Darshan: ಜಗದ ಸುಖವೆಲ್ಲವೂ ಇರಲಿ ಈ ಕೈಯಲ್ಲಿ ಎಂದು ತನ್ನ ಅಣ್ಣ ದಾಸನಿಗೆ ಶುಭ ಕೋರಿದ ನಟಿ ಅಮೂಲ್ಯ!

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಸಾಕಷ್ಟು ಸ್ಟಾರ್ ಕಲಾವಿದರೊಂದಿಗೆ ತಮ್ಮ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಂಡಿರುವಂತಹ ಡಿ ಬಾಸ್ ದರ್ಶನ್ ಅವರ ಜನುಮದಿನಕ್ಕೆ ಶುಭಾಶಯಗಳು ಮಹಾಪೂರವೇ ಹರಿದು ಬಂತು ಎಂದರೆ ತಪ್ಪಾಗಲಾರದು. ಎಲ್ಲ ಸ್ಟಾರ್ ನಟ ನಟಿಯರು ದರ್ಶನ್(Darshan) ಅವರ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಹುಟ್ಟು ಹಬ್ಬದ ಶುಭ ಕೋರಿದ್ದಾರೆ. ಅದರಂತೆ ಲಾಲಿಹಾಡು ಸಿನಿಮಾದಲ್ಲಿ ದರ್ಶನ್ರವರ ತಂಗಿಯಾಗಿ ಅಭಿನಯಿಸಿ ಆನಂತರ ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ನಟಿಯಾಗಿ ಮಾರ್ಪಟ್ಟಂತಹ ಅಮೂಲ್ಯ ಅವರು ಕೂಡ ದರ್ಶನ್(Darshan) ಜೊತೆಗಿನ ಸೆಲ್ಫಿ … Read more

Tukali Santhosh: ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ದಂಪತಿಗಳು, ನಗು ಚೆಲ್ಲುವ ಈ ಜೋಡಿ ಹಕ್ಕಿಗಳಿಗೆ ನೀವೆಷ್ಟು ಮೆಚ್ಚುಗೆ ಕೊಡುವಿರಿ

Tukali Santhosh: ಸ್ನೇಹಿತರೆ, ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕವೇ ನೋಡುಗರಿಗೆ ನಗುವಿನ ಕಚಗುಳಿ ಇಡುವಂತಹ ನಟ ಕಮ್ ಹಾಸ್ಯಗಾರ ತುಕಾಲಿ ಸಂತೋಷ್(Tukali Santhosh) ಅವರು ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಮತ್ತಷ್ಟು ಪ್ರಖ್ಯಾತಿ ಪಡೆದಿದ್ದು, ಇದೀಗ ಗಿಚ್ಚಿ ಗಿಲಿ ಗಿಲಿ(Gicchi Gili Gili) ಎಂಬ ಕಾಮಿಡಿ ರಿಯಾಲಿಟಿ ಶೋನಲ್ಲಿಯೂ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಾ ಮತ್ತೆ ತಮ್ಮ ಅಭಿಮಾನಿಗಳನ್ನು ರಂಜಿಸ ಹೊರಟಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರ ಆಸೆ ಭರಿತ ವಿಡಿಯೋ ತುಣುಕುಗಳು ವೈರಲ್ ಆಗುವುದರ ಜೊತೆಗೆ ಅವರ … Read more

Ananth Nag: ಅನಂತನಾಗ್ ಅವರ ಸುಂದರ ಕುಟುಂಬ, ಈ ಚಿತ್ರಗಳಿಗೆ ನಿಮ್ಮದೊಂದು ಮೆಚ್ಚುಗೆ ಇರಲಿ

Ananth Nag: ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ನಟ ಅನಂತನಾಗ್ (Ananth Nag) ಅವರು ತಮ್ಮ 90ರ ಹರೆಯದಲ್ಲಿಯೂ ಕೂಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ಅಭಿಮಾನಿ ಬಳಗವನ್ನು ಇಂದಿಗೂ ರಂಜಿಸುತ್ತಿದ್ದಾರೆ, ಎಂತಹ ಪಾತ್ರ ನೀಡಿದರು ಬಹಳ ಲೀಲಾ ಜಾಲವಾಗಿ ಅಭಿನಯಿಸುತ್ತಾ, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವಂತಹ ಈ ನಟ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಜೊತೆಗೆ ಇಂಗ್ಲಿಷ್ ನಲ್ಲಿಯೂ ನಟಿಸಿರುವಂತ, ತಮ್ಮ ಅದ್ಭುತ ಕಲೆಗಾರ. ಸರಾಸರಿ 300ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ … Read more

