ಕನ್ನಡದ ಖ್ಯಾತ ಧಾರಾವಾಹಿ ನಟಿ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳೋಕೆ ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ ಬೇಕಿತ್ತಾ ಇಂತಹ ಶೋಕಿ ಎಲ್ಲಾ

ಕಲಾವಿದರು ಅಥವಾ ಸೆಲೆಬ್ರಿಟಿಗಳು ಯಾವಾಗಲು ಗ್ಲಾಮರ್ ಲೋಕದಲ್ಲಿ ಬದುಕುತ್ತಾರೆ. ಆರೋಗ್ಯಕ್ಕಿಂತ ಹೆಚ್ಚಾಗಿ ತಮ್ಮ ದೇಹ ಸೌಂದರ್ಯದ ಮೇಲೆ ಹೆಚ್ಚಿನ ಗಮನ ನೀಡುತ್ತಾರೆ. ಪ್ರೇಕ್ಷಕರಿಗೆ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಅಂತ ಯಾವ ಕೆಲಸ ಮಾಡೋಕೆ ಕೂಡ ರೆಡಿ ಇರುತ್ತಾರೆ. ಅದರಲ್ಲೂ ಈಗಿನ ಯುವ ನಟನಟಿಯರು ಅತಿ ಬೇಗನೇ ಜನಪ್ರಿಯತೆ ಗಳಿಸಬೇಕೆಂದು ಶಾರ್ಟ್ ಕಟ್ ಹುಡುಕುತ್ತಾರೆ. ಇದೀಗ ಕನ್ನಡ ಕಿರುತೆರೆಯ ಪ್ರಖ್ಯಾತ ನಟಿ ಚೇತನರಾಜ್ ತನ್ನ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಾಡಿಕೊಂಡ ಅವಾಂತರದಿಂದ ಇದೀಗ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಬೆಂಗಳೂರು … Read more

ಅಣ್ಣಾವ್ರು ಧೂ’ಮ’ಪಾನ ಮಾಡ್ತಿದ್ರಾ! ಇದು ಅಗ್ನಿ ಶ್ರೀಧರ್ ಬಿಚ್ಚಿಟ್ಟ ಸತ್ಯ

ಆಗೀನ ಕಾಲದಲ್ಲಿ ವರನಟ ಡಾ. ರಾಜಕುಮಾರ್ ಧೂ’ಮ’ಪಾನ ಮಾಡ್ತಿದ್ರಾ? ಸಿನಿಮಾದಲ್ಲಿ ಇಂಥ ಒಂದೂ ಸನ್ನಿವೇಶಗಳನ್ನೂ ಮಾಡದೆ ಇದ್ದ ಅವರು ನಿಜಜೀವನದಲ್ಲಿ ಸಿ’ಗ’ರೇಟ್ ಎಳೆಯುತ್ತಿದ್ದರಂತೆ. ಈ ಮಾತು ಯಾರು ಹೇಳಿದ್ರು, ಎಲ್ಲಿ ಹೇಳಿದ್ರು ಎಂಬುದನ್ನ ಹೇಳ್ತಿವಿ. ಅದಕ್ಕೂ ಮೊದಲು ಈ ಮಾತಿನ ಹಿನ್ನೆಲೆಯನ್ನೊಮ್ಮೆ ನೋಡಲೇಬೇಕು. ನಟ ಡಾಲಿ ಧನಂಜಯ್ ಅವರ ನಟನೆಯ ’ಹೆಡ್ ಬುಷ್’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನು ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು, ನಟ ಧನಂನಂಜಯ್ ಜಬರ್ಧಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೆಡ್ … Read more

35 ನೇ ಚಿಕ್ಕ ವಯಸ್ಸಿಗೆ ಜೀವ ಕಳೆದುಕೊಂಡ ಜ್ಯೂನಿಯರ್ ರವಿಚಂದ್ರನ್. ಇವರ ಸಾ’ವಿ’ ಗೆ ಕಾರಣವಾದರೂ ಏನು ಗೊತ್ತಾ

