ದುರ್ಗಾದೇವಿಯ ಅನುಗ್ರಹದಿಂದ ಮುಂದಿನ ನವೆಂಬರ್ ತಿಂಗಳಿನಲ್ಲಿ ಈ 3 ರಾಶಿಯವರನ್ನು ಹುಡುಕಿ ಬರಲಿದೆ ಅದೃಷ್ಟ

Horoscope November Month 2023: ವೃಷಭ ರಾಶಿ: ನಿಮ್ಮ ಎಲ್ಲಾ ಹೊಸ ಉದ್ಯಮಕ್ಕೂ ನವೆಂಬರ್ ತಿಂಗಳು ಹೇಳಿ ಮಾಡಿಸಿದ ಮಾಸವಾಗಿದ್ದು, ನಿಮ್ಮ ರಾಶಿ ಚಕ್ರದಲ್ಲಿನ ಗ್ರಹಗತಿಗಳೆಲ್ಲವೂ ಉತ್ತಮ ಸ್ಥಾನದಲ್ಲಿ ಇರುವುದರಿಂದ ನವೆಂಬರ್ ನಲ್ಲಿ ಅತಿ ಹೆಚ್ಚಾದ ಹಣ ಸಂಪಾದನೆ ಮಾಡುವಿರಿ. ಅವಿವಾಹಿತರಿಗೆ ಮದುವೆ ಯೋಗ, ಅತಿಯಾದ ಹಣವ್ಯಯವಾಗುವುದು ಹಾಗೂ ಅಷ್ಟೇ ಹಣವನ್ನು ಮರು ಸಂಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತೀರಾ. ಕಟಕ ರಾಶಿ: ನವೆಂಬರ್ ತಿಂಗಳಿನಲ್ಲಿ ನಿಮ್ಮ ಪ್ರೀತಿ ಪ್ರೇಮದ ವಿಚಾರ ಮನೆಯವರ ಮುಂದೆ ಬಹಿರಂಗ ಗೊಳ್ಳುವುದು, ಹೊಸ … Read more

ಮೀನ ರಾಶಿಗೆ ಕೇತು ಪ್ರವೇಶ, ಮುಂದಿನ ಒಂದುವರೆ ವರ್ಷಗಳ ಕಾಲ ಈ ಮೂರು ರಾಶಿಯವರ ಬದುಕನ್ನೇ ಬದಲಿಸಲಿದ್ದಾನೆ ಕೇತು

Ketu in Pisces: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ವಕ್ರ ಗ್ರಹ ಎಂದು ಪರಿಗಣಿಸಲಾಗಿದೆ. ಕೇವಲ ಸಮಸ್ಯೆ ಹಾಗೂ ಒತ್ತಡವನ್ನು ಸೃಷ್ಟಿ ಮಾಡುವುದಕ್ಕೆ ಪ್ರತ್ಯೇಕನಾಗಿದ್ದು ಹೀಗಾಗಿ ಹಲವರು ಕೇತು ಎಂದ ಕ್ಷಣ ಭಯಪಡುತ್ತಾರೆ‌. ಹೀಗಿರುವಾಗ ನೆನ್ನೆ ರಾತ್ರಿ ಸುಮಾರು 9:20ಕ್ಕೆ ಕೇತು ಮೀನ ರಾಶಿಯನ್ನು ಪ್ರವೇಶ ಮಾಡಿದ್ದು, ಇನ್ನು ಒಂದುವರೆ ವರ್ಷಗಳ ಕಾಲ ಅಂದರೆ 2025ರ ಮೇ 18ನೇ ತಾರೀಕಿನವರೆಗೂ ಮೀನ ರಾಶಿಯಲ್ಲಿಯೇ ಸಂಚರಿಸುತ್ತಿರುತ್ತಾನೆ. ಈ ಸಮಯದಲ್ಲಿ ಕೇತು ತನ್ನ ಶುಭ ಪ್ರಭಾವವನ್ನು ಬೀರಲಿದ್ದು ಅದು … Read more

ಹೊಸ ವರ್ಷದಲ್ಲಿ ಶನಿಯ ಕೃಪೆಯಿಂದ ಈ 4 ರಾಶಿಯವರಿಗೆ ಹೆಚ್ಚಿನ ಯಶಸ್ಸು ಸಮೃದ್ಧಿ ಮತ್ತು ಧನ ಲಾಭ ಸಿಗಲಿದೆ!

