Rishab Shetty: ಕಾಂತಾರದ ಎರಡನೇ ಭಾಗಕ್ಕಾಗಿ ರಿಷಬ್ ಶೆಟ್ಟಿ ಖರ್ಚು ಮಾಡುತ್ತಿರುವ ಹಣ ಎಷ್ಟು?

Kantara 2 ಕಾಂತಾರ(Kantara) ಸಿನಿಮಾದ ಮೊದಲ ಭಾಗ ಯಾವ ರೀತಿಯಲ್ಲಿ 19 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ ಸರಿಸುಮಾರು 450 ಕೋಟಿ ರೂಪಾಯಿಯ ಆಸು ಪಾಸಿನಲ್ಲಿ ಗಳಿಕೆ ಕಂಡಿದ್ದು ಪ್ರತಿಯೊಬ್ಬರನ್ನು ಕೂಡ ಮೂಕ ವಿಸ್ಮಿತರನ್ನಾಗಿ ಮಾಡಿತ್ತು ಎಂದರೆ ತಪ್ಪಾಗಲಾರದು ಯಾಕೆಂದರೆ ಚಿತ್ರತಂಡ ಕೂಡ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತದೆ ಎಂಬುದಾಗಿ ಭಾವಿಸಿರಲಿಲ್ಲ. ಆದರೆ ರಿಶಬ್ ಶೆಟ್ಟಿ(Rishab Shetty) ಅವರ ಸಂಪೂರ್ಣ ನ್ಯಾಚುರಲ್ ಸ್ಟೋರಿ ಟೆಲ್ಲಿಂಗ್ ಸ್ಟೈಲ್ ಹಾಗೂ ಅವರು ಸಂಸ್ಕೃತಿಯ ಅನಾವರಣವನ್ನು ಮಾಡಿರುವ ರೀತಿ … Read more

Rishab Shetty: ಮುಖ್ಯಮಂತ್ರಿಗಳೊಂದಿಗಿನ ಭೇಟಿಯ ಬಗ್ಗೆ ಹೇಳಿಕೊಂಡು ರಿಷಬ್ ಶೆಟ್ಟಿ ತೆಗೆದುಕೊಂಡ ದೊಡ್ಡ ನಿರ್ಧಾರ ಏನು ಗೊತ್ತಾ?

Rishab Shetty ಒಂದೇ ಒಂದು ಅವಕಾಶ ಸಾಕು ರಾತ್ರಿ ಬೆಳಗಾಗುವುದರ ಒಳಗೆ ಏನು ಬೇಕಾದರೂ ಕೂಡ ಆಗಬಹುದು ಎಂಬುದಾಗಿ ನಮ್ಮ ಹಿರಿಯರು ಹೇಳುತ್ತಾರೆ ಅದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ನಮ್ಮೆಲ್ಲರ ನೆಚ್ಚಿನ ನಾಯಕನಟ ನಿರ್ದೇಶಕ ನಿರ್ಮಾಪಕ ಆಗಿರುವಂತಹ ರಿಷಬ್ ಶೆಟ್ಟಿ(Rishab Shetty) ಎಂದು ಹೇಳಬಹುದಾಗಿದೆ. ಕಾಂತಾರ ಸಿನಿಮಾದ ನಂತರ ಅವರ ಅದೃಷ್ಟವೇ ಬದಲಾಗಿದೆ ಎಂದರು ಕೂಡ ತಪ್ಪಾಗಲಾರದು. ಹೌದು ಮಿತ್ರರೇ, ಕಾಂತಾರ(Kantara) ಸಿನಿಮಾ ಕೇವಲ 19 ಕೋಟಿ ಬಜೆಟ್ ನಲ್ಲಿ ನಿರ್ಮಾಣಗೊಂಡ 450 ಕೋಟಿ ಅಧಿಕ ಕಲೆಕ್ಷನ್ … Read more

Yash: ರಿಷಭ್ ಶೆಟ್ಟಿ ಹಾಗೂ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಇದೊಂದು ಕೆಲಸ ಮಾಡಬೇಡಿ ಎಂಬುದಾಗಿ ಮನವಿ ಮಾಡ್ತಿದ್ದಾರೆ!