ಒಬ್ಬರನ್ನ ಹೋಲುವವರು ಏಳು ಜನರಿರುತ್ತಾರೆ ಎಂಬ ಮಾತಿದೆ. ಕೆಲವರ ವಿಷಯದಲ್ಲಿ ಈ ಮಾತು ಅಕ್ಷರಶಃ ಸತ್ಯವಾಗಿದ್ದೂ ಇದೆ. ಹಾಗೆ ಕನ್ನಡ ಹಿರಿತೆರೆಯ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರನ್ನ ಹೋಲುವ ವ್ಯಕ್ತಿ ಲಕ್ಷ್ಮೀ ನಾರಾಯಣ್. ಆದರೆ ಇವರು ಇಂದು ನಮ್ಮೊಂದಿಗಿಲ್ಲ. ಹೌದು, ಥೇಟ್ ರವಿಚಂದನ್ ಅವರನ್ನೇ ಹೋಲುತ್ತಿದ್ದ ಲಕ್ಷ್ಮಿನಾರಾಯಣ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಇವರು ಜ್ಯೂನಿಯರ್ ರವಿಚಂದ್ರನ್ ಎಂದೇ ಹೆಸರು ಮಾಡಿದ್ದರು. ಲಕ್ಷ್ಮಿ ನಾರಾಯಣ್ ಅಲಿಯಾಸ್ ಜ್ಯೂ. ರವಿಚಂದ್ರನ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಲೂಕಿನ ಹೇರೂರು ಗ್ರಾಮದವರು. … Read more

ಮಗನನ್ನು ಗದರಿಸಿದ ಯಶ್! ಅಪ್ಪನ ಘರ್ಜನೆಗೆ ಓಡಿಹೋದ ಮಗ ಯಥರ್ವ. ಇಲ್ಲಿದೆ ನೋಡಿ ಯಶ್ ಮತ್ತು ಮಗನ ವಿಡಿಯೋ

ಯಶ್ ಅವರು ಕೆಜಿಎಫ್ ಚಿತ್ರಕ್ಕೆ ಸತತ 8 ವರ್ಷಗಳ ಕಾಲ ಪರಿಶ್ರಮಪಟ್ಟಿದ್ದರು. ಅದರ ಪರಿಶ್ರಮದ ಪ್ರತಿಫಲವಾಗಿ ಇಂದು ಕೆಜಿಎಫ್ ಚಿತ್ರ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ ಎಲ್ಲ ಕಡೆಗಳಿಂದಲೂ ಯಶ್ ಅಭಿನಂದನೆಗಳು ಸಿಗುತ್ತಿವೆ. ಹಿಂದೆಂದೂ ನೋಡಿರದ ದಾಖಲೆಗಳನ್ನು ಕೆಜಿಎಫ್ ಚಿತ್ರ ಸೃಷ್ಟಿ ಮಾಡಿದೆ. ಭಾರತದಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸ್ಥಾನವನ್ನು ಕೆಜಿಎಫ್ ಚಿತ್ರ ಗಳಿಸಿಕೊಂಡಿದೆ. ಸದ್ಯದ ಮಟ್ಟಿಗೆ ಯಶ್ ಅವರು ಭಾರತದಲ್ಲಿಯೇ ನಂಬರ್ ಒಂದು ಹೀರೋ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಯಶ್ ಅವರನ್ನು ಸಿ ಇ … Read more

ಸಿನಿಮಾದಲ್ಲಿ ಕಲಾವಿದರು ಬಳಸಿದ ಬಟ್ಟೆಯನ್ನ ಏನು ಮಾಡ್ತಾರೆ ಗೊತ್ತಾ? ಕೇಳಿದ್ರೆ ನಿಮಗೇ ಆಶ್ಚರ್ಯವಾಗಬಹುದು!

ಸಿನಿಮಾ ಇಂಡಸ್ಟ್ರಿ ಅನ್ನೋದು ಒಂದು ಬಣ್ಣದ ಲೋಕ. ಇಲ್ಲಿ ಕಲಾವಿದರು ನಟಿಸುತ್ತಾರೆ. ಸಿನಿಮಾ ಗೆದ್ದರೆ ದುಡ್ದು ಇಲ್ಲವಾದರೆ ಮತ್ತೊಂದು ಪ್ರಯತ್ನ. ಸಿನಿಮಾ ರಂಗದಲ್ಲಿ ಹಾಗಿರಬಹುದು ಹಾಗಿರಬಹುದು ಎನ್ನುವ ಕಲ್ಪನೆ ನಮ್ಮದು. ಸಿನಿಮಾವನ್ನು ಹೇಗೆ ನಿರ್ಮಾಣ ಮಾಡುತ್ತಾರೆ ಅನ್ನೋದರಿಂದ ಹಿಡಿದು, ಸಿನಿಮಾಗಳಲ್ಲಿ ಕಲಾವಿದರು ತೊಟ್ಟ ಬಟ್ಟೆಗಳನ್ನ ಏನು ಮಾಡುತ್ತಾರೆ? ಎನ್ನುವವರೆಗೆ ಕಲವಾರು ಕುತೂಹಲ ಅಂಶಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ಹೌದು, ಒಂದು ಸಿನಿಮಾವಾಗಲಿ ಅಥವಾ ಧಾರಾವಾಹಿಯಾಗಲಿ ಅದರಲ್ಲಿ ನಟಿಸುವ ಕಲಾವಿದರು ತರಾವರಿ ಬಟ್ಟೆಗಳನ್ನ ತೊಡಬೇಕಾಗುತ್ತದೆ. ಯಾರೂ ಇಡೀ ಸಿನಿಮಾದಲ್ಲಿ … Read more

