Actress Prema: ಆತ್ಮಹ’ ತ್ಯೆ ಬಗ್ಗೆ ಮೊದಲ ಬಾರಿಗೆ ನಟಿ ಪ್ರೇಮ ಮೌನ ಮುರಿದು ಹೇಳಿದ್ದೇನು?
Prema ನಟಿ ಪ್ರೇಮ(Prema) ಅವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಾಯಕ ನಟಿಯರಲ್ಲಿ ಒಬ್ಬರಾಗಿದ್ದರು ಕೂಡ ನಂತರ ಅವರು ಚಿತ್ರರಂಗದಿಂದ ಒಂದೇ ಸಮನೆ ದೂರ ಆಗಿದ್ದು ನಿಜಕ್ಕೂ ಕೂಡ ಅವರ ಅಭಿಮಾನಿಗಳು ಸೇರಿದಂತೆ ಕನ್ನಡ ಪ್ರೇಕ್ಷಕರಲ್ಲಿ ಆಶ್ಚರ್ಯದ ಮನೆ ಮಾಡಿಸಿತ್ತು. ಯಾಕೆಂದರೆ ಅಷ್ಟೊಂದು ಸಿನಿಮಾಗಳಲ್ಲಿ ಸತತವಾಗಿ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಒಂದೇ ಸಮನೆ ಚಿತ್ರರಂಗದಿಂದ ಕಣ್ಮರೆಯಾದರೆ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಆಗುತ್ತದೆ. ನಿಜಕ್ಕೂ ಕೂಡ ಒಂದು ಕಾಲದಲ್ಲಿ ಅವರಿಗೆ ಇದ್ದಂತಹ ಬೇಡಿಕೆ … Read more