Rishab Shetty ರಾಕಿಂಗ್ ಸ್ಟಾರ್ ಯಶ್(Yash) ರವರು ಕೆಜಿಎಫ್ ಸಿನಿಮಾಗಳ ಮೂಲಕ ಹಾಗೂ ರಿಷಭ್ ಶೆಟ್ಟಿ(Rishab Shetty) ಕಾಂತಾರ(Kantara) ಸಿನಿಮಾದ ಮೂಲಕ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಎರಡು ಸಿನಿಮಾಗಳು ಕೂಡ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿವೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ರಿಷಭ್ ಶೆಟ್ಟಿ(Rishab Shetty) ನಟನೆಯ ಕಾಂತಾರ ಸಿನಿಮಾ ಎನ್ನುವುದು ಕೇವಲ ಸಿನಿಮಾಗಿಂತ ಹೆಚ್ಚಾಗಿ ಒಂದು ಸಂಸ್ಕೃತಿಯನ್ನು ಇಡೀ ಜಗತ್ತಿಗೆ ತಿಳಿಯುವಂತೆ ವೈಭವಿಕರಿಸಿರುವ ರೀತಿ ನಿಜಕ್ಕೂ ಕೂಡ ಅಸಮಾನ್ಯ. … Read more

Rishab Shetty: ರಾಜಕೀಯ ಸೇರುವ ಬಗ್ಗೆ ದೊಡ್ಡ ನಿರ್ಧಾರವನ್ನು ಪ್ರಕಟಿಸಿದ ರಿಷಬ್ ಶೆಟ್ಟಿ ಬೇಸರದಿಂದ ಹೇಳಿದ್ದೇನು?

Rishab Shetty ರಿಷಭ್ ಶೆಟ್ಟಿ ಅವರ ಕಾಂತಾರ(Kantara) ಸಿನಿಮಾ ಅವರಿಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಒಬ್ಬ ದೊಡ್ಡ ಮಟ್ಟದ ಸೆಲೆಬ್ರಿಟಿ ಎನ್ನುವಂತಹ ಸ್ಟಾರ್ ಸ್ಟೇಟಸ್ ಅನ್ನು ತಂದು ಕೊಟ್ಟಿದೆ. ಆದರೆ ಅವರು ರಾಜಕೀಯಕ್ಕೆ ಸೇರುತ್ತಿದ್ದಾರೆ ಎನ್ನುವ ಕುರಿತಂತೆ ಕೆಲವೊಂದು ವಿಚಾರಗಳು ಹರಿದಾಡುತ್ತಿದ್ದು ಅದರ ಕುರಿತಂತೆ ಅವರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚಿಗಷ್ಟೇ ಅವರು ವಿಶ್ವಸಂಸ್ಥೆಗೆ ಹೋಗಿ ಬಂದಿರುವುದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಅದರ ಜೊತೆಗೆ ಈ ವಿಚಾರವನ್ನು ಅವರು ರಾಜಕೀಯಕ್ಕೆ … Read more

Kantara 2: ಕಾಂತಾರ 450 ಕೋಟಿ ಕಲೆಕ್ಷನ್ ಮಾಡಿದ ನಂತರ ಕಾಂತಾರ2 ಗೆ ರಿಶಬ್ ಶೆಟ್ಟಿ ಪಡೆಯೋ ಸಂಭಾವನೆ ಕೇಳಿದ್ರೆ ತಲೆ ತಿರುಗುತ್ತೆ.

Rishab Shetty ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂತರಾ(Kantara) ಸಿನಿಮಾದ ಬಜೆಟ್ 19 ಕೋಟಿ ಆಗಿತ್ತು ಹೇಗಿದ್ದರೂ ಕೂಡ ಸಿನಿಮಾ ಅದ್ಬುತವಾಗಿ ನಿರ್ಮಾಣವಾಗಿ ಬಿಡುಗಡೆಯಾಗಿ ಅದ್ದೂರಿಯಾಗಿ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಕನ್ನಡ ಚಿತ್ರರಂಗ ತಲೆ ಎತ್ತಿ ಗರ್ವದಿಂದ ನಡೆಯುವಂತೆ ಮಾಡಿತ್ತು. ಇನ್ನು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಎರಡನೇ ಭಾಗವನ್ನು ಕೂಡ ಅನೌನ್ಸ್ ಮಾಡಿದ್ದಾರೆ. ಅತಿ ಶೀಘ್ರದಲ್ಲಿಯೇ ಸಿನಿಮಾದ ಛತ್ರಿಕರಣ ಕೂಡ ಪ್ರಾರಂಭವಾಗಲಿದ್ದು ಈಗಾಗಲೇ … Read more