Shivarajkumar: ಪದ್ಮಭೂಷಣ ಪ್ರಶಸ್ತಿಗೆ ಭಾಜಕರಾದ ಮೆಗಾಸ್ಟಾರ್ ಚಿರಂಜೀವಿಯನ್ನು ಅಭಿನಂದಿಸಲು ಹೈದರಾಬಾದಿಗೆ ತೆರಳಿದ ಶಿವಣ್ಣ

Shivarajkumar: ಬಹುಭಾಷಾ ಸಿನಿಮಾಗಳ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಸಿನಿಮಾ ಲೋಕದ ಸಾಧನೆ ಹಾಗೂ ಅತ್ಯುತ್ತಮ ನಟನೆಗಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲ್ಪಟ್ಟಿದ್ದಾರೆ, ಈ ಖುಷಿ ವಿಚಾರ ಹೊರಬಂದ ನಂತರ ಇತರೆ ಸ್ಟಾರ್ ನಟ ನಟಿಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದು, ಇದರ ನಡುವೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivarajkumar) ಹೈದರಾಬಾದ್ ನಲ್ಲಿ ಇರುವಂತಹ ಮೆಗಾಸ್ಟಾರ್ ಚಿರಂಜೀವಿ ಅವರ ಮನೆಗೆ ತೆರಳಿ … Read more

Niranjan Deshpande: ಹೆಂಡತಿ ಜೊತೆಗಿನ ಲೇಟೆಸ್ಟ್ ಫೋಟೋ ಹಂಚಿಕೊಂಡ ನಿರಂಜನ್ ದೇಶಪಾಂಡೆ

Niranjan Deshpande: ಸ್ನೇಹಿತರೆ, ನಾವು ಕನ್ನಡ ಕಿರುತೆರೆಯ ಹಲವಾರು ಆದರ್ಶ ದಂಪತಿಗಳಲ್ಲಿ ನಿರಂಜನ್ ದೇಶಪಾಂಡೆ ಮತ್ತು ಯಶಸ್ವಿನಿ ಜೋಡಿಗಳು ಕೂಡ ಒಂದು. ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಗೌರವ ಹಾಗೂ ಪ್ರೋತ್ಸಾಹ ನೀಡುತ್ತಾ ಎಲ್ಲೆಡೆ ಜೊತೆಜೊತೆಯಾಗಿ ಕಾಣಿಸಿಕೊಂಡು ನೋಡುಗರ ಕಣ್ಣು ಕುಕ್ಕುವಂತೆ ಜೀವನ ನಡೆಸುತ್ತಿರುವಂತಹ ನಿರಂಜನ್ ದೇಶಪಾಂಡೆ(Niranjan Deshpande) ಮತ್ತು ಯಶಸ್ವಿನಿ(Yashaswini) ದಂಪತಿಗಳು ಕಿರುತೆರೆ ಕೆಲಸಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಆಗಾಗ ಕ್ರಿಯೇಟಿವ್ ಹಾಗೂ ಫನ್ನಿ ವಿಡಿಯೋಗಳ ಮೂಲಕ ನೆಟ್ಟಿಗರ ಹೊಟ್ಟೆ ಹುಣ್ಣಾಗಿಸುವಂತೆ … Read more

Ashika Ranganathan: ಬಹಳ ಸಿಂಪಲ್ಲಾಗಿ ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದ ಆಶಿಕಾ ರಂಗನಾಥ್. ಮಿಲ್ಕಿ ಬ್ಯೂಟಿ ಆಶಿಕ ಅವರ ಸುಂದರ ಫ್ಯಾಮಿಲಿ ಫೋಟೋ ಇಲ್ಲಿದೆ