ಆಲಿಯಾ ಭಟ ಧರಿಸುವ ಸ್ಟ್ರಾಪ್‌ಲೆಸ್ ಮಿನಿ ಡ್ರೆಸ್ ನ ಬೆಲೆ ಎಷ್ಟು ಗೊತ್ತಾ ಕೇಳಿದರೆ ದಂಗಾಗುತ್ತೀರಿ.

ಸಿನಿಮಾದ ಕಥೆ, ಛಾಯಾಗ್ರಹಣ ಮೊದಲಾದ ವಿಷಯಗಳನ್ನ ನೆನಪಿನಲಿಟ್ಟುಕೊಳ್ಳುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾದ ನಟ ನಟಿಯರು ತೊಡುವ ಬಟ್ಟೆಯನ್ನು ಮಾತ್ರ ಜನ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುತ್ಟಾರೆ. ಅದರಲ್ಲೂ ಮಹಿಳೆಯರಂತೂ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಲಾವಿದರು ತೊಡುವ ಬಟ್ಟೆಯ ಬಗ್ಗೆ ಬಹಳ ಆಕರ್ಷಿತರಾಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ರಿಲ್ಸ್ ಮಾಡಲು ಅವಕಾಶ ಬಂದಾಗಿನಿಂದ ಸೆಲಿಬ್ರೆಟಿಗಳು ಹಾಕಿಕೊಳ್ಳುವಂಥ ಬಟ್ಟೆಯನ್ನು ಹಾಕಿಕೊಂಡು ಜನಸಾಮಾನ್ಯರೂ ಕೂಡ ರಿಲ್ಸ್ ಗಳನ್ನ ಮಾಡುತ್ತಾರೆ. ಸೆಲಿಬ್ರೆಟಿಗಳು ತೊಡುವ ಬಟ್ಟೆಗಳು ಕೆಲವೊಮ್ಮೆ ಪ್ರಶಂಸೆಗಳಿಸಿಕೊಂಡರೆ ಮತ್ತೊಮ್ಮೆ ತೆಗಳಿಕೆಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮೈಕಾಣಿಸುವಂಥ … Read more

ಬಾಲಿವುಡ್ ನಟ ಅಮೀರ್ ಖಾನ್ ತನ್ನ ಮಗಳ ಜೊತೆ ಹುಟ್ಟುಹಬ್ಬ ಆಚರಿಸಿದ ರೀತಿ ನೋಡಿ ಕೆಂಡಾಮಂಡಲವಾದ ನೆಟ್ಟಿಗರು

ನಟ ಅಮೀರ್ ಖಾನ್ ಮಗಳು ಇರಾ ಖಾನ್ ಇದೀಗ ತನ್ನ 25 ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಇರಾ ಖಾನ್ ಅಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಎರಡನೆಯ ಮಗು. 18 ಏಪ್ರಿಲ್ 198 6ರಲ್ಲಿ ಅಮೀರ್ ಖಾನ್ ತನ್ನ ಪಕ್ಕದ ಮನೆಯ ಹುಡುಗಿಯಾಗಿದ್ದ ರೀಣಾ ದತ್ತಾ ಳನ್ನು ವಿವಾಹವಾಗಿದ್ದರು. ಇಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಮೇಲೆ ಮದುವೆಯಾಗಿದ್ದರು. 6 ವರ್ಷಗಳ ಕಾಲ ಇವರು ಸುಖಸಂಸಾರವನ್ನು ನಡೆಸಿದರು. ಅದಾದ ಮೇಲೆ ಇವರ ಮಧ್ಯೆ ಭಿನ್ನಾಭಿಪ್ರಾಯಗಳು … Read more

ದರ್ಶನ್ ಜೊತೆ ನಟಿಸಿದ್ದ ನಟಿ ಮಾನ್ಯ ಅವರಿಗೆ ಕಾಡುತ್ತಿರುವ ಸಮಸ್ಯೆ ಯಾವುದು?