Kannada Horoscope On 2024: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಪ್ರಮುಖ ಗ್ರಹನೆಂದು ಪರಿಗಣಿಸಲಾಗಿದೆ. ಮಂದಗತಿಯ ಚಲನೆಯಿಂದ ಪ್ರತ್ಯೇಕ ರಾಶಿ ಚಕ್ರದ ಮೇಲೆ ಪ್ರಭಾವ ಬೀರುವಂತಹ ಶನಿಯು ಸದ್ಯ ತನ್ನ ಅಧಿಪತ್ಯವಿರುವಂತಹ ಕುಂಭ ರಾಶಿಯಲ್ಲಿದ್ದು ಇತರೆ ರಾಶಿಗಳಿಗೆ ಸಾಡೇಸಾತಿನ ಪ್ರಭಾವವನ್ನು ಬೀರುತ್ತಿದ್ದಾನೆ. ಹೀಗಿರುವಾಗ ಶನಿ (Shani) ಉತ್ತಮ ಸ್ಥಾನದಲ್ಲಿ ಇರುವುದರಿಂದ ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕು ರಾಶಿಯವರಿಗೆ ಅದೃಷ್ಟವನ್ನು ಕರುಣಿಸುತ್ತಿದ್ದು ಆ ರಾಶಿಗಳು ಯಾವ್ಯಾವು? ಶನಿಯಿಂದ ಏನೇನೆಲ್ಲ ಶುಭ ಯೋಗವನ್ನು ಅನುಭವಿಸಲಿದ್ದೀರಿ ಎಂಬ ಮಾಹಿತಿಯನ್ನು ಈ … Read more

ದಿನ ಭವಿಷ್ಯ: ಇಂದು ಈ ರಾಶಿಯವರ ಮೇಲಿರಲಿದೆ ಅರ್ಧನಾರೀಶ್ವರನ ಅನುಗ್ರಹ. ಶಿವನ ವಿಶೇಷ ಕೃಪೆಯಿಂದ ಆರ್ಥಿಕ ಲಾಭ, ಗೆಲುವು

Daily Horoscope on 31 October: ಮೇಷ ರಾಶಿ: ವೃತ್ತಿ ಬದುಕಿನಲ್ಲಿ ಮಹತ್ತರ ಬದಲಾವಣೆಯನ್ನು ಕಾಣಲಿದ್ದೀರಿ. ಶಿವನ ಅನುಗ್ರಹದಿಂದಾಗಿ ಇಂದು ನಿಮ್ಮ ಅನೇಕ ತೊಂದರೆ, ಸಂಕಷ್ಟಗಳಿಗೆ ಮುಕ್ತಿ ದೊರಕುವುದು. ಸಂಜೆಯ ಸಮಯ ಶಿವ ಮಂದಿರಕ್ಕೆ ಭೇಟಿ ನೀಡಿ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ನಿಮ್ಮ ಈ ದಿನ ಇನ್ನಷ್ಟು ಉತ್ತಮವಾಗಿರುತ್ತದೆ. ವೃಷಭ ರಾಶಿ: ಆರ್ಥಿಕ ದೃಷ್ಟಿಕೋನದಿಂದ ಶಿವನ ಅನುಗ್ರಹ ಒಲಿದಿದ್ದು, ಅನಿರೀಕ್ಷಿತ ಧನ ಸಂಪಾದನೆ, ಸರ್ಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ ಸಾಧ್ಯತೆಗಳಿದೆ. ಹಲವು ದಿನಗಳಿಂದ ನೋವನ್ನು ಉಂಟು ಮಾಡುತ್ತಿದ್ದ ಮೈಗ್ರೇ.ನ್ ಸಮಸ್ಯೆಗೆ … Read more

ದೀಪಾವಳಿ ಹಬ್ಬಕ್ಕೂ ಮುನ್ನ, ಈ ರಾಶಿಯವರಿಗೆ ಭಾರಿ ಅದೃಷ್ಟ, ಜಣಜಣ ಕಾಂಚಣ!

Diwali astrology for Kannada: ಸ್ನೇಹಿತರೇ, ವೇದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಕೇತು ತುಲಾ ರಾಶಿಯಲ್ಲಿ ಇದ್ದರೆ ರಾಹು ಮೇಷ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಹೀಗೆ ಎರಡು ವಕ್ರ ಗ್ರಹಗಳು ಒಂದುವರೆ ವರ್ಷಗಳ ಕಾಲ ಒಂದೇ ರಾಶಿ ಚಕ್ರದಲ್ಲಿ ಇರಲಿದ್ದು ಈ ಅವಧಿಯಲ್ಲಿ ಶುಭ ಫಲವನ್ನು ದ್ವಾದಶ ರಾಶಿಗಳ ಪೈಕಿ ಕೇವಲ ೩ ರಾಶಿಗಳ ಮೇಲೆ ಬೀರಲಿದೆ. ಹಾಗಾದರೆ ರಾಹು ಕೇತುಗಳಿಂದ ಅದೃಷ್ಟವನ್ನು ಅನುಭವಿಸಲಿರುವ ಆ ರಾಶಿಗಳು ಯಾವ್ಯಾವು ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಮೇಷ … Read more