Ashika Ranganathan: ಸ್ನೇಹಿತರೆ ಕನ್ನಡದ ಕ್ರೇಜಿಬಾಯ್ ಸಿನಿಮಾದ ಮೂಲಕ 2016ರಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಸತತ 10 ವರ್ಷಗಳಿಂದ ಯಶಸ್ವಿ ಚಿತ್ರಗಳನ್ನು ಚಿತ್ರ ಪ್ರೇಕ್ಷಕರಿಗೆ ನೀಡುತ್ತಾ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡು ಪರಭಾಷೆಯಲ್ಲೂ ಸದ್ದು ಮಾಡುತ್ತಿರುವಂತಹ ಮಿಲ್ಕಿ ಬ್ಯುಟಿ ಆಶಿಕ ರಂಗನಾಥ್ (Ashika Ranganathan) ಅವರ ಕುರಿತಾದಂತಹ ಒಂದಲ್ಲ ಒಂದು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಗಳಿಗಾಗುತ್ತಿರುತ್ತದೆ. ಸಿನಿ ಕೆಲಸಗಳ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಿಕ್ಕಾಪಟ್ಟೆ ಇರುವಂತಹ ಆಶಿಕಾ ಅವರು ಆಗಾಗ ತಮ್ಮ ಹಾಗೂ ತಮ್ಮ ಫ್ಯಾಮಿಲಿಯ … Read more

Amulya: ಮುದ್ದಾದ ಅವಳಿ ಮಕ್ಕಳ ಜೊತೆಗೆ ದೀಪಾವಳಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ ನಟಿ ಅಮೂಲ್ಯ

Amulya: ಸ್ನೇಹಿತರೆ, ಬಾಲ ನಟಿಯಾಗಿ ಸಿನಿಮಾ ರಂಗವನ್ನು ಪ್ರವೇಶಿಸಿ ಮದುವೆಯಾಗಿ ಎರಡು ಮಕ್ಕಳಾದ ನಂತರ ಚಿತ್ರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಹಲವು ವರ್ಷಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವಂತಹ ಸಾಕಷ್ಟು ನಟಿಯರಲ್ಲಿ ನಮ್ಮ ಚೆಲುವಿನ ಚಿತ್ತಾರ (Cheluvina Chittara) ಖ್ಯಾತಿಯ ಅಮೂಲ್ಯ ಅವರು ಒಬ್ಬರು. 2001ರ ಸಮಯದಲ್ಲಿ ಬಾಲ ನಟಿಯಾಗಿ ಪರ್ವ ಚಿತ್ರದ ಮೂಲಕ ಡಾ. ವಿಷ್ಣುವರ್ಧನ್(Dr.Vishnuvardhan) ಅವರ ಜೊತೆಗೆ ಬಹುಮುಖ್ಯ ಪಾತ್ರವನ್ನು ನಿರ್ವಹಿಸುವ ಮೂಲಕ ಬಣ್ಣದ ಬದುಕಿನ ಪಯಣವನ್ನು ಪ್ರಾರಂಭ ಮಾಡಿದ … Read more

Prajwal Devraj: ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿಗಳ ಸುಂದರ ಫೋಟೋಸ್! ಇಲ್ಲಿದೆ