Kantara 2: ಯುಗಾದಿ ದಿನಾನೆ ಮತ್ತೊಂದು ಶಾಕಿ’ಂಗ್ ಸರ್ಪ್ರೈಸ್ ನೀಡಿದ ರಿಷಭ್ ಶೆಟ್ಟಿ ಆಂಡ್ ಟೀಮ್!

Rishab Shetty ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಹಾಗೂ ನಾಯಕ ನಟನಾಗಿ ಕಾಣಿಸಿಕೊಂಡಿರುವ ಕಾಂತಾರ(Kantara) ಸಿನಿಮಾ ಈಗಾಗಲೇ ಇಡೀ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಕನ್ನಡ ನಾಡಿನ ಕರಾವಳಿ(Karavali) ಮಣ್ಣಿನ ಸಂಸ್ಕೃತಿಯ ಕುರಿತಂತೆ ಇಡೀ ಜಗತ್ತೇ ಎಂದು ತಿಳಿದಿದೆ ಎಂದರೆ ಅದಕ್ಕೆ ಕಾಂತಾರ ಸಿನಿಮಾ ಮೂಲಕ ಕಾರಣ ಎನ್ನಬಹುದು. ಅಷ್ಟರ ಮಟ್ಟಿಗೆ ಕಾಂತಾರ ಸಿನಿಮಾ ಎಲ್ಲಾ ಕಡೆ ಪಸರಿಸಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕಾಂತಾರ ಸಿನಿಮಾ 19 ಕೋಟಿಗಿಂತಲೂ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿ 450 … Read more

Kantara: ಭಾರತವನ್ನು ಗೆದ್ದ ಕಾಂತಾರ ಈಗ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ! ಕೆಜಿಎಫ್ RRR ಕೂಡ ಈ ಸಾಧನೆ ಮಾಡಿಲ್ಲ.

Rishab Shetty ಕನ್ನಡದ ಹೆಮ್ಮೆಯ ನಿರ್ದೇಶಕ ಹಾಗೂ ನಟ ಆಗಿರುವಂತಹ ರಿಷಬ್ ಶೆಟ್ಟಿ ನಾಯಕತ್ವ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ(Kantara Film) ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಡಿಮೆ ಬಜೆಟ್ ನಲ್ಲಿ ಮೂಡಿಬಂದು ದೊಡ್ಡಮಟ್ಟದ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಮಾಡಿದೆ. ಇನ್ನು ಇತ್ತೀಚಿಗಷ್ಟೇ ವಿಶ್ವಸಂಸ್ಥೆಯಲ್ಲಿ ಕೂಡ ಪ್ರದರ್ಶನ ಕಂಡಂತಹ ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಕನ್ನಡದ ಕಂಪನ್ನು ಪಸರಿಸುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿಕೊಳ್ಳಬೇಕಾಗಿರುವ ವಿಚಾರ. ಈಗಾಗಲೇ ಕಾಂತಾರ … Read more

Rajkumar: ಅಂದು ಅಣ್ಣಾವ್ರು ಇಂದು ರಿಷಬ್ ಶೆಟ್ಟಿ! ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗ!

