫಾಲ್ಕೆ(Dadasaheb Phalke Award) ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಭೇಟಿಯಾಗುವ ಮೂಲಕ … Read more

Rishab Shetty: ರಿಷಬ್ ಶೆಟ್ಟಿ ರವರ ಕಾಲೇಜ್ ಕೃಷ್ ಯಾರ್ ಗೊತ್ತಾ? ಕನ್ನಡದ ಸ್ಟಾರ್ ನಟಿಯಂತೆ!

Kannada Actress ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ(Rishab Shetty) ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದುವರೆಗೂ ತಮ್ಮ ಕಡಿಮೆ ಬಜೆಟ್ ಸಿನಿಮಾಗಳ ಅತ್ಯಂತ ಹೆಚ್ಚು ಲಾಭದ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ಸುದ್ದಿಯಾಗಿದ್ದರು ಆದರೆ ಈಗ ಕಾಂತಾರ(Kantara) ಸಿನಿಮಾದ ಮೂಲಕ ಕೇವಲ ಇವಿಷ್ಟು ಮಾತ್ರವಲ್ಲದೆ ಇಡೀ ಭಾರತವೇ ಮೆಚ್ಚುವಂತಹ ಕಂಟೆಂಟ್ ಅನ್ನು ಕೂಡ ನೀಡುವ ಮೂಲಕ ಸುದ್ದಿ ಆಗುತ್ತಿದ್ದಾರೆ. ನಮ್ಮ ಕನ್ನಡ ಮಣ್ಣಿನ ಕರಾವಳಿಯ ಆಚರಣೆಗಳನ್ನು ಇಡೀ ಭಾರತ ದೇಶಕ್ಕೆ ಪರಿಚಯ … Read more

Rishab Shetty: ರಿಶಬ್ ಶೆಟ್ಟಿ ಮಗಳ ಮೊದಲ ವರ್ಷದ ಬರ್ತಡೆಗೆ ಡಿ ಬಾಸ್ ಕೊಟ್ಟ ಗಿಫ್ಟ್ ಏನು ಗೊತ್ತಾ?

Darshan Thoogudeepa ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ(Rishab Shetty) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಹೊರ ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಸಾಧಿಸಿರುವಂತಹ ನಟ. ಪ್ರತಿಯೊಬ್ಬರೂ ಕೂಡ ಕಾಂತಾರ 2(Kantara 2) ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ ಎನ್ನುವುದು ಕೂಡ ಕನ್ನಡ ಚಿತ್ರರಂಗ ಹೆಮ್ಮೆ ಪಡಬೇಕಾಗಿರುವಂತಹ ಮತ್ತೊಂದು ವಿಚಾರ. ರಿಷಬ್ ಶೆಟ್ಟಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕವೇ ಪ್ರತಿ ಬಾರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗುತ್ತಾರೆ. ಇನ್ನು ಕೇವಲ ಸಿನಿಮಾ … Read more

Rishab Shetty: ಮೊದಲ ಬಾರಿಗೆ ರಿವೀಲ್ ಆಯ್ತು ನೋಡಿ ರಿಷಬ್ ಶೆಟ್ಟಿ ಮಗಳ ಫೋಟೋ. ರಿಷಬ್ ಶೆಟ್ಟಿ ಮಗಳ ಹೆಸರೇನು ಗೊತ್ತಾ?

Rishab Shetty ಒಂದು ಕಾಲದಲ್ಲಿ ಕೇವಲ ಒಳ್ಳೆಯ ಚಿತ್ರಗಳನ್ನು ಮಾಡಬಲ್ಲಂತಹ ಪ್ರತಿಭೆ ಕಲಾವಿದ ನಿರ್ದೇಶಕ ನಿರ್ಮಾಪಕ ಎಂಬುದಾಗಿ ಗುರುತಿಸಿಕೊಂಡಿದ್ದ ರಿಶಬ್ ಶೆಟ್ಟಿ ಕಾಂತಾರ(Rishab Shetty Kantara) ಸಿನಿಮಾದ ಗೆಲುವಿನ ನಂತರ ಇಂದು ಗ್ಲೋಬಲ್ ಲೆವೆಲ್ ನಲ್ಲಿ ಸದ್ದನ್ನು ಮಾಡುತ್ತಿರುವಂತಹ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಅವರ ಪರಿಶ್ರಮಕ್ಕೆ ತಕ್ಕಂತಹ ಫಲ ಸಿಕ್ಕಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಬಹುದಾಗಿದೆ. ಕಡಿಮೆ ಬಜೆಟ್ ನಲ್ಲಿ ಉತ್ತಮ ಕಂಟೆಂಟ್ ಗಳನ್ನು ನೀಡುವಂತಹ ಮಲಯಾಳಂ ಚಿತ್ರರಂಗದ ಕಲೆಯನ್ನು ಕನ್ನಡ … Read more

Kantara 2: ರಿಷಬ್ ಶೆಟ್ಟಿ ಅವರ ಕಾಂತರಾ 2 ಸಿನಿಮಾದಲ್ಲಿ ರಜನಿಕಾಂತ್! ಇದು ನಿಜಾನಾ?

Rajinikanth ಕಾಂತಾರ(Kantara) ಸಿನಿಮಾ ಯಾವ ರೀತಿಯಲ್ಲಿ ಯಶಸ್ಸನ್ನು ಪಡೆದಿದೆ ಎನ್ನುವುದಕ್ಕೆ ವಿಶೇಷವಾಗಿ ವ್ಯಾಖ್ಯಾನ ಕೊಟ್ಟು ವಿವರಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಯಾಕೆಂದರೆ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ 450 ಕೋಟಿ ಅಧಿಕ ಕಲೆಕ್ಷನ್ ಅನ್ನು ಕೆಲವೇ ದಿನಗಳಲ್ಲಿ ಮಾಡಿ ಮುಗಿಸುತ್ತದೆ ಎಂಬ ಚಿಕ್ಕ ಅಂದಾಜು ಕೂಡ ಯಾರೊಬ್ಬರಿಗೂ ಇರಲಿಲ್ಲ. ಇದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಅದ್ಭುತ ಸಿನಿಮಾ ಎಂದು ಎರಡನೇ ಮಾತಿಲ್ಲದೆ … Read more

error: Content is protected !!