ದಿನ ಭವಿಷ್ಯ: ಕಾಲಭೈರವ ಸ್ವಾಮಿಯ ಕೃಪೆ ದ್ವಾದಶ ರಾಶಿಗಳಲ್ಲಿ ಯಾರಿಗೆ ಅದೃಷ್ಟ ತರುತ್ತದೆ ನೋಡಿ ಇಂದಿನ ರಾಶಿ ಭವಿಷ್ಯ

Daily Horoscope 30 October: ಮೇಷ ರಾಶಿ: ಮೇಷ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಅನುಕೂಲಕರವಾಗಿರಲಿದ್ದು, ಒತ್ತಡ ರಹಿತ ವಾತಾವರಣ ಸೃಷ್ಟಿಯಾಗಲಿದೆ ಅಂದುಕೊಂಡಂತಹ ಕೆಲಸವನ್ನು ನಿಗದಿತ ಸಮಯಕ್ಕೂ ಮುನ್ನವೇ ಮಾಡಿ ಮುಗಿಸುತ್ತೀರಾ, ನಿಮ್ಮ ಸಂಗಾತಿ ಜೊತೆಗೆ ಹೆಚ್ಚಿನ ಪ್ರೀತಿ ಹಾಗೂ ದೂರ ಪ್ರಯಾಣ. ವೃಷಭ ರಾಶಿ: ಈ ದಿನವೂ ನಿಮಗೆ ಹೆಚ್ಚು ಆಯಾಸದಾಯಕವಾಗಿರಲಿದ್ದು ಮುಂಜಾನೆ ಎದ್ದ ಸಮಯದಿಂದ ರಾತ್ರಿಯವರೆಗೂ ಒಂದಲ್ಲ ಒಂದು ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಳ್ಳುವಿರಿ, ಆರೋಗ್ಯದ ಕಡೆಗೆ ಗಮನವಹಿಸಿ ಮಾತಿನ ಮೇಲೆ ನಿಗಾ ಇರಲಿ. ಮಿಥುನ ರಾಶಿ: … Read more

ಇಂದು ದ್ವಾದಶ ರಾಶಿಗಳಲ್ಲಿ ಶನಿ ಮಹಾತ್ಮನ ಕೃಪೆ ಯಾರ ಮೇಲಿರಲಿದೆ? ಯಾವೆಲ್ಲ ರಾಶಿಯವರು ಎಚ್ಚರವಾಗಿರಬೇಕು ತಿಳಿದುಕೊಳ್ಳಿ

Today Horoscope 29 October: ಮೇಷ ರಾಶಿ: ಇಂದು ನಿಮ್ಮ ದಿನವೂ ಉತ್ತಮವಾಗಿರುವುದರಿಂದ ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯವನ್ನು ಪೂರ್ಣಗೊಳಿಸುವಿರಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಕಂಡು ಬರಲಿದೆ. ವೃಶ್ಚಿಕ ರಾಶಿ: ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ. ಮಾತಿನ ಮೇಲೆ ನಿಗಾ ವಹಿಸಿದೆ ಇದ್ದರೆ ನಿಮ್ಮ ಸಹೋದ್ಯೋಗಿಯೊಂದಿಗಿನ ಜಗಳ ತಾರಕಕ್ಕೆ ಏರಬಹುದು, ಯಾರ ಮಧ್ಯೆಯು ಹಸ್ತಕ್ಷೇಪ ಮಾಡುವ ಕೆಲಸಕ್ಕೆ ಹೋಗದಿರುವುದು ಒಳ್ಳೆಯದು, ಅಗತ್ಯವಿರುವವರಿಗೆ ವಸ್ತ್ರವನ್ನು ದಾನ ಮಾಡುವುದರಿಂದ ನಿಮ್ಮ ಈ … Read more

Chandra Grahana 2023: ಪೌರ್ಣಮಿಯಂದೇ ಚಂದ್ರ ಗ್ರಹಣ, 12 ರಾಶಿಗಳಲ್ಲಿ ಕೇವಲ ಈ ನಾಲ್ಕು ರಾಶಿಯವರಿಗೆ ಮಾತ್ರ ಗಜಕೇಸರಿ ಯೋಗ