ದಿಬಾಸ್, ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದು ಖ್ಯಾತಿ ಪಡೆದ ದರ್ಶನ್ ಅವರು ಹೀರೊ ಆಗಿ, ನಟಿ ಮಾನ್ಯ ಅವರು ಹೀರೋಯಿನ್ ಆಗಿ ನಟಿಸಿದ ಶಾಸ್ತ್ರಿ ಸಿನಿಮಾ ಅದೆಷ್ಟೋ ಜನರ ಮೆಚ್ಚುಗೆ ಗಳಿಸಿದೆ. ಶಾಸ್ತ್ರಿ ಬೆಡಗಿ ನಟಿ ಮಾನ್ಯ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾನ್ಯ ಅವರು ಬಳಲುತ್ತಿರುವ ಅನಾರೋಗ್ಯ ಯಾವುದು ಹಾಗೂ ಅವರು ಸೋಷಿಯಲ್ ಮೀಡಿಯಾದಲ್ಲಿ ಏನೆಂದು ಹಂಚಿಕೊಂಡಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸ್ಯಾಂಡಲ್ ವುಡ್ … Read more

ಕನ್ನಡದ ಈ ಸಿಂಗರ್ಸ್ ಗಳು ಒಂದು ಹಾಡು ಹಾಡಲು ಪಡೆಯುವ ಸಂಭಾವನೆ ಎಷ್ಟು ಗೊತ್ತೇ

ಒಂದು ಕಾಲದಲ್ಲಿ ಚಿತ್ರರಂಗದ ಟಾಪ್ ಸಿಂಗರ್ಸ್ ಒಂದು ಹಾಡನ್ನು ಹಾಡುವುದರ ಸಲುವಾಗಿ 1,000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ. ಕಾಲ ಬದಲಾಗಿದೆ ಈಗ ಹಾಗೇ ಕಾಲ ಬದಲಾದಂತೆcಚಿತ್ರರಂಗದಲ್ಲಿ ಒಂದು ಹಾಡನ್ನು ಹೇಳುವುದರ ಸಲುವಾಗಿ ಗಾಯಕರು ತೆಗೆದುಕೊಳ್ಳುವಂತಹ ಸಂಭಾವನೆಯೂ ಕೂಡ ಬದಲಾಗಿದೆ. ಹಿಂದೆಲ್ಲ ಒಂದೇ ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಗಾಯಕರು ಹಾಡುತ್ತಿದ್ದರು. ಆದರೆ ಈಗ ಹಾಗಿಲ್ಲ ಒಂದೇ ಸಿನಿಮಾದ ಎಲ್ಲಾ ಹಾಡುಗಳನ್ನು ಒಬ್ಬರೇ ಗಾಯಕ ಗಾಯಕಿ ಹಾಡದೆ ಒಂದು ಸಿನಿಮಾದ ಹಾಡುಗಳನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ … Read more

ಸಂಜನಾ ನಟಿಸಿದ ಮೊದಲ ಸಿನಿಮಾ ಗಂಡ ಹೆಂಡತಿ ಅಲ್ಲ ಮತ್ಯಾವುದು ಗೊತ್ತೇ?

ಸಂಜನಾ ಅವರು ನಟಿಸಿದ ಮೊದಲ ಸಿನೆಮಾ ಗಂಡ ಹೆಂಡತಿ ಅಲ್ಲ ಅವರ ಮೊದಲ ಸಿನೆಮಾದಲ್ಲಿ ಸಂಜನಾ ಎನ್ನುವ ಹೆಸರು ಆಗಿರಲಿಲ್ಲ ಹಾಗಿದ್ದರೆ ಅವರ ಮೊದಲ ಸಿನೆಮಾ ಯಾವುದು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. ಸಂಜನಾ ಗಲ್ರಾನಿ ಸ್ಯಾಂಡಲ್ ವುಡ್ ನಲ್ಲಿ ಗಂಡ ಹೆಂಡತಿ ಸಂಜನಾ ಎಂದೇ ಖ್ಯಾತರಾದ ಇವರು ನಾಲ್ಕು ಭಾಷೆಗಳಲ್ಲಿ ಚಿರಪರಿಚಿತ. ಆಟೋಗ್ರಾಫ್ ಪ್ಲೀಸ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಆ ಸಮಯದಲ್ಲಿ ಗಂಡ ಹೆಂಡತಿ ಚಿತ್ರದಲ್ಲಿ ನಟಿಸಲು ಆಫರ್ ಬಂತು ಹಿಂದಿ ಭಾಷೆಯ ಮ’ರ್ಡ’ … Read more

error: Content is protected !!