ಸ್ನೇಹಿತರೆ, ನಮ್ಮ ಕನ್ನಡ ಸಿನಿಮಾ ರಂಗದ ಆದರ್ಶ ದಂಪತಿಗಳೆಂದೇ ಕರೆಯಲ್ಪಡುವ ರಾಗಿಣಿ ಮತ್ತು ಪ್ರಜ್ವಲ್ ದೇವರಾಜ್ (Prajwal Devraj) ಅವರು ಆಗಾಗ ತಮ್ಮ ಸುಂದರ ಫೋಟೋಗಳನ್ನು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ಆಗುತ್ತಲೇ ಇರುತ್ತಾರೆ. ಸದಾ ಕಾಲ ತಮ್ಮದೇ ಲೋಕದಲ್ಲಿ ಮುಳುಗಿರುವಂತಹ ರಾಗಿಣಿ ಮತ್ತು ಪ್ರಜ್ವಲ್ ದೇವರಾಜ್ ಅವರು ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಸಿಕ್ಕಾಗಲೆಲ್ಲ ಪಾರ್ಟಿ ಮಾಡುವ ಸಲುವಾಗಿ ವಿಶೇಷ ರೆಸ್ಟೋರೆಂಟ್ ಕೆಫೆ ಗಳಿಗೆ ತೆರಳಿ ಹಾಯಾದ ಕಾಲ ಕಳೆಯುತ್ತಿರುತ್ತಾರೆ. ಅದರಂತೆ … Read more

ರಾಕೇಶ್ ಮೇಲೆ ದಿವ್ಯಾ ಉರುಡುಗ ಕೋಪವೇ ? ಏನಾಯಿತು ಇಬ್ಬರ ಮಧ್ಯೆ !

 ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಮುಗಿದು 6 ತಿಂಗಳು ಉರುಳಿದೆ. ಬಿಗ್ ಬಾಸ್ ಸೀಸನ್ 9 (bigboss 9) ಸ್ಪರ್ಧಿಗಳು ಶೋನಲ್ಲಿ ಫ್ರೆಂಡ್ಸ್ ಆಗಿದ್ದು, ಸೀಸನ್ 9ರ ಬಿಗ್ ಬಾಸ್ ಸ್ಪರ್ಧಿಗಳು ಹಲವು ತಿಂಗಳುಗಳ ನಂತರ ಮತ್ತೆ ಜೊತೆಯಾಗಿದ್ದಾರೆ. ಫೋಟೋಗಳನ್ನ ದಿವ್ಯಾ ಉರುಡುಗ ಶೇರ್ ಮಾಡಿ, ರಾಕೇಶ್ ಅಡಿಗ ಅವರ ಎಡವಟ್ಟಿನ ಬಗ್ಗೆ ಹೇಳಿ ದೂರಿದ್ದಾರೆ. ದಿವ್ಯಾ ಹಂಚಿಕೊಂಡ ಕೊನೆಯ ಫೋಟೋದಲ್ಲಿ ನಟಿ ಧರಿಸಿದ್ದ ಪ್ಯಾಂಟ್‌ಗೆ ಏನೋ ಕಲೆ ಆಗಿದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ಅನುಪಮಾ … Read more

Sanya Iyer: ಬಿಗ್ ಬಾಸ್ ಸಾನ್ಯಾ ಅಯ್ಯರ್ ಅಮ್ಮನ ಬಟ್ಟೆ ಬಗ್ಗೆ ಮಾತಾಡಿದವರಿಗೆ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತಾ?

Sanya Iyer ಬಿಗ್ ಬಾಸ್(Biggboss) ಖ್ಯಾತಿಯ ಸಾನ್ಯಾ ಅಯ್ಯರ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ(Puttagouri Maduve Serial) ಧಾರವಾಹಿಯ ಮೂಲಕ ಎಲ್ಲರಿಗೂ ಮೊದಲ ಬಾರಿಗೆ ಬಾಲ ನಟಿಯಾಗಿ ಪರಿಚಿತರಾಗುತ್ತಾರೆ. ಆದರೆ ಇತ್ತೀಚಿಗಷ್ಟೇ ನೆಟ್ಟಿಗರ ವಿರುದ್ಧ ಸಾನ್ಯಾ ಅಯ್ಯರ್(Sanya Iyer) ಅವರು ತಮ್ಮ ತಾಯಿಯ ಬಗ್ಗೆ ಮಾತನಾಡಿರುವುದಕ್ಕಾಗಿ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ನಿಜವಾಗಿ ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಟಿ ಸಾನ್ಯಾ ಅಯ್ಯರ್(Sanya Iyer) … Read more

error: Content is protected !!