Rishab Shetty ಕನ್ನಡ ಚಿತ್ರರಂಗ ಎಂದಾಕ್ಷಣ ಪ್ರತಿಯೊಬ್ಬರು ಹೇಳುವಂತಹ ಹೆಸರು ಡಾ ರಾಜಕುಮಾರ್(Dr Rajkumar) ಎಂದು. ಅಷ್ಟರಮಟ್ಟಿಗೆ ಕನ್ನಡ ಎಂದರೆ ರಾಜಕುಮಾರ್ ಎಂದರೆ ಕನ್ನಡ ಎಂದು ಹೇಳುವಷ್ಟರ ಮಟ್ಟಿಗೆ ಈಗಾಗಲೇ ಅವರು ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಅವರ ಸಾಧನೆ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿರದೆ ಇಡೀ ಚಿತ್ರ ಜಗತ್ತಿನಲ್ಲಿಯೇ ಕೊಂಡಾಡುವಂತಹ ಹಲವಾರು ಸಾಧನೆಗಳನ್ನು ಅಂದಿನ ಕಾಲದಲ್ಲಿಯೇ ಅವರು ಮಾಡಿದ್ದಾರೆ. ನಿಮಗೆಲ್ಲರಿಗೂ ನೆನಪಿರಬಹುದು ಅಮೆರಿಕಾದಲ್ಲಿ ಕೊಡಮಾಡುವಂತಹ ಕೆಂಟಕಿ ಕರ್ನಲ್ ಪ್ರಶಸ್ತಿಯನ್ನು ಆ ಕಾಲದಲ್ಲಿಯೇ ಅಣ್ಣಾವ್ರು(Annavru) ಪಡೆದುಕೊಂಡು ಅಂತರಾಷ್ಟ್ರೀಯ ಪ್ರಶಸ್ತಿಯನ್ನು … Read more

Rishab Shetty: ರಾಷ್ಟ್ರಪ್ರಶಸ್ತಿ ಪಡೆದ ರಿಶಬ್ ಶೆಟ್ಟಿ ನಿರ್ದೇಶನದ ಸ ಹಿ ಪ್ರಾ ಶಾಲೆ ಕಾಸರಗೋಡು ಸಿನಿಮಾ ಗೆ ಅನಂತನಾಗ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ.

Ananth Nag ಮಕ್ಕಳ ಸಿನಿಮಾವನ್ನು(Children’s film) ಮಾಡಿ ಗೆದ್ದಿದ್ದು ಯಾವುದೇ ಚಿತ್ರರಂಗದಲ್ಲಿ ಗಮನಿಸಿದರು ಕೂಡ ಬೆರಳೆಣಿಕೆಯ ಸಿನಿಮಾಗಳು ನಿಮಗೆ ಸಿಗಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತಹ ಸಿನಿಮಾಗಳು ಸಿಗುವುದು ಅತ್ಯಂತ ವಿರಳ ಎಂದು ಹೇಳಬಹುದು ಆದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಮಕ್ಕಳ ಸಿನಿಮಾವನ್ನು ಮಾಡಿ ರಿಷಬ್ ಶೆಟ್ಟಿ(Rishab Shetty) ಅವರು ಗೆದ್ದು ಬೇರೆಯವರಿಗೆ ಉದಾಹರಣೆಯಾಗಿ ನಿಂತಿದ್ದಾರೆ. ಕಿರಿಕ್ ಪಾರ್ಟಿ(Kirik party) ಸಿನಿಮಾದ ನಂತರ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಯಾವ ಸಿನಿಮಾ ಬರಬಹುದು ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಕಾಯುತ್ತಿದ್ದರು. … Read more

Rishab Shetty: ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರಿಷಬ್ ಶೆಟ್ಟಿ! ನಿಜವಾದ ಕಾರಣ ಕೇಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರಾ!

Rishab Shetty ಕಾಂತಾರ ಸಿನಿಮಾದ ಮೂಲಕ ನಟ ರಿಷಬ್ ಶೆಟ್ಟಿ ಅವರು ರಾಷ್ಟ್ರ ವ್ಯಾಪಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾಗು ಒಂದೊಳ್ಳೆ ಸಂದೇಶವನ್ನು ಕಾಂತಾರ(Kantara) ಸಿನಿಮಾದ ಮೂಲಕ ರಿಶಬ್ ಶೆಟ್ಟಿ, ಜನರಿಗೆ ಹಾಗೂ ಸರ್ಕಾರಕ್ಕೆ ತಲುಪಿಸುವಂತಹ ಕೆಲಸ ಮಾಡಿದ್ದಾರೆ. ಈ ಸಿನಿಮಾಗೆ ರಿಷಬ್ ಶೆಟ್ಟಿ ಅವರು ದಾದಾಸಾಹೇಬ್ ಫಾಲ್ಕೆ(Dadasaheb Phalke Award) ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಭೇಟಿಯಾಗುವ ಮೂಲಕ … Read more

error: Content is protected !!