Chandra Grahana 2023: ಸ್ನೇಹಿತರೆ ಇಂದು ಶರದೆಯ ಪೌರ್ಣಮಿಯ ಜೊತೆಗೆ ಚಂದ್ರನ ಮೇಲೆ ಗ್ರಹಣದ ಛಾಯೆಯು ಬೀರಲಿದ್ದು, ಈ ಅವಧಿಯಲ್ಲಿ ಗಜಕೇಸರಿ ಯೋಗ ನಿರ್ಮಾಣವಾಗುತ್ತಿರುವುದು. ದ್ವಾದಶ ರಾಶಿಗಳ ಮೇಲೆ ನೇರವಾದ ಪ್ರಭಾವ ಬೀರಲಿದೆ. ಈ ನಾಲ್ಕು ರಾಶಿಯವರ ಮೇಲೆ ಈ ಯೋಗದ ಅಧಿಕ ಪರಿಣಾಮ ಬೀರುವುದರ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಕೃಪೆಯು ಒಲಿಯಲಿದೆ ಹಾಗಾದ್ರೆ ಆ ರಾಶಿಗಳು ಯಾವ್ಯಾವು? ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ವೃಷಭ ರಾಶಿ: ಶರದ್ ಹುಣ್ಣಿಮೆಯ ದಿನವೇ ಸಂಭವಿಸುತ್ತಿರುವಂತಹ ಚಂದ್ರ … Read more

ActressYash: ದಸರಾ ಹಬ್ಬದ ಪ್ರಯುಕ್ತ ದೇಸಿ ಉಡುಗೆಯಲ್ಲಿ ಮಿಂಚಿದ ಯಶ್ ಹಾಗು ರಾಧಿಕಾ ದಂಪತಿ ಇಲ್ಲಿವೆ ವೈರಲ್ ಫೋಟೋಸ್

Actress Yash: ಸ್ನೇಹಿತರೆ ಯಾವುದೇ ಹಬ್ಬ ಹರಿದಿನಗಳು ಬಂದರು, ತಮ್ಮ ಹೆಂಡತಿ ಮಕ್ಕಳೊಂದಿಗೆ ಸೇರಿ ಒಟ್ಟಾಗಿ ಹಬ್ಬವನ್ನು ಆಚರಿಸುವಂತಹ ರಾಕಿಂಗ್ ಸ್ಟಾರ್ ಯಶ್ (Yash) ಈ ಬಾರಿಯ ದಸರಾ ಹಬ್ಬವನ್ನು ಅಷ್ಟೇ ಅರ್ಥಪೂರ್ಣವಾಗಿ ನೆರವೇರಿಸಿದರು. ಮನೆಯಲ್ಲಿ ಇರುವಂತಹ ಎಲ್ಲಾ ವಾಹನಗಳಿಗೂ ಪೂಜೆ ನೆರವೇರಿಸಿ ಆನಂತರ ಹಬ್ಬಕ್ಕೆ ತಯಾರಾಗಿ ರಾಕಿಂಗ್ ದಂಪತಿಗಳು (Rocking couples) ಫೋಟೋಗಳನ್ನು ಮಾಡಿಸಿದ್ದು, ಆ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ವೈರಲಾಗುತ್ತಿದ್ದಾರೆ. 2016ರಲ್ಲಿ ಯಶ್ ಅವರನ್ನು ಪ್ರೀತಿಸಿ ಮದುವೆಯಾದಂತಹ … Read more

ಶನಿವಾರದ ವಿಶೇಷ ರಾಶಿ ಫಲ: ಶನಿದೇವನ ಕೃಪಾಶೀರ್ವಾದದಿಂದ ಈ ರಾಶಿಯವರಿಗೆ ಸಂಪತ್ತಿನ ಕಣಜ ತುಂಬಲಿದೆ!

Horoscope Kannada 28 October 2023: ಮೇಷ ರಾಶಿ: ರಸ್ತೆ ಬದಿಯಲ್ಲಿ ಸಿಗುವಂತಹ ಕಡಿಮೆ ಪೌಷ್ಟಿಕ ಉಳ್ಳ ಆಹಾರವನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೀರಿ. ಹೊಟ್ಟೆ ನೋವಿನಂತಹ ಸಮಸ್ಯೆ ಇಂದು ನಿಮ್ಮನ್ನು ಬಾಧಿಸಲಿದೆ. ವೃತ್ತಿ ಕ್ಷೇತ್ರದಲ್ಲಿಯೂ ಒತ್ತಡ ಹೆಚ್ಚಾಗುವುದು. ವೃಷಭ ರಾಶಿ: ಹೂವು ಹಣ್ಣಿನ ವ್ಯಾಪಾರಸ್ಥರಿಗೆ ಈ ದಿನ ಹೆಚ್ಚು ಲಾಭದಾಯಕವಾಗಿರಲಿದೆ, ಮಧ್ಯಾಹ್ನದ ನಂತರ ಸಂಬಂಧಿಕರಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ, ಕುಟುಂಬಸ್ಥರಿಂದ ಹೆಚ್ಚಿನ ಸಂತೋಷ ಮನೆಗಾಗಿ ಅಧಿಕ ಹಣವನ್ನು ಖರ್ಚು ಮಾಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಮಿಥುನ … Read more

error: Content is protected !!